Asianet Suvarna News Asianet Suvarna News
1723 results for "

Arreste

"
Chase by Audi driver caused accident that led to death of Kerala models Kochi Police podChase by Audi driver caused accident that led to death of Kerala models Kochi Police pod

Kerala Accident: ಮಾಡೆಲ್‌ಗಳಿಬ್ಬರ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಆರೋಪಿ ಮೊಬೈಲ್‌ನಲ್ಲಿ ಶಾಕಿಂಗ್ ವಿಡಿಯೋ!

* ಕೇರಳದ ಇಬ್ಬರು ಮಾಡೆಲ್‌ಗಳು ಅಪಘಾತಕ್ಕೆ ಬಲಿ

* ಪ್ರಕರಣದ ತನಿಖೆ ವೇಳೆ ಬಯಲಾಗುತ್ತಿದೆ ಶಾಕಿಂಗ್ ಅಂಶಗಳು

* ಡ್ರಗ್‌ ಪೆಡ್ಲರ್‌ನಿಂದ ತಪ್ಪಿಸಿಕೊಳ್ದಳುವ ಯತ್ನದಲ್ಲಿದ್ದರಾ ಮಾಡೆಲ್‌ಗಳು?

India Dec 1, 2021, 12:41 PM IST

Three students shot dead 8 people wounded at Michigan high school 15 year old arrested podThree students shot dead 8 people wounded at Michigan high school 15 year old arrested pod

Michigan Shootout: ಶಾಲಾ ಬಾಲಕನಿಂದ ಫೈರಿಂಗ್‌, 3 ವಿದ್ಯಾರ್ಥಿಗಳು ಬಲಿ, ಶಿಕ್ಷಕ ಸೇರಿ 8 ಮಂದಿಗೆ ಗಾಯ!

* ಶಾಲೆಯಲ್ಲಿ ಫೈರಿಂಗ್, ಮೂವರು ವಿದ್ಯಾರ್ಥಿಗಳು ಬಲಿ

* ಗುಂಡಿನ ದಾಳಿಗೆ ಎಂಟು ಮಂದಿಗೆ ಗಾಯ

* ಪೈರಿಂಗ್‌ ಹಿಂದಿನ ಕಾರಣ ಇನ್ನೂ ನಿಗೂಢ

International Dec 1, 2021, 11:39 AM IST

40 Bangladeshis arrested in Maharashtra for illegal stay in Bhiwandi akb40 Bangladeshis arrested in Maharashtra for illegal stay in Bhiwandi akb

Illegal stay: ಭಿವಂಡಿಯಲ್ಲಿ ಅಕ್ರಮವಾಗಿ ನೆಲೆಸಿದ 40 ಬಾಂಗ್ಲಾ ಪ್ರಜೆಗಳ ಬಂಧನ

ತ್ತೀಚೆಗೆ ದೇಶದ ವಿವಿಧೆಡೆ ಬಾಂಗ್ಲಾ ಅಕ್ರಮ ವಲಸಿಗರ ಸಂಖ್ಯೆ ಹೆಚ್ಚಿದೆ.  ಅಕ್ರಮವಾಗಿ ಗಡಿ ದಾಟಿ ಬರುವ ಇವರು ದೇಶದ ಪ್ರಮುಖ ನಗರಗಳಲ್ಲಿ ಇಲ್ಲಿನ ನಿವಾಸಿಗಳಂತೆ ಇದ್ದು ವಿವಿಧೆಡೆ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ.  ಇತ್ತೀಚೆಗೆ ಸ್ಥಳೀಯ ಕೆಲ ರಾಜಕಾರಣಿಗಳ ಸ್ವಾರ್ಥದಿಂದಾಗಿ ಇವರಿಗೆ ಆಧಾರ್‌ ಕಾರ್ಡ್‌, ವೋಟರ್‌ ಐಡಿ, ಪಡಿತರ ಕಾರ್ಡ್‌ ಕೂಡ ದೊರಕುತ್ತಿರುವುದು ವಿಪರ್ಯಾಸ.

India Dec 1, 2021, 11:07 AM IST

Five Arrested for Robbery Case in Bengaluru grgFive Arrested for Robbery Case in Bengaluru grg

Gold Robbery: ಸಂಜೆ ವೇಳೆ ಮನೆಗೆ ನುಗ್ಗಿ ಚಾಕು ತೋರಿಸಿ ದರೋಡೆ: ಐವರ ಬಂಧನ

*   ಕುಮಾರಸ್ವಾಮಿ ಲೇಔಟ್‌ನಲ್ಲಿ ನಡೆದಿದ್ದ ದರೋಡೆ ಕೃತ್ಯ
*   ಮದ್ಯದಂಗಡಿ ಬಾಗಿಲು ಮುರಿದು ಕಳವಿಗೆ ಯತ್ನ
*   ನಕಲಿ ಇಮೇಲ್‌: ಉಪನ್ಯಾಸಕ ಸೆರೆ

CRIME Dec 1, 2021, 8:59 AM IST

Whole Family commit suicide in Bhopal Madhya Pradesh akbWhole Family commit suicide in Bhopal Madhya Pradesh akb

Family suicide:ಸಾಲಕ್ಕೆ ಹೆದರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ

ಇತ್ತೀಚೆಗೆ ಸಾಲಕ್ಕೆ ಹೆದರಿ ಇಡೀ ಕುಟುಂಬವೇ ಆತ್ಮಹತ್ಯೆ ಮಾಡಿಕೊಳ್ಳುವಂತಹ ಘಟನೆಗಳು ಹೆಚ್ಚೆಚ್ಚು ನಡೆಯುತ್ತಿವೆ. ಕೊರೊನಾದಿಂದ ಇಳಿಕೆಯಾದ ವ್ಯವಹಾರ, ಕಳೆದು ಹೋದ ಕೆಲಸ ಹಾಗೂ ಮಾನಸಿಕ ಕಿರುಕುಳದಿಂದಾಗಿ ಆತ್ಮಹತ್ಯೆಗೆ ಶರಣಾಗುವವರ ಸಂಖ್ಯೆ ಹೆಚ್ಚಾಗಿದೆ. ಭೋಪಾಲ್‌ನಲ್ಲಿ ಸಾಲಕ್ಕೆ ಹೆದರಿ ಇಡೀ ಕುಟುಂಬವೇ ಸಾವಿಗೆ ಶರಣಾಗಿದೆ.
 

India Nov 30, 2021, 3:19 PM IST

ACB Raids Corrupt official arrested in Bengaluru hlsACB Raids Corrupt official arrested in Bengaluru hls
Video Icon

ACB Raid: 28 ಮನೆಗಳು , 16 ಸೈಟ್‌ಗಳು, 31.20 ಕೋಟಿ ಮೌಲ್ಯದ ಆಸ್ತಿ, ನಿವೃತ್ತ ಅಧಿಕಾರಿ ಅರೆಸ್ಟ್‌

ಬೆಂಗಳೂರು (Bengaluru) ಸುತ್ತಮುತ್ತ 28 ಮನೆಗಳು ಹಾಗೂ 16 ನಿವೇಶನಗಳು ಸೇರಿದಂತೆ ಅಕ್ರಮವಾಗಿ .31.20 ಕೋಟಿ ಮೌಲ್ಯದ ಆಸ್ತಿ ಸಂಪಾದನೆ ಮಾಡಿ ಸಿಕ್ಕಿಬಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್‌.ಎನ್‌.ವಾಸುದೇವ್‌ ಅವರನ್ನು ಎಸಿಬಿ (ACB) ಬಂಧಿಸಿದೆ. 

state Nov 29, 2021, 5:35 PM IST

CCB Police Arrested Corrupt Officer Vasudev in Bengaluru grgCCB Police Arrested Corrupt Officer Vasudev in Bengaluru grg

ACB Raid: ಅಕ್ರಮವಾಗಿ 28 ಮನೆ, 16 ಸೈಟ್‌ ಗಳಿಸಿದ್ದ ಭ್ರಷ್ಟ ಅಧಿಕಾರಿ ಬಂಧನ

ನಗರದ ಸುತ್ತಮುತ್ತ 28 ಮನೆಗಳು(Houses) ಹಾಗೂ 16 ನಿವೇಶನಗಳು(Sites) ಸೇರಿದಂತೆ ಅಕ್ರಮವಾಗಿ 31.20 ಕೋಟಿ ಮೌಲ್ಯದ ಆಸ್ತಿ ಸಂಪಾದನೆ(Illegal Property) ಪ್ರಕರಣ ಬಯಲಿಗೆ ಬಂದ ಬೆನ್ನಲ್ಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಆರ್‌.ಎನ್‌.ವಾಸುದೇವ್‌ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ACB) ಬಂಧಿಸಿದೆ.
 

CRIME Nov 29, 2021, 6:59 AM IST

Accused Arrested For Robbery Case in Bengaluru grgAccused Arrested For Robbery Case in Bengaluru grg

Robbery: ಆಟೋ ಚಾಲಕನ ಸೋಗಿನಲ್ಲಿ ದರೋಡೆ: ಕುಖ್ಯಾತ ಕಳ್ಳನ ಬಂಧನ

ರಾತ್ರಿ ವೇಳೆ ಆಟೋ ಹತ್ತಿದ್ದ ಪ್ರಯಾಣಿಕನಿಗೆ ಚಾಕು ತೋರಿಸಿ ಚಿನ್ನದ ಸರ ಕಿತ್ತು ಪರಾರಿಯಾಗಿದ್ದ ಪ್ರಕರಣ ಸಂಬಂಧ ಕುಖ್ಯಾತ ಕಳ್ಳನನ್ನು(Thief) ಉಪ್ಪಾರಪೇಟೆ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.
 

CRIME Nov 28, 2021, 2:29 PM IST

Police Arrests Man For Allegedly Spying For Pakistans ISI in Jaisalmer Rajsthan mnjPolice Arrests Man For Allegedly Spying For Pakistans ISI in Jaisalmer Rajsthan mnj

Man Arrested For Spying: ಪಾಕಿಸ್ತಾನ ಪರ ಬೇಹುಗಾರಿಕೆ : ಓರ್ವ ಸೆರೆ!

*ಪಾಕಿಸ್ತಾನದ ಪರ ಬೇಹುಗಾರಿಕೆ: ಜೈಪುರದಲ್ಲಿ ಓರ್ವ ಸೆರೆ : 
*ಪಾಕಿಸ್ತಾನದಲ್ಲಿ ಆರೋಪಿ 15 ದಿನಗಳ ತರಬೇತಿ
*ಬಂಧಿತ ನವಾಬ್ ISI ನ ಸ್ಲೀಪರ್ ಸೆಲ್ ಆಗಿ ಕೆಲಸ 

CRIME Nov 28, 2021, 12:15 PM IST

Maharashtra shocker Woman helps lover rape her 17 year old daughter tries to marry her off to keep crime under wraps podMaharashtra shocker Woman helps lover rape her 17 year old daughter tries to marry her off to keep crime under wraps pod

Sexual Assault: ಅಪ್ರಾಪ್ತ ಮಗಳ ರೇಪ್, ಪ್ರೇಮಿಗೆ ಸಹಾಯ ಮಾಡಿದ ಅಮ್ಮ, ತಪ್ಪು ಮುಚ್ಚಿಡಲು ಮದುವೆಯಾಟ!

* ಲೈಂಗಿಕ ದೌರ್ಜನ್ಯದ ಶಾಕಿಂಗ್ ಪ್ರಕರಣ ಬಯಲು

* ಅಪ್ರಾಪ್ತ ಮಗಳ ರೇಪ್ ಮಾಡಲು ಪ್ರೇಮಿಗೆ ಸಹಾಯ ಮಾಡಿದ ಅಮ್ಮ

* ತಪ್ಪು ಮುಚ್ಚಿಡಲು ಮದುವೆಯಾಟ

India Nov 27, 2021, 6:54 PM IST

PSI Job Fraud: Three Men Arrested in Ramanagara rbjPSI Job Fraud: Three Men Arrested in Ramanagara rbj
Video Icon

PSI Job Fraud: ಪಿಎಸ್‌ಐ ಹುದ್ದೆಗೆ 14 ಲಕ್ಷ ಗುಳುಂ, ಆರೋಪಿಗಳು ಅರೆಸ್ಟ್

ಫೋಟೋದಲ್ಲಿ ಕಾಣಿಸುತ್ತಿರುವ ವ್ಯಕ್ತಿಗಳ ಹೆಸರು ಗಿರೀಶ್, ಶ್ರೀನಿವಾಸ್, ರೋಹಿತ್ ಕುಮಾರ್. ಈ ಮೂವರಿಗೆ ಕೇಳಿದಷ್ಟು ಹಣ ಕೊಟ್ರೆ ಸಾಕು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಕೆಲಸ ಫಿಕ್ಸ್! ಹೀಗೆ ಮಾತುಗಳನ್ನ ಹಾಡಿಕೊಂಡು ದಿಲೀಪ್ ಎಂಬ ಯುವಕನಿಂದ ಬರೋಬ್ಬರಿ 14 ಲಕ್ಷ ಪಡೆದು ವಂಚಿಸಿ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. 

CRIME Nov 27, 2021, 5:23 PM IST

mangaluru police arrests 8- accused of vandalizing naga-god idols rbjmangaluru police arrests 8- accused of vandalizing naga-god idols rbj

Miscreants Arrested: ನಾಗ ದೇವರ ಮೂರ್ತಿ ಧ್ವಂಸಗೊಳಿಸಿದವರಿಗೆ ಸಂಕಷ್ಟ, ಪೊಲೀಸ್ ತನಿಖೆ ವೇಳೆ ಬಹಿರಂಗ

* ಮಂಗಳೂರಿನಲ್ಲಿ ನಾಗ ದೇವರ ಮೂರ್ತಿಗಳ ಧ್ವಂಸ ಪ್ರಕರಣ
* ನಾಗ ದೇವರ ಮೂರ್ತಿಗಳ ಧ್ವಂಸಗೊಳಿಸಿದವರಿಗೆ ಸಂಕಷ್ಟ
* ಪೊಲೀಸ್ ತನಿಖೆ ವೇಳೆ ಬಹಿರಂಗ

CRIME Nov 27, 2021, 4:27 PM IST

Bengaluru anti terrorist cell retrieves sensitive data from arrested Pakistan spy more than 50 photos of women found mnjBengaluru anti terrorist cell retrieves sensitive data from arrested Pakistan spy more than 50 photos of women found mnj
Video Icon

Military Information Leak: ಆರೋಪಿಯ ಮೊಬೈಲ್‌ನಲ್ಲಿ ಸಿಕ್ಕಿವೆ ಅಚ್ಚರಿಯ ಮಾಹಿತಿ!

*ದೇಶದ ಮಿಲಿಟರಿ ಮಾಹಿತಿಯನ್ನು ವೈರಿಗಳಿಗೆ ಲೀಕ್
*ಸೆಪ್ಟೆಂಬರ್‌ನಲ್ಲಿ ರಾಜಸ್ಥಾನದ ಮೂಲದ ವ್ಯಕ್ತಿಯ ಬಂಧನ
*ಕಿರಾತಕ ಜೀತೇಂದ್ರ ರಾಥೋಡ್  ಮೋಬೈಲ್‌ ರಿಟ್ರೀವ್‌ ಮಾಡಿದ ATC
*ಮೋಬೈಲ್‌ನಲ್ಲಿ 50ಕ್ಕೂ ಹೆಚ್ಚು ಯುವತಿಯರ ಫೋಟೊ ಪತ್ತೆ!

CRIME Nov 27, 2021, 1:03 PM IST

PWD Junion Engineer Shanatana Gowda Arrested in Kalaburagi grgPWD Junion Engineer Shanatana Gowda Arrested in Kalaburagi grg
Video Icon

ACB Raid: ಕಲಬುರಗಿ ಭ್ರಷ್ಟ ಅಧಿಕಾರಿ ಶಾಂತಗೌಡ ಅರೆಸ್ಟ್‌

ಎಸಿಬಿ ತನಿಖೆಗೆ ಅಸಹಕಾರ ನೀಡಿದ್ದಕ್ಕೆ ಪಿಡಬ್ಲ್ಯೂಡಿ ಅಧಿಕಾರಿ ಶಾಂತಗೌಡ ಬಿರಾದಾರ ಅವರನ್ನ ಬಂಧಿಸಲಾಗಿದೆ.   ಶಾಂತಗೌಡ ಬಿರಾದಾರ ಅವರನ್ನ 14 ದಿನ ನ್ಯಾಯಾಂಗ ವಶಕ್ಕೆ ನೀಡಲಾಗಿದೆ. 

state Nov 25, 2021, 10:01 AM IST

3 Arrested for Kidnaping auto Driver Son  in Bengaluru snr3 Arrested for Kidnaping auto Driver Son  in Bengaluru snr

Student Kidnap | ಶ್ರೀಮಂತನೆಂದು ಭಾವಿಸಿ ಆಟೊ ಚಾಲಕನ ಪುತ್ರ ಕಿಡ್ನಾಪ್‌ : ಲಕ್ಷಾಂತರ ಸುಲಿಗೆ

  • ಕಾಲೇಜಿಗೆ ಕಾರಿನಲ್ಲಿ ಬರುತ್ತಿದ್ದ ಸಹಪಾಠಿ ಶ್ರೀಮಂತನೆಂದು ಭಾವಿಸಿ ಆತನನ್ನು ಅಪಹರಣ
  • ಅಪಹರಿಸಿ  1.20 ಲಕ್ಷ ರು ಸುಲಿಗೆ ಮಾಡಿದ್ದ ಮೂವರು ವಿದ್ಯಾರ್ಥಿಗಳು ಸೇರಿದಂತೆ ಆರು ಮಂದಿ ಅರೆಸ್ಟ್

CRIME Nov 23, 2021, 7:33 AM IST