Arjuna  

(Search results - 66)
 • Indian Badminton legend Nandu Natekar passes away at the age of 88 kvn

  OTHER SPORTSJul 28, 2021, 2:32 PM IST

  ಭಾರತದ ಬ್ಯಾಡ್ಮಿಂಟನ್‌ ದಂತಕತೆ ನಂದು ನಾಟೆಕರ್ ಇನ್ನಿಲ್ಲ

  ನಂದು ನಾಟೆಕರ್ ವಿದೇಶದಲ್ಲಿ ಬ್ಯಾಡ್ಮಿಂಟನ್ ಟೂರ್ನಿ ಜಯಿಸಿದ ಮೊದಲ ಭಾರತೀಯ ಶಟ್ಲರ್ ಎನ್ನುವ ದಾಖಲೆ ನಿರ್ಮಿಸಿದ್ದರು. ನಾಟೆಕರ್ 1956ರಲ್ಲಿ ಮಲೇಷ್ಯಾದಲ್ಲಿ ನಡೆದ ಸೆಲ್ಲಂಗರ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಚಾಂಪಿಯನ್ ಆಗುವ ಮೂಲಕ ಇತಿಹಾಸ ನಿರ್ಮಿಸಿದ್ದರು.

 • Allu Arjuna daughter Arha makes film debut with Samantha Shakuntalam vcs
  Video Icon

  Cine WorldJul 17, 2021, 1:02 PM IST

  ಸಿನಿಮಾ ಇಂಡಸ್ಟ್ರಿಗೆ ಅಲ್ಲು ಅರ್ಜುನ್ ಮಗಳ ಗ್ರ್ಯಾಂಡ್ ಎಂಟ್ರಿ!

  ಅಲ್ಲು ಕುಟುಂಬದ ನಾಲ್ಕನೇ ತಲೆಮಾರು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾಳೆ. ಸಮಂತಾ ಅಕ್ಕಿನೇನಿ ಅಭಿನಯದ 'ಶಕುಂತಲಂ' ಚಿತ್ರದಲ್ಲಿ ಪ್ರಿನ್ಸ್ ಭರತನ ಪಾತ್ರದಲ್ಲಿ ಅಲ್ಲು ಅರ್ಹಾ ಕಾಣಿಸಿಕೊಳ್ಳಲಿದ್ದಾರೆ. ಅರ್ಹಾ ಎಂಟ್ರಿ ಬಗ್ಗೆ ಕುಟುಂಬದವರು ಮಾತ್ರವಲ್ಲ, ಇಡೀ ತೆಲುಗು ಚಿತ್ರರಂಗವೇ ಭರವಸೆ ಹೊಂದಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ. 
   

 • Why Arjuna did not wanted to seduced by Urvashi

  FestivalsJul 13, 2021, 4:45 PM IST

  ಊರ್ವಶಿ ಕರೆದರೂ ಅರ್ಜುನ ಆಕೆಯ ಜೊತೆಗೆ ಸರಸವಾಡಲಿಲ್ಲ ಯಾಕೆ?

  ಸ್ವರ್ಗದಲ್ಲಿ ಅರ್ಜುನನಿಗೆ ಅಪ್ಸರೆಯ ಜೊತೆಗೆ ಭೋಗದ ಸಂದರ್ಭ ಬಂದರೂ ಅದನ್ನು ನಿರಾಕರಿಸಿದ. ಇದು ಮುಂದೆ ಅವನಿಗೆ ಶಾಪವಾಗಿ, ಅದೇ ವರವಾಗಿ ಪರಿಣಮಿಸಿತು.

 • Arjuna Ranatunga slams Sri Lanka Cricket for hosting second string Indian Cricket team kvn

  CricketJul 3, 2021, 3:57 PM IST

  ಶಿಖರ್ ಧವನ್ ಪಡೆಯನ್ನು 'ಭಾರತ ಬಿ' ಟೀಂ ಎಂದ ರಣತುಂಗ; ನೆಟ್ಟಿಗರು ಗರಂ

  ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಮೊದಲ ಆಯ್ಕೆ ಆಟಗಾರರು ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಇವರ ಅನುಪಸ್ಥಿತಿಯಲ್ಲಿ ಶಿಖರ್ ಧವನ್ ನೇತೃತ್ವದ ಭಾರತ ಕ್ರಿಕೆಟ್ ತಂಡ ಸೀಮಿತ ಓವರ್‌ಗಳ ಸರಣಿಯನ್ನಾಡಲು ಶ್ರೀಲಂಕಾಗೆ ಬಂದಿಳಿದಿದೆ. ಬಿಸಿಸಿಐ, ಶ್ರೀಲಂಕಾ ಕ್ರಿಕೆಟ್‌ ತಂಡಕ್ಕೆ ಮಾಡಿದ ಅವಮಾನವಿದು. ಶಿಖರ್ ಧವನ್ ತಂಡದಲ್ಲಿ 6 ಆಟಗಾರರು ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿಲ್ಲ.

 • BAI recommends Kidambi Srikanth Sai Praneeth name for Khel Ratna Award kvn

  OTHER SPORTSJul 1, 2021, 6:10 PM IST

  ಖೇಲ್‌ ರತ್ನ ಪ್ರಶಸ್ತಿಗೆ ಶ್ರೀಕಾಂತ್, ಪ್ರಣೀತ್ ಹೆಸರು ಶಿಫಾರಸು

  2021ನೇ ಸಾಲಿನ ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಕ್ರೀಡಾ ಹಾಗೂ ಯುವಜನ ಇಲಾಖೆ ವಿಸ್ತರಿಸಿದೆ. ಈ ಮೊದಲು ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಜೂನ್‌ 21 ಕಡೆಯ ದಿನಾಂಕ ನಿಗದಿ ಮಾಡಲಾಗಿತ್ತು. 
   

 • BCCI to recommend Mithali Raj R Ashwin for Khel Ratna award Shikhar Dhawan KL Rahul and Jasprit Bumrah for Arjuna award kvn

  CricketJun 30, 2021, 3:43 PM IST

  ಖೇಲ್‌ ರತ್ನ, ಅರ್ಜುನ ಪ್ರಶಸ್ತಿಗೆ ಓರ್ವ ಕನ್ನಡಿಗ ಸೇರಿ ಐವರು ಟೀಂ ಇಂಡಿಯಾ ಕ್ರಿಕೆಟಿಗರ ಹೆಸರು ಶಿಫಾರಸು..!

  ಅರ್ಜುನ ಪ್ರಶಸ್ತಿಗೆ ಅನುಭವಿ ಕ್ರಿಕೆಟಿಗ ಶಿಖರ್ ಧವನ್‌, ಕೆ.ಎಲ್. ರಾಹುಲ್ ಹಾಗೂ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಅವರ ಹೆಸರನ್ನು ಬಿಸಿಸಿಐ ಶಿಫಾರಸು ಮಾಡಿದೆ. ಅರ್ಜುನ ಪ್ರಶಸ್ತಿಗೆ ಮಹಿಳಾ ಕ್ರಿಕೆಟರ್‌ಗಳ ಹೆಸರನ್ನು ಶಿಫಾರಸು ಮಾಡಿಲ್ಲ, ಆದರೆ ಖೇಲ್ ರತ್ನ ಪ್ರಶಸ್ತಿಗೆ ಮಿಥಾಲಿ ರಾಜ್ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ. 

 • AITA Nominates Tennis Player Ankita Raina Prajnesh Gunnswaran For Arjuna Award kvn

  OTHER SPORTSJun 30, 2021, 9:51 AM IST

  ಅರ್ಜುನ ಪ್ರಶಸ್ತಿಗೆ ಅಂಕಿತಾ, ಪ್ರಜ್ನೇಶ್‌ ಹೆಸರು ಶಿಫಾರಸು

  ಭಾರತ ನಂ.1 ಆಟಗಾರ್ತಿ ಅಂಕಿತಾ, ಮುಂದಿನ ತಿಂಗಳು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ವಿಶ್ವ ರ‍್ಯಾಂಕಿಂಗ್‌ನಲ್ಲಿ 148ನೇ ಸ್ಥಾನದಲ್ಲಿರುವ ಪ್ರಜ್ನೇಶ್‌ 5 ಬಾರಿ ಡೇವಿಸ್‌ ಕಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

 • Who is very intelligent in Mahabharatha apart from Krishna

  FestivalsJun 23, 2021, 7:27 PM IST

  ಮಹಾಭಾರತದಲ್ಲಿ ಮಹಾಜಾಣನ್ಯಾರು? ಇಲ್ಲಿದ್ದಾರೆ ನೋಡಿ ಅವರು!

  ಮಹಾಭಾರತದಲ್ಲಿ ಕೆಲವರು ಜಾಣರು, ಆದರೆ ಅಧರ್ಮಿಗಳು. ಕೆಲವರು ಜಾಣರು, ಜೊತೆಗೇ ವಿವೇಕಿಗಳು.

 • Arjuna in Mahabharata once repented that he was not good father

  relationshipJun 21, 2021, 10:29 AM IST

  ನಾನು ಒಳ್ಳೇ ಅಪ್ಪ ಅಲ್ಲ! ನನ್ನ ಥರಾ ನೀವೂ ಆಗಬೇಡಿ: ಅರ್ಜುನ ಹೇಗ್ಯಾಕ್ಹೇಳಿದ್ದು?

   ಒಳ್ಳೆಯ ಅಪ್ಪ ಆಗಬೇಕಿದ್ದರೆ ಹೇಗಿರಬೇಕು, ಕೆಟ್ಟ ಅಪ್ಪ ಹೇಗಿರುತ್ತಾನೆ, ಈ ಕತೆ ಓದಿ ತಿಳಿಯಿರಿ

 • Allu Arjun son or Junior NTR son to act with Samantha vcs
  Video Icon

  Cine WorldJun 13, 2021, 4:03 PM IST

  ಈ ಒಂದು ಪಾತ್ರಕ್ಕೆ ಅಲ್ಲು ಅರ್ಜುನ್, ಜೂ. NTR ಪುತ್ರರ ಮಧ್ಯೆ ಫೈಟ್?

  ಟಾಲಿವುಡ್ ಬ್ಯೂಟಿ ಸಮಂತಾ 'ಶಕುಂತಲಂ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಗುಣಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಶಕುಂತಲೆಯ ಮಗ ಭರತನ ಪಾತ್ರಕ್ಕಾಗಿ ಬಾಲಕನೊಬ್ಬನನ್ನು  ಹುಡುಕುತ್ತಿದ್ದಾರೆ. ಬಾಲಕನ ಪಾತ್ರಕ್ಕೆ ಅಲ್ಲು ಅರ್ಜುನ್ ಪುತ್ರ ಅಯಾನ್ ಅಥವಾ ಜೂನಿಯರ್ ಎನ್‌ಟಿಆರ್‌ ಪುತ್ರ ಅಭಯ್ ರಾಮ್‌ ಹೆಸರು ಕೇಳಿ ಬರುತ್ತಿದೆ. 

 • Allu Arjuna Rashmika Mandanna Pushpa film to release in two part vcs
  Video Icon

  Cine WorldMay 8, 2021, 5:15 PM IST

  ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಬಿಗ್ ನ್ಯೂಸ್!

  ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸುತ್ತಿರುವ ಪುಷ್ಪ ಸಿನಿಮಾ ಇದೀಗ ಕೆಜಿಎಫ್‌ನ ಫಾಲೋ ಮಾಡುತ್ತಿದೆ ಎನ್ನಲಾಗಿದೆ. ಹೇಗಿದ್ರೂ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದೆ, ಸುಮ್ಮನಿರಬೇಕು ಎಂದು ಎರಡು ಭಾಗವಾಗಿ ಸಿನಿಮಾ ಬಿಡುಗಡೆ ಮಾಡುವ ನಿರ್ಧಾರ ಮಾಡಿದೆ ಚಿತ್ರತಂಡ.
   

 • Yash with Nora Fatehi Sudeep with Allu Arjun top 3 rumors of Sandalwood vcs

  SandalwoodApr 30, 2021, 9:07 AM IST

  3 ದೊಡ್ಡ ಸುದ್ದಿಗಳು; ಅಲ್ಲೂ ಅರ್ಜುನ್‌ ಜತೆ ಸುದೀಪ್‌, ಧ್ರುವ ಸರ್ಜಾ ಜತೆ ಪ್ರೇಮ್‌!

  ಸದ್ಯ ಗಾಂಧಿನಗರದಲ್ಲಿ ಮೂರು ದೊಡ್ಡ ಸುದ್ದಿಗಳು ಸದ್ದು ಮಾಡುತ್ತಿವೆ. ಈ ಸುದ್ದಿಗಳ ಪೈಕಿ ಮುಂದೆ ಯಾವುದು ನಿಜ ಆಗುತ್ತೋ ಗೊತ್ತಿಲ್ಲ. ಆದರೆ, ಸುದ್ದಿಯಂತೂ ಓಡಾಡುತ್ತಿದೆ. ಅಂಥ ಮೂರು ಸುದ್ದಿಗಳ ಒಂದು ನೋಟ ಇಲ್ಲಿದೆ.

 • Allu Arjuna and Rashmika Mandanna Pusha teaser hits 50 million views vcs
  Video Icon

  Cine WorldApr 29, 2021, 4:47 PM IST

  ರೆಕಾರ್ಡ್ ಕ್ರಿಯೇಟ್ ಮಾಡಿದ ಅಲ್ಲು ಅರ್ಜುನ್ 'ಪುಷ್ಪ' ಟೀಸರ್!

  ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿರುವ ಪುಷ್ಪ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಯುಟ್ಯೂಬ್‌ನಲ್ಲಿ ಈ ಟೀಸರ್‌ ಇದೀಗ 50 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ರಶ್ಮಿಕಾ ಡಿಫರೆಂಟ್ ಆಗಿ ಕಾಣಿಸಿಕೊಂಡಿರುವುದು ಮಾತ್ರವಲ್ಲದೆ ಚಿತ್ರದಲ್ಲಿ ಡಾಲಿ ಧನಂಜಯ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

 • story of Lord Krishna teaches a lesson to Arjuna hls
  Video Icon

  FestivalsFeb 24, 2021, 1:59 PM IST

  ಅರ್ಜುನನಿಗಿದ್ದ ತುಸು ಗರ್ವವನ್ನು ವಾಸುದೇವ ಕೃಷ್ಣ ಇಳಿಸಿದ್ಹೀಗೆ

  ದ್ವಾರಕೆಯಲ್ಲಿ ವಿಪ್ರನೊಬ್ಬನಿಗೆ ಮಗು ಹುಟ್ಟುತ್ತದೆ. ಅದು ಸಾವನ್ನಪ್ಪುತ್ತಿದೆ. ಆಗ ಆ ಬ್ರಾಹ್ಮಣ ಮಗುವನ್ನು ತಂದು ರಾಜದ್ವಾರದ ಬಳಿ ಬರುತ್ತಾನೆ. ರಾಜನೇ ಪಾಪಿಷ್ಟ. ರಾಜ ಒಳ್ಳೆಯವನಾಗಿದ್ರೆ ನನ್ನ ಮಗು ಬದುಕ್ತಾ ಇತ್ತು. ಇದು ರಾಜನ ಪಾಪದ ಫಲ. ಅವನಿಗೆ ಪಾಪ ತಟ್ಟಲಿ ಎಂದುಕೊಳ್ಳುತ್ತಾನೆ. 

 • Home ministry wants Khel Ratna, Arjuna merge into one award kvn

  SportsFeb 18, 2021, 12:26 PM IST

  ಖೇಲ್‌ ರತ್ನ, ಅರ್ಜುನ ಬದಲು ಇನ್ಮುಂದೆ ಒಂದೇ ಪ್ರಶಸ್ತಿ?

  ಕಳೆದ ವರ್ಷ ಕ್ರೀಡಾ ಸಚಿವಾಲಯಕ್ಕೆ ಪತ್ರ ಬರೆದಿದ್ದ ಗೃಹ ಸಚಿವಾಲಯ, ‘ಮಾರ್ಗಸೂಚಿಯಲ್ಲಿ ತಿಳಿಸಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ದ್ರೋಣಾಚಾರ್ಯ, ಧ್ಯಾನ್‌ಚಂದ್‌ ಪ್ರಶಸ್ತಿ ವಿಭಾಗಗಳಲ್ಲೂ ಹೆಚ್ಚಿನವರಿಗೆ ಪ್ರಶಸ್ತಿ ನೀಡಲಾಗುತ್ತಿದೆ’ ಎಂದು ತಿಳಿಸಿದೆ.