Arjun Sarja  

(Search results - 127)
 • Arjun Sarja

  ENTERTAINMENT23, Aug 2019, 1:01 PM IST

  #MeToo: ಮೊಕದ್ದಮೆ ವಜಾಗೊಳಿಸಲು ಕೋರಿದ್ದ ಶೃತಿಗೆ ಹಿನ್ನಡೆ

  ಮೀಟೂ ಆರೋಪದ ಹಿನ್ನಲೆಯಲ್ಲಿ ಅರ್ಜುನ್ ಸರ್ಜಾ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಬೇಕೆಂದು ಕೋರಿ ನಟಿ ಶೃತಿ ಹರಿಹರನ್ ಸಲ್ಲಿಸಿದ್ದ ಅರ್ಜಿಯನ್ನು ನಗರ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. 

 • Ganesh- Sarja Cap Challenge

  ENTERTAINMENT4, Jul 2019, 1:53 PM IST

  #BottleCapChallenge ಸ್ವೀಕರಿಸಿದ ಗಣೇಶ್, ಅರ್ಜುನ್ ಸರ್ಜಾ, ಅಕ್ಷಯ್ ಕುಮಾರ್

  ಸೋಷಿಯಲ್ ಮೀಡಿಯಾಗಳಲ್ಲಿ ಆಗಾಗ ಚಾಲೆಂಜ್ ಗಳು ಶುರುವಾಗುತ್ತವೆ. ಕಿಕಿ ಚಾಲೆಂಜ್ ನಂತರ ಯಾವುದೂ ಅಷ್ಟೊಂದು ಸದ್ದು ಮಾಡಿರಲಿಲ್ಲ. ಇದೀಗ #BottleCapChallenge ಎಂದು ಶುರು ಮಾಡಲಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಈ ಚಾಲೆಂಜಲ್ಲಿ ಯಶಸ್ವಿಯಾಗಿದ್ದಾರೆ. 

 • Anjana Arjun Sarja

  ENTERTAINMENT15, Apr 2019, 1:13 PM IST

  ಅಪ್ಪ-ಅಕ್ಕನಂತೆ ಸ್ಯಾಂಡಲ್‌ವುಡ್‌ಗೆ ಬರ್ತಾರಾ ಅಂಜನಾ?

   

  ಆ್ಯಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಾಗೂ ಆಶಾರಾಣಿ ಕಿರಿಯ ಪುತ್ರಿ ಅಂಜನಾ ಅರ್ಜುನ್ ಸರ್ಜಾ ಫೋಟೋಸ್ ಇಲ್ಲಿವೆ........

 • Radhika- Arjun
  Video Icon

  Sandalwood27, Mar 2019, 5:06 PM IST

  ಅರ್ಜುನ್ ಸರ್ಜಾ ಜೊತೆ ಕಾಂಟ್ರಾಕ್ಟ್ ಮಾಡಿಕೊಂಡಿದ್ದಾರೆ ರಾಧಿಕಾ ಕುಮಾರಸ್ವಾಮಿ

   ಅರ್ಜುನ್ ಸರ್ಜಾ ಜೊತೆ ರಾಧಿಕಾ ಕುಮಾರಸ್ವಾಮಿ ಕಾಂಟ್ರಾಕ್ಟ್ ಮಾಡಿಕೊಂಡಿದ್ದಾರೆ! ಅರೇ ಇದೇನಿದು ಅಂತೀರಾ ಹೌದು. ’ಕಾಂಟ್ರಾಕ್ಟ್’ ಮಾಡಿಕೊಂಡಿದ್ದಾರೆ? ಏನಂತ ಗೊತ್ತಾ? ಈ ವಿಡಿಯೋ ನೋಡಿ. 

 • Arjun Sarja
  Video Icon

  ENTERTAINMENT23, Mar 2019, 12:15 PM IST

  ಥ್ರಿಲ್ಲಿಂಗಾಗಿದೆ ಅರ್ಜುನ್ ಸರ್ಜಾ ‘ಕೊಲೆಗಾರನ’ ಟೀಸರ್!

  ಬಹುಭಾಷ ನಟ ಅರ್ಜುನ್ ಸರ್ಜಾ ಅಭಿನಯದ ಕೊಲೆಗಾರನ ಟೀಸರ್ ರಿಲೀಸ್ ಆಗಿದ್ದು ಸಖತ್ ಥ್ರಿಲ್ಲಿಂಗ್ ಆಗಿದೆ. ಈ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಅರ್ಜುನ್ ಸರ್ಜಾ ಅಭಿನಯಿಸಿದ್ದಾರೆ. ಹೇಗಿದೆ ಇವರ ಪಾತ್ರ? ಇಲ್ಲಿದೆ ನೋಡಿ.

 • Sruthi hariharan

  state22, Jan 2019, 11:12 AM IST

  ಶ್ರುತಿ ಹರಿಹರನ್ #Me Too ಕೇಸ್ : ಸರ್ಜಾ ಸೀಕ್ರೇಟ್ ಚರ್ಚೆ

  ನಟಿ ಶ್ರುತಿ ಹರಿಹರನ್ ಅವರಿಂದ ಲೈಂಗಿಕ ಕಿರುಕುಳ ಆರೋಪಕ್ಕೆ ಒಳಗಾಗಿರುವ ಹಿರಿಯ ನಟ ಅರ್ಜುನ್ ಸರ್ಜಾ ಅವರು ಪೊಲೀಸ್ ಆಯುಕ್ತ ಸುನಿಲ್ ಕುಮಾರ್ ಅವರನ್ನು ಭೇಟಿಯಾಗಿ ಸೀಕ್ರೇಟ್ ಚರ್ಚೆ ನಡೆಸಿದರು.

 • Video Icon

  Sandalwood26, Dec 2018, 4:01 PM IST

  ಶೃತಿ ಹರಿಹರನ್ ಮೀಟೂ ಎಲ್ಲಿವರೆಗೆ ಬಂತು?

  ಶೃತಿ ಹರಿಹರನ್ ಅರ್ಜುನ್ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದಾರೆ.  ಇದು ಇಡೀ ಚಿತ್ರರಂಗವನ್ನೆ ಬೆಚ್ಚಿ ಬೀಳಿಸಿತ್ತು. ತಪ್ಪು ಮಾಡಿದೆ, ದುಡುಕಿ ಬಿಟ್ಟೆ ಎನಿಸುತ್ತಿಲ್ಲ. ಹೇಳಬೇಕಿತ್ತು, ಅದನ್ನೆಲ್ಲಾ ಹೇಳಿದೆ. ರಿಲ್ಯಾಕ್ಸ್ ಆಗಿದ್ದೇನೆ. ಪ್ರಕರಣ ಕೋರ್ಟ್ ನಲ್ಲಿದೆ. ಅದೇನಾಗುತ್ತೋ ಕಾಯುತ್ತಿದ್ದೇನೆ. ಅದು ಬಿಟ್ಟರೆ ಕಲಾವಿದೆಯಾಗಿ ನಾನಿಲ್ಲೇ ಇರುತ್ತೇನೆ ಎಂದು ಶೃತಿ ಹರಿಹರನ್ ಹೇಳಿದ್ದಾರೆ. 

 • Sandalwood12, Dec 2018, 2:22 PM IST

  ಮೀಟೂ ವಿವಾದದ ನಂತರ ಆಫರ್ ಬರ್ತಾಯಿಲ್ಲ : ಶೃತಿ ಹರಿಹರನ್

  ಕೆಲವು ತಿಂಗಳುಗಳ ಹಿಂದೆ ವಾರಕ್ಕೆ ಮೂರು ಸಿನಿಮಾ ಆಫರ್‌ಗಳು ಬರುತ್ತಿದ್ದವು. ಆದರೆ ಈಗ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. - ಹೀಗೆ ಹೇಳಿರುವುದು ಶ್ರುತಿ ಹರಿಹರನ್. ಮಾಧ್ಯಮಗಳ ಜತೆ ಈ ಕುರಿತು ಮಾತನಾಡಿರುವ ಅವರು ತಮಗೆ ಆಫರ್ ಕಡಿಮೆಯಾಗಿರುವುದನ್ನು ತಿಳಿಸಿದ್ದಾರೆ.

 • NEWS25, Nov 2018, 8:14 AM IST

  ಸ್ಯಾಂಡಲ್‌ವುಡ್ ಟ್ರಬಲ್ ಶೂಟರ್ ಅಂಬರೀಷ್

  ಕನ್ನಡ ಚಿತ್ರರಂಗದ ಅದ್ಭುತ ನಟ ಅಂಬರೀಷ್. ಡಾ. ರಾಜ್‌ಕುಮಾರ ನಿಧನದ ನಂತರ ಸ್ಯಾಂಡಲ್‌ವುಡ್‌ಗೆ ಹಿರಿಯಣ್ಣನಂತಿದ್ದರು. ಚಿತ್ರರಂಗದ ಏನೇ ಬಿಕ್ಕಟ್ಟು ಎದುರಾದರೂ ಸಹನೆಯಿಂದ ನಿಭಾಯಿಸುತ್ತಿದ್ದಿದ್ದು ಅವರ ವಿಶೇಷ. ಆದರೆ, ಇತ್ತೀಚೆಗೆ ನಟಿ ಶೃತಿ ಹರಿಹರನ್ ಹಿರಿಯ ನಟ ಅರ್ಜುನ ಸರ್ಜಾ ವಿರುದ್ಧ #MeToo ಆರೋಪ ಮಾಡಿದಾಗ ಮಾತ್ರ ಸಂಧಾನ ಮಾಡುವಲ್ಲಿ ವಿಫಲವಾಗಿದ್ದರು. ಇದರಿಂದ ಅಪಾರವಾಗಿ ನೊಂಡಿದ್ದರು ರೆಬೆಲ್ ಸ್ಟಾರ್.

 • Sruthi hariharan

  state15, Nov 2018, 9:12 AM IST

  #MeToo : ಮತ್ತೊಂದು ಸ್ಫೋಟಕ ವಿಚಾರ ಬಿಚ್ಚಿಟ್ಟ ಶ್ರುತಿ

  ಹಿರಿಯ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಮೀ ಟೂ ಆರೋಪದ ಸಂಬಂಧ ಮಹಿಳಾ ಆಯೋಗಕ್ಕೆ ತೆರಳಿ ಹೇಳಿಕೆ ದಾಖಲಿಸಿದ್ದಾರೆ. ಅಲ್ಲದೇ. ತಮ್ಮ ಬಳಿ ದೌರ್ಜನ್ಯ ಸಂಬಂಧ ಎಲ್ಲಾ ರೀತಿಯಾದ ಸಾಕ್ಷ್ಯಗಳಿವೆ ಎಂದು ಹೇಳಿದರು. 

 • Sruthi Hariharan

  Sandalwood14, Nov 2018, 4:04 PM IST

  ನಾನು ಸಕ್ಕರೆ, ಮಾಧ್ಯಮದವರು ಇರುವೆ : ಶೃತಿ ಹರಿಹರನ್

  ನಟ ಅರ್ಜುನ್ ಸರ್ಜಾ ಮೇಲಿನ ಮೀಟೂ ಆರೋಪಕ್ಕೆ ಸಂಬಂಧಿಸಿದಂತೆ ನಟಿ ಶೃತಿ ಹರಿಹರನ್ ರಾಜ್ಯ ಮಹಿಳಾ ಆಯೋಗದ ಮುಂದೆ ಹಾಜರಾಗಿದ್ದಾರೆ.  ಮಹಿಳಾ ಆಯೋಹದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಎದುರು ಹಾಜರಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಶೃತಿಗೆ ನಟ ಚೇತನ್ ಸಾಥ್ ನೀಡಿದ್ದಾರೆ. 

 • Sruthi hariharan

  state14, Nov 2018, 8:05 AM IST

  #Me Too ಮತ್ತೆ ಕೋರ್ಟ್ ಮೊರೆ ಹೋದ ಶ್ರುತಿ : ಕಾರಣವೇನು..?

  ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು ಈ ಸಂಬಂಧ ನಟ ಅರ್ಜುನ್ ಸರ್ಜಾ ನೀಡಿದ್ದ ದೂರಿನ ಹಿನ್ನೆಲೆ ಎಫ್ ಐ ಆರ್ ದಾಖಲಾಗಿದ್ದು ಈ ಎಫ್ ಐ ಆರ್ ರದ್ದು ಕೋರಿ ನಟಿ ಶ್ರುತಿ ಹೈ ಕೋರ್ಟ್ ಮೊರೆ ಹೋಗಿದ್ದು ಈ ಸಂಬಂಧ ಬುಧವಾರ ವಿಚಾರಣೆ ನಡೆಯಲಿದೆ. 

 • karnataka cm gril with me too movement

  state10, Nov 2018, 11:20 AM IST

  ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸೌಂಡ್ ಮಾಡಲಿದೆ #MeToo

  ಇದೀಗ ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಮೀ ಟೂ ಕೇಸ್ ಸದ್ದು ಮಾಡುವ ಸಾಧ್ಯತೆ ಇದೆ. ಸ್ಯಾಂಡಲ್ ವುಡ್ ನಲ್ಲಿ ಭಾರೀ ಸುದ್ದಿ  ಮಾಡಿದ್ದ ಸರ್ಜಾ ವಿರುದ್ಧದ ಶ್ರುತಿ ಆರೋಪಕ್ಕೆ ನಟ ಚೇತನ್ ಬೆಂಬಲ ನೀಡಿದ್ದು ಇದೀಗ ಈ ಬಗ್ಗೆ ಇಂದು ತಮ್ಮ ನಿರ್ಧಾರ ತಿಳಿಸಲಿದ್ದಾರೆ. 

 • Arjun Sarja

  state10, Nov 2018, 9:33 AM IST

  #MeToo ಕೇಸ್ : ಸರ್ಜಾಗೆ ನ್ಯಾಯಾಲಯ ತಿಳಿಸಿದ್ದೇನು..?

  ನಟಿ ಶ್ರುತಿ ಹರಿಹರನ್‌ ಅಪಮಾನಕರ ಹೇಳಿಕೆಗಳನ್ನು ನೀಡಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ನಟ ಅರ್ಜುನ್‌ ಸರ್ಜಾ ಸಲ್ಲಿಸಿದ್ದ ಐದು ಕೋಟಿ ರು.ಗಳ ಮಾನನಷ್ಟ ಪ್ರಕರಣದ ವಿಚಾರಣೆಯನ್ನು ಮುಂದೂಡಲಾಗಿದೆ.