Arguments

(Search results - 11)

ಅಷ್ಟಕ್ಕೂ ಲೈಂಗಿಕ ಶಿಕ್ಷಣದ ಅಗತ್ಯ ಭಾರತದಲ್ಲಿ ಇದೆಯಾ? ಇದ್ದರೂ ಯಾವ ವಯಸ್ಸಿನಲ್ಲಿ ಕೊಡಬೇಕು. ಕೊಟ್ಟರೂ ಮುಖ್ಯವಾಗಿ ಇಲ್ಲಿ ಹೇಳಿ ಕೊಡುವುದೇನು?

EducationSep 12, 2020, 5:57 PM IST

Sex Education: ಬೇಕಾ? ಯಾರಿಗೆ? ಯಾವಾಗ?

ಈಗಷ್ಟೇ ತೊದಲು ಮಾತು ಆಡಲು ಕಲಿತ ಮಗು, ಅಮ್ಮಾ ನಾನು ಎಲ್ಲಿಂದ ಬಂದೆ, ಎಂದು ಪ್ರಶ್ನಿಸಿದಾಗಲೇ ಮಗುವಿನಲ್ಲಿ ಕಾಣದ ಕುತೂಹಲ ಹುಟ್ಟಿಕೊಂಡಿದೆ ಎಂದರ್ಥ. ದೇವರ ಹತ್ತಿರ ಬೇಡಿಕೊಂಡ್ವಿ, ಹೊಟ್ಟೆಯಿಂದ ಹೊರಗೆ ನೀನು ಬಂದಿ, ಆಸ್ಪತ್ರೆಯಿಂದ ತೆಗೆದುಕೊಂಡು ಬಂದೆವು ಎಂದು ಹೇಳಿದಾಗ ಆ ಕ್ಷಣದಲ್ಲಿ ಮಗು ಸಮಾಧಾನಗೊಂಡರೂ, ಬುದ್ಧಿ ಬೆಳೆಯುತ್ತಿದ್ದಂತೆ ಲೈಂಗಿಕತೆ ಬಗ್ಗೆ ಮಗುವಿನ ಕುತೂಹಲ ಹೆಚ್ಚುತ್ತಲೇ ಹೋಗುತ್ತದೆ. ಈ ಬಗ್ಗೆ ಅಗತ್ಯ ಅರಿವು ಮೂಡಿಸುವುದು ಪೋಷಕರ ಜವಾಬ್ದಾರಿಯಾದರೂ, ಮಡಿವಂತಿಕೆಯ ಕುಟುಂಬಗಳು ಹಾಗೂ ಸಮಾಜ ಈ ವಿಷಯದ ಬಗ್ಗೆ ಮಾತನಾಡದಂತೆ ಮಾಡಿ ಬಿಡುತ್ತದೆ. ಆದರೆ, ಈ ಜ್ಞಾನವನ್ನು ವಯಸ್ಸಿಗೆ ಅನುಗಣವಾಗಿ, ವೈಜ್ಞಾನಿಕವಾಗಿ ಹೇಳಿ ಕೊಡುವುದನ್ನೇ ಲೈಂಗಿಕ ಶಿಕ್ಷಣ ಎನ್ನುತ್ತಾರೆ. ಇಲ್ಲಿ ದೇಹ, ಅಂಗಾಂಗಳ ಬೆಳವಣಿಗೆ...ಇಂಥ ವಿಷಯಗಳ ಬಗ್ಗೆ ಕಲಿಸಲಾಗುತ್ತದೆಯೇ ಹೊರತು ಲೈಂಗಿಕ ಕ್ರಿಯೆ ಬಗ್ಗೆಯಲ್ಲ. ಅಷ್ಟಕ್ಕೂ ಲೈಂಗಿಕ ಶಿಕ್ಷಣವೆಂದರೇನು, ಇದರ ಅಗತ್ಯವಿದೆಯೇ?

KV Dhananjay

Video Icon

CRIMESep 7, 2020, 5:28 PM IST

ರಾಗಿಣಿ V/S ಸಿಸಿಬಿ: ಕಾನೂನಿನ ಸಾಧ್ಯಾಸಾಧ್ಯತೆಗಳೇನು? ವಕೀಲರು ಹೇಳೋದಿದು..!

ಕೋರ್ಟ್‌ ಮುಂದೆ ರಾಗಿಣಿ ಪರ ವಕೀಲರು, ಹಾಗೂ ಸಿಸಿಬಿ ವಾದ ಮುಂದಿಟ್ಟಿದ್ದಾರೆ. ಯಾವೆಲ್ಲಾ ಅಂಶಗಳನ್ನು ಪ್ರಸ್ತಾಪಿಸಲಾಗಿದೆ? ಎರಡೂ ಕಡೆಯವರಿಗೂ ಮುಂದಿನ ಸಾಧ್ಯತೆಗಳೇನು? ರಾಗಿಣಿ ಕಾನೂನಿನ ಹೋರಾಟದಲ್ಲಿ ಗೆಲ್ತಾರಾ? ಎಂಬುದರ ಬಗ್ಗೆ ಹಿರಿಯ ವಕೀಲ ಕೆ. ವಿ ಧನಂಜಯ್ ವಿಸ್ತೃತವಾಗಿ ಮಾತನಾಡಿದ್ದಾರೆ.

Prashant Bhushan,  Supreme Court

IndiaAug 21, 2020, 9:10 AM IST

ಶಿಕ್ಷೆಯಿಂದ ಪಾರಾಗಲು ಪ್ರಶಾಂತ್‌ ಭೂಷಣ್‌ಗೆ ಸುಪ್ರೀಂನಿಂದ ಮತ್ತೊಂದು ಚಾನ್ಸ್!

ಶಿಕ್ಷೆಯಿಂದ ಪಾರಾಗಲು ಪ್ರಶಾಂತ್‌ ಭೂಷಣ್‌ಗೆ ಸುಪ್ರೀಂನಿಂದ 1 ಚಾನ್ಸ್‌| ಕ್ಷಮಾಪಣೆ ಕೇಳಲ್ಲ ಎಂಬ ಹೇಳಿಕೆ ಮರುಪರಿಶೀಲಿಸಿ| 2 ದಿನ ಸಮಯಾವಕಾಶ ನೀಡಿದ ನ್ಯಾಯಾಲಯ| ಶಿಕ್ಷೆಯನ್ನು ಬೇರೆ ಪೀಠ ನಿಗದಿ ಮಾಡಲಿ ಎಂದ ಭೂಷಣ್‌!

Sushant Singh Rajput

CRIMEAug 12, 2020, 2:51 PM IST

ಸುಶಾಂತ್ ಸಾವು; ಬಿಗ್ ಟ್ವಿಸ್ಟ್ ದಾಖಲೆ ಸುಪ್ರೀಂ ಮುಂದಿಟ್ಟ ವಕೀಲ

ಮುಂಬೈ(ಆ. 12)  ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಹೊಸ ಹೊಸ ಅಂಶಗಳು ದಾಖಲಾಗುತ್ತಲೇ ಇವೆ.  ನ್ಯಾಯಾಧೀಶ ರಾಯ್ ಮುಂದೆ ವಾದ ಮಂಡಿಸಿರುವ ಸುಶಾಂತ್ ಸಿಂಗ್ ಕುಟುಂಬದ ವಕೀಲ ವಿಕಾಸ್ ಸಿಂಗ್ , ಮುಂಬೈ ಪೊಲೀಸರು ಪ್ರಕರಣದ ಸರಿಯಾದ ತನಿಖೆ ಮಾಡಿಲ್ಲ. ಯಾರೋಬ್ಬರು ಸುಶಾಂತ್ ದೇಹವನ್ನು ನೇಣು ಬಿಗಿದ ಸ್ಥಿತಿಯಲ್ಲಿ ನೋಡಿಲ್ಲ ಎಂದು ಹೇಳಿದ್ದಾರೆ.

• undefined

relationshipJun 12, 2020, 4:45 PM IST

ಗಂಡ-ಹೆಂಡ್ತಿ ಜಗಳವಾಡಬಾರ್ದು ಅಂದ್ರೆ ಏನ್ ಮಾಡ್ಬೇಕು ಗೊತ್ತಾ?

ಈಗ ಕೆಲವು ಮನೆಗಳಲ್ಲಂತೂ ಗಂಡ-ಹೆಂಡ್ತಿ ದಿನವಿಡೀ ಜೊತೆಯಾಗಿಯೇ ಇರುವಂತಹ ಸ್ಥಿತಿಯಿದೆ. ಹೀಗಾಗಿ ವೈಮನಸ್ಸು, ಭಿನ್ನಾಭಿಪ್ರಾಯ, ಜಗಳ ಎಲ್ಲವೂ ಮೊದಲಿಗಿಂತ ಹೆಚ್ಚಿರೋದು ಸಹಜ. ಆದ್ರೆ ಕೆಲವು ಮಾತುಗಳು ಜಗಳಕ್ಕೆ ಅಂತ್ಯ ಹಾಡಬಲ್ಲವು.

sn arguments most married

relationshipJun 5, 2020, 4:41 PM IST

ಗಂಡ-ಹೆಂಡ್ತಿ ಕೋಳಿ ಜಗಳದಲ್ಲಿ ಇಂಥ ಕಾಮೆಂಟ್ಸ್ ಕಾಮನ್

ದಾಂಪತ್ಯದಲ್ಲಿ ಜಗಳ ಕಾಮನ್. ಜಗಳದ ಜೊತೆ ಭಿನ್ನಾಭಿಪ್ರಾಯವೂ ಕೊನೆಗೊಂಡಾಗ ಪತಿ-ಪತ್ನಿ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತೆ. ಅಲ್ಲದೆ,ಇಂಥ ಜಗಳ ದಾಂಪತ್ಯದ ಸೊಗಸು ಹೆಚ್ಚಿಸುತ್ತೆ.

• undefined

Karnataka DistrictsFeb 1, 2020, 7:34 AM IST

ಕೃಷ್ಣಾ ನೀರಿಗಾಗಿ ಸುಪ್ರೀಂನಲ್ಲಿ ವಾದ ಮಂಡಿಸುವೆ: ರಾಯರಡ್ಡಿ

ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನಂತೆ ಹಂಚಿಕೆಯಾಗಿರುವ ನೀರು ಬಳಕೆಗೆ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟಿನಲ್ಲಿ ನಾನೇ ವೈಯಕ್ತಿಕವಾಗಿ ದಾವೆಯೊಂದನ್ನು ಹೂಡುತ್ತೇನೆ ಮತ್ತು ನಾನೇ ವಾದ ಮಂಡನೆ ಮಾಡುತ್ತೇನೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದ್ದಾರೆ.

• undefined

IndiaNov 10, 2019, 10:51 AM IST

ಅಯೋಧ್ಯೆ ತೀರ್ಪು: 93ರ ಇಳಿ ವಯಸ್ಸಿನಲ್ಲೂ ಹಿಂದು ಪರ ವಾದಿಸಿದ್ದ ಪರಾಶರನ್

ಅಯೋಧ್ಯೆಯ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ಸರ್ವೋಚ್ಚ ನ್ಯಾಯಾಲಯದ ವಿಚಾರಣೆ ವೇಳೆ ರಾಮಲಲ್ಲಾ ಪರ ಪ್ರಬಲ ವಾದ ಮಂಡಿಸಿದವರ ಪೈಕಿ ಹಿರಿಯ ವಕೀಲ ಕೆ. ಪರಾಶರನ್ ಪ್ರಮುಖರು. ಅಯೋಧ್ಯೆ ಪ್ರಕರಣ ಇತ್ಯರ್ಥಕ್ಕಾಗಿ ಸುಪ್ರೀಂಕೋರ್ಟ್ ದೈನಂದಿನ ವಿಚಾರಣೆ ಆರಂಭಿಸಿದ ಬಳಿಕ, ರಾಮಲಲ್ಲಾ ಪರವಾಗಿ ಬಲವಾಗಿ ವಾದ ಮಂಡಿಸಿ ಗಮನ ಸೆಳೆದವರು ಮಾಜಿ ಅಟಾರ್ನಿ ಜನರಲ್ ಸಹ ಆಗಿರುವ ಪರಾಶರನ್‌ ಮತ್ತು ಅವರ ತಂಡ.

• mla disqualification karnataka

NEWSSep 25, 2019, 3:16 PM IST

ಅನರ್ಹ ಪರ ಮುಕುಲ್ ರೋಹಟಗಿ ವಾದ ಅಂತ್ಯ: ಒಂದುವರೆ ತಾಸು ವಾದದ ಹೈಲೆಟ್ಸ್

ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಅನರ್ಹ ಶಾಸಕರ ಅರ್ಜಿ ವಿಚಾರಣೆ ಇಂದು (ಬುಧವಾರ) ಬೆಳಗ್ಗೆ 11ಗಂಟೆಯಿಂದ ಸುಪ್ರೀಂಕೋರ್ಟ್‌ನಲ್ಲಿ  ನಡೆಯುತ್ತಿದೆ. ಅನರ್ಹ ಶಾಸಕರ ಪರ ಮುಕುಲ್ ರೋಹಟಗಿ, ಸುಮಾರು ಒಂದುವರೆ ಗಂಟೆ ಪ್ರಬಲ ವಾದ ಮಂಡನೆ ಮಾಡಿದರು.

• Supreme Court of India

NEWSSep 18, 2019, 1:34 PM IST

ಅಯೋಧ್ಯೆ ವಿವಾದ: ವಿಚಾರಣೆಗೆ ಕೊನೆಗೂ ಡೆಡ್ ಲೈನ್ ಫಿಕ್ಸ್ ಮಾಡಿದ ಸುಪ್ರೀಂ!

ಅಯೋಧ್ಯೆ ವಿವಾದ, ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ಸುಪ್ರೀಂ ಡೆಡ್‌ಲೈನ್ ಫಿಕ್ಸ್| ವಿಚಾರಣೆ ಪೂರ್ಣಗೊಂಡರೆ ಡಿಸೆಂಬರ್‌ನೊಳಗೆ ತೀರ್ಪು| ಐತಿಹಾಸಿಕ ತೀರ್ಪಿಗೆ ದಿನಗಣನೆ

• Rafeal verdict supreme court

NEWSJan 7, 2019, 12:08 PM IST

‘ದುಬಾರಿ ವಕೀಲರನ್ನು ನೇಮಿಸಿ ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆ’

ಬೆಳ್ಳಂದೂರು ಅಗರ ಕೆರೆಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ ನಿಗದಿ ಮಾಡಿರುವ ಬಫರ್‌ಜೋನ್‌ ಅಂತಿಮ ತೀರ್ಪಿನ ವಿಚಾರಣೆ ದಿನಾಂಕ ನಿಗದಿಯಾಗಿದೆ. ಹಸಿರು ನ್ಯಾಯಪೀಠದ ಜನಪರ ಆದೇಶಕ್ಕೆ ತಡೆ ಒಡ್ಡುವುದಕ್ಕಾಗಿ ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ರಕ್ಷಣೆಗಾಗಿ ದುಬಾರಿ ಹಾಗೂ ಪ್ರಭಾವಿ ವಕೀಲರ ದಂಡನ್ನು ನೇಮಿಸಲಾಗಿದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನ ಆರೋಪಿಸಿದೆ.