Argentina

(Search results - 39)

Maradona

Football28, Nov 2020, 3:41 PM

ಕೊಕೇನ್‌ಗೆ ದಾಸರಾಗಿದ್ದ ಫುಟ್ಬಾಲ್‌ ಮಾಂತ್ರಿಕ ಮರಡೋನಾ!

ಅರ್ಜೆಂಟೀನಾದ  ಡಿಯಾಗೋ ಮರಡೋನಾ  ಫುಟ್ಬಾಲ್‌ನ ದಂತಕಥೆಗಳಲ್ಲಿ ಒಬ್ಬರು. ತನ್ನ ತಂಡ  1986 ರ ಫಿಫಾ ವಿಶ್ವಕಪ್ ಗೆಲ್ಲಲು  ಪ್ರಮುಖ ಪಾತ್ರ ವಹಿಸಿದ್ದರು ಮರಡೋನಾ.  ಗೋಲ್ಡನ್ ಬಾಲ್  ಪ್ರಶಸ್ತಿಯನ್ನು ಗೆದ್ದರು. ಕ್ಲಬ್ ಫುಟ್‌ಬಾಲ್‌ನಲ್ಲಿ  1988-89ರಲ್ಲಿ ನಾಪೋಲಿ ಜೊತೆ  ಯುಇಎಫ್‌ಎ ಕಪ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಆದರೆ  ಮರಡೋನಾ ಜೀವನಶೈಲಿಯೇ ವಿಚಿತ್ರ.   ಫುಟ್ಬಾಲ್‌ ಆಡುತ್ತಿದ್ದ ದಿನಗಳಲ್ಲೇ ಮಾದಕ ವಸ್ತು ಕೊಕೇನ್‌ಗೆ ದಾಸರಾಗಿದ್ದರು.

Diego Maradona

Football27, Nov 2020, 11:34 AM

ಫುಟ್ಬಾಲ್ ಲೆಜೆಂಡ್ ಮರಡೋನಾಗೆ ಲಕ್ಷ ಲಕ್ಷ ಅಭಿಮಾನಿಗಳ ವಿದಾಯ..!

ಇಲ್ಲಿನ ಅಧ್ಯಕ್ಷೀಯ ಭವನದಲ್ಲಿ ಮರಡೋನಾ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿತ್ತು. ಮರಡೋನಾ ಕುಟುಂಬ ಹಾಗೂ ಆಪ್ತರಿಗೆ ಹತ್ತಿರದಿಂದ ನೋಡುವ ಅವಕಾಶವನ್ನು ನೀಡಲಾಯಿತು. ಆ ಬಳಿಕ ಮರಡೋನಾ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನನ್ನು ಕಳೆದುಕೊಂಡು ದುಖಃ ತಪ್ತರಾಗಿದ್ದರು.

royal himalayan

Automobile15, Sep 2020, 9:16 PM

ಅರ್ಜೆಂಟೀನ ಪೊಲೀಸರಿಗೆ ಭಾರತದ ರಾಯಲ್ ಎನ್‌ಫೀಲ್ಡ್ ಬೈಕ್!

ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಇರುವ ಬೇಡಿಕೆಯನ್ನು ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ಇತರ ದೇಶದಲ್ಲೂ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ.  ಇದೇ ಮೊದಲ ಬಾರಿಗೆ ಭಾರತದ ಬೈಕ್ ವಿದೇಶಿ ಪೊಲೀಸ್ ಇಲಾಖೆಯ ಪ್ರಮುಖ ಬೈಕ್ ಆಗಿ ಸೇರಿಕೊಂಡಿದೆ. ಈ ಹೆಗ್ಗಳಿಕೆಗೆ ರಾಯಲ್ ಎನ್‌ಫೀಲ್ಡ್ ಪಾತ್ರವಾಗಿದೆ.

২. বনাম রিয়াল মাদ্রিদ (২০০৭)

১০ ই মার্চ ২০০৭ সালে মাত্র ১৯ বছর বয়সে রিয়াল মাদ্রিদের বিরুদ্ধে অসাধারণ পারফরম্যান্স করে গোটা বিশ্বের নজর কাড়েন লিও মেসি। তখন বার্সায় চলছে রোনালদিনহো রাজ। তার মাঝে মাত্র ১৯ বছর বয়সে রিয়াল মাদ্রিদের বিরুদ্ধে হ্যাটট্রিক করে সারা বিশ্বকে বার্তা পাঠিয়ে দেন মেসি, যে বিশ্ব ফুটবলে নতুন একটি যুগের আরম্ভ হতে চলেছে।

Football24, Jun 2020, 12:29 PM

ಫುಟ್ಬಾಲ್ ಮಾಂತ್ರಿಕ ಮೆಸ್ಸಿಗಿಂದು 33ನೇ ಬರ್ತ್ ಡೇ ಸಂಭ್ರಮ

2000ನೇ ಇಸವಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದ ಮೆಸ್ಸಿ, ನವೆಂಬರ್ 16, 2003ರಲ್ಲಿ ತಮ್ಮ 17ನೇ ವಯಸ್ಸಿನಲ್ಲಿ ಬಾರ್ಸಿಲೋನಾ ಪರ ಪಾದಾರ್ಪಣೆ ಮಾಡಿದರು. ಆ ಬಳಿಕ ಮೆಸ್ಸಿ ಹಿಂತಿರುಗಿ ನೋಡಲೇ ಇಲ್ಲ.

• condom

BUSINESS21, Sep 2019, 9:22 AM

ಆರ್ಥಿಕ ಹಿಂಜರಿತ: ಕಾಂಡೋಮ್ ಮಾರಾಟ ಸ್ಥಗಿತ

ತಮಾಷೆ ಅಲ್ಲ.. ಅರ್ಜೆಂಟೀನಾದಲ್ಲಿ ಕಾಂಡೋಮ್ ಬೇಡಿಕೆ ಏಕೆ ಕುಸಿಯುತ್ತಿದೆ ಗೊತ್ತಾ?| ಇಲ್ಲಿದೆ ಕಾರಣ

• Lionel Messi

SPORTS3, Aug 2019, 5:31 PM

ಫುಟ್ಬಾಲ್ ಸ್ಟಾರ್ ಲಿಯೊನಲ್ ಮೆಸ್ಸಿಗೆ ನಿಷೇಧ!

ವಿಶ್ವದ ಖ್ಯಾತ್ ಫುಟ್ಬಾಲ್ ಪಟು ಲಿಯೊನಲ್ ಮೆಸ್ಸಿಗೆ ನಿಷೇಧ  ಹೇರಲಾಗಿದೆ. ಅರ್ಜೆಂಟೀನಾ ಫುಟ್ಬಾಲ್ ತಾರೆಗೆ ದಿಢೀರ್ ನಿಷೇಧ ವಿಧಿಸಲು ಕಾರಣವೇನು? ಇಲ್ಲಿದೆ ವಿವರ.

• narendra modi -G-20

NEWS1, Dec 2018, 9:03 AM

2 ದಿನಗಳ ಜಿ-20 ಶೃಂಗಕ್ಕೆ ಚಾಲನೆ

ಎರಡು ದಿನಗಳ ಜಿ-20 ರಾಷ್ಟ್ರಗಳ ಶೃಂಗಕ್ಕೆ ಅರ್ಜೆಂಟೀನಾದ ಬ್ಯೂನಸ್‌ ಐರಿಸ್‌ನಲ್ಲಿ ಶುಕ್ರವಾರ ಚಾಲನೆ ಸಿಕ್ಕಿತ್ತು. 10 ವರ್ಷಗಳ ಶೃಂಗದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಅತ್ಯಂತ ಕ್ಷಿಷ್ಟಸನ್ನಿವೇಶದಲ್ಲಿ ವಿವಿಧ ದೇಶಗಳ ನಾಯಕರು ಒಂದೆಡೆ ಸೇರಿದ್ದಾರೆ.

• Modi - Argentina

NEWS30, Nov 2018, 11:28 AM

ಅರ್ಜೆಂಟೀನಾಕ್ಕೆ ಮೋದಿ: ಜಿ-20 ಶೃಂಗದಲ್ಲಿ ಭಾಗಿ

ಮುಂಬರುವ ದಶಕಗಳಲ್ಲಿ ಎದುರಾಗುವ ಸವಾಲುಗಳ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೇರಿದಂತೆ ವಿಶ್ವದ ಪ್ರಮುಖ ನಾಯಕರ ಜೊತೆ ಮೋದಿ ಚರ್ಚೆ ನಡೆಸಲಿದ್ದಾರೆ. 2 ದಿನಗಳ ಅವಧಿಯಲ್ಲಿ ಮೋದಿ ಅವರು ಹಲವಾರು ದ್ವಿಪಕ್ಷೀಯ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ.

• Hockey Agentina

SPORTS30, Nov 2018, 9:51 AM

ಹಾಕಿ ವಿಶ್ವಕಪ್ ಕಿವೀಸ್‌, ಅರ್ಜೆಂಟೀನಾಗೆ ಜಯ

ಒಲಿಂಪಿಕ್ಸ್‌ ಚಾಂಪಿಯನ್‌ ಅರ್ಜೆಂಟೀನಾ ಹಾಗೂ ನ್ಯೂಜಿಲೆಂಡ್‌ ತಂಡಗಳು ಪುರುಷರ ಹಾಕಿ ವಿಶ್ವಕಪ್‌ನಲ್ಲಿ ಶುಭಾರಂಭ ಮಾಡಿವೆ.

• police woman

NEWS23, Aug 2018, 9:15 AM

ಅಪರಿಚಿತ ಮಗುವಿಗೆ ಹಾಲುಣಿಸಿದ ಪೊಲೀಸ್‌!

ಕರ್ತವ್ಯದಲ್ಲಿ ಇದ್ದ ವೇಳೆ ಅಪರಿಚಿತ ಮಗುವಿಗೆ ಹಾಲುಣಿಸಿ ಬೆಂಗಳೂರಿನ ಪೊಲೀಸ್ ಪೇದೆ ಸುದ್ದಿಯಾಗಿದ್ದರು. ಇದೀಗ ಅದೇ ರೀತಿ ಅರ್ಜೆಂಟೀನಾ ಪೊಲೀಸ್ ಒಬ್ಬರೂ ಕೂಡ ಎಲ್ಲೆಡೆ ಸಾಕಷ್ಟು ಸುದ್ದಿಯಾಗಿದ್ದಾರೆ.

• India vs Argentina

SPORTS7, Aug 2018, 1:00 PM

ಅರ್ಜೆಂಟೀನಾ ಮಣಿಸಿ ದಾಖಲೆ ಬರೆದ ಭಾರತ ಫುಟ್ಬಾಲ್ ತಂಡ

ಫುಟ್ಬಾಲ್‌ನಲ್ಲಿ ಅರ್ಜೆಂಟೀನಾ ಬಲಿಷ್ಠ ತಂಡ.  ಹಿರಿಯರ ತಂಡವಾಗಿರಲಿ, ಕಿರಿಯರ ತಂಡವಾಗಿರಲಿ ಅರ್ಜೆಂಟೀನಾವನ್ನ ಸೋಲಿಸೋದು ಅಷ್ಟು ಸುಲಭವಲ್ಲ. ಆದರೆ ಅಂಡರ್-20 ಕೊಟಿಫ್ ಕಪ್ ಟೂರ್ನಿಯಲ್ಲಿ 6 ಬಾರಿ ವಿಶ್ವ ಚಾಂಪಿಯನ್ ಅರ್ಜೆಂಟೀನಾ ತಂಡವನ್ನ ಸೋಲಿಸಿ ದಾಖಲೆ ಬರೆದಿದೆ.

• MoMo

NEWS2, Aug 2018, 5:00 PM

ಹುಷಾರ್!:ಮಕ್ಕಳ ಜೀವ ತೆಗೆಯಲು ಬರುತ್ತಿದೆ ಮೋಮೋ!

ಹದಿಹರೆಯದ ತುಂಟ ಮನಸ್ಸನ್ನು ಘಾಸಿಗೊಳಿಸಲು ವಿಕೃತ ಮನಸ್ಸುಗಳು ಸದಾ ಪ್ರಯತ್ನಿಸುತ್ತಲೇ ಇರುತ್ತವೆ. ಅದರಲ್ಲೂ ಈ ಆನ್ ಲೈನ್ ಖದೀಮರು ಯುವ ಮನಸ್ಸುಗಳನ್ನು ಕೆಡಿಸಲು ಸದಾ ಮುಂದು. ಬಾಳಿ ಬದುಕಬೇಕಾದ ವಯಸ್ಸಿನಲ್ಲಿ, ಬದುಕಿನ ಕುರಿತು ಸಕಾರಾತ್ಮಕ ನಿಲುವು ಹೊಂದಿರಬೇಕಾದ ಸಮಯದಲ್ಲಿ, ಕೇವಲ ಆನ್ ಲೈನ್ ಆಟಕ್ಕಾಗಿ ಜೀವ ಕೊಡಲು ಸಿದ್ದವಾಗುವ ಇಂದಿನ ಪೀಳಿಗೆ ಕಂಡು ನಿಜಕ್ಕೂ ಗಾಬರಿಯಾಗುತ್ತದೆ.

• undefined

SPORTS4, Jul 2018, 9:38 AM

ಅರ್ಜೆಂಟೀನಾ ಸೋಲು:  ಮೆಸ್ಸಿಯ ಮತ್ತೊಬ್ಬ ಅಭಿಮಾನಿ ಆತ್ಮಹತ್ಯೆಗೆ ಶರಣು

• ಶನಿವಾರ ನಡೆದ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಫ್ರಾನ್ಸ್ ವಿರುದ್ಧ ಅರ್ಜೆಂಟೀನಾ 4-3ರಿಂದ ಸೋಲು
• ಕ್ರೊವೇಷಿಯಾ ವಿರುದ್ಧ ಅರ್ಜೆಂಟೀನಾ ಸೋಲುಂಡಿದ್ದಾಗ ಕೇರಳದಲ್ಲಿ ಮೆಸ್ಸಿ ಅಭಿಮಾನಿ ಆತ್ಮಹತ್ಯೆ
• undefined

SPORTS1, Jul 2018, 12:21 PM

ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳ್ತಾರ ಲಿಯೋನಲ್ ಮೆಸ್ಸಿ?

ಫಿಫಾ ವಿಶ್ವಕಪ್ ಟೂರ್ನಿಯ ನಾಕೌಟ್ ಹಂತದಲ್ಲಿ ಸೋಲು ಅನುಭವಿಸಿದ ಲಿಯೋನಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲು ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ ಕರಿಯರ್‌ಗೆ ಪೂರ್ಣ ವಿರಾಮ ಹಾಕುತ್ತಾ? ಇಲ್ಲಿದೆ ವಿವರ.

• Maradona

SPORTS1, Jul 2018, 12:09 PM

ಅರ್ಜೆಂಟೀನಾ ಸೋಲಿಗೆ ಕಣ್ಣೀರಿಟ್ಟ ಡಿಗೋ ಮರಡೋನಾ

ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅರ್ಜೆಂಟೀನಾ ತಂಡ ಸೋಲಿನೊಂದಿಗೆ ವಿದಾಯ ಹೇಳಿದೆ. ಫ್ರಾನ್ಸ್ ವಿರುದ್ಧ ನಾಕೌಟ್ ಹಂತದಲ್ಲಿ ಮುಗ್ಗರಿಸಿದ ಅರ್ಜೆಂಟೀನಾ ತಂಡದ ಸೋಲು ಹಲವರಿಗೆ ನೋವು ತಂದಿದೆ. ಅದರಲ್ಲೂ ಮಾಜಿ ನಾಯಕ ಡಿಗೋ ಮರಡೋನಾ ಕಣ್ಣೀರಿಟ್ಟ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.