Asianet Suvarna News Asianet Suvarna News
33 results for "

Arecanut

"
Pythons Climbing Up Arecanut Tree in a Shocking way Video goes Viral mnjPythons Climbing Up Arecanut Tree in a Shocking way Video goes Viral mnj
Video Icon

Python Climbs Tree: ಹೆಬ್ಬಾವುಗಳು ಅಡಿಕೆ ಮರ ಏರುವ ಸ್ಟೈಲ್‌ ನೋಡಿದ್ದೀರಾ? ಇಲ್ಲಿದೆ ವಿಡಿಯೋ!

*ಹೆಬ್ಬಾವು ಅಡಿಕೆ ಮರ ಏರುತ್ತಿರುವ ದೃಶ್ಯ ವೈರಲ್‌
*ವೀಡಿಯೋ ಹಂಚಿಕೊಂಡ ಅರಣ್ಯ ಸೇವಾ ಅಧಿಕಾರಿ 
*ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರತಿಕ್ರಿಯೆ

India Jan 8, 2022, 7:48 PM IST

Chikkamagalur Incessant Rain Leaves Arecanut Planters in Distress hlsChikkamagalur Incessant Rain Leaves Arecanut Planters in Distress hls
Video Icon

Chikkamagaluru : ಮಲೆನಾಡಿನಲ್ಲಿ ಮುಗಿದಿಲ್ಲ ಮಳೆಗಾಲ, ಅಡಿಕೆ ಒಣಗಿಸಲು ಇದೆಂಥಾ ಐಡಿಯಾ ನೋಡಿ..!

ಮಳೆಗಾಲ ಮುಗಿದು, ಚಳಿಗಾಲ ಆರಂಭವಾಗಿದೆ. ಆದರೆ ಮಳೆರಾಯ ಮಾತ್ರ ಇನ್ನೂ ಸುರಿಯುತ್ತಲೇ ಇದ್ದಾನೆ. ಅಕಾಲಿಕ ಮಳೆಯಿಂದ ರೈತಾಪಿ ವರ್ಗ ಕಂಗಾಲಾಗಿದೆ. ಮಲೆನಾಡಿಗರು ಕೊಯ್ದಿರೋ ಕಾಫಿ ಒಣಗಿಸಲು ಆಗದೇ, ಅಡಿಕೆ ಕೊಯ್ಲು ಮಾಡಲಾಗದೇ ಪರದಾಡುವಂತಾಗಿದೆ. 

Karnataka Districts Nov 15, 2021, 4:16 PM IST

Dont mislead About arecanut says CAMPCO snrDont mislead About arecanut says CAMPCO snr

'ಅಡಕೆ ಔಷಧೀಯ ವಸ್ತು : ಅಡಕೆ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ'

  • ಜಾರ್ಖಂಡ್‌ ಸಂಸದ ನಿಶಿಕಾಂತ್‌ ದುಬೆ ಅವರು ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ಅಡಕೆ ಬಗ್ಗೆ ಹೇಳಿಕೆ
  • ಈ ಹೇಳಿಕೆ ತಪ್ಪು ದಾರಿಗೆ ಎಳೆಯುವುದು ಮಾತ್ರವಲ್ಲದೆ, ಅಡಕೆ ರೈತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕ್ಯಾಂಪ್ಕೊ ಹೇಳಿಕೆ

Karnataka Districts Nov 10, 2021, 2:30 PM IST

arecanut price reaches 60 thousand per quintal snrarecanut price reaches 60 thousand per quintal snr

ಗಗನಕ್ಕೇರಿದ ದರ : 60 ಸಾವಿರ ತಲುಪಿದ ರಾಶಿ ಇಡಿ ಅಡಕೆ ಬೆಲೆ

  • ಕಳೆದೊಂದು ವಾರದಿಂದ ಏರುಗತಿಯಲ್ಲಿ ಸಾಗುತ್ತಿರುವ ರಾಶಿಇಡಿ ಮಾದರಿಯ ಅಡಕೆ
  •  ಕ್ವಿಂಟಾಲ್‌ಗೆ 60 ಸಾವಿರ ದಾಖಲಿಸುವದರೊಂದಿಗೆ ಇನ್ನೊಂದು ಧಾರಣೆ ಮೈಲಿಗಲ್ಲು

Karnataka Districts Sep 6, 2021, 8:00 AM IST

areca nut is not a harmless substance Says US journal snrareca nut is not a harmless substance Says US journal snr

ಅಡಕೆ ಬೆಳೆಗಾರರಿಗೆ ಗುಡ್ ನ್ಯೂಸ್

  • ಅಡಕೆ  ಬೆಳೆಗಾರರಿಗೆ ಸಂತಸ ತರುವ ಸುದ್ದಿ 
  • ಆರ್ಥಿಕತೆಯ ಜೀವನಾಡಿ ಬೆಳೆ ಅಡಕೆ ಕ್ಯಾನ್ಸರ್‌ಕಾರಕ ಅಲ್ಲ
  •  ಯಾವುದೇ ಕ್ಯಾನ್ಸರ್‌ಕಾರಕ ಅಂಶಗಳು ವೈಜ್ಞಾನಿಕವಾಗಿ ಕಂಡುಬಂದಿಲ್ಲ 

Karnataka Districts May 19, 2021, 7:43 AM IST

Arecanut Thieves Arrested in Chitradurga snrArecanut Thieves Arrested in Chitradurga snr

ಭರ್ಜರಿ ಬೇಟೆ : ಕಳುವಾಗಿದ್ದ 90ಲಕ್ಷ ಮೌಲ್ಯದ ಒಟ್ಟು 300 ಅಡಿಕೆ ಚೀಲ ವಶ

ಚಿತ್ರದುರ್ಗ ಗ್ರಾಮೀಣ ಪೊಲೀಸರು ಭರ್ಜರಿ ಬೇಟೆ ಮಾಡಿದ್ದಾರೆ. 90ಲಕ್ಷ ಮೌಲ್ಯದ ಒಟ್ಟು 300 ಅಡಿಕೆ ಚೀಲ, ಲಾರಿ, ಕಾರು ವಶ ಪಡಿಸಿಕೊಂಡಿದ್ದಾರೆ. 

Karnataka Districts Feb 23, 2021, 4:18 PM IST

Arecanut Is Good For Health Says Karnataka Minister Shankar snrArecanut Is Good For Health Says Karnataka Minister Shankar snr

ಅಡಕೆ ಬೆಳೆಗಾರರಿಗೆ ಇದು ಗುಡ್ ನ್ಯೂಸ್

ಕೆಲ ದಿನಗಳ ಹಿಂದೆ ಸರ್ಕಾರಿ ವೆಬ್‌ಸೈಟ್‌ನಲ್ಲಿಯೇ ಅಡಕೆ ಮಾದಕ ವಸ್ತುವೆಂದು ಹೇಳಲಾಗಿತ್ತು. ಆದರೆ ಬಳಿಕ ಅದನ್ನು ತೆಗೆಯಲಾಗಿದ್ದು ಇದೀಗ ಅಡಕೆ ಬೆಳೆಗಾರರಿಗೆ ಸಿಹಿ ಸುದ್ದಿಯೇ ಇಲ್ಲಿದೆ. 

state Feb 13, 2021, 2:04 PM IST

Arecanut Categorised Under Drus List BJP MLA Halappa Slams Govt podArecanut Categorised Under Drus List BJP MLA Halappa Slams Govt pod

ಅಡಕೆಗೆ ಡ್ರಗ್ಸ್‌ ಪಟ್ಟ ಕಟ್ಟಿದ್ದಕ್ಕೆ ತೀವ್ರ ಆಕ್ರೋಶ: ಕ್ವಿಂಟಲ್‌ ಬೆಲೆ 5 ಸಾವಿರ ರು. ಕುಸಿತ!

ಅಡಕೆಗೆ ಡ್ರಗ್ಸ್‌ ಪಟ್ಟಕಟ್ಟಿದ್ದಕ್ಕೆ ತೀವ್ರ ಆಕ್ರೋಶ| ‘ಕನ್ನಡಪ್ರಭ’ ವರದಿ ಪ್ರಸ್ತಾಪಿಸಿದ ಹಾಲಪ್ಪ| ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಡಳಿತ ಪಕ್ಷದಿಂದಲೇ ಆಗ್ರಹ| ಮಾದಕ ವಸ್ತು ಪಟ್ಟಿಗೆ ಸೇರಿಸಿದ್ದರಿಂದ ಕ್ವಿಂಟಲ್‌ ಅಡಕೆ ಬೆಲೆ 5 ಸಾವಿರ ರು. ಕುಸಿತ: ಹಾಲಪ್ಪ ಆಕ್ರೋಶ

state Jan 30, 2021, 9:42 AM IST

Arecanut Under Drugs List in Karnataka State Govt Website podArecanut Under Drugs List in Karnataka State Govt Website pod

ಸರ್ಕಾರಿ ವೆಬ್‌ಸೈಟ್‌ನಲ್ಲೇ ಅಡಕೆಗೆ ಡ್ರಗ್ಸ್‌ ಪಟ್ಟ!

ಸರ್ಕಾರಿ ವೆಬ್‌ಸೈಟ್‌ನಲ್ಲೇ ಅಡಕೆಗೆ ಡ್ರಗ್ಸ್‌ ಪಟ್ಟ!| ಕ್ಯಾನ್ಸರ್‌ಕಾರಕ ಎಂಬ ಆರೋಪ ಮಧ್ಯೆ ಮತ್ತೊಂದು ಕಳಂಕ| ‘ಕೃಷಿ ಮಾರಾಟ ವಾಹಿನಿ’ಯಲ್ಲಿ ಅಡಕೆಗೆ ‘ಮಾದಕವಸ್ತು’ ಹಣೆಪಟ್ಟಿ

state Jan 28, 2021, 7:46 AM IST

Robert heroine Asha Bhat while peeling arecanutRobert heroine Asha Bhat while peeling arecanut

ಎಲ್ಲಾ ಬಿಟ್ಟು ಅಡಿಕೆ ಸುಲೀತಿದ್ದಾರಲ್ಲ, ರಾಬರ್ಟ್ ಹೀರೋಯಿನ್ ಆಶಾ ಭಟ್!

ಶಿರಸಿಯ ತನ್ನ ಅಜ್ಜಿ ಮನೆಯಲ್ಲಿ ಝಂಡಾ ಹೂಡಿರುವ ರಾಬರ್ಟ್ ಹೀರೋಯಿನ್ ಆಶಾ ಭಟ್, ಅಡಿಕೆ ಸುಲಿಯುತ್ತಿರುವ ವಿಡಿಯೋ ವೈರಲ್ ಆಗಿದೆ.

Sandalwood Dec 25, 2020, 1:29 PM IST

Areca nut Price will Hike in January snrAreca nut Price will Hike in January snr

ಅಡಕೆ ಬೆಳೆಗಾರರಿಗೆ ಇಲ್ಲಿದೆ ಭರ್ಜರಿ ಗುಡ್ ನ್ಯೂಸ್

ಸದ್ಯ ರಾಜ್ಯದ ಎಲ್ಲೆಡೆ ಅಡಕೆ ಬೇಸಾಯ ಜೋರಾಗಿದ್ದು ಇದೇ ವೇಳೆ ಅಡಕೆ ಬೆಳೆಗಾರರಿಗೆ ಗುಡ್ ನ್ಯೂಸ್ ಇಲ್ಲಿದೆ. 

Karnataka Districts Dec 16, 2020, 4:03 PM IST

Arecanut Price Decline in Market snrArecanut Price Decline in Market snr

ಭಾರೀ ಏರಿಕೆಯಾಗಿದ್ದ ಅಡಕೆ ದರ ದಿಢೀರ್ ಕುಸಿತ

ಭಾರೀ ಏರಿಕೆಯತ್ತ ಸಾಗಿದ್ದ ಅಡಕೆ ದರವು ಇದೀಗ ದಿನದಿನಕ್ಕೂ ಇಳಿಮುಖವಾಗುತ್ತಲೇ ಸಾಗಿದೆ. ಅತೀ ಹೆಚ್ಚು ದಾಖಲೆ ಬರೆದಿದ್ದ ದರ ಇದೀಗ ಬೆಳೆಗಾರರಿಗೆ ಆತಂಕ ಒಡ್ಡಿದೆ

Karnataka Districts Oct 23, 2020, 7:28 AM IST

Arecanut Price Hike in Dakshina Kannada snrArecanut Price Hike in Dakshina Kannada snr

ರೈತರಿಗೆ ಬಂಪರ್ : ಅಡಕೆಗೆ ಬೆಲೆ ಭಾರೀ ಏರಿಕೆ

ಅಡಕೆ ಬೆಲೆ ಭಾರೀ ಏರಿಕೆಯಾಗಿದ್ದು ಇದು ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ

Karnataka Districts Oct 20, 2020, 4:26 PM IST

Araga Jnanendra Meets CM Bs Yediyurappa Over Arecanut Issues snrAraga Jnanendra Meets CM Bs Yediyurappa Over Arecanut Issues snr

ಅಡಕೆ ರೈತರಿಗೆ ಗುಡ್ ನ್ಯೂಸ್ : ಸಿಎಂ ಯಡಿಯೂರಪ್ಪ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಡಕೆ ಬೆಳೆಗಾರರಿಗೆ ಭರವಸೆ ನೀಡಿದ್ದಾರೆ. ಅವರನ್ನು ಭೇಟಿಯಾ ನಿಯೋಗದೊಂದಿಗೆ ಈ ಬಗ್ಗೆ ಚರ್ಚಿಸಿದ್ದಾರೆ

state Oct 15, 2020, 7:51 AM IST

Chikkamagaluru Unknown Disease leaves Arecanut Farmers worried mahChikkamagaluru Unknown Disease leaves Arecanut Farmers worried mah
Video Icon

ಜನರಿಗೆ ಮಾತ್ರ ಅಲ್ಲ, ಅಡಿಕೆಗೂ ವೈರಸ್ ಕಾಟ.. ಬೆಳೆಗಾರರ ಬದುಕು ಹೈರಾಣ!

ಚಿಕ್ಕಮಗಳೂರು ಜಿಲ್ಲೆಯ ಅಡಿಕೆ ಬೆಳಗಾರ ಹೊಸ ರೋಗದಿಂದ ಕಂಗಾಲಾಗಿದ್ದಾರೆ. ಅಡಿಕೆಗೂ ವಿಚಿತ್ರ ವೈರಸ್  ಕಾಟ ಶುರುವಾಗಿದೆ. ವಿಚಿತ್ರ ಕಾಯಿಲೆ ಕೊರೊನಾ ವೈರಸ್ ನಂತೆ ತೋಟದಿಂದ ತೋಟಕ್ಕೆ ಹರಡ್ತಾ ಇರೋದು ಅತಂಕ ತಂದಿದೆ. ಕಳಸ ಸುತ್ತಮುತ್ತ ಅಡಿಕೆಗೆ ವಿಚಿತ್ರ ರೋಗ ಬಂದಿದ್ದು ಸ್ಥಳಕ್ಕೆ ಬಂದ ವಿಜ್ಞಾನಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ.

Karnataka Districts Oct 8, 2020, 8:27 PM IST