Arabian Sea
(Search results - 21)stateDec 2, 2020, 5:26 PM IST
ಮೀನುಗಾರಿಕಾ ಬೋಟ್ ನಾಪತ್ತೆ; ಆಳ ಸಮುದ್ರದಿಂದ ಏಷ್ಯಾನೆಟ್ ಸುವರ್ಣ ನ್ಯೂಸ್ ನೇರ ವರದಿ
ಅರಬ್ಬೀ ಸಮುದ್ರದಲ್ಲಿ ಮಂಗಳೂರಿನ ಮೀನುಗಾರಿಕಾ ಬೋಟ್ ನಾಪತ್ತೆಯಾಗಿದೆ. ಮೀನುಗಾರರ ಶೋಧ ಕಾರ್ಯ ಚುರುಕಾಗಿ ನಡೆಯುತ್ತಿದೆ. ಅರಬ್ಬೀ ಸಮುದ್ರದಲ್ಲಿ ಮುಳುಗಿದ್ದ 19 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
IndiaNov 27, 2020, 9:32 AM IST
ಭಾರತೀಯ ವಾಯುಸೇನೆಯ ಮಿಗ್ 29K ವಿಮಾನ ಪತನ: ಓರ್ವ ಪೈಲಟ್ ನಾಪತ್ತೆ!
ಭಾರತೀಯ ನೌಕಾಸೇನೆಯ ಮಿಗ್ 29K ತರಬೇತಿ ವಿಮಾನ ಅರಬ್ಬೀ ಸಮುದ್ರದ ಮೇಲೆ ಹಾರಾಟ ನಡೆಸುತ್ತಿದ್ದ ವೇಳೆ ಪತನಗೊಂಡಿದೆ.
IndiaOct 19, 2020, 8:31 AM IST
ರಹಸ್ಯ ನೌಕೆಯಿಂದ ಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ!
ಶತ್ರುವಿನ ಕಣ್ಣಿಗೆ ಬೀಳದ ನೌಕೆಯಿಂದಬ್ರಹ್ಮೋಸ್ ಕ್ಷಿಪಣಿ ಪರೀಕ್ಷೆ ಯಶಸ್ವಿ| 290 ಕಿ.ಮೀ. ದೂರ ತಲುಪುವ ಸೂಪರ್ಸಾನಿಕ್ ಕ್ಷಿಪಣಿ| ಚೀನಾ ಜತೆ ತಿಕ್ಕಾಟ ವೇಳೆಯೇ ಭಾರತದ ಬಲ ಪರೀಕ್ಷೆ
stateAug 6, 2020, 5:24 PM IST
ಅಬ್ಬರಿಸಿ ಬೊಬ್ಬಿರಿಯುತ್ತಿದೆ ಅರಬ್ಬೀ ಸಮುದ್ರ; ಜೋರಾಗಿದೆ ಅಲೆಗಳ ಅಬ್ಬರ
ಅರಬ್ಬೀ ಸಮುದ್ರ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಉಡುಪಿಯಲ್ಲಿ ಮಳೆ ಕಡಿಮೆಯಾಗಿದ್ದು ಅಲೆಗಳ ಅಬ್ಬರ ಜೋರಾಗಿದೆ. 4-5 ಮೀಟರ್ ಎತ್ತರಕ್ಕೆ ಅಲೆಗಳು ಜಿಗಿಯುತ್ತಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ನದಿಗಳು ತುಂಬಿ ಹರಿಯುತ್ತಿವೆ. ಜನಜೀವನ ಅಸ್ತವ್ಯಸ್ತಗೊಂಡಿದೆ. ಪಡುಕೆರೆಯಿಂದ ನಮ್ಮ ಪ್ರತಿನಿಧಿ ವರದಿ ನೀಡಿದ್ದಾರೆ. ಇಲ್ಲಿದೆ ನೋಡಿ...!
FestivalsJul 14, 2020, 6:58 PM IST
ಸಮುದ್ರದಲ್ಲಿ ನಡೆದು ನಿಷ್ಕಳಂಕ ಶಿವನ ದರ್ಶನ ಮಾಡಿ, ಪುನೀತರಾಗಿ..!
ಅದು ಗುಜಾರತ್ನಲ್ಲಿರುವ ಅರಬ್ಬೀ ಸಮುದ್ರ. ಅಲ್ಲಿನ ಸಮುದ್ರದಲ್ಲಿ ನಡೆದು ಸ್ವಲ್ಪ ದೂರ ಕ್ರಮಿಸಿದರೆ ಸಾಕ್ಷಾತ್ ಶಿವನನ್ನು ದರ್ಶನ ಪಡೆಯಬಹುದು. ನಮ್ಮೆಲ್ಲ ಪಾಪಗಳನ್ನು ತೊಡೆದುಹಾಕಬಹುದು ಎಂಬುದು ನಂಬಿಕೆ. ಇದಕ್ಕೋಸ್ಕರ ಸಾವಿರಾರು ಭಕ್ತರು ಭೇಟಿ ಕೊಡುತ್ತಲೇ ಇರುತ್ತಾರೆ. ಅದರಲ್ಲೂ ಅಮಾವಾಸ್ಯೆಯೆಂದು ಹೆಚ್ಚು ಮಂದಿ ಭಕ್ತರು ಬರುತ್ತಾರೆ. ಇಲ್ಲಿ ಶಿವನ ಲಿಂಗಗಳು ಉದ್ಭವವಾಗಿವೆ ಎಂದು ಹೇಳಲಾಗುತ್ತದೆ. ಜೊತೆಗೆ ಬೇಕೆಂದಾಗಲೆಲ್ಲ ದರ್ಶನವೂ ಸಿಗುವುದಿಲ್ಲ, ಅಲ್ಲಿಗೆ ಹೋಗಲೂ ಆಗುವುದಿಲ್ಲ. ಅಲೆಗಳ ಉಬ್ಬರ ಇಳಿದು ಶಾಂತವಾದಾಗ ಮಾತ್ರ ಅಲ್ಲಿಗೆ ಹೋಗಬಹುದಾಗಿದೆ. ಹೀಗಾಗಿ ಶಿವಲಿಂಗದ ಬಳಿ ಹೋಗುವುದೇ ಒಂದು ರೋಮಾಂಚನ ಎಂದು ಹಲವು ಭಕ್ತರು ಹೇಳುತ್ತಾರೆ. ಹಾಗಾದರೆ ಇದು ಏನು..? ಎತ್ತ..? ಎಂಬುದನ್ನು ನೋಡೋಣ ಬನ್ನಿ…
Karnataka DistrictsJun 3, 2020, 9:20 AM IST
ಚಂಡಮಾರುತ ಹಿನ್ನೆಲೆ ರೈಲುಗಳ ಮಾರ್ಗ ಬದಲಾವಣೆ
ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗದಲ್ಲಿ ಜೂನ್ 3ರಂದು ನಿಸರ್ಗ ಚಂಡಮಾರುತ ಅಪ್ಪಳಿಸುವ ಭೀತಿಯ ಹಿನ್ನೆಲೆಯಲ್ಲಿ ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
Karnataka DistrictsJun 3, 2020, 7:15 AM IST
ಚಂಡಮಾರುತ: ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧ, ದಡಕ್ಕಪ್ಪಳಿಸಿದ ಬೃಹತ್ ಅಲೆಗಳು
ಅರಬ್ಬಿ ಸಮುದ್ರದಲ್ಲಿ ವಾಯಭಾರ ಕುಸಿತದಿಂದ ಸೃಷ್ಟಿಯಾಗಿರುವ ಚಂಡಮಾರುತದಿಂದಾಗಿ ಕರಾವಳಿ ಭಾಗದಲ್ಲಿ ಸಮುದ್ರ ಪ್ರಕ್ಷುಬ್ಧವಾಗಿದೆ. ಮಲ್ಪೆ ಸಮುದ್ರ ತೀರದಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕಪ್ಪಳಿಸುತ್ತಿವೆ.
Karnataka DistrictsMay 14, 2020, 11:50 AM IST
ವಂದೇ ಭಾರತ್ ಮಿಷನ್ ವಿಮಾನ ಅರಬ್ಬೀ ಸಮುದ್ರದ ಮೇಲೆ ಹಾರುವಾಗ ಭಾವುಕರಾದ ಪೈಲಟ್..!
ವಂದೇ ಭಾರತ್ ಮಿಷನ್ ಅಡಿಯಲ್ಲಿ ದುಬೈನಿಂದ ಮಂಗಳೂರಿಗೆ ವಿಮಾನ ಬಂದಿಳಿದಿದೆ. ಸುಮಾರು 150ಕ್ಕೂ ಹೆಚ್ಚು ಕನ್ನಡಿಗರನ್ನು ತಾಯ್ನಾಡಿಗೆ ಮರಳಿಸಿದ ವಿಮಾನದ ಪೈಲಟ್ ಅರಬ್ಬೀ ಸಮುದ್ರದ ಮೇಲಿಂದ ಹಾರುವಾಗ ಭಾವುಕರಾದ್ರು. ಅದೇ ಸಂದರ್ಭ ಅವರು ಪ್ರಯಾಣಿಕರನ್ನುದ್ದೇಶಿಸಿ ಮಾತನಾಡಿದ್ರು.. ಅವರೇನಂದ್ರು ಇಲ್ಲೊ ಓದಿ..
IndiaMar 6, 2020, 5:14 PM IST
ದಾಭೋಲ್ಕರ್ ಕೊಲೆಗೆ ಬಳಸಿದ್ದ ಪಿಸ್ತೂಲ್ ಸಮುದ್ರದಾಳದಲ್ಲಿ ಪತ್ತೆ?
ದಾಭೋಲ್ಕರ್ ಕೊಲೆಗೆ ಬಳಸಿದ್ದ ಪಿಸ್ತೂಲ್ ಸಮುದ್ರದಾಳದಲ್ಲಿ ಪತ್ತೆ?| ನಾರ್ವೆಯ ಮುಳುಗು ತಜ್ಞರ ನೆರವಿನಿಂದ ಪತ್ತೆ
IndiaJan 11, 2020, 8:56 AM IST
ಪಾಕ್- ಚೀನಾದ ಜಂಟಿ ಸಮರಾಭ್ಯಾಸ: ಅರಬ್ಬಿ ಸಮುದ್ರಕ್ಕೆ ವಿಕ್ರಮಾದಿತ್ಯ ನಿಯೋಜಿಸಿದ ಭಾರತ!
ಪಾಕ್- ಚೀನಾದ ಜಂಟಿ ಸಮರಾಭ್ಯಾಸ: ಅರಬ್ಬಿ ಸಮುದ್ರಕ್ಕೆ ವಿಕ್ರಮಾದಿತ್ಯ ನಿಯೋಜಿಸಿದ ಭಾರತ!
stateDec 2, 2019, 9:32 AM IST
ಕರಾವಳಿ, ದಕ್ಷಿಣ ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ!
ಕರಾವಳಿ, ದಕ್ಷಿಣ ಜಿಲ್ಲೆಗಳಲ್ಲಿ 2 ದಿನ ಭಾರಿ ಮಳೆ ಸಾಧ್ಯತೆ| ಅರಬ್ಬಿ ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬೀಸುತ್ತಿರುವ ಗಾಳಿ
IndiaDec 2, 2019, 9:16 AM IST
2 ಕಡೆ ವಾಯುಭಾರ ಕುಸಿತ: ದಕ್ಷಿಣಕ್ಕೆ ಭಾರಿ ಮಳೆ ಆತಂಕ!
2 ಕಡೆ ವಾಯುಭಾರ ಕುಸಿತ: ದಕ್ಷಿಣಕ್ಕೆ ಭಾರಿ ಮಳೆ ಆತಂಕ| ತ.ನಾಡಿನಲ್ಲಿ ರೆಡ್, ಕೇರಳದಲ್ಲಿ ಯೆಲ್ಲೋ ಅಲರ್ಟ್| 5 ಸಾವು, ಇನ್ನೂ 2 ದಿನ ಮಳೆ| ಕರ್ನಾಟಕದಲ್ಲೂ ಅಬ್ಬರ
NewsOct 27, 2019, 2:22 PM IST
ಅರಬ್ಬಿ ಸಮುದ್ರದಲ್ಲಿ ಏಕೆ ಚಂಡಮಾರುತಗಳು ಹೆಚ್ಚುತ್ತಿವೆ?
ಅರಬ್ಬಿ ಸಮುದ್ರದಲ್ಲಿ ಮತ್ತೆ ವಾಯುಭಾರ ಕುಸಿತ ಕಾಣಿಸಿಕೊಂಡಿದ್ದು ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಎಚ್ಚರಿಕೆ ನೀಡಲಾಗಿದೆ. ಸಾಮಾನ್ಯವಾಗಿ ಅರಬ್ಬಿ ಸಮುದ್ರದಿಂದ ಚಂಡಮಾರುತಗಳು ಅಪ್ಪಳಿಸುವುದು ಕಡಿಮೆ. ಆದರೆ ಈ ಬಾರಿ ಅರಬ್ಬಿ ಸಮುದ್ರದ ಮೂಲಕವೇ ಹೆಚ್ಚು ಚಂಡಮಾರುಗಳು ಅಪ್ಪಳಿಸಿವೆ.
Uttara KannadaOct 25, 2019, 2:51 PM IST
ಬಿಡದೇ ಕಾಡುತ್ತಿರೋ ವರುಣ: ರಸ್ತೆ ಮೇಲೆ ಬಿದ್ದ ಮರ ತೆರವುಗೊಳಿಸಿದ ಶಾಸಕ
ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕ್ಯಾರ್ ಚಂಡ ಮಾರುತದ ಅಬ್ಬರ ಹೆಚ್ಚಾಗಿದ್ದು, ಬಿರುಗಾಳಿ ಸಹಿತ ಭಾರಿ ಮಳೆಯಿಂದ ಜನಜೀವನ ತತ್ತರಿಸಿದೆ. ಉತ್ತರ ಕನ್ನಡ ಕಾರವಾರ, ಅಂಕೋಲ ಸೇರಿದಂತೆ ಹಲವೆಡೆ ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಯಿಂದ ಅವಘಡಗಳಾಗುತ್ತಿದೆ. ಬೃಹತ್ ಗಾತ್ರದ ಮರಗಳು ರಸ್ತೆಗೆ ಉರುಳಿವೆ. ವಿದ್ಯುತ್ ವ್ಯತ್ಯಯವಾಗಿದೆ.
NEWSMay 12, 2019, 1:06 PM IST
ಅರಬ್ಬಿ ಸಮುದ್ರದಲ್ಲಿ ಭಾರತ, ಫ್ರಾನ್ಸ್ ಜಂಟಿ ಸಮರಾಭ್ಯಾಸ
ಭಾರತ- ಫ್ರಾನ್ಸ್ ನಡುವಣ ನೌಕಾಪಡೆಯ ಅತಿದೊಡ್ಡ ಜಂಟಿ ಸಮರಾಭ್ಯಾಸ| ಅರಬ್ಬಿ ಸಮುದ್ರದಲ್ಲಿ ಯುದ್ಧ ನೌಕೆಗಳ ಸಂಚಾರ, ನೌಕೆಗಳಿಂದ ಯುದ್ಧ ವಿಮಾನಗಳ ಹಾರಾಟ