Aquarium  

(Search results - 8)
  • aquarium fish

    Vaastu9, Mar 2020, 4:24 PM IST

    ಮನೆಯ ಅಂದ ಹೆಚ್ಚಿಸೋ ಅಕ್ವೇರಿಯಂಗೆ ವಾಸ್ತು ಟಿಪ್ಸ್...

    ನೀರು ತುಂಬಿದ ಗಾಜಿನ ಟ್ಯಾಂಕ್‌ ಅದರೊಳಗೆ ಬಣ್ಣ ಬಣ್ಣದ ಮೀನುಗಳು ಯಾರಿಗೆ ತಾನೇ ಇಷ್ಟವಾಗುವುದ್ದಿಲ್ಲ? ಮೀನಿನ ಅಕ್ವೇರಿಯಂಗಳು ಮನೆ ಯಾ ಅಫೀಸಿನ ಅಂದ ಹೆಚ್ಚಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಅಕ್ವೇರಿಯಂ ಕಾಮನ್. ಮೀನಿನ ಟ್ಯಾಂಕ್ ಮನೆಯನ್ನು ಚೆಂದ ಕಾಣಿಸುವ ಇಂಟೀರಿಯರ್ ಡೆಕೊರೇಶನ್‌ನ ಒಂದು ವಸ್ತು ಮಾತ್ರ ಎಂದು ಭಾವಿಸಬೇಡಿ. ಮನೆಯ ವಾಸ್ತುವಿಗೆ ತುಂಬಾ ಮುಖ್ಯ ಈ ಅಕ್ವೇರಿಯಂಗಳು. ಅಕ್ವೇರಿಯಂ ಸಂಬಂಧಿಸಿದಂತೆ ವಾಸ್ತು ಶಾಸ್ತ್ರ ಏನು ಹೇಳುತ್ತದೆ?

  • Fish

    Karnataka Districts2, Oct 2019, 8:44 AM IST

    ಮೈಸೂರು: ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ ಮತ್ಸ್ಯಲೋಕ..!

    ಮೈಸೂರು ದಸರಾದಲ್ಲಿ ಮತ್ಸ್ಯ ಪ್ರದರ್ಶನದಲ್ಲಿ ವಿವಿಧ ಬಗೆಯ ಮೀನುಗಳನ್ನು ನೋಡಿ ಜನ ಆನಂದಿಸಿದ್ದಾರೆ. ಹಲವು ಬಣ್ಣದ, ಗಾತ್ರದ ವೆರೈಟಿ ಮೀನುಗಳು ಜನರ ಕಣ್ಮನ ಸೆಳೆಯುತ್ತಿದೆ. ಅ.6 ರ ವೆರೆಗೆ ಮತ್ಸ್ಯ ಪ್ರದರ್ಶನ ನಡೆಯಲಿದೆ.

  • Fish

    Karnataka Districts29, Sep 2019, 12:23 PM IST

    ದೇವಸ್ಥಾನದ ಕೆರೆಗಳಿಗೆ ಅಲಂಕಾರಿಕ ಮೀನು: ಸಚಿವ ಕೋಟ

    ದೇವಸ್ಥಾನ ಹಾಗೂ ಇತರ ಪ್ರವಾಸಿ ಸ್ಥಳದ ಕೆರೆಗಳಿಗೆ ಅಲಂಕಾರಿಕಾ ಮೀನುಗಳನ್ನು ಸಾಕಣೆಗೆ ನೀಡಲು ಯೋಜನೆ ರೂಪಿಸಲಾಗುತ್ತದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ಹೇಳಿದ್ದಾರೆ. ಪ್ರವಾಸಿ ಸ್ಥಳದ ಕೆರೆಗಳಿಗೆ ಅಲಂಕಾರಿಕ ಮೀನುಗಳನ್ನು ಸಾಕಾಣಿಕೆ ಮಾಡುವುದರಿಂದ ಪ್ರವಾಸಿಗರನ್ನು ಆಕರ್ಷಿಸಲು ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ.

  • Bihar Hospital
    Video Icon

    NEWS29, Jul 2018, 8:00 PM IST

    ಐಸಿಯು ಒಳಗೆ ಹರಿದಾಡಿದ ಮೀನುಗಳು ; ಕೆರೆಯಂತಾದ ಆಸ್ಪತ್ರೆ

    • ಪಾಟ್ನಾದ ನಳಂದಾ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಳೆಯಿಂದ ಆದ ಅವಾಂತರ
    • ಜಲಾವೃತವಾದ ಆಸ್ಪತ್ರೆ, ರೋಗಿಗಳಿಗೆ ಸಂಕಟ
  • Aquarium
    Video Icon

    LIFESTYLE24, Jun 2018, 3:03 PM IST

    ಮನೆಯಲ್ಲಿ ಅಕ್ವೇರಿಯಂ ಎಲ್ಲಿದ್ದರೆ ಶುಭ?

    ಅಕ್ವೇರಿಯಂನಲ್ಲಿ ಮೀನುಗಳು  ಬಿಪಿಯನ್ನು ನಿಯಂತ್ರಿಸಿ, ಮಾನಸಿಕ ನೆಮ್ಮದಿಗೂ ಕಾರಣವಾಗಲಿದೆ. ಆದರೆ, ಇದನ್ನು ಇಡಲು ಕೆಲವು ವಾಸ್ತು ನಿಯಮಗಳಿವೆ. ಮನೆಯಲ್ಲಿ ಅಕ್ವೇರಿಯಂ ಎಲ್ಲಿದ್ದರೆ ಶುಭ.

  • Aquarium

    ASTROLOGY22, Jun 2018, 7:11 PM IST

    ಮನೆಯಲ್ಲಿ ಅಕ್ವೇರಿಯಂ ಎಲ್ಲಿದ್ದರೆ ಶುಭ?

    ಅಕ್ವೇರಿಯಂನಲ್ಲಿ ಮೀನುಗಳು ಆಚೆಯಿಂದ ಈಚೆ, ಈಚೆಯಿಂದ ಆಚೆ ಓಡಾಡುತ್ತಿದ್ದರೆ. ಮನಸ್ಸಿಗೇನೋ ನೆಮ್ಮದಿ. ಪುಟ ಪುಟನೇ ಓಡಾಡೋ ಮೀನುಗಳು ಬಿಪಿಯನ್ನು ನಿಯಂತ್ರಿಸಿ, ಮಾನಸಿಕ ನೆಮ್ಮದಿಗೂ ಕಾರಣವಾಗಲಿದೆ. ಆದರೆ, ಇದನ್ನು ಇಡಲು ಕೆಲವು ವಾಸ್ತು ನಿಯಮಗಳಿವೆ . ಏನವು?