Apps  

(Search results - 44)
 • Girl Cloth Xray Scan Simulator - ಫೋಟೋ ಆ್ಯಪ್

  TECHNOLOGY13, Jul 2019, 4:30 PM IST

  ವೈರಸ್ ಭೀತಿ: ಪ್ಲೇಸ್ಟೋರ್‌ನಿಂದ 16 ಆ್ಯಪ್‌ ಡಿಲೀಟ್, ನಿಮ್ಮಲ್ಲಿದ್ರೆ ಕೂಡ್ಲೆ ತೆಗೀರಿ!

  ಎಷ್ಟೇ ಕಠಿಣ ನಿಯಮಗಳನ್ನು ಹೇರಿದರೂ, ಕೆಲವೊಂದು ಅಪಾಯಕಾರಿ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರೊಳಗೆ ನುಸುಳಿಕೊಳ್ಳುತ್ತವೆ. ಆದರೆ, ಗೂಗಲ್ ಕೂಡಾ ಏನ್ ಕಡಿಮೆಯಿಲ್ಲ, ಅಂಥ ಆ್ಯಪ್‌ಗಳನ್ನು ಪತ್ತೆ ಹಚ್ಚಿ ಹೊರದಬ್ಬೋದು ಕೂಡಾ ಸಾಮಾನ್ಯ. ಮೊನ್ನೆ ನಾವು ಏಜೆಂಟ್ ಸ್ಮಿತ್ ಬಗ್ಗೆ ನಿಮ್ಮನ್ನು ಎಚ್ಚರಿಸಿದ್ದೆವು, ನೆನಪಿದೆಯಲ್ವಾ? ಏಜೆಂಟ್ ಸ್ಮಿತ್ ಎಂಬ ಮಾಲ್‌ವೇರ್ ಭಾರತದ 15 ಮಿಲಿಯನ್ ಮೊಬೈಲ್‌ಗಳೊಳಗೆ ನುಸುಳಿಕೊಂಡು ಇನ್ನಿತರ ಕೆಲವು ಆ್ಯಪ್‌ಗಳನ್ನು ಹಾಳುಮಾಡಿಬಿಟ್ಟಿದೆ. ಇಷ್ಟೇ ಕಥೆ. ಗೂಗಲ್ ತಕ್ಷಣ ತನ್ನ ಪ್ಲೇಸ್ಟೋರನ್ನು ಕ್ಲೀನ್ ಮಾಡ್ಬಿಟ್ಟಿದೆ. ಏಜೆಂಟ್ ಸ್ಮಿತ್‌ನಿಂದ ಬಾಧಿತವಾಗಿರುವ 16 ಆ್ಯಪ್‌ಗಳನ್ನು ಪ್ಲೇಸ್ಟೋರ್‌ನಿಂದ ಗುಡಿಸಿ ಹೊರಹಾಕಿದೆ. ಅವುಗಳ ಪಟ್ಟಿ ಇಲ್ಲಿದೆ. ನಿಮ್ಮ ಫೋನ್ ಒಮ್ಮೆ ಚೆಕ್ ಮಾಡ್ಕೊಳ್ಳಿ, ಈ ಆ್ಯಪ್‌ಗಳು ಇದ್ದರೆ ಕೂಡಲೇ ಅನ್‌ಇನ್ಸ್ಟಾಲ್ ಮಾಡ್ಬಿಡಿ.

 • Free travel

  LIFESTYLE2, Jul 2019, 12:16 PM IST

  ತಿರುಗಾಟ ನಿಮ್ಮ ಚಟವಾಗಿದ್ದರೆ ಈ ಆ್ಯಪ್‌ಗಳು ಫೋನ್‌ನಲ್ಲಿರಲಿ!

  ಟ್ರಾವೆಲ್‌ಗೆ ಸಂಬಂಧಿಸಿದ ನೂರಾರು ಆ್ಯಪ್‌ಗಳು ಪ್ಲೇಸ್ಟೋರ್‌ನಲ್ಲಿ ಸಿಗುತ್ತವೆ. ಅವುಗಳಲ್ಲಿ ಕೆಲವು ನಿಜಕ್ಕೂ ಬಹಳ ಪ್ರಯೋಜನಕಾರಿ. ನೀವು ಟ್ರಾವೆಲ್‌ಫ್ರೀಕ್ ಆಗಿದ್ದರೆ ಈ ಆ್ಯಪ್‌ಗಳು ನಿಮ್ಮ ಮೊಬೈಲ್ ಫೋನ್ ಎಂಬ ಬತ್ತಳಿಕೆಯಲ್ಲಿರಲಿ. 

 • technology

  TECHNOLOGY3, Jun 2019, 3:46 PM IST

  ನಿದ್ರೆಗೆ ಭಂಗ ತರೋ ಆ್ಯಪ್ಸ್ ಗೊತ್ತು, ಜೋಗುಳ ಹಾಡಿ ಮಲಗಿಸೋ ಆ್ಯಪ್ಸ್?

  ಸಾಮಾನ್ಯವಾಗಿ ನಮ್ಮ ಏಕಾಗ್ರತೆಗೆ ಭಂಗ ತರುವ ಮೊಬೈಲ್ ಫೋನ್, ಸರಿಯಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆಂದರೆ ಅದು ಗುಡ್ ನ್ಯೂಸ್ ಅಲ್ಲದೆ ಬೇರೇನು? ಹೌದು, ಈ ಕೆಲ ಅಪ್ಲಿಕೇಶನ್‌ಗಳು ನಿಮ್ಮ ನಿದ್ರಾಸಮಸ್ಯೆಗಳಿಗೆ ಪರಿಹಾರವಾಗಬಲ್ಲವು. 

 • Technology

  TECHNOLOGY19, May 2019, 2:19 PM IST

  ಟಾಪ್‌ 9 ಅಪಾಯಕಾರಿ ಸೋಶಿಯಲ್‌ ಆ್ಯಪ್‌ಗಳು!

  ನಮ್ಮ ಜೀವನ ನಮ್ಮ ನಿಯಂತ್ರಣದಲ್ಲಿಲ್ಲದಿದ್ದರೆ ಡೇಂಜರ್‌ ಡೋರ್‌ ಮಗ್ಗುಲಲ್ಲೇ ನಿಂತಿರುತ್ತದೆ. ಇನ್ನು ಸಾಮಾಜಿಕ ಜಾಲತಾಣದ ನಿಯಂತ್ರಣದಲ್ಲಿ ನೀವಿದ್ದರೆ ಅದಕ್ಕಿಂತ ಅಪಾಯ ಇನ್ನೊಂದಿಲ್ಲ. ಪೋಷಕರಿರಲಿ, ಯುವಕರಿರಲಿ, ಸಾಮಾಜಿಕ ಜಾಲತಾಣ ಹಾಗೂ ಸೋಷಿಯಲ್‌ ಆ್ಯಪ್‌ಗಳ ಉಪಯೋಗದ ಮೇಲೆ ನಿಗಾ ವಹಿಸದಿದ್ದರೆ ಭವಿಷ್ಯ ಅಯೋಮಯ ಖಚಿತ.

 • Fitness

  LIFESTYLE18, May 2019, 3:33 PM IST

  ಬದುಕು ಬದಲಿಸಬಲ್ಲ ಫಿಟ್‌ನೆಸ್ ಆ್ಯಪ್ಸ್!

  ಜಿಮ್‌ಗೆ ಹೋಗಲು ಸಾಧ್ಯವಿಲ್ಲವೆಂದಾದರೆ ಅಥವಾ ನಿಮ್ಮ ಊರಿನಲ್ಲಿ ಜಿಮ್ ಇಲ್ಲವೆಂದಾದರೆ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡು ವರ್ಕ್‌ಔಟ್ ಮಾಡುವುದನ್ನು ರೂಢಿಸಿಕೊಳ್ಳಿ. 

 • TECHNOLOGY9, May 2019, 6:03 PM IST

  ಬಂದಿದೆ ಸಾಲ ಪಡೆದು ಬಿಲ್‌ ಪಾವತಿಸುವ, ರೀಚಾರ್ಜ್ ಮಾಡುವ ಆ್ಯಪ್!

  ಮೊಬೈಲ್‌ ಬಿಲ್‌ನಿಂದ ಹಿಡಿದು ಗ್ಯಾಸ್‌, ಎಲೆಕ್ಟ್ರಿಸಿಟಿ ಬಿಲ್‌ ಕೂಡಾ ಪಾವತಿ ಸೌಲಭ್ಯ | 70 ಮಿಲಿಯನ್‌ ಜನರು ಬಳಕೆದಾರರು  | ಮೊಬೈಲ್‌ ರಿಚಾರ್ಜ್ ಮಾಡಲು ಟ್ರ್ಯೂ ಬ್ಯಾಲೆನ್ಸ್‌ ಆ್ಯಪ್‌
   

 • TECHNOLOGY30, Apr 2019, 8:42 PM IST

  ಮತ್ತೆ 100 ಆ್ಯಪ್‌ಗಳು ಪ್ಲೇಸ್ಟೋರ್‌ನಿಂದ ಬ್ಯಾನ್! ನಿಮ್ಮ ಫೋನಲ್ಲೂ ಇದೆಯಾ?

  ಬಳಕೆದಾರರ ಮಾಹಿತಿ ಹಾಗೂ ಸೈಬರ್ ಸುರಕ್ಷತೆ ದೃಷ್ಟಿಯಿಂದ ಗೂಗಲ್ ಅಗ್ಗಾಗೆ ತನ್ನ ಪ್ಲೇ ಸ್ಟೋರ್‌ನಿಂದ ನಿಯಮಗಳನ್ನು ಉಲ್ಲಂಘಿಸುವ ಆ್ಯಪ್‌ಗಳನ್ನು ತೆಗೆದು ಹಾಕುತ್ತದೆ. ಈಗ ಒಂದೇ ಕಂಪನಿಯ ಸುಮಾರು 100 ಆ್ಯಪ್‌ಗಳನ್ನು ಡಿಲೀಟ್ ಮಾಡಲು ಮುಂದಾಗಿದೆ.

 • TECHNOLOGY24, Apr 2019, 7:32 PM IST

  ಟಿಕ್ ಟಾಕ್‌ಗೆ ಕಾನೂನು ಜಯ; ನಿಷೇಧ ವಾಪಸ್

  ಟಿಕ್ ಟಾಕ್  ಮಕ್ಕಳ ಅಶ್ಲೀಲ ಚಿತ್ರಕ್ಕೆ ಪ್ರಚೋದನೆ ನೀಡುತ್ತಿದೆ: ಆರೋಪ | ಚೀನಾ ಮೂಲದ ವಿಡಿಯೋ ಆ್ಯಪ್ ಟಿಕ್ ಟಾಕ್ | ಹೈಕೋರ್ಟ್ ನಿಷೇಧ ಹೇರಿದ್ದ ಬಳಿಕ ಗೂಗಲ್ ಪ್ಲೇ ಸ್ಟೋರ್‌ನಿಂದಲೂ ಔಟಾಗಿದ್ದ ಆ್ಯಪ್
   

 • TECHNOLOGY6, Feb 2019, 2:06 PM IST

  ಖಾಸಗಿ ಫೋಟೋ ಕದಿಯುವ 29 ಆ್ಯಪ್ ಡಿಲೀಟ್! ನಿಮ್ಮ ಫೋನ್‌ನಲ್ಲಿವೆಯಾ? ಚೆಕ್ ಮಾಡಿ

  ಉಚಿತವಾಗಿ ಸಿಕ್ತಾ ಇವೆಯೆಂದು ನಾವು ಏನೇನೋ ಆ್ಯಪ್‌ಗಳನ್ನು ಕಣ್ಮುಚ್ಚಿ ನಮ್ಮ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳುತ್ತೇವೆ. ಆದರೆ ನಿಯಮಬಾಹಿರವಾಗಿ ನಿಮ್ಮ  ಖಾಸಗಿ ಮಾಹಿತಿ ಮತ್ತು ಫೋಟೋಗಳನ್ನೇ ಬಂಡವಾಳ ಮಾಡಿಕೊಂಡಿರುವ ಆ್ಯಪ್‌ಗಳು ಕೂಡಾ ಇರುತ್ತವೆ. ಅಂತಹ 29 ಆ್ಯಪ್‌ಗಳನ್ನು ಗೂಗಲ್ ತನ್ನ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿದೆ. ಇಲ್ಲಿವೆ ಪಟ್ಟಿ...

 • TECHNOLOGY11, Jan 2019, 11:36 AM IST

  ALERT: ಪ್ಲೇಸ್ಟೋರ್‌ನಿಂದ ಮತ್ತೆ 85 ಆ್ಯಪ್‌ ಡಿಲೀಟ್! ಫೋನ್ ಎತ್ತಿ ಚೆಕ್ ಮಾಡಿ....

  ತಂತ್ರಜ್ಞಾನ ಅಂದರೆ ಹಾಗೇನೇ, ಅದು ಅಪ್ಡೇಟ್ ಆಗುತ್ತಿರಲೇ ಬೇಕು. ಜೊತೆಗೆ ಬಳಕೆದಾರರು ಕೂಡಾ ಅಪ್ಗ್ರೇಡ್ ಆಗುತ್ತಿರಬೇಕು. ಆ್ಯಪ್‌ಗಳು ಕೂಡಾ ಹಾಗೇನೇ. ಯಾರೋ ಹೇಳಿದ್ದಾರೆಂದು, ನೀವು ಕಣ್ಣುಮುಚ್ಚಿ ಆ್ಯಪ್‌ಗಳನ್ನು ನಿಮ್ಮ ಫೋನ್‌ನಲ್ಲಿ ಇನ್ಸ್ಟಾಲ್ ಮಾಡಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ!
   

 • Mobiles9, Jan 2019, 1:42 PM IST

  ALERT: ಬಂದಿದೆ ‘ವಾಟ್ಸಪ್ ಗೋಲ್ಡ್’? ಏನಿದರ ಒಳಗುಟ್ಟು?

  ‘WhatsApp Gold’ ಆವೃತ್ತಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ ಸಂದೇಶಗಳು; ಇದನ್ನು ಇನ್ಸ್ಟಾಲ್ ಮಾಡಿಕೊಂಡರೆ ಸಿಗಲಿದೆಯಂತೆ ಹೆಚ್ಚಿನ ಫೀಚರ್‌ಗಳು?; ಏನಿದರ ಒಳಗುಟ್ಟು? ಇಲ್ಲಿದೆ ಡೀಟೆಲ್ಸ್...

 • TECHNOLOGY3, Jan 2019, 1:00 PM IST

  ಇನ್ಮುಂದೆ ಈ ವೆಬ್‌ಸೈಟ್‌ಗಳ ಆಟ ನಡೆಯಲ್ಲ! ಮಾಸ್ಟರ್ ಸ್ಟ್ರೋಕ್‌ಗೆ ಮುಂದಾಗಿದೆ ಮೋದಿ ಸರ್ಕಾರ

  • ಆ್ಯಪ್, ವೆಬ್‌ಸೈಟ್‌ಗಳ ಕಡಿವಾಣಕ್ಕೆ ಐಟಿ ಕಾಯ್ದೆ ತಿದ್ದುಪಡಿಗೆ ಕೇಂದ್ರ ಚಿಂತನೆ
  • ಸುಳ್ಳು ಸುದ್ದಿ, ಮಕ್ಕಳ ಅಶ್ಲೀಲತೆ ತೋರಿಸಿದರೆ ವೆಬ್‌ಸೈಟ್‌ಗಳು ಬಂದ್‌
 • TECHNOLOGY25, Dec 2018, 5:21 PM IST

  ಎಚ್ಚರ...ಪ್ಲೇಸ್ಟೋರ್‌ನಲ್ಲಿ ನಕಲಿ Appಗಳು! ಗುರುತಿಸುವುದು ಹೀಗೆ!

  ನಕಲಿಗಳ ಕಾಟ Appಗಳನ್ನೂ ಬಿಟ್ಟಿಲ್ಲ. ಯಾವುದೋ ಉದ್ದೇಶಕ್ಕೆ Appವೊಂದನ್ನು ಡೌನ್‌ಲೋಡ್ ಮಾಡುತ್ತೇವೆ. ಆದರೆ, ನಾವು ಬಯಸಿದ್ದು ಅದರಲ್ಲಿರಲ್ಲ! ಇಂತಹ Appಗಳು ನಿಮ್ಮ ಫೋನ್‌ಗೆ ಹಾನಿಕಾರಕವಾಗಿರಲೂಬಹುದು.  ಇಲ್ಲಿದೆ ವಿವರ..   

 • Sandalwood celebrities most commonly used app

  Sandalwood17, Dec 2018, 12:57 PM IST

  ಅಬ್ಬಾ..! ಈ ನಟಿಯರ ಫೇವರೆಟ್ ಆ್ಯಪ್ ಇದಂತೆ

  ಇದು ಮೊಬೈಲ್ ಆ್ಯಪ್‌ಗಳ ಮೇಲೆ ನಡೆಯುತ್ತಿರುವ ಕಾಲ. ಊಟ ಆರ್ಡರ್ ಮಾಡುವುದಕ್ಕೆ, ಸಿನಿಮಾ ನೋಡುವುದಕ್ಕೆ, ಮಾಹಿತಿ ತಿಳಿಯುವುದಕ್ಕೆ, ಪ್ರಚಾರ ಪಡೆಯುವುದಕ್ಕೆ ಹೀಗೆ ನಿತ್ಯದ ಬಹುತೇಕ ಕೆಲಸ ಕಾರ್ಯಗಳಿಗೆಲ್ಲಾ ಮೊಬೈಲ್ ಆ್ಯಪ್ ಅನಿವಾರ್ಯ ಎನ್ನುವ ಮಟ್ಟಿಗಿನ ಪರಿಸ್ಥಿತಿ ಇದೆ. ಹೀಗಿರುವಾಗ ಒಂದೇ ಉದ್ದೇಶಕ್ಕೆ ಹತ್ತಾರು ಆ್ಯಪ್‌ಗಳೂ ಬಂದಿವೆ. ಇವುಗಳಲ್ಲಿ ನಮ್ಮ ಸೆಲಬ್ರಿಟಿಗಳು ಯಾವೆಲ್ಲಾ ಆ್ಯಪ್ ಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇಲ್ಲಿ ಹರ್ಷಿಕಾ ಪೂಣಚ್ಚ, ಸೋನು ಗೌಡ, ಮಯೂರಿ, ಶೂಭಾ ಪೂಂಜಾ ತಾವು ಬಳಕೆ ಮಾಡುವ ಆ್ಯಪ್‌ಗಳ ಬಗ್ಗೆ ಮಾತನಾಡಿದ್ದಾರೆ. 

 • TECHNOLOGY12, Dec 2018, 3:28 PM IST

  ಭಾರತದಲ್ಲಿ ರೈಲು ಸೇವೆ ಒದಗಿಸುವ ಆ್ಯಪ್ Google ತೆಕ್ಕೆಗೆ!

  ಸರ್ಚ್ ಇಂಜಿನ್, ಹೊಸಹೊಸ  ಸಾಫ್ಟ್‌ವೇರ್‌ ಹಾಗೂ ಆಧುನಿಕ ತಂತ್ರಜ್ಞಾನ ಅಭಿವೃದ್ಧಿಪಡಿಸುವಿಕೆ ಮೂಲಕ ಜಾಗತಿಕವಾಗಿ ಸುಮಾರು 90 ಸಾವಿರ ಉದ್ಯೋಗಿಗಳನ್ನು ಹೊಂದಿರುವ ದೈತ್ಯ ಗೂಗಲ್, ಇದೀಗ ಭಾರತದಲ್ಲಿ ರೈಲು ಸೇವೆಯ ಮಾಹಿತಿಯನ್ನು ನೀಡುತ್ತಿರುವ 10 ನೌಕರರಿರುವ ಕಂಪನಿಯನ್ನು ಖರೀದಿಸಿದೆ.