Apple

(Search results - 155)

Shiomi-Apple Phone

MobilesJul 18, 2021, 12:18 PM IST

ಆಪಲ್ ಹಿಂದಿಕ್ಕಿರುವ ಶಿಯೋಮಿ, ಈಗ ಜಗತ್ತಿನ 2ನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ

ಚೀನಾ ಮೂಲದ, ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ 2021ರ ಸಾಲಿನ ಎರಡನೇ  ತ್ರೈಮಾಸಿಕದಲ್ಲಿ ಅಮೆರಿಕ ಮೂಲದ ಆಪಲ್‌ ಕಂಪನಿಯನ್ನು ಹಿಂದಿಕ್ಕಿದೆ. ಸ್ಮಾರ್ಟ್‌ಫೋನ್‌ಗಳ ಮಾರಾಟದಲ್ಲಿ ಸ್ಯಾಮ್ಸಂಗ್ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಂಡಿದ್ದರೆ, ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ವಿವೋ ಮತ್ತು ಒಪ್ಪೋ ಕಂಪನಿಗಳು ಮುಂದುವರಿದಿವೆ.

• undefined

GADGETJul 15, 2021, 3:12 PM IST

ಆಗಸ್ಟ್‌ ಅಂತ್ಯಕ್ಕೆ ರಿಯಲ್‌ಮಿ ಲ್ಯಾಪ್‌ಟ್ಯಾಪ್ ಬಿಡುಗಡೆ?, ಏನೆಲ್ಲಾ ವಿಶೇಷಗಳು, ಬೆಲೆ ಎಷ್ಟು?

ಕಡಿಮೆ ದರದಲ್ಲಿ ಹೆಚ್ಚಿನ ಫೀಚರ್‌ಗಳುಳ್ಳ ಸ್ಮಾರ್ಟ್‌ಫೋನ್‌ಗಳ ಮೂಲಕ ಕಡಿಮೆ ಅವಧಿಯಲ್ಲೇ ಪ್ರಖ್ಯಾತ ಬ್ರಾಂಡ್ ಆಗಿ  ಬೆಳೆದಿರುವ ಚೀನಾ ಮೂಲದ ರಿಯಲ್‌ಮಿ ಇದೀಗ ಲ್ಯಾಪ್‌ಟ್ಯಾಪ್  ಸೆಗ್ಮೆಂಟ್‌ಗೂ ಕಾಲಿಡಲು ಮುಂದಾಗಿದೆ. ಮುಂದಿನ ತಿಂಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿರುವ ಈ ಲ್ಯಾಪ್‌ಟ್ಯಾಪ್ ಬಗ್ಗೆ ಹಲವು ಮಾಹಿತಿಗಳು ಸೋರಿಕೆಯಾಗಿವೆ.

दरअसल, कुछ बदमाशों ने एक महिला को किडनैप कर लिया था। लेकिन पुलिस ने ऐपल वॉच की मदद से उस महिला को ट्रैक कर किडनैपर्स का पता लगा लिया। पुलिस ने जब महिला को सर्च किया तो लोकेशन हयात प्लेस होटल के पार्किंग लॉट की मिली। इसके बाद पुलिस सीधे मौके पर पहुंची और लड़की को छुड़ाकर बदमाशों को  गिरफ्तार कर लिया।

GADGETJul 1, 2021, 7:22 PM IST

ನೆಲಕ್ಕೆ ಕುಸಿದ 78 ವರ್ಷದ ವೃದ್ಧನ ಪ್ರಾಣ ಉಳಿಸಿದ Apple ಸ್ಮಾರ್ಟ್ ವಾಚ್‌!

• ತಂತ್ರಜ್ಞಾನಗಳು ಮಾನವನ ಬದುಕಿಗೆ ಅತ್ಯುತ್ತಮ ಕೊಡುಗೆ ನೀಡುತ್ತಿದೆ
• ಹಲವು ಬಾರಿ ತಂತ್ರಜ್ಞಾನ ಮುನಷ್ಯನನ್ನು ಆಪತ್ತಿನಿಂದ ಪಾರು ಮಾಡಿದೆ
• ಇದೀಗ ನೆಲಕ್ಕೆ ಕುಸಿದ 78ರ ವೃದ್ಧನ ಪ್ರಾಣ ಉಳಿಸುವಲ್ಲಿ Apple ವಾಚ್‌ ಯಶಸ್ವಿಯಾಗಿದೆ
• undefined

MobilesJul 1, 2021, 4:02 PM IST

7 ತಿಂಗಳಲ್ಲಿ 10 ಕೋಟಿ iPhone 12 ಸೀರೀಸ್ ಮಾರಾಟ

ಸ್ಮಾರ್ಟ್‌ಫೋನ್‌ ಉತ್ಪಾದನೆಯಲ್ಲಿ ಅಗ್ರಗಣ್ಯ ಎನಿಸಿಕೊಂಡಿರುವ ಆಪಲ್‌ ಕಂಪನಿಯ ಐಫೋನ್ 12 ಸೀರೀಸ್ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ದಾಖಲೆಯನ್ನು ಬರೆದಿವೆ. ಈ ಫೋನ್‌ ಲಾಂಚ್ ಆದ ಏಳು ತಿಂಗಳಲ್ಲಿ 10 ಕೋಟಿ ಮಾರಾಟವನ್ನು ಕಂಡಿವೆ ಎಂದು ಕೌಂಟರ್‌ಪಾಯಿಂಟ್ ಹೇಳಿದೆ. ಐಫೋನ್ 6 ಬಳಿಕ ಇಷ್ಟೊಂದು ವೇಗದಲ್ಲಿ ಅತಿ ಹೆಚ್ಚು ಮಾರಾಟ ಕಂಡಿರುವ ಹೆಗ್ಗಳಿಗೆ ಐಫೋನ್ 12 ಸೀರೀಸ್‌ಗೆ ಲಭ್ಯವಾಗಿದೆ.

ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಬ್ರಶ್ ಮಾಡಿದರೆ ಹಲ್ಲಿನ ಸಮಸ್ಯೆ ಏನು ಬರದೇ ಇರಲು ಸಹಾಯವಾಗುತ್ತದೆ. ಇದರ ಜೊತೆಗೆ ವರ್ಷಕ್ಕೆ ಎರಡು ಬಾರಿ ದಂತ ವೈದ್ಯರನ್ನು ಭೇಟಿ ಮಾಡುತ್ತಿದ್ದರೆ ಸಮಸ್ಯೆಯೇ ಇರೋದಿಲ್ಲ. ಇದಲ್ಲದೆ ಹಲ್ಲುಗಳು ಆರೋಗ್ಯವಾಗಿರಲು ಕೆಲವೊಂದು ಆಹಾರ ಸೇವಿಸಬೇಕು. ಇದರಿಂದ ಹಲ್ಲು ಸ್ಟ್ರಾಂಗ್ ಆಗುತ್ತೆ, ಸಮಸ್ಯೆಗಳಿಂದ ದೂರವಾಗುತ್ತೆ..

HealthJun 8, 2021, 5:35 PM IST

ಸುಂದರ ನಗು, ಸ್ಟ್ರಾಂಗ್ ಹಲ್ಲಿಗೆ ಪ್ರತಿದಿನ ಹಣ್ಣುಗಳ ಮಿಸ್ ಮಾಡದೆ ಸೇವಿಸಿ

ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಬ್ರಶ್ ಮಾಡಿದರೆ ಹಲ್ಲಿನ ಸಮಸ್ಯೆ ಏನು ಬರದೇ ಇರಲು ಸಹಾಯವಾಗುತ್ತದೆ. ಇದರ ಜೊತೆಗೆ ವರ್ಷಕ್ಕೆ ಎರಡು ಬಾರಿ ದಂತ ವೈದ್ಯರನ್ನು ಭೇಟಿ ಮಾಡುತ್ತಿದ್ದರೆ ಸಮಸ್ಯೆಯೇ ಇರೋದಿಲ್ಲ. ಇದಲ್ಲದೆ ಹಲ್ಲುಗಳು ಆರೋಗ್ಯವಾಗಿರಲು ಕೆಲವೊಂದು ಆಹಾರ ಸೇವಿಸಬೇಕು. ಇದರಿಂದ ಹಲ್ಲು ಸ್ಟ್ರಾಂಗ್ ಆಗುತ್ತೆ, ಸಮಸ್ಯೆಗಳಿಂದ ದೂರವಾಗುತ್ತೆ..

facebook google

Whats NewJun 7, 2021, 3:00 PM IST

ಫೇಸ್‌ಬುಕ್, ಗೂಗಲ್ ಸೇರಿ MNCಗೆ ಮತ್ತೊಂದು ಬರೆ; ಶೇ.20ರಷ್ಟು ತೆರಿಗೆ ವಿಧಿಸಲು ಮುಂದಾದ ಕೇಂದ್ರ!

• IT ನಿಯಮ ಹಗ್ಗ ಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೇ ಮತ್ತೊಂದು ಶಾಕ್
• ಭಾರತದಲ್ಲಿರುವ ಟೆಕ್ ದಿಗ್ಗಜ ಬಹುರಾಷ್ಟ್ರೀಯ ಕಂಪನಿಗಳಿಗೆ ಶೇ.20 ರಷ್ಟು ತೆರಿಗೆ
• ನಿವ್ವಳ ಲಾಭದ ಮೇಲೆ ತೆರಿಗೆ ವಿಧಿಸಲು ಜಿ7 ಶೃಂಗ ಸಭೆಯಲ್ಲಿ ನಿರ್ಧಾರ

Android and iphone

Whats NewJun 5, 2021, 3:30 PM IST

ಐಫೋನ್ ಗ್ರಾಹಕರು ತಮ್ಮ ನಿಷ್ಠೆ ಬದಲಿಸಿದ್ರಾ? ಆಂಡ್ರಾಯ್ಡ್‌ನತ್ತ ಲಗ್ಗೆ ಇಟ್ಟ ಬಳಕೆದಾರರು!

ಐಫೋನ್ ಗ್ರಾಹಕರು ಆಂಡ್ರಾಯ್ಡ್‌ನತ್ತ ವಾಲುತ್ತಿದ್ದಾರೆ ಎಂಬ ಮಾಹಿತಿಯು ಆಪಲ್‌ನ ಮಾರುಕಟ್ಟೆ ತಂಡ ಸಿದ್ಧಪಡಿಸಿದ ವರದಿಯಲ್ಲಿ ತಿಳಿದು ಬಂದಿದೆ. 2020ರಲ್ಲಿ ಶೇ.26ರಷ್ಟು ಐಫೋನ್ ಬಳಕೆದಾರರು ತಮ್ಮ ನಿಷ್ಠೆಯನ್ನು ಬದಲಿಸಿಕೊಂಡು ಆಂಡ್ರಾಯ್ಡ್‌ ಸಾಧನಗಳಿಗೆ ಮಾರು ಹೋಗಿದ್ದಾರಂತೆ!

• undefined

Whats NewJun 4, 2021, 2:45 PM IST

ವಾರಕ್ಕೆ ಮೂರು ಸಲ ಆಫೀಸಿಗೆ ಬನ್ನಿ; ಆ್ಯಪಲ್ ಇ-ಮೇಲ್!

• ವರ್ಕ್ ಫ್ರಮ್ ಹೋಮ್‌ನಲ್ಲಿರುವ ಉದ್ಯೋಗಿಗಳಿಗೆ ಆ್ಯಪಲ್ ಸೂಚನೆ
• ವಾರಕ್ಕೆ 3 ದಿನ ಆಫೀಸ್‌ಗೆ ಬರಲು ಆ್ಯಪಲ್ ಸೂಚನೆ
• ಸೆಪ್ಟೆಂಬರ್ ತಿಂಗಳಿನಿಂದ ಕಚೇರಿಗೆ ಬಂದು ಕೆಲಸ ಮಾಡುಲು ಸೂಚನೆ

Apple Mac Book

GADGETJun 3, 2021, 6:46 PM IST

ಜೂನ್ 7ರಂದು ಆ್ಯಪಲ್‌ನ 14 ಮತ್ತು 16 ಇಂಚಿನ ಮ್ಯಾಕ್‌ಬುಕ್ ಪ್ರೋ ಲಾಂಚ್?

ಉತ್ಕೃಷ್ಟ ಸಾಧನಗಳಿಂದಲೇ ಹೆಸರುವಾಸಿಯಾಗಿರುವ ಆಪಲ್ ಕಂಪನಿ ತನ್ನ ಹೊಸ ಉತ್ಪನ್ನಗಳನ್ನು ಅನಾವರಣಗೊಳಿಸಲಿದೆ. ವಿಶೇಷವಾಗಿ  ಐಒಎಸ್ 15, ಐಪ್ಯಾಡ್ಒಎಸ್ 15, ಮ್ಯಾಕ್ಒಎಸ್ 12 ಮತ್ತಿತರ ಪ್ರಾಡಕ್ಟ್‌ಗಳ ಜತೆಗೆ ಮ್ಯಾಕ್‌ಬುಕ್ ಪ್ರೊ ಕೂಡ ಪರಿಚಯಗೊಳ್ಳಲಿದೆ ಎಂದು ಹೇಳಲಾಗುತ್ತಿದೆ.

LG-iphone

MobilesMay 31, 2021, 1:36 PM IST

ಹಳೆ ಎಲ್‌ಜಿ ಫೋನ್‌ಗೆ ಹೊಸ ಆಪಲ್ ಸ್ಮಾರ್ಟ್‌ಫೋನ್ ಆಫರ್!

ಎಲ್‌ಜಿ ಕಂಪನಿ ಸ್ಮಾರ್ಟ್‌ಫೋನ್ ಉತ್ಪಾದನಾ ವಿಭಾಗವನ್ನು ಸ್ಥಗಿತಗೊಳಿಸುವ ನಿರ್ಧಾರವನ್ನು ಏಪ್ರಿಲ್‌ನಲ್ಲೇ ಪ್ರಕಟಿಸಿದೆ. ದಕ್ಷಿಣ ಕೊರಿಯಾದಲ್ಲಿ ಎಲ್‌ಜಿ ಬಳಕೆದಾರರನ್ನು ಸೆಳೆಯಲು ಆಪಲ್ ಮತ್ತು ಸ್ಯಾಮ್ಸಂಗ್ ಕಂಪನಿಗಳು ವಿಶೇಷ ಆಫರ್‌ ಪ್ರಕಟಿಸಿವೆ. ಎಲ್‌ಜಿ ಬಳಕೆದಾರರು ತಮ್ಮ ಹಳೆಯ ಫೋನ್‌ಗಳನ್ನು ಹೊಸ ಆಪಲ್ ಅಥವಾ ಸ್ಯಾಮ್ಸಂಗ್ ಫೋನ್‌ಗಳಿಗೆ ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು.

ಆಹಾರ ಕ್ರಮದಲ್ಲಿ ಅನೇಕ ವಿಷಯಗಳನ್ನು ಸೇರಿಸುತ್ತೀರಿ, ದಿನವಿಡೀ ಸಾಕಷ್ಟು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ, ಆದರೆ ಪ್ರಯೋಜನ ಪಡೆಯುವ ಬದಲು ದೇಹಕ್ಕೆ ಹಾನಿ ಮಾಡುವ ಕೆಲವು ವಿಷಯಗಳಿವೆ. ಅನೇಕ ಹಣ್ಣುಗಳು, ತರಕಾರಿ ಸಿಪ್ಪೆಗಳು, ಕಾಳುಗಳಿಂದ ಎಲೆಗಳವರೆಗೆ ಹಾನಿಕಾರಕ. ಅಂತಹವುಗಳನ್ನು ಅರಿವಿಲ್ಲದೆ ತಿನ್ನುತ್ತೇವೆ. ಬೀಜಗಳು ಅಥವಾ ಇತರ ಭಾಗಗಳನ್ನು ತಿಂದರೆ ಅನಾರೋಗ್ಯವನ್ನುಂಟು ಮಾಡುವ ಅಂತಹ ಕೆಲವು ಆಹಾರಗಳ ಇಲ್ಲಿದೆ ಮಾಹಿತಿ...

FoodMay 2, 2021, 5:28 PM IST

ಈ ಆಹಾರ ತಿನ್ನೋ ಮೊದಲು ಜೋಕೆ, ಇಲ್ಲವಾದರೆ ಪ್ರಾಣಕ್ಕೆ ಸಂಚಕಾರ

ಆಹಾರ ಕ್ರಮದಲ್ಲಿ ಅನೇಕ ವಿಷಯಗಳನ್ನು ಸೇರಿಸುತ್ತೀರಿ, ದಿನವಿಡೀ ಸಾಕಷ್ಟು ತಿನ್ನುತ್ತೀರಿ ಮತ್ತು ಕುಡಿಯುತ್ತೀರಿ, ಆದರೆ ಪ್ರಯೋಜನ ಪಡೆಯುವ ಬದಲು ದೇಹಕ್ಕೆ ಹಾನಿ ಮಾಡುವ ಕೆಲವು ವಿಷಯಗಳಿವೆ. ಅನೇಕ ಹಣ್ಣುಗಳು, ತರಕಾರಿ ಸಿಪ್ಪೆಗಳು, ಕಾಳುಗಳಿಂದ ಎಲೆಗಳವರೆಗೆ ಹಾನಿಕಾರಕ. ಅಂತಹವುಗಳನ್ನು ಅರಿವಿಲ್ಲದೆ ತಿನ್ನುತ್ತೇವೆ. ಬೀಜಗಳು ಅಥವಾ ಇತರ ಭಾಗಗಳನ್ನು ತಿಂದರೆ ಅನಾರೋಗ್ಯವನ್ನುಂಟು ಮಾಡುವ ಅಂತಹ ಕೆಲವು ಆಹಾರಗಳ ಇಲ್ಲಿದೆ ಮಾಹಿತಿ...

ಆರೋಗ್ಯವಾಗಿರಲು ಉತ್ತಮ ಆಹಾರಗಳನ್ನು ಸೇವಿಸಬೇಕು. ಹಾಗಂತ ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಪದಾರ್ಥಗಳನ್ನು ಸೇವಿಸುವುದು ಸರಿಯಲ್ಲ. ಇದು ಆರೋಗ್ಯಕ್ಕೆ ಮಾರಕ. ಅದರಲ್ಲೂ ರಾತ್ರಿ ಹೊತ್ತು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು. ರಾತ್ರಿ ಊಟವನ್ನು ಹಗುರವಾಗಿರಿಸಿ ಮತ್ತು ತಡರಾತ್ರಿಯ ಭೋಜನ ಮತ್ತು ಮಲಗುವ ಸಮಯದ ತಿಂಡಿಗಳನ್ನು ತಪ್ಪಿಸಬೇಕು. ರಾತ್ರಿ ತಿನ್ನುವುದನ್ನು ತಪ್ಪಿಸಬೇಕಾದ ಕೆಲವು ಆಹಾರ ಪದಾರ್ಥಗಳು ಮತ್ತು ಏಕೆ ಎಂದು ಕೆಳಗೆ ನೀಡಲಾಗಿದೆ.

HealthApr 28, 2021, 7:14 PM IST

ಬಾಳೆಹಣ್ಣು, ಸೇಬು ಸೇರಿ ಈ ಆಹಾರ ಪದಾರ್ಥಗಳನ್ನು ರಾತ್ರಿ ತಿನ್ಬೇಡಿ!

ಆರೋಗ್ಯವಾಗಿರಲು ಉತ್ತಮ ಆಹಾರಗಳನ್ನು ಸೇವಿಸಬೇಕು. ಹಾಗಂತ ಹೊತ್ತಲ್ಲದ ಹೊತ್ತಿನಲ್ಲಿ ಆಹಾರ ಪದಾರ್ಥಗಳನ್ನು ಸೇವಿಸುವುದು ಸರಿಯಲ್ಲ. ಇದು ಆರೋಗ್ಯಕ್ಕೆ ಮಾರಕ. ಅದರಲ್ಲೂ ರಾತ್ರಿ ಹೊತ್ತು ಸೇವಿಸುವ ಆಹಾರದ ಬಗ್ಗೆ ಗಮನ ಹರಿಸಬೇಕು. ರಾತ್ರಿ ಊಟವನ್ನು ಹಗುರವಾಗಿರಿಸಿ ಮತ್ತು ತಡರಾತ್ರಿಯ ಭೋಜನ ಮತ್ತು ಮಲಗುವ ಸಮಯದ ತಿಂಡಿಗಳನ್ನು ತಪ್ಪಿಸಬೇಕು. ರಾತ್ರಿ ತಿನ್ನುವುದನ್ನು ತಪ್ಪಿಸಬೇಕಾದ ಕೆಲವು ಆಹಾರ ಪದಾರ್ಥಗಳು ಮತ್ತು ಏಕೆ ಎಂದು ಕೆಳಗೆ ನೀಡಲಾಗಿದೆ.

ಬೆಲ್ ಅಥವಾ ಬೇಲ ಅಸಾಮಾನ್ಯ ಹಣ್ಣು ಮತ್ತು ಪೌಷ್ಟಿಕಾಂಶಗಳ ಆಗ. ಇದನ್ನು ಸಾಮಾನ್ಯವಾಗಿ ಸೇವನೆ ಮಾಡದೇ ಇದ್ದರೂ, ಇದರಲ್ಲಿರುವ ಔಷಧೀಯ ಗುಣದಿಂದಾಗಿ ಇದನ್ನು ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇದರಿಂದ ಮಧುಮೇಹದಿಂದ ಹಿಡಿದು, ಮಲಬದ್ಧತೆ ನಿವಾರಣೆ ಮಾಡುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ತಿಳಿಯೋಣ...

HealthApr 22, 2021, 4:58 PM IST

ಬೇಲದ ಹಣ್ಣಿನ ಬಗ್ಗೆ ಜನರಿಗೆ ತಿಳಿಯದೇ ಇರುವ ಅದ್ಭುತ ಪ್ರಯೋಜನಗಳಿವು

ಬೆಲ್ ಅಥವಾ ಬೇಲ ಅಸಾಮಾನ್ಯ ಹಣ್ಣು ಮತ್ತು ಪೌಷ್ಟಿಕಾಂಶಗಳ ಆಗ. ಇದನ್ನು ಸಾಮಾನ್ಯವಾಗಿ ಸೇವನೆ ಮಾಡದೇ ಇದ್ದರೂ, ಇದರಲ್ಲಿರುವ ಔಷಧೀಯ ಗುಣದಿಂದಾಗಿ ಇದನ್ನು ಅನೇಕ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಇದರಿಂದ ಮಧುಮೇಹದಿಂದ ಹಿಡಿದು, ಮಲಬದ್ಧತೆ ನಿವಾರಣೆ ಮಾಡುವವರೆಗೆ ಅನೇಕ ಪ್ರಯೋಜನಗಳನ್ನು ಹೊಂದಿದೆ. ಅವುಗಳ ಬಗ್ಗೆ ತಿಳಿಯೋಣ...

Mobile

InternationalApr 16, 2021, 5:04 PM IST

ಆ್ಯಪಲ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು iPhone..!

ಆ್ಯಪಲ್ ಆರ್ಡರ್ ಮಾಡಿದವನಿಗೆ ಸಿಕ್ಕಿದ್ದು ಆ್ಯಪಲ್ ಫೋನ್ | ಇವನದ್ದೆಂಥಾ ಭಾಗ್ಯ ನೋಡಿ

ಸೀತಾಫಲಗಳು ವಿಟಮಿನ್ ಸಿ ಯಂತಹ ಆ್ಯಂಟಿ-ಆಕ್ಸಿಡೆಂಟ್‌ಗಳನ್ನು ಹೊಂದಿರುತ್ತವೆ, ಇದು ನಮ್ಮ ದೇಹದಲ್ಲಿ ಮುಕ್ತ radicleಗಳ ವಿರುದ್ಧ ಹೋರಾಡುತ್ತದೆ. ಇದರಲ್ಲಿ ಪೊಟ್ಯಾಷಿಯಮ್ ಮತ್ತು ಮೆಗ್ನಿಷಿಯಮ್ ಕೂಡ ಅಧಿಕವಾಗಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಹೃದಯವನ್ನು ರಕ್ಷಿಸುತ್ತದೆ. ಅಷ್ಟೇ ಅಲ್ಲ, ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಸೀತಾಫಲದಲ್ಲಿ ವಿಟಮಿನ್ ಎ ಇದೆ, ಇದು ನಿಮ್ಮ ಚರ್ಮ ಮತ್ತು ಕೂದಲನ್ನು ಆರೋಗ್ಯವಾಗಿರಿಸುತ್ತದೆ. ಈ ಹಣ್ಣು ಕಣ್ಣುಗಳಿಗೆ ಉತ್ತಮ. ಮತ್ತು ಅಜೀರ್ಣ ಸಮಸ್ಯೆಗೂ ಮದ್ದು. ಈ ಹಣ್ಣನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಮುಖ್ಯ, ಏಕೆಂದರೆ ತಾಮ್ರದ ಅಂಶ ಮಲಬದ್ಧತೆಯನ್ನು ಗುಣಪಡಿಸಲು ಸಹಕರಿಸುತ್ತದೆ. ಅತಿಸಾರ ಮತ್ತು ಭೇದಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.

HealthApr 12, 2021, 6:37 PM IST

ವಿಟಮಿನ್ ಆಗರವಾಗಿರುವ ಸೀತಾಫಲವನ್ನು ಸೇವಸಿದರೇನು ಫಲ?