Appeal  

(Search results - 106)
 • undefined
  Video Icon

  India25, Feb 2020, 6:14 PM IST

  ದೆಹಲಿ ಗಲಭೆಗೆ 9 ಮಂದಿ ಬಲಿ: ಶಾಂತಿ ಕಾಪಾಡಲು ಸಿಎಂ ಕರೆ

  ಪೌರತ್ವ ಕಾಯ್ದೆ ಪರ- ವಿರೋಧಿಗಳ ನಡುವೆ ಘರ್ಷಣೆ; ದೆಹಲಿ ಗಲಭೆಯಲ್ಲಿ 9 ಮಂದಿ ಸಾವು; ಶಾಂತಿ ಕಾಪಾಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಮನವಿ 

 • undefined

  state25, Feb 2020, 12:26 PM IST

  ರಾಮಚಂದ್ರಾಪುರ ಮಠದ ಪರ ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್

  ಎದುರ್ಕಳ ಈಶ್ವರ ಭಟ್ ಮತ್ತಿತರರು ಶ್ರೀರಾಮಚಂದ್ರಾಪುರ ಮಠದ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ, ಶ್ರೀಮಠಕ್ಕೆ ಆಡಳಿತಾಧಿಕಾರಿ ನೇಮಿಸಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಪ್ರಕರಣಕ್ಕೆ ಸಂಬಂಧಿಸಿ; ಶ್ರೀಮಠದ ಅರ್ಜಿಯನ್ನು ಮಾನ್ಯ ಮಾಡಿದ  ಘನ ಸರ್ವೋಚ್ಚ ನ್ಯಾಯಾಲಯ, ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ನಿರ್ದೇಶಿಸಿದೆ.
   

 • undefined

  Karnataka Districts23, Feb 2020, 9:57 AM IST

  ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ 1253 ಕೋಟಿ

  ಇತ್ತೀಚಿನ ದಿನಗಳಲ್ಲಿ ನಗರದ ಹಲವು ಕೆರೆಗಳ ವ್ಯಾಪ್ತಿಯಲ್ಲಿ ಕೆರೆ ದಂಡೆ ಒಡೆಯುವುದು ಸೇರಿದಂತೆ ವಿವಿಧ ರೀತಿಯ ಅನಾಹುತಗಳು ಸಂಭವಿಸುತ್ತಿವೆ. ಈ ಕೆರೆಗಳನ್ನು ಆದ್ಯತೆಯ ಮೇಲೆ ಅಭಿವೃದ್ಧಿ ಮಾಡಬೇಕಾಗಿದೆ. ಹೀಗಾಗಿ 1,253 ಕೋಟಿ ಅನುದಾನವನ್ನು ಬಿಬಿಎಂಪಿ ಕೆರೆ ಅಭಿವೃದ್ಧಿ ವಿಭಾಗಕ್ಕೆ ನೀಡುವಂತೆ ಸರ್ಕಾರಕ್ಕೆ ಬಿಬಿಎಂಪಿ ಮನವಿ ಮಾಡಿದೆ.

 • CT Ravi

  Karnataka Districts6, Feb 2020, 9:47 AM IST

  ಸಾಹಿತ್ಯ ಸಮ್ಮೇಳನ: ಕನ್ನಡ ಭಾಷಾ ಮಾಧ್ಯಮಕ್ಕಾಗಿ ಮತ್ತೆ ಸುಪ್ರೀಂಗೆ ಮೊರೆ

  ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮವನ್ನು ಕಡ್ಡಾಯಗೊಳಿಸುವುದಕ್ಕೆ ಅಡ್ಡಿಯಾಗಿರುವ ಸುಪ್ರೀಂ ಕೋರ್ಟ್‌ನ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ಬಗ್ಗೆ ಕನ್ನಡ ಹೋರಾಟಗಾರರು ಹಾಗೂ ಹಿರಿಯ ಸಾಹಿತಿಗಳ ಜೊತೆ ಸಭೆ ನಡೆಸುವುದಾಗಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ. 
   

 • फांसी के फंदे को कई तरीके से नरम किया जा रहा है और फिर उसे एक बक्से में रखा जाएगा। इसमें पके केलों का इस्तेमाल होता है। तिहाड़ प्रशासन ने फंदों को नरम रखने के लिए खासतौर पर पके केले मंगवाए थे।
  Video Icon

  India30, Jan 2020, 6:30 PM IST

  ಇನ್ನಾದ್ರೂ ಪಾಪಿಗಳನ್ನು ಗಲ್ಲಿಗೇರಿಸಿ: ನಿರ್ಭಯಾ ತಾಯಿ ಅಳಲು!

  ನಿರ್ಭಯಾ ಹತ್ಯಾಚಾರಿಗಳು ಸಲ್ಲಿಸಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ್ದು, ಇನ್ನಾದರೂ ತಮ್ಮ ಮಗಳ ಹಂತಕರನ್ನು ನಿಗದಿತ ದಿನಾಂಕದಂದೇ ಗಲ್ಲಿಗೇರಿಸುವಂತೆ ನಿರ್ಭತಾ ತಾಯಿ ಮನವಿ ಮಾಡಿದ್ದಾರೆ. 

 • Renukacharya

  Karnataka Districts19, Jan 2020, 9:58 AM IST

  ಸಿಎಂ ಯಡಿಯೂರಪ್ಪಗೆ ರೇಣುಕಾಚಾರ್ಯ ಮನವಿ

  ಹೊನ್ನಾಳಿ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿಯೊಂದನ್ನು ಮಾಡಿದ್ದಾರೆ. ಯಾವ ಮನವಿ..?

 • ST Somashekar

  Karnataka Districts15, Jan 2020, 9:51 AM IST

  ಅನುದಾನಕ್ಕಾಗಿ ಸಿಎಂಗೆ ಯಶವಂತಪುರ ಶಾಸಕ ಸೋಮಶೇಖರ್ ಮನವಿ

  ಮೆಟ್ರೋ ಮತ್ತು ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಮೀಸಲಿಡುವಂತೆ ಯಶವಂತಪುರ ಕ್ಷೇತ್ರದ ಶಾಸಕ ಎಸ್‌.ಟಿ.ಸೋಮಶೇಖರ್‌ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

 • Yash
  Video Icon

  News28, Dec 2019, 3:32 PM IST

  ಹೊಸ ವರ್ಷಕ್ಕೆ ಸಾರ್ವಜನಿಕರಲ್ಲಿ ಯಶ್ ಮನವಿ; ಬಿ ಸೇಫ್ ಎಂದ ರಾಕಿಂಗ್ ಸ್ಟಾರ್!

  ಹೊಸ ವರ್ಷಕ್ಕೆ ಪೊಲೀಸರ ಜೊತೆ ಯಶ್ ಸಾಥ್ ನೀಡಿದ್ದಾರೆ. ಹೊಸವರ್ಷದಂದು ಕುಡಿದು ವಾಹನ ಚಲಾಯಿಸಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.  ಹೊಸತನ ಬರಮಾಡಿಕೊಳ್ಳುವ ಭರದಲ್ಲಿ ಕುಡಿದು ವಾಹನ ಚಲಾಯಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ರಸ್ತೆ ಸಂಚಾರ ಸುರಕ್ಷತೆ ಜೊತೆ ಕೈ ಜೋಡಿಸೋಣ ಎಂದು ಯಶ್ ಮನವಿ ಮಾಡಿದ್ದಾರೆ. 

 • Danish Kaneria

  Cricket27, Dec 2019, 12:10 PM IST

  ಹಿಂದೂ ಅನ್ನೋ ಕಾರಣಕ್ಕೆ ತುಳಿದರು, ಪ್ರಧಾನಿಗೆ ಮನವಿ ಮಾಡಿದ ಪಾಕ್ ಕ್ರಿಕೆಟಿಗ ಕನೇರಿಯಾ!

  ಪಾಕಿಸ್ತಾನದಲ್ಲಿನ ಹಿಂದೂಗಳ ಪರಿಸ್ಥಿತಿ ಹೇಗಿದೆ ಅನ್ನೋದು ಹಲವು ಬಾರಿ ಬಹಿರಂಗವಾಗಿದೆ. ಇದೀಗ ಭಾರತದ ಪೌರತ್ವ ಕಾಯ್ದೆ  ಬೆನ್ನಲ್ಲೇ ಪಾಕಿಸ್ತಾನದ ಹಿಂದೂ ಕ್ರಿಕೆಟಿಗ ಮೇಲಿನ ಕಿರುಕಳ ಮತ್ತೆ ಸದ್ದು ಮಾಡುತ್ತಿದೆ. ಶೋಯೆಬ್ ಅಕ್ತರ್ ಹೇಳಿಕೆ ಬೆನ್ನಲ್ಲೇ ಕ್ರಿಕೆಟಿಗ ದಾನೀಶ್ ಕನೇರಿಯಾ ಇದೀಗ ಪ್ರಧಾನಿಗೆ ಮನವಿ ಮಾಡಿದ್ದಾರೆ. 

 • Darshan Kuri prathap

  Small Screen19, Dec 2019, 10:59 AM IST

  'ಒಡೆಯ' ಪೋಸ್ಟರ್‌ನಲ್ಲಿ ಕುರಿ ಪ್ರತಾಪ್‌ಗೆ ಮತಯಾಚಿಸಿದ ದರ್ಶನ್ ಫ್ಯಾನ್ಸ್‌!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಒಡೆಯ' ಚಿತ್ರ ಇತ್ತೀಚಿಗೆ ರಾಜ್ಯದಾದ್ಯಂತ ತೆರೆ ಕಂಡಿದ್ದು ಅಭಿಮಾನಿಗಳು ಮಾಡಿಸಿದ ಪೋಸ್ಟರ್‌ನಲ್ಲಿ ಕುರಿ ಪ್ರತಾಪ್‌ಗೆ ಮತಯಾಚಿಸಿದ್ದಾರೆ.  ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. 

 • undefined

  Karnataka Districts14, Dec 2019, 9:59 AM IST

  ಮತ್ತೋರ್ವ ಮಹಿಳೆಗೆ ಸಿಗುತ್ತಾ BSY ಸಂಪುಟದಲ್ಲಿ ಸ್ಥಾನ ?


  ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಓರ್ವ ಸಚಿವೆ ಇದ್ದು ಇದೀಗ ಮತ್ತೋರ್ವ ಮಹಿಳೆಗೂ ಸಚಿವ ಸ್ಥಾನ ಸಿಗುತ್ತಾ..? ಇದೀಗ ಸಚಿವ ಸ್ಥಾನಕ್ಕೆ ಆಗ್ರಹ ಹೆಚ್ಚಿದೆ. 

 • undefined
  Video Icon

  Video10, Dec 2019, 3:17 PM IST

  ನಿತ್ಯಾನಂದ ಪತ್ತೆ ಮಾಡುವಂತೆ ಹೈಕೋರ್ಟ್‌ಗೆ ಮೊರೆ..!

  ಬಿಡದಿ ನಿತ್ಯಾನಂದನ ಮೇಲಿನ ಅತ್ಯಾಚಾರ ಕೇಸು ವರ್ಗಾವಣೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ನಿತ್ಯಾನಂದ ಅವರ ಮಾಜಿ ಕಾರು ಚಾಲಕ ಲೆನಿನ್ ಹೈ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

 • yeddyurappa karnataka police

  Karnataka Districts4, Dec 2019, 7:55 AM IST

  ‘ಪೊಲೀಸರಿಗೂ 15 ದಿನ ಸಾಂದರ್ಭಿಕ ರಜೆ ನೀಡಿ’

  ಪೊಲೀಸರಿಗೂ 15 ದಿನಗಳ ಸಾಂದರ್ಭಿಕ ರಜೆ ನೀಡಬೇಕು ಎಂದು ಇದೀಗ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಮನವಿ ಮಾಡಲಾಗಿದೆ. 

 • SUPREME COURT
  Video Icon

  India17, Nov 2019, 7:49 PM IST

  ಮುಗಿದಿಲ್ಲ ಅಯೋಧ್ಯೆ ವಿಚಾರ: ಮರುಪರಿಶೀಲನೆಗೆ ಅರ್ಜಿ

  ನವದೆಹಲಿ[ನ. 17]  ಗೊಗೋಯ್ ನಿವೃತ್ತಿ ದಿನವೇ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೊಸ ಕ್ಯಾತೆ ತೆಗೆದಿದೆ. ಅಯೋಧ್ಯೆ ವಿಚಾರದಲ್ಲಿ  ಸುಪ್ರೀಂ ಕೋರ್ಟ್ ತೀರ್ಪಿಗೆ ಮರುಪರಿಶೀಲನಾ ಅರ್ಜಿ ಸಲ್ಲಿಸಲು ತೀರ್ಮಾನ  ತೆಗೆದುಕೊಂಡಿದೆ.

  ಅಯೋಧ್ಯೆ ಬಗ್ಗೆ ಸುಪ್ರೀಂ ಮಹತ್ವದ ತೀರ್ಪು ನೀಡಿದ್ದು 2.77 ಎಕರೆ ಜಾಗವನ್ನು ಹಿಂದುಗಳಿಗೆ ನೀಡಿದ್ದ ಸುಪ್ರೀಂ ಕೋರ್ಟ್ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೆ 5 ಎಕರೆ ಜಾಗ ಗುರುತಿಸಲು ಸುಪ್ರೀಂ ತಿಳಿಸಿತ್ತು.

 • KSRTC

  Shivamogga14, Nov 2019, 1:14 PM IST

  ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರ ಏಕರೂಪವಾಗಿರಲಿ

  KSRTC ಬಸ್ ಪ್ರಯಾಣ ದರವನ್ನು ಏಕರೂಪದಲ್ಲಿ ಜಾರಿಗೆ ತರಬೇಕು ಎಂದು ರೈತ ಸಂಘ ಆಗ್ರಹಿಸಿದೆ.