Asianet Suvarna News Asianet Suvarna News
77 results for "

Apologise

"
Dont Want PM To Apologise and Tarnish His Reputation Abroad Rakesh Tikait akbDont Want PM To Apologise and Tarnish His Reputation Abroad Rakesh Tikait akb

Farmer Protest Issues: ಪ್ರಧಾನಿ ಕ್ಷಮೆ ಯಾಚಿಸುವುದನ್ನು ರೈತರು ಬಯಸುವುದಿಲ್ಲ : ರಾಕೇಶ್‌ ಟಿಕಾಯತ್‌

 • ಪ್ರಧಾನಿ ಕ್ಷಮೆ ಯಾಚಿಸುವುದನ್ನು ರೈತರು ಬಯಸುವುದಿಲ್ಲ
 • ವಿದೇಶದಲ್ಲಿ ಪ್ರಧಾನಿ ಘನತೆ ಹಾಳು ಮಾಡಲು ಬಯಸುವುದಿಲ್ಲ
 • ರೈತ ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿಕೆ

India Dec 27, 2021, 11:52 AM IST

Korean dairy brand shows women as cows in advertisement later apologises akbKorean dairy brand shows women as cows in advertisement later apologises akb

ಹಾಲಿನ ಜಾಹೀರಾತಿನಲ್ಲಿ ಮಹಿಳೆಯರನ್ನು ಹಸುಗಳಂತೆ ತೋರಿಸಿದ Korean Dairy

 • ಮಹಿಳೆಯರನ್ನು ಹಸುಗಳಂತೆ ತೋರಿಸಿದ ದಕ್ಷಿಣ ಕೊರಿಯಾದ ಹಾಲು ಡೈರಿ 
 • ಜಾಹೀರಾತಿಗೆ ವ್ಯಾಪಕ ವಿರೋಧ, ಉತ್ಪನ್ನ ಬಹಿಷ್ಕರಿಸಲು ಮುಂದಾದ ಗ್ರಾಹಕರು
 • ನಂತರ ಜಾಹೀರಾತು ಅಳಿಸಿ ಕ್ಷಮೆ ಕೇಳಿದ ಸಿಯೋಲ್ ಹಾಲು ಡೈರಿ

International Dec 17, 2021, 4:35 PM IST

Better CEO Vishal Garg Said to Be Taking Time Off With Immediate Effect After Zoom Call Firing row mnjBetter CEO Vishal Garg Said to Be Taking Time Off With Immediate Effect After Zoom Call Firing row mnj

Vishal Garg: ಝೂಮ್ ಕಾಲ್ ಮೂಲಕ 900 ಸಿಬ್ಬಂದಿ ವಜಾಗೊಳಿಸಿದ್ದ ಸಿಇಓಗೆ ಗೇಟ್‌ ಪಾಸ್?

*ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ
*ಭಾರೀ ವಿವಾದ ಸೃಷ್ಟಿಸಿದ್ದ ಕಂಪನಿ ಸಿಇಓ ನಡೆ
*ವಿವಾದದ ನಂತರ ಕ್ಷಮೆ ಕೇಳಿದ್ದ ಗರ್ಗ್ !
*ಜವಾಬ್ದಾರಿಗಳಿಂದ ವಿಶಾಲ್‌ಗೆ ಕೊಂಚ ರಿಲೀಫ್

Technology Dec 11, 2021, 3:11 PM IST

Better dot com CEO Vishal Garg Apologises After Laying Off 900 Employees via Zoom Call mnjBetter dot com CEO Vishal Garg Apologises After Laying Off 900 Employees via Zoom Call mnj

Better.com CEO Vishal Garg Apologises: ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ: ಕ್ಷಮೆಯಾಚಿಸಿದ ಸಿಇಓ!

*ಝೂಮ್ ಕಾಲ್ ಮೂಲಕ 900 ಉದ್ಯೋಗಿಗಳ ವಜಾ
*ಭಾರೀ ವಿವಾದ ಸೃಷ್ಟಿಸಿದ್ದ ಕಂಪನಿ ಸಿಇಓ ನಡೆ
*ಕ್ಷಮೆಯಾಚಿಸಿದ Better.com CEO ವಿಶಾಲ್‌ ಗಾರ್ಗ್!‌

Technology Dec 9, 2021, 1:29 PM IST

We are not Savarkar to apologise CPI leader Binoy Viswam suspended MP in Rajya Sabha reacts mnjWe are not Savarkar to apologise CPI leader Binoy Viswam suspended MP in Rajya Sabha reacts mnj

Binoy Viswam: ಕ್ಷಮೆ ಕೇಳಲು ನಾವು ಸಾವರ್ಕರ್‌ ಅಲ್ಲ : ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ!

*ದೇಶದ ಕ್ಷಮೆ ಕೇಳಿದರೆ ಸಸ್ಪೆಂಡ್‌ ಪರಿಶೀಲನೆ: ಕೇಂದ್ರ
*ಸದನ ಮತ್ತು ದೇಶದ ಜನರ ಕ್ಷಮೆ ಕೇಳಬೇಕು: ಗೋಯಲ್
*ಕ್ಷಮೆಯಾಚಿಸಿ ಪತ್ರ ಬರೆಯುವುದು ನಮ್ಮ ಸಂಸ್ಕೃತಿಯಲ್ಲ : ಸಂಸದ!

India Dec 1, 2021, 1:10 PM IST

Government can reconsider suspension of 12 Rajya Sabha members if they apologise Piyush Goyal mnjGovernment can reconsider suspension of 12 Rajya Sabha members if they apologise Piyush Goyal mnj

Suspension of 12 Rajya Sabha Members: ಕ್ಷಮೆ ಕೇಳದೆ 12 ಸಂಸದರ ಅಮಾನತು ವಾಪಸ್‌ ಇಲ್ಲ!

*ಸಂಸದರು ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿಲ್ಲ: ವೆಂಕಯ್ಯ
*ದೇಶದ ಕ್ಷಮೆ ಕೇಳಿದರೆ ಸಸ್ಪೆಂಡ್‌ ಪರಿಶೀಲನೆ: ಕೇಂದ್ರ
*ಸದನ ಮತ್ತು ದೇಶದ ಜನರ ಕ್ಷಮೆ ಕೇಳಬೇಕು: ಗೋಯಲ್
 

India Dec 1, 2021, 8:00 AM IST

Simple Ways to apologise to your partner skrSimple Ways to apologise to your partner skr

Healthy Relationship: ಸುಖಾಸುಮ್ನೆ ಜಗಳ ಆಡಿದ್ರಾ? ಇಲ್ಲಿವೆ ಪ್ಯಾಚಪ್‌ಗೆ ದಾರಿ

ಬಹಳಷ್ಟು ಜನಕ್ಕೆ, ಅದ್ರಲ್ಲೂ ಹುಡ್ಗೀರಿಗೆ ಈ ಅಭ್ಯಾಸ(ದುರಭ್ಯಾಸ?) ಇರುತ್ತೆ. ಮೂಡ್ ಹಾಳಾದ್ರೆ ತಾವೇನ್ ಮಾತಾಡ್ತಿದೀವಿ, ಮಾಡ್ತಿದೀವಿ ಅನ್ನೋದೇ ಗೊತ್ತಾಗಲ್ಲ. ಯಾವಯಾವ್ದೋ ಕೋಪ, ಕಿರಿಕಿರಿನ್ನ ತಮ್ಗೆ ಹತ್ರದೋರ್ ಮೇಲೆ ರೇಗಾಡಿ ತೋರ್ಸ್‌ಕೊಳೋದು. ಆಮೇಲೆ ತಾನ್ ಹಂಗೆಲ್ಲ ಮಾಡ್ಬಾರ್ದಿತ್ತು ಅಂತ ಕೊರ್ಗೋದು. ನೀವೂ ಇಂಥ ತಪ್ಪನ್ನು ಮಾಡೋರಾದ್ರೆ ನಿಮ್ಮ ಒಳ್ಳೆಯದಕ್ಕಾಗಿಯೇ ಈ ಲೇಖನ ನೀವ್ ಓದ್ಲೇಬೇಕು.

relationship Nov 27, 2021, 12:20 PM IST

Reason why Bollywood Actor Aamir Khan called Kannada actor Yash and Kgf team vcsReason why Bollywood Actor Aamir Khan called Kannada actor Yash and Kgf team vcs
Video Icon

Aamir Khan apologises: ಇಡೀ ಬಾಲವುಡ್ ಸ್ಯಾಂಡಲ್‌ವುಡ್‌ ಸಾಧನೆಗೆ ತಲೆ ಬಾಗಿದೆ!

ರಾಕಿಂಗ್ ಸ್ಟಾರ್ ಯಶ್‌ಗೆ (Yash), ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಕರೆ ಮಾಡಿ ಕ್ಷಮೆ ಕೇಳಿದ್ದಾರೆ ಎಂದು ಕೆಲವು ದಿನಗಳಿಂದ ಹರಿದಾಡುತ್ತಿದೆ. ಯಾವ ಕಾರಣಕ್ಕೆ ಯಶ್ ಬಳಿ ಕ್ಷಮೆ ಕೇಳಿದ್ದು? ಲಾಲ್ ಸಿಂಗ್ ಚಡ್ಡ (Lal Singh Chadda) ಸಿನಿಮಾ ರಿಲೀಸ್ ಪರವಾಗಿ ನಿಲ್ಲುವಂತೆ ಮನವಿ ಮಾಡಿಕೊಂಡಿದ್ದಾರಾ? ಕೆಜಿಎಫ್ (KGF) ಬಿಡುಗಡೆಗೆ ಸವಾಲ್ ಹಾಕಿದ ಆಮೀರ್, ಇದ್ದಕ್ಕಿದ್ದಂತೆ ಮೊದಲ ದಿನವೇ ಸಿನಿಮಾ ನೋಡಲು ಪ್ರಾಮಿಸ್ ಮಾಡಿದ್ದು ಯಾಕೆ? ಡಿಟೇಲ್ಟ್‌ ಈ ವಿಡಿಯೋದಲ್ಲಿದೆ ನೋಡಿ.... 
 

Sandalwood Nov 26, 2021, 3:55 PM IST

Bollywood star Amir khan to promote Yashs KGF 2Bollywood star Amir khan to promote Yashs KGF 2

KGF2: ಯಶ್‌ & ಟೀಂಗೆ ಕ್ಷಮೆ ಕೇಳಿದ ಅಮೀರ್ ಖಾನ್, ಸಿನಿಮಾಕ್ಕೆ ಪ್ರಚಾರನೂ ಮಾಡ್ತಾರಂತೆ

ಯಶ್‌ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್‌ 2' ಏ.14ರಂದು ಥಿಯೇಟರ್‌ನಲ್ಲಿ ಅಬ್ಬರಿಸಲಿದೆ. ಅಮೀರ್‌ ಖಾನ್‌ ತಾನು ಯಶ್‌ ಅವರ ಅಭಿಮಾನಿ, ಮೊದಲ ದಿನವೇ ಕೆಜಿಎಫ್‌ 2 ಸಿನಿಮಾ ನೋಡ್ತೀನಿ ಅನ್ನುವ ಮೂಲಕ ಅಗಾಧ ಸಂಖ್ಯೆಯಲ್ಲಿರುವ ಯಶ್‌ ಫ್ಯಾನ್ಸ್ ವಿಶ್ವಾಸ ಗಳಿಸುವ ಪ್ರಯಮಾಡಿದ್ದಾರೆ. 

Sandalwood Nov 24, 2021, 2:58 PM IST

Bollywood Actor Sanjay Khan apologises for not recognizing Preity Zinta on flight mahBollywood Actor Sanjay Khan apologises for not recognizing Preity Zinta on flight mah

Actor Apology : ಬಹಿರಂಗವಾಗಿ ನಟಿ ಪ್ರೀತಿ ಜಿಂಟಾ ಕ್ಷಮೆ ಕೇಳಿದ ಹಿರಿಯ ನಟ ಸಂಜಯ್ ಖಾನ್!

ಮುಂಬೈ(ನ. 23)  ಬಾಲಿವುಡ್ (Bollywood) ಹಿರಿಯ ಕಲಾವಿದ(Veteran actor), ನಟ ಸಂಜಯ್ ಖಾನ್ (Sanjay Khan)ಬಹಿರಂಗವಾಗಿ ನಟಿ ಪ್ರೀತಿ ಜಿಂಟಾರ (Preity Zinta)ಕ್ಷಮೆ ಕೇಳಿದ್ದಾರೆ. ಅಷ್ಟಕ್ಕೂ ಅಂಥ ದೊ

Cine World Nov 23, 2021, 11:31 PM IST

Pentagon report Congress asks PM Modi to withdraw clean chit to China apologise podPentagon report Congress asks PM Modi to withdraw clean chit to China apologise pod

ಚೀನಾಕ್ಕೆ ಕ್ಲೀನ್‌ಚಿಟ್‌ ನೀಡಿದ್ದಕ್ಕೆ ಕ್ಷಮೆ ಕೇಳಿ: ಮೋದಿಗೆ ಕಾಂಗ್ರೆಸ್‌ ಆಗ್ರಹ

* ಅರುಣಾಚಲದಲ್ಲಿ ಚೀನಾ ಹಳ್ಳಿ ನಿರ್ಮಾಣ ವರದಿಗೆ ಪ್ರತಿಕ್ರಿಯೆ

* ಚೀನಾಕ್ಕೆ ಕ್ಲೀನ್‌ಚಿಟ್‌ ನೀಡಿದ್ದಕ್ಕೆ ಕ್ಷಮೆ ಕೇಳಿ: ಮೋದಿಗೆ ಕಾಂಗ್ರೆಸ್‌ ಆಗ್ರಹ

India Nov 7, 2021, 7:38 AM IST

Black Lives Matter Quinton de Kock apologises to South Africa teammates and fans kvnBlack Lives Matter Quinton de Kock apologises to South Africa teammates and fans kvn

Black Lives Matter: ಮಂಡಿಯೂರದೆ ತಪ್ಪು ಮಾಡಿದೆ ಎಂದು ಕ್ಷಮೆಯಾಚಿಸಿದ ಡಿ ಕಾಕ್..!

ವೆಸ್ಟ್‌ ಇಂಡೀಸ್ ವಿರುದ್ದದ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿಯು ಇನ್ನುಳಿದ ಎಲ್ಲಾ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಆಫ್ರಿಕಾ ಕ್ರಿಕೆಟಿಗರು ಮಂಡಿಯೂರಿ Black Lives Matter ಅಭಿಯಾನಕ್ಕೆ ಕಡ್ಡಾಯವಾಗಿ ಬೆಂಬಲ ಸೂಚಿಸಬೇಕು ಎಂದು ತಿಳಿಸಿತ್ತು.

Cricket Oct 28, 2021, 3:54 PM IST

Kotigobba 3 release delayed to India vaccination drive top 10 News of October 14 ckmKotigobba 3 release delayed to India vaccination drive top 10 News of October 14 ckm

ಕೋಟಿಗೊಬ್ಬ ಚಿತ್ರಕ್ಕೆ 4 ಕೋಟಿ ರೂ ವಿಘ್ನ, 100 ಕೋಟಿ ಲಸಿಕೆಗೆ ವಿಶೇಷ ಸಂಭ್ರಮ; ಅ.14ರ ಟಾಪ್ 10 ಸುದ್ದಿ!

ಸುದೀಪ್ ಅಭಿನಯದ ಕೋಟಿಗೊಬ್ಬ 3 ಚಿತ್ರಕ್ಕೆ 4 ಕೋಟಿ ರೂಪಾಯಿ ವಿಘ್ನ ಎದುರಾಗಿದೆ. ಹೀಗಾಗಿ ಚಿತ್ರ ಬಿಡಗೆಯಾಗಿಲ್ಲ. ರಾಜೀನಾಮೆಗೆ ಒತ್ತಾಯಿಸಿದ ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಟಾಪ್ ಲೆಸ್ ನಟಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. 100 ಕೋಟಿ ಲಸಿಕೆಗೆ ವಿಶೇಷ ಸಂಭ್ರಮಕ್ಕೆ ಭಾರತ ರೆಡಿ, ಡಾ.ಸಿಂಗ್ ಗುಣಮುಖರಾಗಲು ಹಾರೈಸಿದ ಮೋದಿ ಸೇರಿದಂತೆ ಅಕ್ಟೋಬರ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

India Oct 14, 2021, 4:43 PM IST

Javed Akhtar should apologises with folded hands or ban Javed Akhtar films on rss remark says bjp MLA ckmJaved Akhtar should apologises with folded hands or ban Javed Akhtar films on rss remark says bjp MLA ckm

ಕೈಜೋಡಿಸಿ ಕ್ಷಮೆ ಕೇಳುವವರೆಗೆ ಜಾವೇದ್ ಅಕ್ತರ್ ಸಿನಿಮಾ ಬ್ಯಾನ್; ಗುಡುಗಿದ ಬಿಜೆಪಿ ನಾಯಕ!

 • ಆರ್‌ಎಸ್ಎಸ್‌ನ್ನು ತಾಲಿಬಾನ್‌ಗೆ ಹೋಲಿಸಿದ್ದ ಸಿನಿಮಾ ಸಾಹಿತಿ ಜಾವೇದ್ ಅಕ್ತರ್
 • ಆಫ್ಘಾನಿಸ್ತಾನದಲ್ಲಿ ತಾಲಿಬಾನ್, ಭಾರತದಲ್ಲಿ RSS,ವಿಶ್ವ ಹಿಂದೂ ಪರಿಷತ್ ಹೇಳಿಕೆ
 • ಜಾವೇದ್ ಹೇಳಿಕೆಗೆ ಭಾರಿ ವಿರೋಧ, ಕೈಜೋಡಿಸಿ ಕ್ಷಮೆ ಕೇಳುವಂತೆ ಆಗ್ರಹ

India Sep 5, 2021, 7:43 PM IST

Tokyo 2020 Indian Women Wrestler Vinesh Phogat apologises to WFI kvnTokyo 2020 Indian Women Wrestler Vinesh Phogat apologises to WFI kvn

ಕುಸ್ತಿ ಫೆಡರೇಷನ್‌ ಕ್ಷಮೆ ಕೋರಿದ ತಾರಾ ಕುಸ್ತಿಪಟು ವಿನೇಶ್‌ ಫೋಗಾಟ್‌

ಟೋಕಿಯೋ ಒಲಿಂಪಿಕ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಅಚ್ಚರಿಯ ಸೋಲು ಅನುಭವಿಸಿದ ವಿನೇಶ್‌, ಭಾರತದ ಇತರ ಕ್ರೀಡಾಪಟುಗಳೊಂದಿಗೆ ಕ್ರೀಡಾಗ್ರಾಮದಲ್ಲಿ ಉಳಿಯಲಿಲ್ಲ. ತಂಡದ ಅಧಿಕೃತ ಪ್ರಾಯೋಜಕರ ಸಂಸ್ಥೆಯ ಲೋಗೋ ಇರುವ ಉಡುಪು ಧರಿಸಲಿಲ್ಲ ಎನ್ನುವ ಕಾರಣಕ್ಕೆ ಕುಸ್ತಿ ಫೆಡರೇಷನ್‌ ವಿನೇಶ್‌ರನ್ನು ಅಮಾನತುಗೊಳಿಸಿತ್ತು. 

OTHER SPORTS Aug 16, 2021, 8:25 AM IST