Asianet Suvarna News Asianet Suvarna News
5 results for "

Apmc Amendment Act

"
State Govt ready to enforce ordinance on Controversial Agriculture and APMC Amendment Act kvnState Govt ready to enforce ordinance on Controversial Agriculture and APMC Amendment Act kvn

ವಿವಾದಿತ ಕೃಷಿ, ಎಪಿಎಂಸಿ ಕಾಯ್ದೆಗೆ ಮತ್ತೆ ಸುಗ್ರೀವಾಜ್ಞೆ..!

ಮುಂದಿನ ಹಂತವಾಗಿ ಸಂಪುಟದ ತೀರ್ಮಾನವನ್ನು ರಾಜ್ಯಪಾಲರಿಗೆ ಕಳುಹಿಸಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಇದರ ನಡುವೆ ಕೈಗಾರಿಕಾ ವಿವಾದಗಳ ತಿದ್ದುಪಡಿ ಮಸೂದೆಗೆ ವಿಧಾನಪರಿಷತ್‌ನಲ್ಲಿ ಸೋಲಾಗಿದೆ. ಎಪಿಎಂಸಿ ಹಾಗೂ ಭೂ ಸುಧಾರಣೆ ಕಾಯಿದೆಗೂ ಒಪ್ಪಿಗೆ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಗುರುವಾರದ ಸಚಿವ ಸಂಪುಟದಲ್ಲಿ ಕೆಲ ತಿದ್ದುಪಡಿಗಳೊಂದಿಗೆ ಮತ್ತೆ ಸುಗ್ರೀವಾಜ್ಞೆ ಜಾರಿ ನಿರ್ಧಾರ ಕೈಗೊಂಡಿದೆ.

state Oct 2, 2020, 9:01 AM IST

Minister B C Patil Talks Over APMC Amendment ActMinister B C Patil Talks Over APMC Amendment Act

ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತಪರ: ಸಚಿವ ಬಿ.ಸಿ. ಪಾಟೀಲ್‌

ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರ ಪರವಾಗಿದೆ. ದೇಶದಲ್ಲಿ ಒಂದೇ ಮಾರುಕಟ್ಟೆ, ಒಂದೇ ಬೆಳೆ ಒಂದೇ ದೇಶ ಎಂಬ ಕಾನೂನು ತರಲಾಗಿದ್ದು, ಇದರಿಂದ ರೈತರು ಹೆಚ್ಚು ಬೆಲೆ ಸಿಗುವಲ್ಲಿ ಕೃಷಿ ಉತ್ಪನ್ನ ಮಾರಬಹುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದ್ದಾರೆ. 
 

Karnataka Districts Sep 30, 2020, 1:14 PM IST

jds calls for state wide protest From August 14th says hd devegowdajds calls for state wide protest From August 14th says hd devegowda

ಅಖಾಡಕ್ಕೆ ದೇವೇಗೌಡ್ರು: ಹಾಸನದಿಂದಲೇ ಚಾಲನೆ...!

ಜೆಡಿಎಸ್ ನಾಳೆಯಿಂದ (ಶುಕ್ರವಾರ) ರಾಜ್ಯಾದ್ಯಂತ ಹೋರಾಟಕ್ಕೆ ಮುಂದಾಗಿದ್ದು, ಹಾಸನದಿಂದಲೇ ಹೋರಾಟಕ್ಕೆ ಚಾಲನೆ ಸಿಗಲಿದೆ.

Politics Aug 13, 2020, 7:02 PM IST

Karnataka Cabinet May show green signal for APMC Amendment Act OrdinanceKarnataka Cabinet May show green signal for APMC Amendment Act Ordinance

ವಿರೋಧದ ನಡುವೆಯೂ ಎಪಿಎಂಸಿ ಸುಗ್ರೀವಾಜ್ಞೆಗೆ ಸಂಪುಟ ಅಸ್ತು?

ರಾಜ್ಯಪಾಲರ ಸೂಚನೆಯಂತೆ ಅನುಮೋದನೆ ಸಾಧ್ಯತೆ| ಸುಗ್ರೀವಾಜ್ಞೆಗೆ ರೈತರು, ವಿಪಕ್ಷಗಳಿಂದ ತೀವ್ರ ವಿರೋಧ| ಅನುಮೋದನೆ ಪಡೆದು ಮತ್ತೆ ಗವರ್ನರ್‌ಗೆ ರವಾನೆ| ತಿದ್ದುಪಡಿ ಆದರೆ ರೈತರಿಂದ ಕಂಪನಿಗಳು ನೇರವಾಗಿ ಉತ್ಪನ್ನ ಖರೀದಿಸಬಹುದು

state May 14, 2020, 7:27 AM IST

Farmers To Protest Against APMC Amendment ActFarmers To Protest Against APMC Amendment Act

ಸಾವಿರಾರು ಮಂದಿ ಬೀದಿಗೆ ಬೀಳುವ ಆತಂಕ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ!

ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರುದ್ಧ ಹೋರಾಟ| ಇಂದಿನಿಂದ ರೈತ ಸಂಘ, ಎಪಿಎಂಸಿ ವರ್ತಕರಿಂದ ಪ್ರತಿಭಟನೆ| ಎಂಎನ್‌ಸಿಗಳಿಗೆ ಅನುಕೂಲ| ಸಾವಿರಾರು ಮಂದಿ ಬೀದಿಗೆ: ಆತಂಕ

state May 13, 2020, 10:34 AM IST