Asianet Suvarna News Asianet Suvarna News
38 results for "

Apmc Act

"
tomato Prices In Freefall - Farmers In Andhra Are Getting 10 Paise per Kg mahtomato Prices In Freefall - Farmers In Andhra Are Getting 10 Paise per Kg mah

ಮಾರ್ಕೆಟ್‌ನಲ್ಲಿ 30  ರೂ ಕೆಜಿ.. ರೈತರಿಂದ 10 ಪೈಸೆಗೆ ಖರೀದಿ!

ಒಂದು ಕಡೆ ದೇಶಾದ್ಯಂತ ಕೃಷಿ ಕಾಯಿದೆ ವಿರೋಧಿ, ಎಪಿಎಂಸಿ ಕಾಯಿದೆ ವಿರೋಧಿ ಪ್ರತಿಭಟನೆಗಳು ನಡೆಯುತ್ತಿದ್ದರೆ ಆಂಧ್ರದ ಟೊಮೆಟೋ ಬೆಳೆಗಾರರ ಕಷ್ಟ ನೀಗಿಸುವವರು ಮಾತ್ರ  ಯಾರೂ ಇಲ್ಲ... ರೈತರ ಪರಿಸ್ಥಿತಿ ಚಿಂತಾಜನಕ

India Jan 4, 2021, 7:56 PM IST

Minister Suresh Kumar Visits Farmers Protest Spot Bengaluru mahMinister Suresh Kumar Visits Farmers Protest Spot Bengaluru mah
Video Icon

ಪ್ರತಿಭಟನಾ ಸ್ಥಳಕ್ಕೆ ಸುರೇಶ್ ಕುಮಾರ್ ಹೋದಾಗ ಏನಾಯ್ತು?

ರೈತರು ಪ್ರತಿಭಟನೆ ನಡೆಸುತ್ತಿದ್ದ   ಜಾಗಕ್ಕೆ ಸುರೇಶ್ ಕುಮಾರ್ ಭೇಟಿ ನೀಡಿ ಮನವಿ ಆಲಿಸಲು ಮುಂದಾದರು. ಆದರೆ ಸಚಿವ ಸುರೇಶ್ ಕುಮಾರ್ ಬಂದ ತಕ್ಷಣವೇ ಪ್ರತಿಕೃತಿ ದಹಿಸಿ ಮತ್ತಷ್ಟು ಆಕ್ರೋಶ ಹೊರಹಾಕಿದ್ದಾರೆ. ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ಮಾಡುತ್ತಲೇ ಬಂದಿವೆ. 

Karnataka Districts Dec 9, 2020, 7:10 PM IST

Kodihalli Chandrashekar Counters HDK on Loan Waiver mahKodihalli Chandrashekar Counters HDK on Loan Waiver mah
Video Icon

'ಯಾರಪ್ಪನ ದುಡ್ಡಲ್ಲಿ ಸಾಲ ಮನ್ನಾ ಮಾಡಿದ್ರಿ? ನೀವೇನು ಜೋಳ ಬೆಳೆದಿದ್ರಾ?'

ಯಾರಪ್ಪನ ದುಡ್ಡಲ್ಲಿ ಸಾಲ ಮನ್ನಾ ಮಾಡಿದ್ದೀರಿ.. ನೀವೇನು ಜೋಳ ಬೆಳೆದಿದ್ರಾ?  ಜನರ ತೆರಿಗೆ ದುಡ್ಡಲ್ಲಿ ಸಾಲ ಮನ್ನಾ ಮಾಡಿದ್ದೀರಿ! ಹೌದು ಇದು ಮಾಜಿ ಸಿಎಂ ಕುಮಾರಸ್ವಾಮಿಗೆ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ತಿರುಗೇಟು ನೀಡಿದ್ದಾರೆ.  ನೀವೇನು ಜಮೀನು ಮಾರಾಟ ಮಾಡಿದ್ರಾ? ಎಂದು ಪ್ರಶ್ನೆ ಮಾಡಿದ್ದಾರೆ. ಎಪಿಎಂಸಿ ಕಾಯಿದೆಗೆ ಜೆಡಿಎಸ್ ಬೆಂಬಲ ಕೊಟ್ಟಿದ್ದಕ್ಕೆ ಚಂದ್ರಶೇಖರ್ ಕೆಂಡಾಮಂಡಲವಾಗಿದ್ದರು. 

Karnataka Districts Dec 9, 2020, 6:35 PM IST

Jam blocked between Bharat bandh, bride walking 2 km to worship at temple bihar mahJam blocked between Bharat bandh, bride walking 2 km to worship at temple bihar mah

ಭಾರತ ಬಂದ್ ಎಫೆಕ್ಟ್.. ಪಡಬಾರದ ಕಷ್ಟ ಪಟ್ಟ ನವವಧು!

ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿದ್ದ ಭಾರತ ಬಂದ್ ಅಂತ್ಯವಾಗಿದೆ. ಯಾರಿಗೆ ಏನು ಸಮಸ್ಯೆಯಾಯಿತೋ ಗೊತ್ತಿಲ್ಲ. ಆದರೆ ಈ ನವವಧು ಮಾತ್ರ ಅನಿವಾರ್ಯವಾಗಿವಾಗಿ ಸಂಕಷ್ಟ ಅನುಭವಿಸಿದ್ದಾರೆ.

India Dec 8, 2020, 11:44 PM IST

Left Right and Centre  Farm Bills  Bharat Bandh On Dec 8th rbjLeft Right and Centre  Farm Bills  Bharat Bandh On Dec 8th rbj
Video Icon

ರೈತ ಕ್ರಾಂತಿ ಹೆಸರಲ್ಲಿ ಭಾರತ್ ಬಂದ್.... Left, Right and Centre

ಭಾರತ್ ಬಂದ್ ಕರೆಗೆ ಕಾಂಗ್ರೆಸ್, ಎನ್‌ಸಿಪಿ, ಡಿಎಂಕೆ, ಎಸ್‌ಪಿ, ಟಿಆರ್‌ಎಸ್, ಎಎಪಿ ಹಾಗೂ ಎಡಪಕ್ಷಗಳು ಬೆಂಬಲ ನೀಡಿವೆ. ಇನ್ನು ಭಾರತ್ ಬಂದ್ ಹಾಗೂ ಕೃಷಿ ಕಾಯ್ದೆ ಬಗ್ಗೆ Left, Right and Centre ನಲ್ಲಿ ಏನೆಲ್ಲಾ ಚರ್ಚೆಗಳಾದವು ಎನ್ನುವದನ್ನು ನೋಡಿ...

India Dec 7, 2020, 7:41 PM IST

Farmers Are Food Soldiers Priyanka Chopra Digs Diljit Dosanjh Tweet mahFarmers Are Food Soldiers Priyanka Chopra Digs Diljit Dosanjh Tweet mah

'ನಮ್ಮ ರೈತರು ಆಹಾರ ಯೋಧರು' ಪ್ರತಿಭಟನೆ ಬೆಂಬಲಕ್ಕೆ ನಿಂತ ಪ್ರಿಯಾಂಕಾ

ನವದೆಹಲಿ ( ಡಿ. 06 )  ಕೇಂದ್ರ ಸರ್ಕಾರದ ಕೃಷಿ ನೀತಿ ವಿರೋಧಿಸಿ ರೈತ ಸಂಘಟನೆಗಳು ಭಾರತ್ ಬಂದ್ ಗೂ ಕರೆ ನೀಡಿವೆ.  ಸಲೆಬ್ರಿಟಿಗಳು ಸಹ ರೈತರ ಪ್ರತಿಭಟನೆ ಬಗ್ಗೆ ಮಾತನಾಡುತ್ತಿದ್ದಾರೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡುತ್ತ ಮಾತನಾಡಿದ್ದಾರೆ.

India Dec 7, 2020, 4:07 PM IST

Actor and BJP MP Sunny Deol finally breaks his silence on farmers protest mahActor and BJP MP Sunny Deol finally breaks his silence on farmers protest mah

ರೈತರ ಪ್ರತಿಭಟನೆ; ಬಿಜೆಪಿ ಸಂಸದ ಸನ್ನಿ ಕೊಟ್ಟ ಅದ್ಭುತ ಪ್ರತಿಕ್ರಿಯೆ

ನವದೆಹಲಿ ( ಡಿ. 06 )  ರಾಷ್ಟ್ರ ರಾಜಧಾನಿ ದೆಹಲಿ ಸುತ್ತ ಮುತ್ತ ರೈತರ ಪ್ರತಿಭಟನೆ ನಡೆಯುತ್ತಲೆ ಇದೆ. ಕೃಷಿ ಕಾಯ್ದೆ ಮತ್ತು ಎಪಿಎಂಸಿ ಬಿಲ್ ವಿರೋಧಿಸಿ ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ  ನಡೆಸುತ್ತಿದ್ದು  ಬಿಜೆಪಿ ಸಂಸದ, ಬಾಲಿವುಡ್ ನಟ ಸನ್ನಿ ಡಿಯೋಲ್ ಪ್ರತಿಕ್ರಿಯೆ ನೀಡಿದ್ದಾರೆ.

India Dec 7, 2020, 3:24 PM IST

Vatal Nagaraj Hits Out Union Govt Supports Bharat Bandh mahVatal Nagaraj Hits Out Union Govt Supports Bharat Bandh mah
Video Icon

ಭಾರತ್‌ಬಂದ್‌ಗೆ ವಾಟಾಳ್‌ ಸಂಪೂರ್ಣ ಬೆಂಬಲ..ಬಾರಕೋಲು ಚಳವಳಿ

ಒಂದೇ ವಾರದಲ್ಲಿ ರಾಜ್ಯದಲ್ಲಿ ಎರಡೆರಡು ಬಂದ್.. ಡಿಸೆಂಬರ್ ಎಂಟಕ್ಕೆ ಭಾರತ ಬಂದ್‌ಗೆ ವಾಟಾಳ್ ನಾಗರಾಜ್ ಬೆಂಬಲ ನೀಡಿದ್ದು ಬಾರಕೋಲು ಚಳವಳಿ ನಡೆಸಲಿದ್ದಾರೆ. ಭಾರತ್ ಬಂದ್ ಗೆ ನಮ್ಮ  ಬೆಂಬಲ ಇದೆ.. ಕೇಂದ್ರ ಸರ್ಕಾರ ರೈತರ  ಮೇಲೆ ದಬ್ಬಾಳಿಕೆ ಮಾಡುತ್ತಿದ್ದು ಅದನ್ನು ವಿರೋಧಿಸುವ ಕೆಲಸ ಆಗಬೇಕಿದೆ ಎಂದು ವಾಟಾಳ್ ಹೇಳಿದ್ದಾರೆ. 

Karnataka Districts Dec 6, 2020, 7:02 PM IST

Rahul Priyanka can identify a crop by its leaves i would leave politics Gajendra Singh Shekhawat mahRahul Priyanka can identify a crop by its leaves i would leave politics Gajendra Singh Shekhawat mah

'ಎಲೆ ನೋಡಿ ರಾಹುಲ್-ಪ್ರಿಯಾಂಕಾ ಬೆಳೆ ಹೇಳಿದ್ರೆ ರಾಜಕೀಯ ನಿವೃತ್ತಿ'

ಕಾಂಗ್ರೆಸ್  ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಮೇಲೆ ವಾಗ್ದಾಳಿ ನಡೆಸಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಹುಲ್ ಮತ್ತು ಪ್ರಿಯಾಂಕಾಗೆ ಮೇಕೆ ಮತ್ತು ಕುರಿ ನಡುವಿನ ವ್ಯತ್ಯಾಸ ಹೇಳಲು ಗೊತ್ತಿಲ್ಲ ಎಂದು ಟೀಕಿಸಿದ್ದಾರೆ.

 

 

India Oct 12, 2020, 6:27 PM IST

farm bill 2020 know Pro and cons hlsfarm bill 2020 know Pro and cons hls

ಕೃಷಿ ಮಸೂದೆಯಿಂದ ರೈತರಿಗೆ ಅನುಕೂಲ; ಬೇಡ ಗೊಂದಲ

ರೈತರು ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ನಡುವೆ ಇದ್ದ ಕಬಂಧಬಾಹುವನ್ನು ಹೊಸ ಮಸೂದೆಯು ತೊಲಗಿಸಲಿದೆ. ಎಪಿಎಂಸಿ ಮಂಡಿಗಳಿಗೇ ಹೋಗಿ ರೈತರು ಈಗ ತಮ್ಮ ಉತ್ಪನ್ನ ಮಾರಬೇಕಿಲ್ಲ. 

India Oct 10, 2020, 6:32 PM IST

Rahul Gandhi Protesting Farm Laws To Back Middlemen Says Union Minister Smriti Irani mahRahul Gandhi Protesting Farm Laws To Back Middlemen Says Union Minister Smriti Irani mah

'ಕನಸಿನ ಲೋಕದಲ್ಲಿರುವ ರಾಹುಲ್ ತಮ್ಮನ್ನು ತಾವು ರಾಜ ಅಂದುಕೊಂಡಿದ್ದಾರೆ'

ಹೊಸ ಕೃಷಿ ಮಸೂದೆ ವವಿರೋಧಿಸಿ ಕಾಂಗ್ರೆಸ್ ಹಮ್ಮಿಕೊಂಡಿರುವ ಅಭಿಯಾನವನ್ನು ವ್ಯಂಗ್ಯವಾಡಿರುವ  ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಮಧಿ ಕನಸಿನ ಲೋಕದಲ್ಲಿ ಇದ್ದಾರೆ ಎಂದಿದ್ದಾರೆ.

 

India Oct 7, 2020, 4:06 PM IST

Congress Misleading Farmers Fueling Protests BJP Farmer Leader Mallesh mahCongress Misleading Farmers Fueling Protests BJP Farmer Leader Mallesh mah
Video Icon

ಕೃಷಿ ಕಾಯ್ದೆ ವಿರೋಧ ಹೋರಾಟದ ಅಸಲಿ ಕತೆ ಬಟಾಬಯಲು!

ಎಪಿಎಂಸಿ ಮತ್ತು ಕೃಷಿ ಮಸುದೆ ವಿಚಾರದಲ್ಲಿ ರೈತ ಮುಖಂಡರು ಕಾಂಗ್ರೆಸ್ ಆಮಿಷಕ್ಕೆ ಬಲಿಯಾಗಿದ್ದಾರೆ. ಈ ಕಾಯಿದೆ ತಿದ್ದುಪಡಿಯಿಂದ ಅಧಿಕಾರಿಗಳ ಭ್ರಷ್ಟಾಚಾರ ತಪ್ಪಿದೆ  ಎಂದು ಬಿಜೆಪಿ ರೈತ ಮುಖಂಡ ಮಲ್ಲೇಶ್ ಆರೋಪಿಸಿದ್ದಾರೆ. ಈ ಕಾಯಿದೆಗಳು ರೈತರ ನೆರವಿಗೆ ಬಂದಿದೆ. ಕೆಲ ರೈತ ಮುಖಂಡರು ದಲ್ಲಾಳಿಗಳ ರೀತಿ ವರ್ತನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

Karnataka Districts Oct 4, 2020, 10:04 PM IST

Minister S T Somashekhar Talks Over Amendment of the APMC ActgrgMinister S T Somashekhar Talks Over Amendment of the APMC Actgrg

ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ಅನುಕೂಲ: ಸಚಿವ ಎಸ್.ಟಿ.ಸೋಮಶೇಖರ್

ಆಯುರ್ವೇದ ಔಷಧ ಪದ್ಧತಿಯಲ್ಲಿ ಹಲವಕ್ಕೆ ಜೇನುತುಪ್ಪ ಬೇಕೇ ಬೇಕು. ಇದರಲ್ಲಿ ಅಷ್ಟು ಅದ್ಭುತ ಶಕ್ತಿ ಇದೆ. ಹೀಗಾಗಿ ಇದಕ್ಕೆ ತನ್ನದೇ ಆದ ಮಹತ್ವವಿದೆ ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. 
 

Karnataka Districts Oct 3, 2020, 1:56 PM IST

Farm Bill union minister sadananda gowda reaction mahFarm Bill union minister sadananda gowda reaction mah

'ರೈತರಿಗೆ ಸ್ವಾತಂತ್ರ್ಯ ಕೊಡುವ ಕೆಲಸ ಮೋದಿ ಮಾಡಿದ್ದಾರೆ'

ಕೃಷಿ ಮಸೂದೆ ಪರ ಸದಾನಂದ ಗೌಡ ಮಾತನಾಡಿದ್ದಾರೆ.  ರೈತರಿಗೆ ಸ್ವಾತಂತ್ರ್ಯ ಕೊಡುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಹೊಲ,ಶ್ರಮ ಎಲ್ಲ ರೈತರದ್ದು, ಆದರೆ ಮಾರಾಟ ಸಂಧರ್ಭದಲ್ಲಿ ಅವನಿಗೆ ಸ್ವಾತಂತ್ರ್ಯ ಇರಲಿಲ್ಲ ಎಂದು ಕೇಂದ್ರ ಸಚಿವ ಸದಾನಂದ ಗೌಡ ಹೇಳಿದ್ದಾರೆ.

India Oct 2, 2020, 1:38 PM IST

Pro and Cons of APMC Act and Land Formation billPro and Cons of APMC Act and Land Formation bill
Video Icon

ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ಸಾಧಕ ಬಾಧಕಗಳೇನು? ಯಾಕೀ ವಿರೋಧ?

ಕೃಷಿಕರ ತೀವ್ರ ವಿರೋಧ ಲೆಕ್ಕಿಸದೆ, ಚರ್ಚೆಗೂ ಆಸ್ಪದ ನೀಡದೆ ಕೃಷಿ ಮಸೂದೆ, ಭೂ ಸುಧಾರಣೆ ಮತ್ತು ಎಪಿಎಂಸಿ ತಿದ್ದುಪಡಿ ಮಸೂದೆಗಳನ್ನು ಜಾರಿಗೊಳಿಸುತ್ತಿರುವುದರ ವಿರುದ್ಧ ರೈತ, ಕಾರ್ಮಿಕ, ದಲಿತ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 

India Sep 29, 2020, 6:38 PM IST