Apartment

(Search results - 91)

ವಿಡ್ಸನ್ ಮ್ಯಾನರ್ ಬಳಿ ಇರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಖರೀದಿಸಿದ ಯಶ್. ಹೊಸ ಮನೆ ಹೀಗಿದೆ.

SandalwoodJul 2, 2021, 11:07 AM IST

ಹೊಸ ಮನೆ ಗೃಹ ಪ್ರವೇಶ ಮಾಡಿದ ನಟ ಯಶ್ ಮತ್ತು ರಾಧಿಕಾ ಪಂಡಿತ್!

ವಿಡ್ಸನ್ ಮ್ಯಾನರ್ ಬಳಿ ಇರುವ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಖರೀದಿಸಿದ ಯಶ್. ಹೊಸ ಮನೆ ಹೀಗಿದೆ.

• undefined
Video Icon

Cine WorldJun 17, 2021, 1:15 PM IST

ಸುಶಾಂತ್ ಸಿಂಗ್ ಇದ್ದ ಮನೆ ಬಾಡಿಗೆಗಿದೆ: ಯಾರೂ ಇರಲು ಒಪ್ಪುತ್ತಿಲ್ಲ

ತಮ್ಮ ಅದ್ಭುತ ಪ್ರತಿಭೆಯಿಂದ ಬಾಲಿವುಡ್‌ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಸುಶಾಂತ್ ಸಿಂಗ್ ಕಳೆದ ವರ್ಷ ನೇಣಿಗೆ ಕೊರಳೊಡ್ಡಿದ್ದು ಎಲ್ಲರಿಗೂ ನೆನಪಿದೆ. ವಿಭಿನ್ನ ಹವ್ಯಾಸಗಳಿದ್ದ ಸುಶಾಂತ್‌ಗೆ ಬಾಹ್ಯಾಕಾಶಯಾನದ ಬಗ್ಗೆಯೂ ವಿಶೇಷ ಕುತೂಹಲವಿತ್ತು. ಓದಿನ ಗೀಳೂ ಇದ್ದ ನಟ ತಾವಿದ್ದ ಮನೆಗೆ ತಿಂಗಳಿಗೆ 4.5 ಲಕ್ಷ ರೂ.  ಬಾಡಿಗೆ ಪಾವತಿಸುತ್ತಿದ್ದರು. ಇದೀಗ ಈ ಮನೆ ಖಾಲಿ ಇದ್ದು, ತಿಂಗಳಿಗೆ 4 ಲಕ್ಷ ರೂ.ಗೆ ಬಾಡಿಗೆಗೆ ನೀಡಲು ಮಾಲೀಕರು ಸಿದ್ಧರಿದ್ದಾರೆ. ಆದರೂ ಯಾರೂ ವಾಸಿಸಲು ಮುಂದೆ ಬರುತ್ತಿಲ್ಲವಂತೆ. ಹೇಗಿದೆ ನೋಡಿ ಸುಶಾಂತ್ ತಮ್ಮ ಕಡೆಯ ದಿನಗಳನ್ನು ಕಳೆದ ಮುಂಬಯಿಯ ಈ ಮನೆ?

mahavan

Cine WorldJun 2, 2021, 3:21 PM IST

ಮಾಧವನ್ ನೆಟ್‌ ವರ್ತ್‌ ಎಷ್ಟು ಗೊತ್ತಾ? ನಟನ ಆಸ್ತಿಯ ವಿವರ ಇಲ್ಲಿದೆ!

ತ್ರೀ ಈಡಿಯಟ್ಸ್, ರೆಹನಾ ಹೈ ತೇರೆ ದಿಲ್ ಮೇ ಮತ್ತು ತನು ವೆಡ್ಸ್ ಮನು ಮುಂತಾದ  ಬಾಲಿವುಡ್‌ ಬ್ಲಾಕ್ಬಸ್ಟರ್ ಚಿತ್ರಗಳಲ್ಲಿ ಕೆಲಸ ಮಾಡಿದ ನಟ ಆರ್ ಮಾಧವನ್‌ಗೆ  51 ವರ್ಷಗಳ ಸಂಭ್ರಮ.  ಜೂನ್ 1, 1970 ರಂದು ಜಮ್ಶೆಡ್ಪುರದಲ್ಲಿ ಜನಿಸಿದ ಮಾಧವನ್ 2001 ರ ಚಲನಚಿತ್ರ ರಹ್ನಾ ಹೈ ತೇರೆ ದಿಲ್ ಮೇ ಮೂಲಕ  ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಮಾಧವನ್  ಪೂರ್ಣ ಹೆಸರು ರಂಗನಾಥನ್ ಮಾಧವನ್ ಆದರೆ  ಮ್ಯಾಡಿ, ಮ್ಯಾಡಿ ಭೈಜಾನ್, ಮ್ಯಾಡಿ ಚೆಟ್ಟಾ, ಮ್ಯಾಡಿ ಅನ್ನಾ ಎಂಬ ಹೆಸರುಗಳಿಂದ  ಕರೆಯುತ್ತಾರೆ. ಮಾಧವನ್ ಮುಂಬೈನ ಕೆಸಿ ಕಾಲೇಜಿನಿಂದ ಪಬ್ಲಿಕ್‌ ಸ್ಪೀಕಿಂಗ್‌ನಲ್ಲಿ ಮಾಸ್ಟರ್‌ ಡಿಗ್ರಿ ಪಡೆದಿದ್ದಾರೆ. ಇದರ ನಂತರ ಅವರು ಕೊಲ್ಹಾಪುರದಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ ಮಾಧವನ್ ಪ್ರಸ್ತುತ 103 ಕೋಟಿ ಮೌಲ್ಯದ ಆಸ್ತಿಯ ಓನರ್‌. ಮುಂಬೈನಲ್ಲಿ ಅವರ ಐಷಾರಾಮಿ ಅಪಾರ್ಟ್ಮೆಂಟ್ ಜೊತೆಗೆ ಉತ್ತಮ ಬೈಕ್‌ ಕಲೆಕ್ಷನ್‌  ಹೊಂದಿದ್ದಾರೆ. ಇಲ್ಲಿದೆ ವಿವರ.

cat jumps Chicago

InternationalMay 15, 2021, 5:54 PM IST

ಹೊತ್ತಿ ಉರಿದ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ಬೆಕ್ಕು!

• 5 ಮಹಡಿ ಅಪಾರ್ಮೆಂಟ್‌ನಲ್ಲಿ ಕಾಣಿಸಿಕೊಂಡ ಬೆಂಕಿ
• ಪ್ರಾಣ ರಕ್ಷಣೆಗೆ ಕಿಟಕಿ ಮೂಲಕ ಹಾರಿದ ಬೆಕ್ಕು
• ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್

Sunny

Cine WorldApr 6, 2021, 3:06 PM IST

ಮುಂಬೈನಲ್ಲಿ 16 ಕೋಟಿಯ ಅಪಾರ್ಟ್‌ಮೆಂಟ್ ಖರೀದಿಸಿದ ಸನ್ನಿ

ಮುಂಬೈನಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ ಸನ್ನಿ ಲಿಯೋನ್ | 16 ಕೋಟಿ ವೆಚ್ಚದ ಭವ್ಯ ಬಂಗಲೆ | ಮುಂಬೈನ ಅಂಧೇರಿ ಉಪನಗರದಲ್ಲಿ ಖರೀದಿ

Ramesh Jarkiholi

Video Icon

PoliticsMar 9, 2021, 2:17 PM IST

ರಾಸಲೀಲೆ CD: ಸ್ಫೋಟಕ ಸುಳಿವು ಕೊಟ್ಟ ರಮೇಶ್ ಜಾರಕಿಹೊಳಿ

ಮಹಿಳೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿರುವ ಆರೋಪ ಹಾಗೂ ಸಿ.ಡಿ ವಿವಾದದ ಹಿನ್ನೆಲೆ ರಮೇಶ್​ ಜಾರಕಿಹೊಳಿ ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಸ್ಫೋಟಕ ಸುಳಿವು ಕೊಟ್ಟಿದ್ದಾರೆ.

Ramesh Jarkiholi1

Video Icon

stateMar 9, 2021, 1:49 PM IST

ಯಶವಂತಪುರ ಅಪಾರ್ಟ್‌ಮೆಂಟ್, 4 ನೇ ಮಹಡಿ, 2+3+4 ಸ್ಕೆಚ್, ಯಾರದು 'ಮಹಾನಾಯಕ'.?

ರಾಸಲೀಲೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜಕೀಯ ಸಂಚಲನ ಮೂಡಿಸಿದ್ದೂ ಅಯ್ತು, ಜಾರಕಿಹೊಳಿ  ರಾಜಿನಾಮೆ ಕೊಟ್ಟಿದ್ದೂ ಆಯ್ತು, ದಿನೇಶ್ ಕಲ್ಲಹಳ್ಳಿ ಕೇಸ್ ವಾಪಸ್ ತೆಗೆದುಕೊಂಡಿದ್ದು ಆಯ್ತು... ಇದೀಗ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಠಿ ನಡೆಸಿದ್ಧಾರೆ.

Coronavirus

Karnataka DistrictsFeb 24, 2021, 8:36 AM IST

ಬೆಂಗಳೂರು: ಅಪಾರ್ಟ್‌ಮೆಂಟಲ್ಲಿ 20 ಜನಕ್ಕೆ ಸೋಂಕು, ಆತಂಕದಲ್ಲಿ ಜನತೆ..!

ನಗರದ ಬೆಳ್ಳಂದೂರು ವಾರ್ಡ್‌ನ ಅಂಬಾಲಿ​ಪುರ ಎಸ್‌​ಜೆಆರ್‌ ವಾಟರ್‌ಮಾರ್ಕ್ ವಸತಿ ಸಮು​ಚ್ಚ​ಯ​ದಲ್ಲಿ ಮತ್ತೆ ಹೊಸದಾಗಿ ಹತ್ತು ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಮಂಗಳವಾರ ಸೋಂಕು ಪರೀಕ್ಷೆಗೆ ಒಳಗಾದ 544 ಮಂದಿಯ ವರದಿ ಬರಬೇಕಾಗಿರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

Pooja Hegde

Video Icon

SandalwoodFeb 22, 2021, 4:45 PM IST

ಬಾಂದ್ರದಲ್ಲಿ ಐಷಾರಾಮಿ ಮನೆ ಖರೀದಿಸಿದ ಪೂಜೆ ಹೆಗ್ಡೆ; ದಿಕ್ಕು ಬದಲಾಯಿಸಿದ ಕನ್ನಡತಿಯರು!

ಆಲಿಯಾ ಭಟ್‌, ಜಾಹ್ನವಿ ಕಪೂರ್ ನಂತರ ಮುಂಬೈನ ಬಾಂದ್ರದಲ್ಲಿ ನಟಿ ಪೂಜೆ ಹೆಗ್ಡೆ ಐಷಾರಾಮಿ ಮನೆ ಖರೀದಿಸಿದ್ದಾರೆ. ಇತ್ತಿಚಿಗೆ ನಟಿ ರಶ್ಮಿಕಾ ಮಂದಣ್ಣ ಚೆನ್ನೈನಲ್ಲಿ ಮನೆ ಖರೀದಿದ್ದಾರೆ. ಹೀಗೆ ಒಬ್ಬರಾದ ಮೇಲೆ ಮತ್ತೊಬ್ಬ ನಟಿ ನೆಲೆ ಬದಲಿಸಿದರೆ, ಕರ್ನಾಟಕದಲ್ಲಿ ಯಾರಿರುತ್ತಾರೆ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.

Coronavirus

Karnataka DistrictsFeb 16, 2021, 3:52 PM IST

ಮತ್ತೆ ವಕ್ಕರಿಸಿದ ಮಹಾಮಾರಿ : ಅಪಾರ್ಟ್‌ಮೆಂಟ್‌ ಪಾರ್ಟಿಯಿಂದ ಬಂದ ಕೊರೋನಾ

ಅಪಾರ್ಟ್‌ಮೆಂಟ್‌ ಒಂದರಲ್ಲಿ ನಡೆದ ಪಾರ್ಟಿಯ ಪರಿಣಾಮ ಇದೀಗ ಅತ್ಯಧಿಕ ಸಂಖ್ಯೆಯಲ್ಲಿ ಕೊರೋನಾ ಮಹಾಮಾರಿ ವಕ್ಕರಿಸಿದೆ. ಇಲ್ಲಿನ 103 ಮಂದಿಯಲ್ಲಿ ಪಾಸಿಟಿವ್ ಬಂದಿದೆ.

Leopard

Karnataka DistrictsFeb 2, 2021, 10:40 AM IST

ಅಪಾರ್ಟ್‌ಮೆಂಟ್‌ನಲ್ಲಿ ಓಡಾಡಿದ್ದ ಚಿರತೆ ಕೊನೆಗೂ ಸೆರೆ

ಕೆಲ ದಿನಗಳ ಹಿಂದೆ ಬೆಂಗಳೂರಿನ ಅಪಾರ್ಟ್ಮೆಂಟ್‌ನಲ್ಲಿ ಕಾಣಿಸಿಕೊಂಡಿದ್ದ ಚಿರತೆ ಕೊನೆಗೂ ಬೋನಿಗೆ ಬಿದ್ದಿದೆ. 9 ದಿನಗಳಿಂದ ನಿದ್ದೆಗೆಡಿಸಿದ್ದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

Bollywood

Cine WorldJan 31, 2021, 5:00 PM IST

2020ರಲ್ಲಿ ಹೊಸ ಮನೆ ಖರೀದಿಸಿದ ಬಾಲಿವುಡ್‌ ಸೆಲೆಬ್ರೆಟಿಗಳು!

ಕೊರೋನಾ ವೈರರಸ್‌ ಕಾರಣದಿಂದ 2020   ವರ್ಷ ಹೆಚ್ಚಿನವರ ಜೀವನದಲ್ಲಿ ಸಾಕಷ್ಟು ಅಕಸ್ಮಿಕ ಬದಲಾವಣೆಗಳನ್ನು ತಂದಿದೆ. ಸಾಕಷ್ಟು ಜನರ ಪಾಲಿಗೆ ಈ ವರ್ಷ ಅತ್ಯಂತ ಕಹಿಯಾಗಿದೆ. ಇದರ ನಡುವೆ ಬಾಲಿವುಡ್‌ನ ಕೆಲವು ಸ್ಟಾರ್ಸ್‌ಗೆ ಸಿಹಿಯಾಗಿದೆ. ಕೆಲವು ನಟಿಯರ ಮನೆಗೆ ಹೊಸ ಅತಿಥಿ ಆಗಮನದ  ಸಂಭ್ರಮವಾದರೆ, ಇನ್ನೂ ಕೆಲವರು ಹೊಸ ಮನೆ ಖರೀದಿಸಿದರು.  2020 ರಲ್ಲಿ ಹೊಸ ಐಷಾರಾಮಿ ಮನೆಗಳನ್ನು ಖರೀದಿಸಿದ ಬಿ-ಟೌನ್ ಸೆಲೆಬ್ರೆಟಿಗಳ  ಪಟ್ಟಿ ಇಲ್ಲಿದೆ.

Leopard

Karnataka DistrictsJan 28, 2021, 9:01 AM IST

ಅಪಾರ್ಟ್‌ಮೆಂಟಲ್ಲಿ ಕಾಣಿಸಿಕೊಂಡ ಚಿರತೆ: ಇನ್ನೂ ಮುಗಿಯದ ಶೋಧ ಕಾರ್ಯ

ನಗರದ ಕೆ.ಆರ್‌.ಪುರ ವಲಯದ ಬೇಗೂರು ಬಳಿಯ ಪ್ರೆಸ್ಟೀಜ್‌ ಅಪಾರ್ಟ್‌ಮೆಂಟ್‌ ಬಳಿಯ ಜ.24ರಂದು ಕಾಣಿಸಿಕೊಂಡು ಸಾರ್ವಜನಿರಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆ ಶೋಧ ಕಾರ್ಯ ಮುಂದುವರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Cheetah

Video Icon

stateJan 27, 2021, 2:42 PM IST

'ಕಾಡಿನಲ್ಲಿ ಮನೆ ಕಟ್ಟಿದ್ರೆ ಚಿರತೆ ಬರದೇ ಇರುತ್ತಾ'? ಹಿರಿಯ ಐಪಿಎಸ್‌ ಅಧಿಕಾರಿ ಪ್ರಶ್ನೆ

ಕೆ.ಆರ್‌.ಪುರ ವಲಯದ ಬೇಗೂರು ಬಳಿಯ ಪ್ರೆಸ್ಟೇಜ್‌ ಅಪಾರ್ಟ್‌ಮೆಂಟ್‌ ಬಳಿ ಚಿರತೆ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದಾರೆ.

leopard

Karnataka DistrictsJan 25, 2021, 7:49 AM IST

ಅಪಾರ್ಟ್‌ಮೆಂಟಲ್ಲಿ ಚಿರತೆಗಾಗಿ ತೀವ್ರ ಶೋಧ: ಜನರಲ್ಲಿ ಹೆಚ್ಚಿದ ಆತಂಕ

ನಗರದ ಕೆ.ಆರ್‌.ಪುರ ವಲಯದ ಬೇಗೂರು ಬಳಿಯ ಪ್ರೆಸ್ಟೇಜ್‌ ಅಪಾರ್ಟ್‌ಮೆಂಟ್‌ ಬಳಿಯ ಸಿಸಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದ ಚಿರತೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಶೋಧಕಾರ್ಯ ನಡೆಸಿದ್ದಾರೆ.