Anxiety

(Search results - 115)
• Cheetah

Karnataka Districts12, Jul 2020, 10:39 AM

ಮತ್ತೆ ಬಂದಿದೆ ನರ​ಹಂತಕ ಚಿರ​ತೆ! ಈವ​ರೆಗೆ ಜಿಲ್ಲೆಯಲ್ಲಿ ಐದು ಬಲಿ

ಒಂದಲ್ಲ, ಎರ​ಡಲ್ಲ ಭರ್ತಿ ನಾಲ್ಕು ಮಂದಿ​ಯನ್ನು ಬಲಿ ಪಡೆದು ಕಳೆದ 4 ತಿಂಗ​ಳಿ​ನಿಂದ ಕಣ್ಮ​ರೆ​ಯಾ​ಗಿದ್ದ ನರ​ಹಂತಕ ಚಿರತೆ ಮತ್ತೊಂದು ಮಗು​ವಿನ ರಕ್ತ ಹೀರು​ವು​ದ​ರೊಂದಿಗೆ ಗ್ರಾಮೀಣ ಜನ​ರನ್ನು ಬೆಚ್ಚಿ ಬೀಳಿ​ಸಿದೆ.

Coronavirus

Karnataka Districts8, Jul 2020, 2:38 PM

ಯಾದಗಿರಿ: ಬೆಳಗ್ಗೆ ಕೊರೋನಾ ಪಾಸಿಟಿವ್‌, ಸಂಜೆ ನೆಗೆಟಿವ್‌!

ಭಾನುವಾರವಷ್ಟೇ ಜಿಲ್ಲೆಯ ಶಹಾಪುರದ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೊಬ್ಬರಿಗೆ ಸೋಂಕು ತಗುಲಿದ್ದರಿಂದ, ಇಡೀ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಿದ್ದ ಬೆನ್ನಲ್ಲೇ, ಇಲ್ಲಿನ ಜಿಲ್ಲಾಸ್ಪತ್ರೆ ವೈದ್ಯರಿಬ್ಬರೂ ಸೇರಿದಂತೆ ಇಬ್ಬರು ವೈದ್ಯಕೀಯ ಸಿಬ್ಬಂದಿಗಳಿಗೆ ಸೋಂಕು ಬಂದಿದೆ ಎಂಬ ಸಾರ್ವಜನಿಕರ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಇದರಿಂದಾಗಿ ಮಂಗಳವಾರ ಜಿಲ್ಲಾಸ್ಪತ್ರೆಯಲ್ಲಿ ಆತಂಕದ ವಾತಾವರಣ ಮೂಡಿತ್ತು.

• Karnataka Districts8, Jul 2020, 10:36 AM

ಪಾಸಿಟಿವ್‌ ಎಂದು ತಿಳಿದೂ ತಂದೆ, ಮಗ ಬಸ್‌ನಲ್ಲಿ ಪ್ರಯಾಣ, ಬಸ್‌ ನಿಲ್ದಾಣ ಸೀಲ್‌ ಡೌನ್‌

ತಂದೆ ಮತ್ತು ಮಗನಿಗೆ ಕೊರೋನಾ ಪಾಸಿಟಿವ್‌ ಇದೆ ಎಂದು ಗೊತ್ತಿದ್ದರೂ ಸಹ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸಿ, ಪ್ರಯಾಣಿಕರಿಗೆ ಭೀತಿ ಉಂಟು ಮಾಡಿರುವ ಘಟನೆ ಜರುಗಿದೆ.

Coronavirus

Karnataka Districts6, Jul 2020, 7:43 AM

ಕೊಪ್ಪಳ: ಹಳ್ಳಿಗೂ ಅಂಟಿದ ಹೈದರಾಬಾದ್‌ ನಂಜು, ಆತಂಕದಲ್ಲಿ ಜನತೆ

ಸಮೀಪದ ಹಳೇಬಂಡಿಹರ್ಲಾಪುರದಲ್ಲಿ ಭಾನುವಾರ ಒಂದು ಕೊರೋನಾ ಸೋಂಕು ಪತ್ತೆಯಾಗಿದೆ. ಹೈದರಾಬಾದ್‌ ನಂಟಿನಿಂದ ಗ್ರಾಮಕ್ಕೆ ಸೋಂಕು ಹರಡಿದೆ ಎನ್ನಲಾಗುತ್ತಿದೆ. ಇದು ಗ್ರಾಮದಲ್ಲಿ ಮೊದಲ ಪ್ರಕರಣವಾಗಿದೆ. ಮುನಿರಾಬಾದ್‌ನ ಹಾಲೋಬ್ಲಾಕ್‌ ಪ್ರದೇಶದಲ್ಲಿ ಸಹ ಒಂದು ಪ್ರಕರಣ ಪತ್ತೆಯಾಗಿದೆ.

Coronavirus

Karnataka Districts5, Jul 2020, 9:10 AM

ಬಳ್ಳಾರಿ: ಕೊರೋನಾ ಅಟ್ಟಹಾಸ, ಅರ್ಧಶತಕದ ಸನಿಹವಾಗುತ್ತಿದೆ ಸಾವಿನ ಸಂಖ್ಯೆ!

ಜಿಲ್ಲಾದ್ಯಂತ ಕೊರೋನಾ ವೈರಸ್‌ ದಾಳಿ ಮುಂದುವರಿದಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಆವರಿಸಿಕೊಳ್ಳುತ್ತಿದೆ. ಜೊತೆಗೆ ಸಾವಿನ ಸಂಖ್ಯೆಯಲ್ಲೂ ಏರುಮುಖಗೊಂಡಿದೆ. ಇದು ಜಿಲ್ಲೆಯ ಜನರನ್ನು ಆತಂಕಕ್ಕೆ ಗುರಿ ಮಾಡಿದ್ದು ಇದು ಹೀಗೆಯೇ ಮುಂದುವರಿದರೆ ಗತಿ ಏನು ಎಂಬ ಭೀತಿ ಜನರಲ್ಲಿ ಆವರಿಸಿದೆ.

• Karnataka Districts5, Jul 2020, 7:43 AM

ತುಂಬಿ ಹರಿಯುತ್ತಿವೆ ನದಿಗಳು: ಉಡುಪಿಯಲ್ಲಿ ಪ್ರವಾಹ ಭೀತಿ

ಉಡುಪಿ ಜಿಲ್ಲೆಯಲ್ಲಿ ಶನಿವಾರ ಭಾರಿ ಮಳೆಯಾಗಿದೆ. ಶುಕ್ರವಾರ ರಾತ್ರಿ ಆರಂಭವಾದ ಮಳೆ ಶನಿವಾರ ಇಡೀ ದಿನ ಸುರಿದಿದೆ. ಜಿಲ್ಲೆಯ ಎಲ್ಲಾ ನದಿಗಳು ತುಂಬಿದ್ದು, ನದಿ ಪಾತ್ರದ ಜನರಿಗೆ ಎಚ್ಚರಿಕೆಯಿಂದಿರುವಂತೆ ಸೂಚಿಸಲಾಗಿದೆ.

Coronavirus

Karnataka Districts3, Jul 2020, 10:47 AM

ಮಹಾಮಾರಿ ಕೊರೋನಾಗೆ ಮತ್ತೊಂದು ಬಲಿ: ಕೊಪ್ಪಳ ತಬ್ಬಿಬ್ಬು..!

ಜಿಲ್ಲೆಯಲ್ಲಿ ಕೋವಿಡ್‌-19ಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ. ಕೊಪ್ಪಳ ನಗರದಲ್ಲಿ ಪ್ರಥಮ ಬಲಿಯಾಗಿದ್ದು ಜನರು ಭಯಭೀತರಾಗಿದ್ದಾರೆ.

ये निकला नतीजा

पड़ताल से साफ है कि कशायम काढ़ा पीकर शरीर की प्रतिरोधक क्षमता तो बढ़ाई जा सकती है, लेकिन इस बात का कोई वैज्ञानिक प्रमाण नहीं ​है कि इससे कोविड-19 बीमारी का इलाज भी किया जा सकता है। घरेलू नुस्खों से कोविड-19 बीमारी ठीक होने से जुड़ी फर्जी खबरें पहले भी वायरल हुई हैं। सोशल मीडिया पर कोरोना के इलाज में देसी काढ़े और घरेलू नुस्खे जमकर वायरल हुए लेकिन वो किसी भी तरह कोरोना का इलाज नहीं है।

Karnataka Districts2, Jul 2020, 7:23 AM

ದಕ್ಷಿಣ ಕನ್ನಡಕ್ಕೆ ಕೊರೋನಾಕ್ಕೆ ಒಂದೇ ದಿನ ಮೂವರು ಬಲಿ!

ದಕ್ಷಿಣ ಕನ್ನಡ ಜಿಲ್ಲೆಗೆ ಕೊರೋನಾ ಮಹಾಮಾರಿ ಭಾನುವಾರ ಭಾರೀ ಆಘಾತವನ್ನೇ ನೀಡಿದೆ. ಒಂದೇ ದಿನದಲ್ಲಿ ಕೊರೋನಾ ಸೋಂಕಿತ ಮೂವರು ಮೃತಪಟ್ಟಿದ್ದಲ್ಲದೆ, ಬರೋಬ್ಬರಿ 97 ಮಂದಿ ಪಾಸಿಟಿವ್‌ ಆಗುವುದರೊಂದಿಗೆ ಜನರಲ್ಲಿ ತೀವ್ರ ಆತಂಕ ಮಡುಗಟ್ಟಿದೆ.

crocodile baby

Karnataka Districts30, Jun 2020, 7:48 AM

ಮುಖ್ಯ ರಸ್ತೆಯಲ್ಲೇ ಮೊಸಳೆ ಮರಿ ಪ್ರತ್ಯ​ಕ್ಷ..!

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಮುಖ್ಯ ರಸ್ತೆಯ ಪೆಟ್ರೋಲ್‌ ಬಂಕ್‌ ಹತ್ತಿರ ಮೊಸಳೆ ಮರಿಯೊಂದು ಭಾನುವಾರ ತಡರಾತ್ರಿ ಪತ್ತೆಯಾ​ಗಿದೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಲು ಕಾರಣವಾಗಿದೆ.

Coronavirus

Karnataka Districts29, Jun 2020, 8:32 AM

ಗದಗ: 40 ಮಂದಿಗೆ ಕೊರೋನಾ ವೈರಸ್‌ ಅಂಟಿಸಿದ ನೀರಾವರಿ ಇಲಾಖೆಯ ಅಕೌಂಟೆಂಟ್‌

ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೋನಾ ಅಟ್ಟಹಾಸ ಹೆಚ್ಚುತ್ತಲೇ ಇದ್ದು ಒಂದು ವಾರದಲ್ಲಿ ಸೋಂಕು ತ್ರಿಗುಣವಾಗಿದೆ. ಮುಂಡರಗಿ ನೀರಾವರಿ ಇಲಾಖೆಯಲ್ಲಿ ಅಕೌಂಟೆಂಟ್‌ ಆಗಿರುವ ವ್ಯಕ್ತಿಯೇ ಕಂಟಕಪ್ರಾಯವಾಗಿ ಅವರ ಸಂಪರ್ಕದಿಂದಲೇ 40ಕ್ಕೂ ಹೆಚ್ಚು ಜನರಿಗೆ ಸೋಂಕು ಖಚಿತವಾಗಿದೆ.

അമേരിക്കയും ബ്രസീലും കഴിഞ്ഞാല്‍ ഏറ്റവും കൂടുതല്‍ മരണം രേഖപ്പെട്ടുത്തിയ രാജ്യം ഇംഗ്ലണ്ടാണ് 43,230 പേരാണ് ബ്രീട്ടനില്‍ രോഗബാധയേ തുടര്‍ന്ന് മരിച്ചത്.

Karnataka Districts27, Jun 2020, 10:32 AM

ಕೊರೋನಾಗೆ ಕೋಲಾರದಲ್ಲಿ ಮೊದಲ ಬಲಿ

ಕೋಲಾರ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ 43 ಮಹಿಳೆಯೊಬ್ಬರು ಮೊದಲ ಬಲಿಯಾಗಿದ್ದು ಇಡೀ ಜಿಲ್ಲೆ ಆತಂಕಕ್ಕೆ ಒಳಗಾಗಿದೆ.

Naragund

Karnataka Districts27, Jun 2020, 8:58 AM

ನರಗುಂದದಲ್ಲಿ ಹೆಚ್ಚುತ್ತಿರುವ ಅಂತರ್ಜಲ: ನಿಲ್ಲದ ಭೂಕುಸಿತ

ಪಟ್ಟಣದಲ್ಲಿ ದಿನೇ ದಿನೇ ಅಂತರ್ಜಲ ಹೆಚ್ಚಾಗಿ ಮನೆಗಳು ಮತ್ತು ಹಗೆಗಳು ಕುಸಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜನತೆ ಜೀವಭಯದಲ್ಲಿಯೇ ಕಾಲ ಕಳೆಯುವಂತಹ ಪರಿಸ್ಥಿತಿ ಎದುರಾಗಿದ್ದು, ಇದಕ್ಕೆ ಕೊನೆಯೇ ಇಲ್ಲವೇ? ಇರುವ ಸಂಕಷ್ಟಕ್ಕೆ ಪರಿಹಾರ ಯಾವಾಗ? ಎಂದು ಕನವರಿಸುತ್ತಿದ್ದಾರೆ.

Coronavirus

Karnataka Districts24, Jun 2020, 9:01 AM

ಹಸುಗೂಸುಗಳಿಗೂ ಮಹಾಮಾರಿ ಕೊರೋನಾ ಕಾಟ: ಪೋಷಕರಲ್ಲಿ ಹೆಚ್ಚಿದ ಆತಂಕ

ಕೊರೋನಾ ವೈರಸ್‌ ಇದೀಗ ಹುಟ್ಟಿದ ಕೂಸುಗಳನ್ನೂ ಕಾಡಲಾರಂಭಿಸಿದೆ! ತಂದೆ-ತಾಯಿಗೆ ಕಾಣಿಸಿಕೊಳ್ಳದ ವೈರಸ್‌ ಪುಟ್ಟ ಕಂದಮ್ಮಗಳಲ್ಲಿ ದೃಢಪಡುತ್ತಿರುವುದು ಪೋಷಕರು ಸೇರಿದಂತೆ ಸಾರ್ವಜನಿಕರಲ್ಲೂ ಆತಂಕವನ್ನು ಸೃಷ್ಟಿಸಿದೆ.

Coronavirus

Karnataka Districts24, Jun 2020, 7:59 AM

ಕೊರೋನಾ ಕಾಟ: ಮುಂಡರಗಿ ಪೊಲೀಸರಿಗೆ ತಲೆನೋವಾದ ಕೊಡಗಿನ ವ್ಯಕ್ತಿ..!

ಗದಗ ಜಿಲ್ಲೆಯಲ್ಲಿ 79 ಕೊರೋನಾ ಕೇಸ್‌ಗಳಾಗಿದ್ದರೂ ಮುಂಡರಗಿ ತಾಲೂಕಿನಲ್ಲಿ ಒಂದೇ ಒಂದು ಪ್ರಕರಣಗಳು ಪತ್ತೆಯಾಗಿರಲಿಲ್ಲ. ಆದರೆ ಇದೇ ತಿಂಗಳು 17ರಂದು ಕೊಡಗು ಜಿಲ್ಲೆಯ ಶನಿವಾರ ಸಂತೆಯಿಂದ ವ್ಯಕ್ತಿಯೋರ್ವನು ಖಾಸಗಿ ಕಾರ್ಯನಿಮಿತ್ಯ ಮುಂಡರಗಿ ಪೊಲೀಸ್‌ ಠಾಣೆಗೆ ಬಂದು ಹೋಗಿದ್ದರು. ಆ ವ್ಯಕ್ತಿ ಮುಂಡರಗಿಯಿಂದ ಮರಳಿ ಶನಿವಾರಸಂತೆಗೆ ತೆರಳಿದ ಸಂದರ್ಭದಲ್ಲಿ ಅಲ್ಲಿನ ಆಶಾ ಕಾರ್ಯಕರ್ತೆಯರು ವ್ಯಕ್ತಿಯನ್ನು ತಪಾಸಣೆಗೆ ಒಳಪಡಿಸಿದಾಗ ಅವನಿಗೆ ಕೊರೋನಾ ಧೃಢ ಪಟ್ಟಿರುವುದು ಬೆಳಕಿಗೆ ಬಂದಿದ್ದರಿಂದಾಗಿ ಮುಂಡರಗಿ ಪೊಲೀಸರಿಗೆ ಕೊಡಗಿನ ವ್ಯಕ್ತಿ ತಲೆನೋವಾಗಿ ಪರಿಣಮಿಸಿ, ಆತಂಕ ಹೆಚ್ಚಿಸಿದ್ದಾನೆ.

Coronavirus

Karnataka Districts24, Jun 2020, 7:32 AM

ಗೆಳೆಯರೊಂದಿಗೆ ಮಸ್ತ್‌ ಪಾರ್ಟಿ ಮಾಡಿದ್ದ ಕೊರೋನಾ ಸೋಂಕಿತ: ಹೆಚ್ಚಿದ ಆತಂಕ

ಗ್ರಾಮದಲ್ಲಿ ವಾಸವಾಗಿರುವ ಜಿಂದಾಲ್‌ ಉದ್ಯೋಗಿಯೊಬ್ಬರಿಗೆ ಸೋಮವಾರ ಕೋವಿಡ್‌-19 ದೃಢಪಟ್ಟಿದ್ದು, ಅವರ ಟ್ರಾವೆಲ್‌ ಹಿಸ್ಟರಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.