Asianet Suvarna News Asianet Suvarna News
19 results for "

Anushri

"
Is Mangaluru Police Anushri Save in Drug Case grgIs Mangaluru Police Anushri Save in Drug Case grg

ಡ್ರಗ್ಸ್‌ ಕೇಸ್‌: ಅನುಶ್ರೀ ಬಚಾವ್‌ ಮಾಡಲು ಮಂಗ್ಳೂರು ಪೊಲೀಸ್‌ ಯತ್ನ?

ತೀವ್ರ ಕುತೂಹಲ ಮೂಡಿಸಿರುವ ಮಂಗಳೂರು ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದ ಆರೋಪಪಟ್ಟಿಯಲ್ಲಿ ಮಂಗಳೂರಿನ ಡ್ಯಾನ್ಸರ್‌ ತರುಣ್‌ ರಾಜ್‌ನ ಹೆಸರು ಕೈಬಿಡುವ ಮೂಲಕ ಪೊಲೀಸರೇ ನಿರೂಪಕಿ ಅನುಶ್ರೀ ಬಚಾವ್‌ ಆಗಲು ಸಹಕರಿಸಿದರೆ? ಮಂಗಳೂರು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿ ಇಂಥದ್ದೊಂದು ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.
 

Karnataka Districts Sep 10, 2021, 9:14 AM IST

Mangaluru Police Clarifies on Why Anushri Was Not Made An Accused in Drug Case mahMangaluru Police Clarifies on Why Anushri Was Not Made An Accused in Drug Case mah
Video Icon

ಡ್ರಗ್ಸ್ ಪ್ರಕರಣದಲ್ಲಿ ಅನುಶ್ರೀ ಕಾಪಾಡಿದ ಕೈ ಯಾವುದು? ಕಮಿಷನರ್ ಏನಂತಾರೆ!

ಸ್ಯಾಂಡಲ್ ವುಡ್ ಡ್ರಗ್ಸ್ ಕೇಸ್ ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಾಕ್ಷಾಧಾರ ಕೊರತೆಯಿಂದ  ನಿರೂಪಕಿ ಅನುಶ್ರೀ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿಲ್ಲ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿ ಕುಮಾರ್ ಹೇಳಿದ್ದಾರೆ. ಮತ್ತೆ ವಿಚಾರಣೆಗೆ ಕರೆಯುವ ಸಾಧ್ಯತೆ ಕಡಿಮೆ ಎಂದಿದ್ದಾರೆ. ಅನುಶ್ರೀ ಆಸ್ತಿ ಮೂಲ ಕೆದಕಿದ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ, ಮಂಗಳೂರಿನಲ್ಲಿ 12 ಕೋಟಿ ರೂ ಮೌಲ್ಯದ ಮನೆ, ಬೆಂಗಳೂರಿನಲ್ಲಿ 4 ಕೋಟಿ ರೂ ಮೌಲ್ಯದ ಆಸ್ತಿ ಬಂದಿದ್ಹೇಗೆ..? ಎಂದು ಪ್ರಶ್ನಿಸಿದ್ದಾರೆ.

CRIME Sep 8, 2021, 5:37 PM IST

Anushri Owns House Worth 12 Cr in Mangaluru, 4 Cr Property in Bengaluru: Prashanth Sambaragi rbjAnushri Owns House Worth 12 Cr in Mangaluru, 4 Cr Property in Bengaluru: Prashanth Sambaragi rbj
Video Icon

ಡ್ರಗ್ ಕೇಸ್: ಅನುಶ್ರೀ ಆಸ್ತಿ ಮೂಲ ಕೆದಕಿದ ಪ್ರಶಾಂತ್ ಸಂಬರಗಿ

ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಇಂದು (ಸೆ.08) ಮಾಧ್ಯಮಗಳ ಮುಂದೆ ಡ್ರಗ್‌ ಕೇಸ್‌ನಲ್ಲಿ ಅನುಶ್ರೀ  ಇದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಹಾಗೇ ಇದೇ ವೇಳೆ ಅನುಶ್ರೀ ಆಸ್ತಿ ಮೂಲ ಕೆದಕಿದ್ದು, ಅವರಿಗೆ ಟಿವಿ ಶೋನಿಂದಲೇ ಇಷ್ಟುಆಸ್ತಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

CRIME Sep 8, 2021, 5:09 PM IST

Anchor Anushree Goes Incommunicado After Kishore Confession Crops Up hlsAnchor Anushree Goes Incommunicado After Kishore Confession Crops Up hls
Video Icon

ಡ್ರಗ್ಸ್ ಕೇಸಲ್ಲಿ ತಗಲ್ಲಾಕ್ಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿದ್ದಂತೆ ಮುಂಬೈಗೆ ಹಾರಿದ್ರಾ ಅನುಶ್ರೀ.?

ನಿರೂಪಕಿ ಅನುಶ್ರೀ ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಪೆಡ್ಲರ್ ಕಿಶೋರ್ ಹೇಳಿಕೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಇದೀಗ ಕಿಶೋರ್ ಉಲ್ಟಾ ಹೊಡೆದಿದ್ದು, ಡ್ರಗ್ಸ್‌ಗೂ, ಅನುಶ್ರೀಗೂ ಸಂಬಂಧವಿಲ್ಲ ಎಂದಿದ್ದಾರೆ. 

state Sep 8, 2021, 2:57 PM IST

Who Is Protecting Anushri in Drug Case grgWho Is Protecting Anushri in Drug Case grg
Video Icon

ಡ್ರಗ್‌ ಕೇಸ್‌: ಅನುಶ್ರೀಯನ್ನ ಬಚಾವ್ ಮಾಡ್ತಾ ಇರೋ ಕೈಗಳು ಯಾರದು?

ಡ್ರಗ್‌ ಕೇಸ್‌ನಲ್ಲಿ ಅನುಶ್ರೀಯನ್ನ ಬಚಾವ್‌ ಮಾಡ್ತಾ ಇರೋ ಕೈಗಳು ಯಾರದ್ದು?. ಅನುಶ್ರೀಯನ್ನ ರಕ್ಷಿಸಲು ರಾಜಕೀಯ ಹಾಗೂ ರಾಜಕೀಯೇತರ ಒತ್ತಡಗಳು ಬಂದಿದ್ಯಾ? ಎಂಬೆಲ್ಲ ಪ್ರಶ್ನೆಗಳು ಕಾಡಲಾರಂಭಿಸಿವೆ.

state Sep 8, 2021, 2:52 PM IST

Re Investigate Anushri in Drug Case Sugar Daddy Protecting Her Alleges Prashant Sambargi hlsRe Investigate Anushri in Drug Case Sugar Daddy Protecting Her Alleges Prashant Sambargi hls
Video Icon

ಅನುಶ್ರೀಯನ್ನು ಪ್ರಭಾವಿ ವ್ಯಕ್ತಿ, ಶುಗರ್ ಡ್ಯಾಡಿ ಬಚಾವ್ ಮಾಡ್ತಿದ್ದಾರೆ: ಸಂಬರ್ಗಿ

'ಅನುಶ್ರೀ ವಿರುದ್ಧದ ಡ್ರಗ್ ಕೇಸ್ ಮರು ತನಿಖೆಯಾಗಬೇಕು. ಅನುಶ್ರೀಯವರನ್ನು ಮತ್ತೆ ವಿಚಾರಣೆಗೆ ಒಳಪಡಿಸಿದರೆ ಅರೆಸ್ಟ್ ಆಗುವುದು ಖಚಿತ. ಅನುಶ್ರೀಯನ್ನು ಪ್ರಭಾವಿ ವ್ಯಕ್ತಿ, ಶುಗರ್ ಡ್ಯಾಡಿ, ಮಾಜಿ ಮುಖ್ಯಮಂತ್ರಿಗಳು ಬಚಾವ್ ಮಾಡ್ತಿದ್ದಾರೆ:  ಪ್ರಶಾಂತ್ ಸಂಬರಗಿ 

state Sep 8, 2021, 2:39 PM IST

Kishore Denies Confession Statement Says No Link Between Anushri  and Drugs snrKishore Denies Confession Statement Says No Link Between Anushri  and Drugs snr
Video Icon

ಅನುಶ್ರೀ ನಶೆ ನಂಟಿಗೆ ಸ್ಫೋಟಕ ತಿರುವು

ಅನುಶ್ರಿ ನಶೆ ನಂಟಿಗೆ ಇದೀಗ ಸ್ಫೋಟಕ ತಿರುವು ದೊರೆತಿದೆ. ಅನುಶ್ರೀಗು ಡ್ರಗ್ಸ್‌ಗೂ ಯಾವುದೇ ನಂಟಿಲ್ಲ ಎಂದು ಕಿಶೋರ್ ಹೇಳಿದ್ದಾರೆ.

ಅನುಶ್ರೀ ವಿರುದ್ಧ ನಾನು ಹೇಳಿಕೆ  ನೀಡಿಲ್ಲ. ನಾನು ಪೊಲೀಸರ ಬಳಿ ಹೇಳಿಕೆ ನೀಡಿಲ್ಲ. ಅನುಶ್ರೀಗೆ ನಾನು ಕೊರಿಯೋಗ್ರಾಫರ್ ಅಷ್ಟೆ. ಆಕೆಯ ಜೊತೆ ನಾನು ಯಾವುದೇ ಪಾರ್ಟಿಯನ್ನೂ ಮಾಡಿಲ್ಲ. ಆಕೆ ಕಷ್ಟಪಟ್ಟು ಬೆಳೆದಿದ್ದಾಳೆ. ಆಕೆಯೊಂದಿಗೆ ನಾನು ಸಂಪರ್ಕದಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ. 

CRIME Sep 8, 2021, 2:32 PM IST

Drug Case Why no sample test for Anushri questions Indrajith Lankesh hlsDrug Case Why no sample test for Anushri questions Indrajith Lankesh hls
Video Icon

ಅನುಶ್ರಿಗೆ ಡ್ರಗ್ ಟೆಸ್ಟ್, ಬ್ಲಡ್ ಟೆಸ್ಟ್ ಮಾಡಿಸಿಲ್ಲ ಯಾಕೆ.? ಇಂದ್ರಜಿತ್ ಲಂಕೇಶ್ ಪ್ರಶ್ನೆ

ಡ್ರಗ್ ಕೇಸ್ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖದ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ. 

state Sep 8, 2021, 1:52 PM IST

Drug Case Bollywood choreographer revealed names of Tarun and Anushri while an investigation dplDrug Case Bollywood choreographer revealed names of Tarun and Anushri while an investigation dpl
Video Icon

ಬಾಲಿವುಡ್ ಡ್ಯಾನ್ಸರ್ ಬಾಯಿಂದ ಹೊರಬಿತ್ತು ಕನ್ನಡದ ಟಾಪ್ ನಿರೂಪಕಿ ಅನುಶ್ರೀ ಹೆಸರು

ಕರಾವಳಿ ಡ್ರಗ್ಸ್ ಕೇಸ್ ವಿಚಾರವಾಗಿ ಪೊಲೀಸರು ಬಾಲಿವುಡ್ ಕೊರಿಯೋಗ್ರಫರ್, ಡ್ಯಾನ್ಸರ್ ಸೆಲೆಬ್ರಿಟಿ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದು, ಈತ ಮತ್ತಿಬ್ಬರು ಸೆಲೆಬ್ರಿಟಿಗಳ ಹೆಸರು ಬಾಯ್ಬಿಟ್ಟಿದ್ದಾನೆ

Sandalwood Sep 8, 2021, 1:13 PM IST

Why Anushri was not being made accused grgWhy Anushri was not being made accused grg
Video Icon

ಡ್ರಗ್ಸ್‌ ಕೇಸ್‌: ಭಾರೀ ಅನುಮಾನ ಮೂಡಿಸಿದ ಮಂಗಳೂರು ಪೊಲೀಸರು ನಡೆ

ಡ್ರಗ್ಸ್‌ ಕೇಸ್‌ಗೆ ಸಂಬಂಧಿಸಿದಂತೆ ಅನುಶ್ರೀಯನ್ನ ಯಾಕೆ ಆರೋಪಿಯನ್ನಾಗಿ ಮಾಡಿಲ್ಲ?. ಮಂಗಳೂರು ಪೊಲೀಸರ ನಡೆ ಭಾರೀ ಅನುಮಾನ ಮೂಡಿಸಿದೆ. 

state Sep 8, 2021, 1:08 PM IST

Drug Case Sandalwood director Indrajit reacts over Anushris case dplDrug Case Sandalwood director Indrajit reacts over Anushris case dpl
Video Icon

ನಿರಾಕರಿಸಿದವರೆಲ್ಲ ಸುಮ್ಮನಿದ್ದಾರೆ: ಅನುಶ್ರೀ ಡ್ರಗ್ಸ್ ಕೇಸ್ ಬಗ್ಗೆ ಇಂದ್ರಜಿತ್ ಮಾತು

ಇದೀಗ ಅನುಶ್ರೀ ಸುದ್ದಿ ಮತ್ತೆ ಹೈಲೈಟ್ ಆಗಿದ್ದು ಖ್ಯಾತ ನಿರೂಪಕಿಯ ವಿರುದ್ಧ ಸಾಕ್ಷಿಗಳೂ ಸಿಕ್ಕಿವೆ ಎನ್ನಲಾಗಿದೆ. ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಏನು ಹೇಳುತ್ತಾರೆ ? ಇಲ್ಲಿ ನೋಡಿ ವಿಡಿಯೋ

Sandalwood Sep 8, 2021, 1:03 PM IST

Drug Case Mangalore police over raided Kishor Shetty statement on Anushri hlsDrug Case Mangalore police over raided Kishor Shetty statement on Anushri hls
Video Icon

ಡ್ರಗ್ಸ್ ಸುಳಿಯಲ್ಲಿ ಅನುಶ್ರೀ, ಬಚಾವ್ ಮಾಡುತ್ತಿರುವ 'ಪ್ರಭಾವಿ' ಯಾರು..?

'ನಮಗಿಂತ ಚೆನ್ನಾಗಿ ಡ್ರಗ್ಸ್ ಪೆಡ್ಲರ್ ಬಗ್ಗೆ ಅನುಶ್ರೀಗೆ ಚೆನ್ನಾಗಿ ಗೊತ್ತಿದೆ. ಡ್ರಗ್ಸ್ ತೆಗೆದುಕೊಂಡರೆ ಡ್ಯಾನ್ಸ್ ಮಾಡಲು ಹುರುಪು ಬರುತ್ತದೆ ಎಂದು ಅನುಶ್ರೀ ಅವರೇ ಹೇಳುತ್ತಿದ್ದರು. ಅವರೇ ಮಾತ್ರೆಗಳನ್ನು ತಂದು ಕೊಡುತ್ತಿದ್ದರು' ಎಂದು ಕಿಶೋರ್ ಶೆಟ್ಟಿ ಹೇಳಿಕೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಆಗಿದೆ. 

state Sep 8, 2021, 11:57 AM IST

Choreographer Kishor Shetty rereleased that Anushri had consumed drugs dplChoreographer Kishor Shetty rereleased that Anushri had consumed drugs dpl
Video Icon

ನಿರೂಪಕಿ ಅನುಶ್ರೀಗೆ ಮತ್ತೆ ಸಂಕಷ್ಟ: ಡ್ರಗ್ಸ್ ತಗೊಂಡಿದ್ದು ಕನ್ಫರ್ಮ್?

ಡ್ರಗ್ಸ್ ತನಿಖೆಯಲ್ಲಿ ಹೊರಬಿದ್ದ ಹೆಸರು ಕರ್ನಾಟಕದ ಪಾಪ್ಯುಲರ್ ನಿರೂಪಕಿ ಅನುಶ್ರೀ ಹೆಸರು. ಇದೀಗ ಮೂವರು ಬಂಧಿತರಿಂದ ಅವರ ಮೊಬೈಲ್‌ಗಳಿಂದ ಅನುಶ್ರೀ ವಿರುದ್ಧ ಸಾಕ್ಷಿಯೂ ಸಿಕ್ಕಿದೆ ಎನ್ನಲಾಗಿದೆ. ಇಲ್ಲಿದೆ ಡಿಟೇಲ್ಸ್

Sandalwood Sep 8, 2021, 11:46 AM IST

Drug Case Anchor Anushri likely to face investigation in drug case again hlsDrug Case Anchor Anushri likely to face investigation in drug case again hls
Video Icon

ಚಾರ್ಜ್‌ಶೀಟ್‌ನಲ್ಲಿ ಹೆಸರು; ಡ್ರಗ್ಸ್ ಸುಳಿಯಲ್ಲಿ ಮತ್ತೆ ತಗಲ್ಲಾಕ್ಕೊತಾರಾ ಆ್ಯಂಕರ್ ಅನುಶ್ರೀ.?

ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ ಕೇಸ್‌ನಲ್ಲಿ ನಿರೂಪಕಿ ಅನುಶ್ರೀ ಹೆಸರು ಕೇಳಿ ಬಂದಿತ್ತು. ಮಂಗಳೂರು ಪೊಲೀಸರು ವಿಚಾರಣೆಯನ್ನೂ ನಡೆಸಿದ್ದರು. ಅದಾದ ಬಳಿಕ ಪ್ರಕರಣ ತಣ್ಣಗಾಗಿತ್ತು. ಇದೀಗ ಕಿಶೋರ್ ಶೆಟ್ಟಿಯ ಸ್ವ ಇಚ್ಛಾ ಹೇಳಿಕೆ ಸಂಚಲನ ಉಂಟು ಮಾಡಿದೆ. 

state Sep 8, 2021, 11:25 AM IST

Zee Kannada anchor Anushri getting irritated by her petZee Kannada anchor Anushri getting irritated by her pet

ಇದೀಗ ನೆಮ್ಮದಿಯಾಗಿರೋ ಅನುಶ್ರೀಯನ್ನು ಈ ಪರಿ ಕಾಡ್ತಿರೋದ್ಯಾರು!

ಡ್ರಗ್ ಕೇಸ್ ಆಯ್ತು, ಮತ್ತೊಂದಾಯ್ತು, ತರಲೆ ತಾಪತ್ರಯಗಳು! ಈಗ ಯೋಗ ಮಾಡೋಣ ಅಂದ್ರೆ ಅದ್ಕೂ ಈ ಜನ ಬಿಡ್ತಿಲ್ವೇ!

Sandalwood Jan 10, 2021, 3:54 PM IST