Asianet Suvarna News Asianet Suvarna News
77 results for "

Anushree

"
kannada Anchor Anushree unleashed puneeth rajkumar memory gvdkannada Anchor Anushree unleashed puneeth rajkumar memory gvd

Puneeth Rajkumar: ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮತ್ತೆ ಇನ್‌ಸ್ಟಾಗ್ರಾಮ್‌ಗೆ ಮರಳಿದ ಅನುಶ್ರೀ

ಕಾಲ ನೀನು ಮಾಯ.. ಇಲ್ಲ ನಿನಗೆ ನ್ಯಾಯ.. ತಿಂಗಳು ಕಳೆದರು.. ವರ್ಷಗಳು ಉರುಳಿದರೂ.. ಮಾಸುವುದಿಲ್ಲ.. ಮರೆಯುವುದಿಲ್ಲ.. ಅಳಿಯುವುದಿಲ್ಲ.. ಒಳ್ಳೆಯತನದಲ್ಲಿ ಎಂದಿಗೂ ಜೀವಂತ ಎಂದು ಪುನೀತ್ ನೆನೆದು ಅನುಶ್ರೀ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
 

Sandalwood Nov 29, 2021, 11:51 PM IST

Kannada actor Puneeth Rajkumar Talks about childhood with Anushree vcsKannada actor Puneeth Rajkumar Talks about childhood with Anushree vcs
Video Icon

ಹುಟ್ಟುಹಬ್ಬ ಆಚರಣೆ ಮಾಡ್ತಾರೋ ಇಲ್ವೋ ಅನ್ನೋದು ಅಪ್ಪು ಬಾಲ್ಯದ ಯೋಚನೆ ಅಂತೆ!

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ನಿರೂಪಕಿ ಅನುಶ್ರೀ ಜೊತೆ ಇತ್ತೀಚೆಗೆ ನಡೆಸಿದ ಸಂದರ್ಶನದಲ್ಲಿ ಇಷ್ಟ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ. ಹುಟ್ಟುಹಬ್ಬ ಎಂದ ತಕ್ಷಣ ಅಪ್ಪುಗೆ ನೆನಪು ಆಗುವ ವಿಚಾರ ಯಾವುದು ಹಾಗೂ ಅಪ್ಪು ಕೆಲಸ ಇನ್ಸ್ಪಿ ರೇಷನ್ ಯಾರು ಎಂದು ಹಂಚಿಕೊಂಡಿದ್ದಾರೆ. 

Sandalwood Nov 5, 2021, 4:25 PM IST

Asianet Suvarna FIR Dancer Kishore Shetty s Statement Raises Questions Over Drug Case Probe mahAsianet Suvarna FIR Dancer Kishore Shetty s Statement Raises Questions Over Drug Case Probe mah
Video Icon

'ನನ್ನ ಅಮ್ಮನಿಗೆ ಏನಾದರೂ ಆದ್ರೆ ಯಾವನ್ನೂ ಬಿಡಲ್ಲ'

ಒಂದು ವರ್ಷದ ನಂತರ ಮತ್ತೆ ಡ್ರಗ್ಸ್  ಕೇಸ್ ವೇಗ ಪಡೆದುಕೊಂಡಿದೆ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಒಂದು ಹೇಳಿಕೆ ನೀಡಿದ್ದರೆ ಇದೀಗ ನಡೆಯುತ್ತಿರುವ ಬೆಳವಣಿಗೆಗಳು ಬೇರೆಯದನ್ನೇ ಹೇಳುತ್ತಿವೆ. ಕರ್ನಾಟಕದ ಖ್ಯಾತ ನಿರೂಪಕಿ ಅನುಶ್ರೀ ಸುತ್ತ ಮಾದಕ ಜಾಲದ ಹುತ್ತ ಬೆಳೆದು ನಿಂತಿದೆ.  ಈಗ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರಿಲ್ಲ ಎನ್ನುವುದು ಮತ್ತೊಂದಿಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.   ಹಾಗಾದರೆ ಏನಾಗಿದೆ ಪ್ರಕರಣ? ಮಂಗಳೂರು ಪೊಲೀಸರು ಹೇಳುವುದೇನು? ಸ್ವತಃ ಅನುಶ್ರೀ ಈ  ಬಗ್ಗೆ ಏನು ಹೇಳುತ್ತಾರೆ? 

CRIME Sep 10, 2021, 3:47 PM IST

Sandalwood Drug case Anushree to Kalaburagi mayor News Hour video ckmSandalwood Drug case Anushree to Kalaburagi mayor News Hour video ckm
Video Icon

ಕೋಟಿ ಕೋಟಿ ರೂ ಮನೆ ಇಲ್ಲ, ಯಾರಿಗೂ ಹೆದರಲ್ಲ; ಆರೋಪಗಳಿಗೆ ಅನುಶ್ರಿ ಖಡಕ್ ಉತ್ತರ!

ಆರೋಪಗಳಿಗೆ ಹೆದರಿ ಮುಂಬೈಗೆ ಓಡಿ ಹೋಗಿಲ್ಲ. ಕೆಲಸದ ನಿಮಿತ್ತ ತೆರಳಿ ಮರಳಿದ್ದೇನೆ. ಯಾರ ಪ್ರಭಾವವನ್ನು ಬಳಸಿಕೊಂಡಿಲ್ಲ. ಕೋಟಿ ಕೋಟಿ ಆಸ್ತಿ ನನಗಿಲ್ಲ. ಇರುವ ಮನೆಗೆ ಬಾಡಿಗೆ ಕಟ್ಟುತ್ತಿದ್ದೇನೆ. ಡ್ರಗ್ಸ್ ಆರೋಪ ಮಾತ್ರ.ನಾನು ತಪ್ಪು ಮಾಡಿಲ್ಲ ಎಂದು ಡ್ರಗ್ಸ್ ಪ್ರಕರಣದ ಆರೋಪಗಳಿಗೆ ನಿರೂಪಕಿ ಅನುಶ್ರಿ ಉತ್ತರ ನೀಡಿದ್ದಾರೆ. ಇನ್ನು ಕಲಬರುಗಿ ಮೇಯರ್ ಪಟ್ಟ, ತಾಲಿಬಾನ್ ಕ್ರೌರ್ಯ ಸೇರಿದಂತೆ ಇಂದಿನ ನ್ಯೂಸ್ ಹವರ್ ಸುದ್ದಿ!
 

News Sep 9, 2021, 11:23 PM IST

Sandalwood drug case charge sheet Anchor Anushree Reaction MahSandalwood drug case charge sheet Anchor Anushree Reaction Mah

'ನಾನು ಓಡಿಹೋಗಿಲ್ಲ, ಪ್ರಭಾವಿಗಳ ಹೆಲ್ಪ್ ಬೇಕಿಲ್ಲ'

ಇದು ನನ್ನ ನೆಲ ಎಲ್ಲೂ ಓಡಿಹೋಗಲ್ಲ. ಸಾವಿರ ಆರೋಪಗಳನ್ನು ಹೇಳ್ತಾರೆ. ಪೊಲೀಸರು ಸತ್ಯಾಸತ್ಯತೆ ಪರಿಶೀಲಿಸಿದ್ದಾರೆ. ಪೋಲಿಸರ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೇನೆ. ನನ್ನ ಮೇಲೆ ನೂರಾರು ಆರೋಪ ಇದೆ. ಯಾವ ಪ್ರಭಾವಶಾಲಿಗಳ ಹೆಲ್ಪ್ ಅವಶ್ಯಕತೆ ಇಲ್ಲ. ನಾನು ಮೂರುವರೆ ವರ್ಷದಿಂದ ಬಾಡಿಗೆ ಮನೆಯಲ್ಲಿದ್ದೆ. 12 ವರ್ಷದಿಂದ ಪಿಜಿಯಲ್ಲಿ ಶೇರಿಂಗ್ ನಲ್ಲಿದ್ದೆ. ಕಾನೂನಿನ ಮೇಲೆ ನಂಬಿಕೆಯಿದೆ ಎಂದರು.

CRIME Sep 9, 2021, 8:57 PM IST

Anchor Anushree s name crops up in drug case Karnataka minister jc madhuswamy reaction mahAnchor Anushree s name crops up in drug case Karnataka minister jc madhuswamy reaction mah

'ಅನುಶ್ರೀ ಹೆಸರು ಕೈಬಿಟ್ಟಿರುವ ಹಿಂದೆ ಪ್ರಭಾವ ಇದೆ ಎಂದು ಅನಿಸುವುದಿಲ್ಲ'

ಡ್ರಗ್ ಕೇಸ್ ನಲ್ಲಿ ನಿರೂಪಕಿ ಅನುಶ್ರಿ ಹೆಸರು ಕೈಬಿಟ್ಟ ಬಗ್ಗೆ  ಒಂದರ್ಥದಲ್ಲಿ ಸಚಿವ ಮಾಧುಸ್ವಾಮಿ ಸಮರ್ಥನೆ ಮಾಡಿಕೊಂಡರು. ಪೊಲೀಸ್ ತನಿಖೆ ಹೀಗೆ ಮಾಡಿ, ಹಾಗೆ ಮಾಡಿ ಎಂದು ಹೇಳಲು ಆಗಲ್ಲ. ಅವರನ್ನ ಇವರನ್ನ ಫಿಕ್ಸ್ ಮಾಡಿ ಎಂದು ನಾವ್ಯಾರು ಹೇಳಲು ಆಗಲ್ಲ ಎಂದರು.

Cine World Sep 9, 2021, 5:19 PM IST

Ganesha festival Karnataka to Drug case Anushree top 10 News of september 9 ckmGanesha festival Karnataka to Drug case Anushree top 10 News of september 9 ckm

ಗಣೇಶ ಹಬ್ಬದ ಹೊಸ ಮಾರ್ಗಸೂಚಿ, ಡಗ್ರ್ಸ್ ಸಂಕಟದಲ್ಲಿ ಅನುಶ್ರಿ; ಸೆ.9ರ ಟಾಪ್ 10 ಸುದ್ದಿ!

ಡ್ರಗ್ಸ್ ಸೇವೆನೆ ಹಾಗೂ ಮಾರಾಟದಲ್ಲಿ ಅನುಶ್ರೀಗೆ ಹೆಸರು ಕೇಳಿಬಂದಿರುವುದು ಸಂಕಷ್ಟ ಹೆಚ್ಚಾಗಿದೆ. 2014ರಿಂದ ಇಲ್ಲೀವರೆಗೆ ಕಾಂಗ್ರೆಸ್ ಪಕ್ಷ ತೊರೆದವರ ಸಂಖ್ಯೆ ಕುರಿತು ವರದಿ ಬಿಡುಗಡೆಯಾಗಿದೆ. ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಗುಡ್ ನ್ಯೂಸ್ ಸಿಕ್ಕಿದೆ. ಸಾರ್ವಜನಿಕ ಗಣೇಶ ಹಬ್ಬಕ್ಕೆ ಬೆಸ್ಕಾಂ ಹೊಸ ಆದೇಶ ಹೊರಡಿಸಿದೆ. ಯಶ್ ಕಾಲ್‌ಶೀಟ್, ಕಲಬುರಗಿ ಗುದ್ದಾಟ ಸೇರಿದಂತೆ ಸೆಪ್ಟೆಂಬರ್ 9ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Sep 9, 2021, 5:07 PM IST

Anchor Anushree name filed in Mangalore CCB drugs case chargesheet vcsAnchor Anushree name filed in Mangalore CCB drugs case chargesheet vcs
Video Icon

CCB ಚಾರ್ಜ್‌ಶೀಟ್‌ನಲ್ಲಿ ನಿರೂಪಕಿ ಅನುಶ್ರೀ ಹೆಸರು ಉಲ್ಲೇಖ!

ಕಿರುತೆರೆ ಜನಪ್ರಿಯ ನಿರೂಪಕಿ, ಸ್ಯಾಂಡಲ್‌ವುಡ್‌ ನಟಿ ಅನುಶ್ರೀಗೆ ಮತ್ತೆ ಸಂಕಷ್ಟ ಎದುರಾಗಿದೆ. ಅನುಶ್ರೀ ಡ್ರಗ್ಸ್ ಸೇವಿಸುವುದು ಮಾತ್ರವಲ್ಲ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂಬ ದೊಡ್ಡ ಸುದ್ದಿ ಹೊರ ಬಂದಿದೆ. ಮಂಗಳೂರು ಸಿಸಿಬಿ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖವಾಗಿದೆ.

Small Screen Sep 9, 2021, 2:53 PM IST

Sandalwood drug case Anushree to kalaburagi BJP top 10 news of September 8 ckmSandalwood drug case Anushree to kalaburagi BJP top 10 news of September 8 ckm

ಅನುಶ್ರಿಗೆ ಸಂಕಟ ತಂದ ನಶೆ ನಂಟು, ಕಲಬುರಗಿಯಲ್ಲಿ ಬಿಜೆಪಿಗೆ ಮೈತ್ರಿ ನಿಘಂಟು; ಸೆ.8ರ ಟಾಪ್ 10 ಸುದ್ದಿ!

ಅನುಶ್ರೀಗೂ ಡ್ರಗ್ಸ್‌ಗೂ ಯಾವುದೇ ನಂಟಿಲ್ಲ ಅನ್ನೋ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಈ ಮೂಲಕ ಡ್ಗರ್ಸ್ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಧರ್ಮಸ್ಥಳ, ಕುಕ್ಕೆಯಲ್ಲಿ ಭಕ್ತರಿಗೆ ವಾರಾಂತ್ಯ ನಿರ್ಬಂಧ ವಿಧಿಸಲಾಗಿದೆ. ಇತ್ತ ಕಲಬುರಗಿಯಲ್ಲಿ ಮೈತ್ರಿಗೆ ಮುಂದಾಗಿರುವ ಬಿಜೆಪಿಗೆ ಹಲವು ಸವಾಲು ಎದುರಾಗಿದೆ. ಧವನ್ ವೈವಾಹಿಕ ಜೀವನಕ್ಕೆ ಡಿವೋರ್ಸ್,  ಅರಸ್ಟ್ ತ್ರಿಶಾ ಟ್ರೆಂಡಿಂಗ್ ಸೇರಿದಂತೆ ಸೆಪ್ಟೆಂಬರ್ 8ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
 

News Sep 8, 2021, 4:50 PM IST

Anchor Anushree Goes Incommunicado After Kishore Confession Crops Up hlsAnchor Anushree Goes Incommunicado After Kishore Confession Crops Up hls
Video Icon

ಡ್ರಗ್ಸ್ ಕೇಸಲ್ಲಿ ತಗಲ್ಲಾಕ್ಕೊಳ್ಳುವ ಸಾಧ್ಯತೆ ಹೆಚ್ಚಾಗುತ್ತಿದ್ದಂತೆ ಮುಂಬೈಗೆ ಹಾರಿದ್ರಾ ಅನುಶ್ರೀ.?

ನಿರೂಪಕಿ ಅನುಶ್ರೀ ಡ್ರಗ್ಸ್ ಸುಳಿಯಲ್ಲಿ ಸಿಲುಕಿಕೊಂಡಿದ್ದಾರೆ. ಪೆಡ್ಲರ್ ಕಿಶೋರ್ ಹೇಳಿಕೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ. ಇದೀಗ ಕಿಶೋರ್ ಉಲ್ಟಾ ಹೊಡೆದಿದ್ದು, ಡ್ರಗ್ಸ್‌ಗೂ, ಅನುಶ್ರೀಗೂ ಸಂಬಂಧವಿಲ್ಲ ಎಂದಿದ್ದಾರೆ. 

state Sep 8, 2021, 2:57 PM IST

Kishore Denies Confession Statement Says No Link Between Anushri  and Drugs snrKishore Denies Confession Statement Says No Link Between Anushri  and Drugs snr
Video Icon

ಅನುಶ್ರೀ ನಶೆ ನಂಟಿಗೆ ಸ್ಫೋಟಕ ತಿರುವು

ಅನುಶ್ರಿ ನಶೆ ನಂಟಿಗೆ ಇದೀಗ ಸ್ಫೋಟಕ ತಿರುವು ದೊರೆತಿದೆ. ಅನುಶ್ರೀಗು ಡ್ರಗ್ಸ್‌ಗೂ ಯಾವುದೇ ನಂಟಿಲ್ಲ ಎಂದು ಕಿಶೋರ್ ಹೇಳಿದ್ದಾರೆ.

ಅನುಶ್ರೀ ವಿರುದ್ಧ ನಾನು ಹೇಳಿಕೆ  ನೀಡಿಲ್ಲ. ನಾನು ಪೊಲೀಸರ ಬಳಿ ಹೇಳಿಕೆ ನೀಡಿಲ್ಲ. ಅನುಶ್ರೀಗೆ ನಾನು ಕೊರಿಯೋಗ್ರಾಫರ್ ಅಷ್ಟೆ. ಆಕೆಯ ಜೊತೆ ನಾನು ಯಾವುದೇ ಪಾರ್ಟಿಯನ್ನೂ ಮಾಡಿಲ್ಲ. ಆಕೆ ಕಷ್ಟಪಟ್ಟು ಬೆಳೆದಿದ್ದಾಳೆ. ಆಕೆಯೊಂದಿಗೆ ನಾನು ಸಂಪರ್ಕದಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ. 

CRIME Sep 8, 2021, 2:32 PM IST

Drug Case Why no sample test for Anushri questions Indrajith Lankesh hlsDrug Case Why no sample test for Anushri questions Indrajith Lankesh hls
Video Icon

ಅನುಶ್ರಿಗೆ ಡ್ರಗ್ ಟೆಸ್ಟ್, ಬ್ಲಡ್ ಟೆಸ್ಟ್ ಮಾಡಿಸಿಲ್ಲ ಯಾಕೆ.? ಇಂದ್ರಜಿತ್ ಲಂಕೇಶ್ ಪ್ರಶ್ನೆ

ಡ್ರಗ್ ಕೇಸ್ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖದ ಇಂದ್ರಜಿತ್ ಲಂಕೇಶ್ ಪ್ರತಿಕ್ರಿಯಿಸಿದ್ದಾರೆ. 

state Sep 8, 2021, 1:52 PM IST

No one will be spared in drug case Araga Jnanendra on anushree Drug Case hlsNo one will be spared in drug case Araga Jnanendra on anushree Drug Case hls
Video Icon

'ಡ್ರಗ್ ಕೇಸ್‌ನಲ್ಲಿ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ, ಸಾಫ್ಟ್ ಕಾರ್ನರ್ ಇಲ್ಲ'

 ಡ್ರಗ್ ಕೇಸ್ ಚಾರ್ಜ್‌ಶೀಟ್‌ನಲ್ಲಿ ಅನುಶ್ರೀ ಹೆಸರು ಉಲ್ಲೇಖದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. 

state Sep 8, 2021, 1:39 PM IST

Drug Case Bollywood choreographer revealed names of Tarun and Anushri while an investigation dplDrug Case Bollywood choreographer revealed names of Tarun and Anushri while an investigation dpl
Video Icon

ಬಾಲಿವುಡ್ ಡ್ಯಾನ್ಸರ್ ಬಾಯಿಂದ ಹೊರಬಿತ್ತು ಕನ್ನಡದ ಟಾಪ್ ನಿರೂಪಕಿ ಅನುಶ್ರೀ ಹೆಸರು

ಕರಾವಳಿ ಡ್ರಗ್ಸ್ ಕೇಸ್ ವಿಚಾರವಾಗಿ ಪೊಲೀಸರು ಬಾಲಿವುಡ್ ಕೊರಿಯೋಗ್ರಫರ್, ಡ್ಯಾನ್ಸರ್ ಸೆಲೆಬ್ರಿಟಿ ಕಿಶೋರ್ ಶೆಟ್ಟಿಯನ್ನು ಬಂಧಿಸಿದ್ದು, ಈತ ಮತ್ತಿಬ್ಬರು ಸೆಲೆಬ್ರಿಟಿಗಳ ಹೆಸರು ಬಾಯ್ಬಿಟ್ಟಿದ್ದಾನೆ

Sandalwood Sep 8, 2021, 1:13 PM IST

Drug Case Sandalwood director Indrajit reacts over Anushris case dplDrug Case Sandalwood director Indrajit reacts over Anushris case dpl
Video Icon

ನಿರಾಕರಿಸಿದವರೆಲ್ಲ ಸುಮ್ಮನಿದ್ದಾರೆ: ಅನುಶ್ರೀ ಡ್ರಗ್ಸ್ ಕೇಸ್ ಬಗ್ಗೆ ಇಂದ್ರಜಿತ್ ಮಾತು

ಇದೀಗ ಅನುಶ್ರೀ ಸುದ್ದಿ ಮತ್ತೆ ಹೈಲೈಟ್ ಆಗಿದ್ದು ಖ್ಯಾತ ನಿರೂಪಕಿಯ ವಿರುದ್ಧ ಸಾಕ್ಷಿಗಳೂ ಸಿಕ್ಕಿವೆ ಎನ್ನಲಾಗಿದೆ. ಈ ಬಗ್ಗೆ ನಿರ್ದೇಶಕ ಇಂದ್ರಜಿತ್ ಏನು ಹೇಳುತ್ತಾರೆ ? ಇಲ್ಲಿ ನೋಡಿ ವಿಡಿಯೋ

Sandalwood Sep 8, 2021, 1:03 PM IST