Anushka Shetty  

(Search results - 28)
 • 07 top10 stories

  News7, Feb 2020, 5:05 PM IST

  ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಅನುಷ್ಕಾ ಮನೆಯಲ್ಲಿ ಮದುವೆ ಸಂಭ್ರಮ? ಫೆ.7ರ ಟಾಪ್ 10 ಸುದ್ದಿ!

  ಕರ್ನಾಟಕದಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಲು ಬಿಎಸ್ ಯಡಿಯೂರಪ್ಪ ಸರ್ಕಾರ ಮುಂದಾಗಿದೆ. ಉದ್ಯೋಗದಲ್ಲಿ ಶೇಕಡಾ 75 ರಷ್ಟು ಮೀಸಲಾತಿ ನೀಡಲು ಸರ್ಕಾರ ಸಿದ್ದತೆ ನಡೆಸಿದೆ. ದೇಶದ ಜನತೆ ಬೆಂಬಲ ನೀಡಿರುವಾಗ ವಿರೋದಿಗಳ ಭಯವಿಲ್ಲ ಎಂದು ಪ್ರಧಾನಿ ಮೋದಿ ಪ್ರತಿಪಕ್ಷಗಳನ್ನು ಕುಟುಕಿದ್ದಾರೆ. ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆಗೆ 21 ವರ್ಷ, ಅನುಷ್ಕಾ ಶೆಟ್ಟಿ ಮದುವೆ ಕುರಿತು ಸಹೋದರನ ಸ್ಪಷ್ಟನೆ ಸೇರಿದಂತೆ ಫೆಬ್ರವರಿ 7ರ ಟಾಪ್ 10 ಸುದ್ದಿ ಇಲ್ಲಿವೆ.

 • anushka shetty

  Entertainment7, Feb 2020, 3:19 PM IST

  ಕ್ರಿಕೆಟರ್ ಕೈ ಹಿಡಿತಾರಾ ಬಾಹುಬಲಿ ಹಿರೋಯಿನ್..?

  ಬಾಹುಬಲಿ ಸಿನಿಮಾದ ಹಿರೋಯಿನ್, ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ ಹಾಗೂ ತೆಲುಗು ನಟ ಪ್ರಭಾಸ್‌ ವಿವಾಹದ ಬಗ್ಗೆ ಆಗಾಗ ಗಾಸಿಪ್‌ಗಳು ಕೇಳಿ ಬರುತ್ತಿರುತ್ತದೆ. ಇದೀಗ ಬಾಹುಬಲಿಯ ದೇವಸೇನಾ ಕ್ರಿಕೆಟರ್ ಕೈ ಹಿಡಿತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಏನಿದು ಗಾಸಿಪ್..? ಇಲ್ಲಿ ಓದಿ.

 • anushka

  Cine World16, Jan 2020, 1:25 PM IST

  ಕನ್ನಡದಲ್ಲೇ ಸಂಕ್ರಾಂತಿ ಶುಭಾಶಯ ಹೇಳಿದ ಟಾಲಿವುಡ್‌ ನಟಿ ಅನುಷ್ಕಾ ಶೆಟ್ಟಿ!

  ಟಾಲಿವುಡ್ ಬ್ಯೂಟಿ ಅನುಷ್ಕಾ ಶೆಟ್ಟಿ ಸಂಕ್ರಾಂತಿ ಹಬ್ಬಕ್ಕೆ ಅಭಿಮಾನಿಗಳಿಗೆ ಶುಭಾಶಯ ತಿಳಿಸಿದ್ದಾರೆ. ಕನ್ನಡತಿಯಾದರೂ ಒಂದೂ ಕನ್ನಡ ಚಿತ್ರದಲ್ಲಿ ನಟಿಸಿಲ್ಲ. ಆದರೆ, ಕನ್ನಡ ಪ್ರೇಮವನ್ನು ಮಾತ್ರ ಆಗಾಗ ತೋರುತ್ತಿರುತ್ತಾರೆ. ಇದೀಗ ವಿಶ್ ಮಾಡಿದ್ದು ಹೇಗೆ?

 • anushka shetty

  Cine World2, Nov 2019, 4:18 PM IST

  ಕನ್ನಡದಲ್ಲಿ ಕನ್ನಡಿಗರಿಗೆ ಶುಭಾಶಯ: ಎಷ್ಟು ಚೆಂದ ಅನುಷ್ಕಾ ಭಾಷಾ ಲಯ!

  ಕರಾವಳಿ ಬ್ಯೂಟಿ ಟಾಲಿವುಡ್‌ ಸ್ವೀಟಿ ಅನುಷ್ಕಾ ಶೆಟ್ಟಿಗೆ ಕನ್ನಡ ಭಾಷೆ ಮೇಲಿರುವ ಪ್ರೀತಿ ಹಾಗೂ ಗೌರವ ದೊಡ್ಡದು, ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ಹೇಳಿರುವುದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ..

 • Radhika Kumaraswamy

  Entertainment27, Sep 2019, 9:03 AM IST

  ಹಾರರ್‌ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಕಾಣಿಸಿಕೊಂಡರೆ ಹೇಗಿರುತ್ತದೆ?

  ಹೀಗೊಂದು ಕುತೂಹಲ ತಣಿಸಲೆಂದೇ ಬಂದಿರುವಂತಿರುವ ಸಿನಿಮಾ ‘ದಮಯಂತಿ’. ಮೊನ್ನೆ ಈ ಚಿತ್ರದ ಟೀಸರ್‌ ಅನ್ನು ಅದ್ದೂರಿಯಾಗಿ ಬಿಡುಗಡೆ ಮಾಡಲಾಯಿತು. ನವರಸನ್‌ ಈ ಚಿತ್ರದ ನಿರ್ದೇಶಕ ಕಂ ನಿರ್ಮಾಪಕ. ನೀಲಿ ಕಣ್ಣುಗಳಲ್ಲಿ ಮಿಂಚುತ್ತಿದ್ದ ರಾಧಿಕಾ ಕುಮಾರಸ್ವಾಮಿ ಅವರು ತೆರೆ ಮೇಲೆ ತಮ್ಮ ಹಾರರ್‌ ಅವತಾರವನ್ನು ನೋಡಿ ಖುಷಿಯಾಗುತ್ತಿದ್ದನ್ನು ಅವರ ಎದುರಿಗೆ ನಿಂತ ಕ್ಯಾಮೆರಾಗಳು ಒಂದೇ ಸಮನೆ ಸೆರೆಹಿಡಿಯುತ್ತಿದ್ದವು. 

 • anushka shetty

  ENTERTAINMENT9, Sep 2019, 3:38 PM IST

  ಹೇಗಿದ್ರೂ ಚಂದ ‘ಬಾಹುಬಲಿ’ ನಟಿಯ ಅಂದ!

  ಕರಾವಳಿ ಬೆಡಗಿ, ಟಾಲಿವುಡ್ ಸ್ವೀಟಿ ಅನುಷ್ಕಾ ಶೆಟ್ಟಿ ಸೌತ್ ಇಂಡಿಯನ್ ಬಹುಬೇಡಿಕೆ ನಟಿ. ಬಾಹುಬಲಿ, ಅರುಂಧತಿ, ಸೂಪರ್ ಸಿನಿಮಾಗಳ ಮೂಲಕ ಫೇಮಸ್ ಆದವರು. ಸಿನಿಮಾಗಳನ್ನು ಸೆಲೆಕ್ಟ್ ಮಾಡುವಲ್ಲಿ ತುಂಬಾ ಚೂಸಿ. ಮಾಡುವ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಇವರ ಗ್ಲಾಮರಸ್ ಫೋಟೋಗಳು ಇಲ್ಲಿವೆ ನೋಡಿ. 

 • Anushka Shetty

  ENTERTAINMENT6, Sep 2019, 3:33 PM IST

  ‘ಬಾಹುಬಲಿ’ ನಟಿಗೆ ಬಾಡಿ ಶೇಮಿಂಗ್; ಅಭಿಮಾನಿಗಳಿಂದ ಸಖತ್ ಕ್ಲಾಸ್!

  ಬಾಹುಬಲಿ ನಟಿ ಅನುಷ್ಕಾ ಶೆಟ್ಟಿ ಮುಂದಿನ ಸಿನಿಮಾ ನಿಶ್ಯಬ್ದಮ್ ಶೂಟಿಂಗ್ ಮುಗಿಸಿ ವಾಪಸ್ ಹೈದರಾಬಾದ್ ಗೆ ಬರುವಾಗಿನ ಫೋಟೋವೊಂದು ವೈರಲ್ ಆಗಿದೆ.  ಈ ಫೋಟೋದಲ್ಲಿ ಅನುಷ್ಕಾ ಸಿಕ್ಕಾಪಟ್ಟೆ ದಪ್ಪವಾದಂತೆ ಕಾಣಿಸುತ್ತಿದ್ದರು. ತೆಲುಗು ವೆಬ್ ಸೈಟ್ ಗಳು ಆಕೆ ಬಾಡಿ ಶೇಮಿಂಗ್ ಮಾಡಿ, ಸಿಕ್ಕಾಪಟ್ಟೆ ದಪ್ಪವಾಗಿದ್ದಾರೆ, ಡಬಲ್ ಚಿನ್ ಅಂತೆಲ್ಲಾ ಕಾಮೆಂಟ್ ಮಾಡಿವೆ. 

 • సైరా నరసింహారెడ్డి - ఈ సినిమా టీజర్ విడుదలైన 24 గంటల్లో 352k లైక్స్ వచ్చాయి. రీసెంట్ గా వచ్చిన ట్రైలర్ అయితే యూట్యూబ్ లో రికార్డులు సృష్టించింది.
  Video Icon

  ENTERTAINMENT27, Aug 2019, 4:52 PM IST

  ಚಿರಂಜೀವಿ ’ಸೈರಾ’ ದಲ್ಲಿ ಕನ್ನಡಿಗರದ್ದೇ ದರ್ಬಾರ್!

  ತೆಲುಗಿನ ಸೈರಾ ಸಿನಿಮಾಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಹೇಗೆಗೋ ಕನೆಕ್ಟ್ ಆಗ್ತಾ ಇದೆ. ಈ ಚಿತ್ರದಲ್ಲಿ ಕನ್ನಡಿಗರದ್ದೇ ದರ್ಬಾರ್ ಶುರುವಾಗಿದೆ.  ಕನ್ನಡಿಗನೇ ರಾಜಾ, ಕನ್ನಡತಿಯೇ ರಾಣಿಯಾಗಿ ಅಭಿನಯಿಸ್ತಾ ಇದಾರೆ. ಯಾರು ಆ ರಾಜಾ-ರಾಣಿ? ಇಲ್ಲಿದೆ ನೋಡಿ. 

 • Anushka

  ENTERTAINMENT31, Jul 2019, 9:06 PM IST

  ಅನುಷ್ಕಾ ಮಾದರಿ ಕೆಲಸ ರಶ್ಮಿಕಾಗೆ ಬಂತು ಗ್ರಹಚಾರ!

  ಪ್ರಖ್ಯಾತ ನಾಯಕ ನಟಿಯೊಬ್ಬರು ಕನ್ನಡದಲ್ಲಿ ಟ್ವಿಟ್ ಮಾಡಿದ್ದು ದೊಡ್ಡ ಸುದ್ದಿಯಾಗಿದೆ. ಅರೇ ಕನ್ನಡದ ನಟಿಯೊಬ್ಬರು ಕನ್ನಡದಲ್ಲಿ ಟ್ವೀಟ್ ಮಾಡಿದರೆ ಅದೇನು ಅಂಥಾ ದೊಡ್ಡ ಸಂಗತಿ ಎಂದು ಪ್ರಶ್ನೆ ಮಾಡಬೇಡಿ.. ಇಲ್ಲಿ ಇಬ್ಬರು ನಟಿಯರನ್ನು ಹೋಲಿಕೆ ಮಾಡಲಾಗಿದೆ.

 • Rajkumar Anushka shetty

  ENTERTAINMENT25, Apr 2019, 2:25 PM IST

  ಅಣ್ಣಾವ್ರನ್ನು ನೆನೆದ ಬಾಹುಬಲಿ ನಟಿ!

  ಡಾ. ರಾಜ್‌ ಬರ್ತಡೇಗೆ ಗಣ್ಯರು ಸಾಲು ಸಾಲಾಗಿ ವಿಶ್ ಮಾಡಿದ್ದಾರೆ. ಅದರಲ್ಲಿ ಸೌತ್ ಸ್ಟಾರ್ ಅನುಷ್ಕಾ ಶೆಟ್ಟಿ ಸಹ ಶುಭಾಶಯ ತಿಳಿಸಿದ್ದಾರೆ.

 • Aishwarya Rai Anushka Shetty

  Cine World22, Apr 2019, 12:23 PM IST

  ಅನುಷ್ಕಾ ಶೆಟ್ಟಿಗೆ ವಿಲನ್ ಆದ್ರಾ ಮಾಜಿ ವಿಶ್ವ ಸುಂದರಿ?

  ಬಾಹುಬಲಿ ಖ್ಯಾತಿಯ ಸೌತ್ ಇಂಡಸ್ಟ್ರಿ ಸುಂದರಿ ಅನುಷ್ಕಾ ಶೆಟ್ಟಿ ಭಾಗಮತಿ ಚಿತ್ರದ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದೀಗ ಬ್ರೇಕಿಂಗ್ ನ್ಯೂಸ್ ಒಂದನ್ನು ಕೊಟ್ಟಿದ್ದಾರೆ. ಅನುಷ್ಕಾ ಶೆಟ್ಟಿ ಹಾಗೂ ಐಶ್ವರ್ಯ ರೈ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

 • Anushka Shetty

  Cine World25, Feb 2019, 2:22 PM IST

  ಜಪಾನಿನಲ್ಲಿ ಬಾಹುಬಲಿ ಜೋಡಿ! Something Interesting

  ಒಂದಲ್ಲ ಒಂದು ವಿಷಯಕ್ಕೆ ಬಾಹುಬಲಿಯ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಸುದ್ದಿಯಲ್ಲಿರುತ್ತಾರೆ. ಇವರ ಬಗ್ಗೆ ಗಾಳಿ ಸುದ್ದಿಗಳಿಗೇನೂ ಕಡಿಮೆಯಾಗಿಲ್ಲ. ಇದೀಗ ಇವರಿಬ್ಬರೂ ಜಪಾನ್‌ಗೆ ತೆರಳಿದ್ದಾರೆ. ಏನಕ್ಕೆ?
   

 • Anushka shetty

  Cine World28, Jan 2019, 4:21 PM IST

  ಅನುಷ್ಕಾ ಶೆಟ್ಟಿ ಬಳಿ ಇರೋ ಇವು ಕೋಟಿ ಬೆಲೆ ಬಾಳುತ್ತೆ!

  ತಮಿಳು ಚಿತ್ರರಂಗದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಕೇವಲ 50 ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ, ಅವರ ಬಳಿ ಇರುವುದೆಲ್ಲ ಐಷಾರಾಮಿ ವಸ್ತುಗಳೇ.

 • undefined
  Video Icon

  Sandalwood16, Jan 2019, 4:36 PM IST

  ಸಿನಿಮಾಗೆ ಗುಡ್‌ಬೈ ಹೇಳಿದ್ರಾ ಅನುಷ್ಕಾ ಶೆಟ್ಟಿ?

  ಬಾಹುಬಲಿ ಖ್ಯಾತಿಯ ಅನುಷ್ಕಾ ಶೆಟ್ಟಿ ಸಿನಿಮಾಗಳಿಂದ ದೂರ ಸರಿಯುತ್ತಾರೆ ಎನ್ನುವ ಮಾತು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚಿಗೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಳ್ಳದೇ ಇರುವುದು ಇಂತದ್ದೊಂದು ಅನುಮಾನಕ್ಕೆ ಕಾರಣವಾಗಿದೆ. 

 • undefined
  Video Icon

  Cine World7, Jan 2019, 1:22 PM IST

  ಅನುಷ್ಕಾ-ಪ್ರಭಾಸ್ ನಡುವೆ ಕುಚ್...ಕುಚ್ ನಡೆಯುತ್ತಿದೆಯಾ?

  ಬಾಹುಬಲಿ ಖ್ಯಾತಿಯ ನಿರ್ದೇಶಕ ರಾಜಮೌಳಿ ಪುತ್ರ ಕಾರ್ತಿಕೇಯ ಮದುವೆ ಸಮಾರಂಭ ಜೈಪುರದಲ್ಲಿ ಅದ್ದೂರಿಯಾಗಿ ನಡೆಯಿತು. ಈ ಮದುವೆಗೆ ಸಿನಿಮಾ ನಟ, ನಟಿಯರೆಲ್ಲರೂ ಹಾಜರಾಗಿದ್ದರು. ಬಾಹುಬಲಿ ಜೋಡಿ ಪ್ರಭಾಸ್-ಅನುಷ್ಕಾ ಒಟ್ಟಿಗೆ ಕಾಣಿಸಿಕೊಂಡು ಗಮನ ಸೆಳೆದರು. ಜೊತೆಗೆ ಒಟ್ಟಿಗೆ ಸ್ಟೆಪ್ ಹಾಕಿದ್ರು. ಕಣ್ ಕಣ್ಣಲ್ಲೇ ಸಲಿಗೆ ಎನ್ನುತ್ತಾ ಕಣ್ಣಲ್ಲೇ ಮಾತನಾಡಿದ್ರು ಡಾರ್ಲಿಂಗ್- ಸ್ವೀಟಿ. ಪ್ರಭಾಸ್-ಅನುಷ್ಕಾ ಡ್ಯಾನ್ಸ್ ಇಲ್ಲಿದೆ ನೋಡಿ.