Anuradha Bhat  

(Search results - 3)
 • <p>anuradha bhat</p>

  Interviews1, Sep 2020, 2:02 PM

  ಸಾಧಕರಿಗೆ ಸಂಗೀತವೇ ನಶೆ ಎಂದ ಅನುರಾಧ ಭಟ್

  ನಮ್ಮಲ್ಲಿ ಸಾಕಷ್ಟು ಗಾಯಕಿಯರಿದ್ದಾರೆ. ಆದರೆ ಪರಭಾಷಾ ಗಾಯಕಿಯರನ್ನು ಮರೆಸುವ ಮಟ್ಟಕ್ಕೆ ಕನ್ನಡ ಸಿನಿ ಸಂಗೀತದಲ್ಲಿ ಮೆರೆದವರು ಅನುರಾಧಾ ಭಟ್ ಮಾತ್ರ. ಸ್ವತಃ ಪರಭಾಷೆಗಳಲ್ಲಿಯೂ ಗಾಯಕಿಯಾಗಿ ಗುರುತಿಸಿಕೊಂಡಿರುವ ಅನುರಾಧಾ ಭಟ್ ಜತೆಗಿನ ವಿಶೇಷ ಮಾತುಕತೆ ಇದು.
   

 • <p>anuradha bhat</p>

  Sandalwood23, Jul 2020, 6:56 PM

  'ಅಪ್ಪ I Love You ಪಾ' ಗಾನಸುಧೆ ಹರಿಸಿದ ಅನುರಾಧಗೆ ಜನ್ಮದಿನ ಸಂಭ್ರಮ

  ನಂದನಂದನ ನೀನು ಶ್ರೀ ಕೃಷ್ಣ ,ಅಪ್ಪ ಐ  ಯೂ ಪಾ ಎಂದು ಹಾಡುತ್ತಾ ಕನ್ನಡ ಸಿನಿ ಸಂಗೀತ ಲೋಕದ ತಾರೆಯಾಗಿ,ಅದ್ಭುತ ಗಾಯಕಿಯಾಗಿ ಕೇಳುಗರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿರುವ ಹಾಡುಗಾರ್ತಿ ಅನುರಾಧ ಭಟ್ ಗೆ ಜನ್ಮದಿನದ ಸಂಭ್ರಮ.

 • undefined
  Video Icon

  Special15, Jul 2018, 1:55 PM

  ‘ಓಂದು ಹಾಡಿನ ಕಥೆ‘ಯಲ್ಲಿ ಅಪ್ಪಾ ಐ ಲವ್ ಯೂ ಖ್ಯಾತಿಯ ಅನುರಾಧ

  ‘ಅಪ್ಪಾ ಐ ಲವ್ ಯೂ ಪಾ...’ ಹಾಡನ್ನು ಗುನುಗುಡದವರು ಬಹಳ ವಿರಳ. ಅನುರಾಧ ಭಟ್ ಧವನಿಯೇ ಹಾಗೇ.. ಕೇಳುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಅನುರಾಧ ತಮ್ಮ ಹಾಡಿನ ಹಿಂದಿನ ರೋಚಕ ಕಥೆಗಳನ್ನು ಹಂಚಿಕೊಂಡಿದ್ದಾರೆ ‘ಒಂದು ಹಾಡಿನ ಕಥೆ’ಯಲ್ಲಿ....