Anukta  

(Search results - 9)
  • Karthik Attavar

    ENTERTAINMENTApr 2, 2019, 11:42 AM IST

    ಕಿರುತೆರೆಯ ಈ ನಟನಿಗಿದೆ ಪೊಲೀಸ್ ಬ್ಯಾಕ್ ಗ್ರೌಂಡ್ ?

    ಫಿಲ್ಮ್ ಬ್ಯಾಗ್ರೌಂಡ್ , ಥಿಯೇಟರ್ ಬ್ಯಾಗ್ರೌಂಡ್ ನಿಂದ ಸಿನಿಮಾಗೆ ಬರೋದು ಎಲ್ಲವೂ ಕಾಮನ್ ಆದರೆ ಪೊಲೀಸ್ ಬ್ಯಾಗ್ರೌಂಡ್ ಯಿಂದ ಸಿನಿಮಾ ಕಡೆ ಬಂದವರು ಬಹಳ ಕಡಿಮೆ. ಯಾರು ಆ ನಟ ಇಲ್ಲಿದೆ ನೋಡಿ

  • Anukta
    Video Icon

    SandalwoodFeb 2, 2019, 4:51 PM IST

    ರಂಗಿತರಂಗದಂತೆಯೇ ಮತ್ತೊಂದು ಥ್ರಿಲ್ಲರ್ ಚಿತ್ರ ’ಅನುಕ್ತಾ’

    ಸ್ಯಾಂಡಲ್ ವುಡ್ ನಲ್ಲಿ ಸೃಜನಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಹೊಸ ಚಿತ್ರಗಳ ಮೂಲಕ ಹೊಸ ಹೊಸ ಪ್ರತಿಭೆಗಳು ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ. ಈ ಚಿತ್ರಗಳ ಪಾಲಿಗೆ ಇದೀಗ ಅನುಕ್ತ ಸೇರಿದೆ.  ’ಅನುಕ್ತಾ’ ಎನ್ನುವ ಹೆಸರೇ ಭಿನ್ನವಾಗಿದೆ. ಏನಿದರ ಅರ್ಥ? ಏನಿದೆ ಈ ಚಿತ್ರದಲ್ಲಿ? ಈ ಚಿತ್ರ ತಂಡ ಸುವರ್ಣ ನ್ಯೂಸ್ ಮಾತನಾಡಿದೆ. ಏನ್ ಹೇಳಿದೆ ಇಲ್ಲಿದೆ ಕೇಳಿ. 

  • Anukta

    Film ReviewFeb 1, 2019, 2:13 PM IST

    ಸ್ಯಾಂಡಲ್‌ವುಡ್ ಇನ್ನೊಂದು ರಂಗಿತರಂಗ 'ಅನುಕ್ತ'!

    ವಿಭಿನ್ನ ಟೈಟಲ್ ನಿಂದಲೇ ಗಮನ ಸೆಳೆದಿದ್ದ ಅನುಕ್ತಾ ಚಿತ್ರ ಬಿಡುಗಡೆಯಾಗಿದೆ. ಹೆಸರಿಗೆ ತಕ್ಕಂತೆ ಇದು ವಿಭಿನ್ನವಾದ ಚಿತ್ರವೇ.

  • Anukta

    SandalwoodFeb 1, 2019, 12:32 PM IST

    ಅನುಕ್ತ: ಕೊಲೆಗೂ ಭೂತ ಕೋಲಕ್ಕೂ ಎಂಥಾ ಕನೆಕ್ಷನ್ನು?

     

    ಒಂದಷ್ಟು ವಿಚಾರವನ್ನು ಬಿಟ್ಟು ಕೊಟ್ಟೂ ಮತ್ತಷ್ಟು ಕುತೂಹಲ ಹುಟ್ಟಿಸೋದು ನಿಜವಾದ ಕಸುಬುದಾರಿಕೆಯ ಲಕ್ಷಣ. ಸಿನಿಮಾ ವಿಚಾರದಲ್ಲಿ ಇದು ಯಶಸ್ಸಿನ ಸೂತ್ರವೂ ಹೌದು. ಅದನ್ನು ಅನುಕ್ತಾ ಚಿತ್ರ ತಂಡ ಸರಿಕಟ್ಟಾಗಿಯೇ ಪರಿಪಾಲಿಸಿಕೊಂಡು ಬರುತ್ತಿದೆ.

  • Anukta

    SandalwoodJan 31, 2019, 12:49 PM IST

    ಅನುಕ್ತ: ಇಲ್ಲಿ ಹೇಳಲಾಗದ್ದೇನೋ ಇದೆ!

    ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನದ ಅನುಕ್ತ ಬಿಡುಗಡೆಗೆ ಅಣಿಗೊಂಡಿದೆ. ವರ್ಷಾರಂಭದಲ್ಲಿಯೇ ಪರಿಶುದ್ಧ ಕನ್ನಡ ಶೀರ್ಷಿಕೆಯಿಂದ, ಟ್ರೈಲರ್‍ನಿಂದ ಸದ್ದು ಮಾಡುತ್ತಿರೋ ಈ ಚಿತ್ರದ ಪ್ರತೀ ವಿದ್ಯಮಾನಗಳತ್ತಲೂ ಪ್ರೇಕ್ಷಕರು ದೃಷ್ಟಿ ನೆಟ್ಟಿದ್ದಾರೆ. ಆದರೆ ಪ್ರೇಕ್ಷಕರ ಮನಸಲ್ಲಿಯೇ ಅದೆಷ್ಟೋ ಪ್ರಶ್ನೆಗಳು ಗೂಡು ಕಟ್ಟಿಕೊಂಡಿವೆ.

  • Anukta

    SandalwoodJan 30, 2019, 6:21 PM IST

    ಅನುಕ್ತ: ಸಂಗೀತ ಭಟ್ ಪಾತ್ರ ಕಮಾಲ್ ಮಾಡುತ್ತಾ?

    'ಅನುಕ್ತ' ಹೆಸರು ಹಾಗೂ ಟ್ರೈಲರ್ ಮೂಲಕವೇ ಸುದ್ದಿಯಾದ ಚಿತ್ರ. ಸಂಗೀತಾ ಭಟ್ ನಟನೆಯ ಈ ಚಿತ್ರದ ಬಗ್ಗೆ ಒಳ್ಳೆ ಮಾತುಗಳೂ ಕೇಳಿ ಬರುತ್ತಿವೆ. #MeToo ಆರೋಪದ ಕಾರಣ ಚಿತ್ರರಂಗದಿಂದಲೇ ದೂರವಾಗಿರೋ ಸಂಗೀತಾ ಭಟ್ ಮತ್ತೆ ಚಿತ್ರರಂಗಕ್ಕೆ ಬರುವಂತೆ ಆಗುತ್ತಾ?

  • Anukta

    SandalwoodJan 28, 2019, 9:20 AM IST

    ಐನೂರು ವರ್ಷ ಹಳೆಯ ಮನೆಯ ರಹಸ್ಯ 'ಅನುಕ್ತ'!

    ಸದ್ಯ ಚಿತ್ರದ ಟ್ರೇಲರ್ ನೋಡಿಯೇ ಕನ್ನಡದ ಮತ್ತೊಂದು ‘ರಂಗಿತರಂಗ’ ಆಗುವ ಸಾಧ್ಯತೆಗಳಿವೆ ಎನ್ನುವ ಪ್ರಶಂಸೆಗೆ ಒಳಗಾಗುತ್ತಿರುವ ‘ಅನುಕ್ತ’ ಫೆ.1ರಂದು ತೆರೆಗೆ ಬರುತ್ತಿದೆ. ತೆರೆ ಮೇಲೆ ಮೂಡಲು ಕೆಲವೇ ದಿನಗಳ ಬಾಕಿ ಇರುವ ಈ ಚಿತ್ರದಲ್ಲಿ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. 

  • Anukta

    SandalwoodJan 21, 2019, 12:56 PM IST

    ಸೃಜನಾತ್ಮಕ ಚಿತ್ರ ’ಅನುಕ್ತಾ’ ಟ್ರೇಲರ್ ರಿಲೀಸ್

    ಸ್ಯಾಂಡಲ್ ವುಡ್ ನಲ್ಲಿ ಸೃಜನಾತ್ಮಕ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹೊಸ ಹೊಸ ಚಿತ್ರಗಳ ಮೂಲಕ ಹೊಸ ಹೊಸ ಪ್ರತಿಭೆಗಳು ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ. ಈ ಚಿತ್ರಗಳ ಪಾಲಿಗೆ ಇದೀಗ ಅನುಕ್ತ ಸೇರಿದೆ.  ರೋಚಕ ದೃಶ್ನಗಳಮೂಲಕ ಸಸ್ಪರನ್ಸ್ ಕ್ರಿಯೇಟ್ ಮಾಡಿರುವ ಅನುಕ್ತ  ಟ್ರೇಲರ್ ಬಿಡುಗಡೆಯಾಗಿದೆ. 

  • Small screen karthik

    Small ScreenJan 14, 2019, 10:50 AM IST

    ಕಿರುತೆರೆ ನಟ ಕಾರ್ತಿಕ್ ಅತ್ತಾವರ ಬೆಳ್ಳಿತೆರೆಗೆ!

    ಒಂದೊಳ್ಳೆ ಸಿನಿಮಾ ಮಾಡುವ ಕನಸು ಕಟ್ಟಿಕೊಂಡು ಕತೆ ಬರೆದ. ಆ ಕತೆಯ ನಾಯಕನ ಪಾತ್ರಕ್ಕೆ ತಕ್ಕಂತಹ ನಟರನ್ನು ಹುಡುಕುವ ಸಾಹಸದಲ್ಲಿ, ಸುಸ್ತಾಗಿ ತಾನೇ ಹೀರೋ ಆದ. ಇದು ‘ಅನುಕ್ತ’ ಹೆಸರಿನ ಚಿತ್ರದ ನಾಯಕ ನಟನ ಸಿನಿ ಎಂಟ್ರಿಯ ವಿಶೇಷ.