Asianet Suvarna News Asianet Suvarna News
9 results for "

Anu Sirimane

"
Zee Kannada Jothe Jotheyali Anu Siri mane faints seeing Jalandhar vcsZee Kannada Jothe Jotheyali Anu Siri mane faints seeing Jalandhar vcs

ಆಟ ಆಡುವಾಗ ರಸ್ತೆ ಮಧ್ಯೆ ತಲೆ ಸುತ್ತಿ ಬಿದ್ದ ಅನು ಸಿರಿಮನೆ!

ಮದುವೆಯಾದ ಎರಡೇ ದಿನಕ್ಕೆ ಶುರುವಾಯ್ತು ಜಲಂದರ್ ತಕರಾರು. ಆರ್ಯವರ್ಧನ್ ಪ್ಲಾನ್ ಏನು?
 

Small Screen Sep 28, 2021, 11:59 AM IST

Megha shetty to continue as Anu sirimane in Jothe jotheyali serial dplMegha shetty to continue as Anu sirimane in Jothe jotheyali serial dpl

ಸೀರಿಯಲ್ ಮುಗಿಯೋ ತನಕ ನಾನೇ ಅನು ಸಿರಿಮನೆ ಎಂದ ಮೇಘ: ಗೊಂದಲಕ್ಕೆ ತೆರೆ

  • ಜೊತೆ ಜೊತೆಯಲಿ ಧಾರವಾಹಿಗೆ ಮತ್ತೆ ಬಂದ ಮೇಘ
  • ಆದ್ರೆ ಗೊಂದಲಗಳಾಗಿದ್ದು ನಿಜ, ಧಾರವಾಹಿ ಬಿಟ್ಟೋಗಿದ್ದು ಹೌದು
  • ಆದ್ರೆ ಇನ್ನು ಸೀರಿಯಲ್ ಮುಗಿಯೋತನಕ ಇರ್ತಾರೆ ನಟಿ

Small Screen Jul 15, 2021, 2:24 PM IST

Zee Kannada seiral Jothe Jotheyali to have twist in scriptZee Kannada seiral Jothe Jotheyali to have twist in script

ಇನ್‌ಡೈರೆಕ್ಟ್ ಆಗಿ ಅನು-ಸೂರ್ಯ ಒಂದು ಮಾಡ್ತಾರ ಆರ್ಯವರ್ಧನ್?

ಜೊತೆ ಜೊತೆಯಲಿ ಸೀರಿಯಲ್ ಸೂರ್ಯನ ಆಗಮನದ ನಂತರ ಬದಲಾಗ್ತಾನೇ ಹೋಗ್ತಿದೆ. ಆ ಕಡೆ ಅಭಿಮಾನಿಗಳಿಗೂ ಟೆನ್ಶನ್ ಶುರುವಾಗಿದೆ.

Small Screen Jan 15, 2021, 3:11 PM IST

The character of Ayravardhan likely to be ended in Jothe JotheyaliThe character of Ayravardhan likely to be ended in Jothe Jotheyali

ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ಇನ್ನು ಇರೋಲ್ವಾ?

ಅನಿರುದ್ಧ್ ಎಷ್ಟೇ ನಿರಾಕರಿಸಿದರೂ ಅವರು ಬಿಗ್ ಬಾಸ್ ಗೆ ಹೋಗ್ತಾರೆ ಅನ್ನೋ ಮಾತು ಪದೇ ಪದೇ ಕೇಳಿ ಬರ್ತಿದೆ. ಜನ ಇದನ್ನು ಇಷ್ಟು ನಂಬೋದಿಕ್ಕೆ ಕಾರಣ ಸೀರಿಯಲ್ ತಗೊಳ್ತಿರೋ ಟರ್ನಿಂಗ್. ಇಲ್ಲಿಯವರೆಗೆ ಆರ್ಯವರ್ಧನ್ ಮೇಲೇ ಫೋಕಸ್ ಆಗಿದ್ದ ಕತೆ ನಿಧಾನಕ್ಕೆ ವಿಜಯ್ ಸೂರ್ಯ ಕಡೆಗೆ ಟರ್ನ್ ಆಗ್ತಿದೆ.

Small Screen Jan 5, 2021, 2:33 PM IST

Zee kannada jothe jotheyalli will anu sirimane meet vijay suriya or Aryavardhan vcsZee kannada jothe jotheyalli will anu sirimane meet vijay suriya or Aryavardhan vcs

ಅನು ಸಿರಿಮನೆ ಬಾಳಿಗೆ ಎಂಟ್ರಿ ಕೊಟ್ಟ ಅಗ್ನಿಸಾಕ್ಷಿ ವಿಜಯ್ ಸೂರ್ಯ; ಏನಿದು ಟ್ವಿಸ್ಟ್‌?

ಅನು ಸಿರಿಮನೆಗೆ ಕೂಡಿ ಬಂತು ಕಂಕಣ್ಯ ಭಾಗ್ಯ. ವರ ಆರ್ಯವರ್ಧನ್ ಆ ಅಥವಾ ಸುಬ್ಬು ಸಿರಿಮನೆ ಹುಡುಕಿದ ಆ ಹುಡುಗ ನಾ?
 

Small Screen Dec 25, 2020, 12:06 PM IST

Does Megha shetty serial life ends with Anu sirimane characterDoes Megha shetty serial life ends with Anu sirimane character

ಅನು ಸಿರಿಮನೆ ಪಾತ್ರಕ್ಕೇ ಕೊನೆಯಾಗುತ್ತಾ ಮೇಘಾ ಶೆಟ್ಟಿ ಸೀರಿಯಲ್ ಲೈಫು?

ಮೇಘಾ ಶೆಟ್ಟಿ ಅವರ ಸೀರಿಯಲ್ ಲೈಫ್ 'ಜೊತೆ ಜೊತೆಯಲಿ' ಸೀರಿಯಲ್ ಗೇ ಕೊನೆಗೊಳ್ಳುತ್ತಾ ಅನ್ನೋದು. ಇದಕ್ಕೆ ಕಾರಣಗಳನ್ನು ನೀವು ಊಹಿಸಬಹುಡು. ಈಕೆಗೆ ಸಿನಿಮಾದಲ್ಲಿ ಚಾನ್ಸ್ ಸಿಕ್ಕಿದೆ,

Small Screen Nov 29, 2020, 4:19 PM IST

Kannada Serial Actress Anu Sirimane fame Megha Shettys interviewKannada Serial Actress Anu Sirimane fame Megha Shettys interview

ಹೊಸ 'ಸಿನಿ ಮನೆ' ಸೇರುವ ಬಗ್ಗೆ ಅನು ಸಿರಿಮನೆ ಮಾತು..!

ಅನು ಸಿರಿಮನೆ ಎನ್ನುವ ಪಾತ್ರದ  ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿರುವವರು ಮೇಘಾ ಶೆಟ್ಟಿ. `ಜೊತೆ ಜೊತೆಯಲಿ' ಎನ್ನುವ ಜನಪ್ರಿಯ ಧಾರಾವಾಹಿಯ ಮೂಲಕ ಕಿರುತೆರೆಯ ಸ್ಟಾರ್‌ ನಟಿಯಾಗಿರುವ ಮೇಘಾ ಶೆಟ್ಟಿ ತಮ್ಮ ಬೆಳ್ಳಿತೆರೆ ಎಂಟ್ರಿಯ ಬಗ್ಗೆ ಮಾತನಾಡಿದ್ದಾರೆ.
 

Interviews Sep 29, 2020, 7:25 PM IST

Zee Kannada jothe jotheyalli Premotsava Aryavardhan confesses love to anu sirimaneZee Kannada jothe jotheyalli Premotsava Aryavardhan confesses love to anu sirimane

ಕಾಯುತ್ತಿದ್ದ ಆ ಘಳಿಗೆ ಬಂದೇ ಬಿಡ್ತು; ಅನು - ಆರ್ಯ ಪ್ರೇಮೋತ್ಸವಕ್ಕೆ ಕೌಂಟ್‌ಡೌನ್..!

ಧಾರಾವಾಹಿ ಪ್ರಸಾರವಾಗಿ ಒಂದು ವರ್ಷ ಪೂರೈಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ ಆರ್ಯವರ್ಧನ್‌ ತನ್ನ ಪ್ರೀತಿಯ ಬಗ್ಗೆ ಅನು ಸಿರಿಮನೆಗೆ ಮನ ಬಿಚ್ಚಿ ಹೇಳಿಕೊಳ್ಳುತ್ತಿದ್ದಾರೆ. ಈ ಅಪರೂಪದ ಪ್ರೇಮೋತ್ಸವದಲ್ಲಿ ಚಾಪರ್‌ ಏರಿದ ಪ್ರೇಮಿಗಳ ವಿಡಿಯೋ ವೈರಲ್....

Small Screen Sep 10, 2020, 4:47 PM IST

Zee kannada Jothe Jotheyali fame Megha shetty workout photosZee kannada Jothe Jotheyali fame Megha shetty workout photos

ನೋಡ್ರಪ್ಪಾ! 'ಜೊತೆ ಜೊತೆಯಲಿ' ಅನುಸಿರಿಮನೆ ಸಣ್ಣ ಆಗೋಕೆ ಮಾಡುತ್ತಿರುವ ಕಸರತ್ತು

ಲಾಕ್‌ಡೌನ್‌ನಿಂದ ಮನೋರಂಜನಾ ಕ್ಷೇತ್ರಕ್ಕೆ ಕೊಂಚ ಬ್ರೇಕ್‌ ಸಿಕ್ಕಿದೆ. ಈ ಕಾರಣದಿಂದಾಗಿ ಮೊದಲಿನಿಂದ ಧಾರಾವಾಹಿಗಳನ್ನು  ಮರು ಪ್ರಸಾರ ಮಾಡಲಾಗುತ್ತಿದೆ. ಹಾಗಾದ್ರೆ ಈ ಸಮಯದಲ್ಲಿ  ಮನೆಯಲ್ಲೇ ಇರುವ  ಅನು ಸಿರಿಮನೆ ಏನ್ ಮಾಡುತ್ತಿದ್ದಾರೆ?
 

Small Screen May 18, 2020, 4:30 PM IST