Asianet Suvarna News Asianet Suvarna News
10 results for "

Antiviral

"
Doctor Clarify to ICMR on antiviral Drug Molnupiravir hlsDoctor Clarify to ICMR on antiviral Drug Molnupiravir hls
Video Icon

Fight Against Covid 19: ‘ಮೊಲ್ನು ಪಿರಾವಿರ್‌’ ಮಾತ್ರೆ ತುರ್ತು ಬಳಕೆಗೆ ಆರೋಗ್ಯ ಸಚಿವಾಲಯ ಅಸ್ತು

ಕೊರೋನಾ (Corona ) ಚಿಕಿತ್ಸೆಗೆ ಅಭಿವೃದ್ಧಿಪಡಿಸಲಾಗಿರುವ ‘ಮೊಲ್ನು ಪಿರಾವಿರ್‌’ ಮಾತ್ರೆ ಮಾರುಕಟ್ಟೆಯಲ್ಲಿ (Market)  ಲಭ್ಯವಾಗಲಿದೆ. ಒಂದು ಮಾತ್ರೆಗೆ (Tablet) 35 ರು. ದರ ನಿಗದಿಪಡಿಸಲಾಗಿದೆ. 

India Jan 11, 2022, 10:53 AM IST

Pfizer pill against Covid can be dangerous when taken with other medications podPfizer pill against Covid can be dangerous when taken with other medications pod

Covid in India: ಭಾರತಕ್ಕೂ ಬಂತು ಕೋವಿಡ್ ಗುಳಿಗೆ, ತುರ್ತು ಬಳಕೆಗೆ ಶಿಫಾರಸು!

* ಕೇಂದ್ರ ಸರ್ಕಾರದ ತಜ್ಞರ ಸಮಿತಿ ಒಪ್ಪಿಗೆ

* ಮೊಲ್ನುಪಿರಾವಿರ್‌ ತುರ್ತು ಬಳಕೆಗೆ ಶಿಫಾರಸು

* 18 ವರ್ಷಕ್ಕಿಂತ ಕಡಿಮೆ ವಯೋಮಾನದವರಿಗೆ ನೀಡುವಂತಿಲ್ಲ

* ಆಸ್ಪತ್ರೆಗೆ ದಾಖಲಾದ ಗಂಭೀರ ಸ್ಥಿತಿಯ ರೋಗಿಗಳ ಮೇಲೆ ಬಳಕೆಗೆ ಶಿಫಾರಸು

India Dec 28, 2021, 4:15 AM IST

Pfizer Says Its Antiviral Pill Cuts Risk Of Severe Covid By 89 percent snrPfizer Says Its Antiviral Pill Cuts Risk Of Severe Covid By 89 percent snr

ಫೈಜರ್ನಿಂ‌ದ ಕೋವಿಡ್ ಮಾತ್ರೆ ಅಭಿವೃದ್ಧಿ : ಶೇ.89ರಷ್ಟು ಪರಿಣಾಮಕಾರಿ

  •  ಕೊರೋನಾಗೆ ಲಸಿಕೆಯನ್ನು ಬಿಡುಗಡೆ ಮಾಡಿದ್ದ ಅಂತಾರಾಷ್ಟ್ರೀಯ  ಲಸಿಕಾ ಸಂಸ್ಥೆ ಫೈಜರ್ ಇದೀಗ ಕೋವಿಡ್ 19 ವೈರಾಣು ನಿರೋಧ ಮಾತ್ರೆಯನ್ನು ಕಂಡು ಹಿಡಿದಿದೆ
  • ಕೋವಿಡ್ 19 ವೈರಾಣು ನಿರೋಧ ಮಾತ್ರೆ ಶೇ. 89 ರಷ್ಟು ಪ್ರಯೋಜನಕಾರಿ  

International Nov 6, 2021, 7:24 AM IST

Britain became first country to approve a potentially game changing COVID 19 antiviral pill ckmBritain became first country to approve a potentially game changing COVID 19 antiviral pill ckm

Covid Pills:ಕೋವಿಡ್‌ ಮಾತ್ರೆ ತುರ್ತು ಬಳಕೆಗೆ ಅನುಮೋದನೆ ನೀಡಿದ ಮೊದಲ ದೇಶ ಬ್ರಿಟನ್‌!

  • ಕೋವಿಡ್‌ ಮಾತ್ರೆಗೆ ಬ್ರಿಟನ್‌ನಲ್ಲಿ ಅನುಮತಿ
  • ಸೋಂಕು ಸ್ಫೋಟ ಹಿನ್ನೆಲೆಯಲ್ಲಿ ತುರ್ತು ಬಳಕೆಗೆ ಅನುಮೋದನೆ
  • ಕೊರೋನಾ ನಿಯಂತ್ರಣಕ್ಕೆ ಬ್ರಿಟನ್ ಇನ್ನಿಲ್ಲದ ಕಸರತ್ತು

International Nov 5, 2021, 5:40 AM IST

New antiviral with 99 9pc efficacy against Covid 19 developed podNew antiviral with 99 9pc efficacy against Covid 19 developed pod

ಆಸೀಸ್‌ ಕೋವಿಡ್‌ ಔಷಧ ಇಲಿಗಳ ಮೇಲೆ ಯಶಸ್ವಿ: ವೈರಸ್‌ 99.9% ಕಡಿಮೆ ಮಾಡಿದ ಔಷಧ!

* ಆಸೀಸ್‌ ಕೋವಿಡ್‌ ಔಷಧ ಇಲಿಗಳ ಮೇಲೆ ಯಶಸ್ವಿ

* ವೈರಸ್‌ ಅನ್ನು 99.9% ಕಡಿಮೆ ಮಾಡಿದ ಔಷಧ

* ಮಾನವ ಪ್ರಯೋಗ ಯಶಸ್ವಿಯಾದರೆ ವರ್ಷದಲ್ಲಿ ಮಾರುಕಟ್ಟೆಗೆ?

India May 20, 2021, 9:41 AM IST

After FabiFlu Hetero antiviral drug Covifor gets DCGI approval to treat Coronavirus patientsAfter FabiFlu Hetero antiviral drug Covifor gets DCGI approval to treat Coronavirus patients

ಕೊರೋನಾಕ್ಕೆ ಮತ್ತೊಂದು ಔಷಧ, ಸರ್ಕಾರದಿಂದಲೂ ಸಮ್ಮತಿ: ಬೆಲೆ ಎಷ್ಟು?

ಕೊರೋನಾಕ್ಕೆ ಮತ್ತೊಂದು ಔಷಧ| ರೆಮ್‌ಡೆಸಿವಿರ್‌ನ ಜನರಿಕ್‌ ಮಾದರಿ ‘ಕೋವಿಫರ್‌’ಗೆ ಸರ್ಕಾರ ಸಮ್ಮತಿ| ತೀವ್ರ ಅಸ್ವಸ್ಥರಾದವರಿಗೆ ಪ್ರಯೋಗ|

India Jun 22, 2020, 7:28 AM IST

Glenmark Launches Coronavirus Drug At Rs 103 A TabletGlenmark Launches Coronavirus Drug At Rs 103 A Tablet

ಗುಡ್‌ ನ್ಯೂಸ್: ಕೊರೋನಾ ಚಿಕಿತ್ಸೆಗೆ ಬಂತು ಮಾತ್ರೆ: ಬೆಲೆ 1ಕ್ಕೆ 103 ರು.!

ಕೊರೋನಾ ಚಿಕಿತ್ಸೆಗೆ ಬಂತು ಮಾತ್ರೆ: ಬೆಲೆ 1ಕ್ಕೆ 103 ರು.| ‘ಫ್ಯಾಬಿಫ್ಲೂ’ ಹೆಸರಲ್ಲಿ ಗ್ಲೆನ್‌ಮಾರ್ಕ್ ಬಿಡುಗಡೆ| ನಾಲ್ಕೇ ದಿನದಲ್ಲಿ ಕಡಿಮೆಯಾಗುತ್ತಂತೆ ವೈರಾಣು

India Jun 21, 2020, 7:35 AM IST

Remdesivir the antiviral drug is being touted as a possible coronavirus treatmentRemdesivir the antiviral drug is being touted as a possible coronavirus treatment

ಕೊರೋನಾಗೆ ನಲುಗಿದ ವಿಶ್ವಕ್ಕೆ ಸಿಹಿಸುದ್ದಿ ಕೊಟ್ಟಿದೆ ಈ ಔಷಧಿ!

ಕೊರೋನಾದಿಂದ ಸದ್ಯ ಇಡೀ ವಿಶ್ವವೇ ಕಂಗಾಲಾಗಿದೆ| ಕಣ್ಣಿಗೆ ಕಾಣದ ವೈರಸ್ ದಿನಗಳೆದಂತೆ ಇಡೀ ಜಗತ್ತನ್ನೇ ಇನ್ನಿಲ್ಲದಂತೆ ಕಾಡಿದೆ| ಹೀಗಿರುವಾಗ ಸದ್ಯ ಔಷಧಿಯೊಂದು ಇಡೀ ವಿಶ್ವಕ್ಕೇ ಗುಡ್‌ ನ್ಯೂಸ್ ಕೊಟ್ಟಿದೆ

International Apr 30, 2020, 4:10 PM IST

medicine-for-covid-19-in-ayurveda-discussion-with-doctors-in-suvarna-newsmedicine-for-covid-19-in-ayurveda-discussion-with-doctors-in-suvarna-news
Video Icon

ವಿಶ್ವಗುರುವಾದ ಭಾರತ; ಕೊರೋನಾಕ್ಕೆ ನಮ್ಮಲ್ಲೇ ಔಷಧ!

 ಮಾರಕ ಕೊರೋನಾಕ್ಕೆ ಔಷಧ ಸಿಕ್ಕೇಬಿಡ್ತಾ? ಹೌದು ಎನ್ನುತ್ತಾರೆ ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ. ಹಾಗಾದರೆ ಏನಿದು ಕತೆ?

Lifestyle Apr 13, 2020, 4:06 PM IST

Medicine For Covid-19 in ayurveda Discussion With Doctors in Suvarna NewsMedicine For Covid-19 in ayurveda Discussion With Doctors in Suvarna News
Video Icon

ಕೊರೋನಾನಕ್ಕೆ ಆಯುರ್ವೇದದಲ್ಲಿ ಮದ್ದಿದೆ! ಹೇಗೆ ... ಗಿರಿಧರ ಕಜೆ ಹೇಳ್ತಾರೆ ಕೇಳಿ

ಕೊರೋನಾಗೆ ಚಿಕಿತ್ಸೆ ಇದೆಯಾ? ನಾನು ಹೇಳುವ ಔಷಧ ಬಳಕೆ ಮಾಡಿದರೆ ದೊಡ್ಡದೊಂದು ಲಾಭ ಆಗುತ್ತದೆ ಎಂದು ಆಯುರ್ವೇದ ತಜ್ಞ ಡಾ. ಗಿರಿಧರ ಕಜೆ ಹೇಳುತ್ತಾರೆ.

Health Apr 12, 2020, 4:32 PM IST