Asianet Suvarna News Asianet Suvarna News
13 results for "

Antilia

"
Aramco deal re evaluation erases 9 billion Dollars in RIL market cap podAramco deal re evaluation erases 9 billion Dollars in RIL market cap pod

Stock market| Aramco Deal ರದ್ದು, ಒಂದೇ ಕ್ಷಣದಲ್ಲಿ 70 ಸಾವಿರ ಕೋಟಿ ನಷ್ಟ ಅನುಭವಿಸಿದ RIL!

* Aramco Deal ರದ್ದು ಅಂಬಾನಿ ಸಾಮ್ರಾಜ್ಯಕ್ಕೆ ಭಾರೀ ನಷ್ಟ

* ಕ್ಷಣಾರ್ಧದಲ್ಲಿ ಎಪ್ಪತ್ತು ಸಾವಿರ ಕೋಟಿ ನಷ್ಟ ಕಂಡ ರಿಲಯನ್ಸ್

BUSINESS Nov 22, 2021, 6:14 PM IST

Mumbai Police tightens security outside Mukesh Ambani house Antilia podMumbai Police tightens security outside Mukesh Ambani house Antilia pod

ಅಂಬಾನಿ ಮನೆ ವಿಳಾಸ ಕೇಳಿದ ಶಂಕಿತ ಅರೆಸ್ಟ್, ಬಯಲಾಯ್ತು ಅಡ್ರೆಸ್ ಕೇಳಿದ ರಹಸ್ಯ!

* ಅಂಬಾನಿ ಮನೆ ಬಳಿ ಮತ್ತೆ ಶಂಕಿತರ ಓಡಾಟ

* ಆ್ಯಂಟೀಲಿಯಾ ನಿವಾಸದ ಬಳಿ ಮತ್ತೆ ಹೈಅಲರ್ಟ್‌

* ಅಡ್ರೆಸ್‌ ಕೇಳಿದಾತ ಅರೆಸ್ಟ್

BUSINESS Nov 9, 2021, 12:41 PM IST

Mukesh Ambani no plans to relocate Stoke Park estate London says Reliance Industries ckmMukesh Ambani no plans to relocate Stoke Park estate London says Reliance Industries ckm
Video Icon

Mukesh Ambani:ವಿಪರೀತ ತೆರಿಗೆಯಿಂದ ಭಾರತ ತೊರೆದು ಲಂಡನ್ ಅರಮನೆ ಸೇರ್ತಾರಾ ಅಂಬಾನಿ?

ವಿಶ್ವದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಇತ್ತೀಚೆಗೆ ಲಂಡನ್‌ನಲ್ಲಿ ಭವ್ಯ ಭಂಗಲೆಯನ್ನು ಖರೀದಿಸಿದ್ದಾರೆ. 300 ಎಕರೆ ಪ್ರದೇಶದಲ್ಲಿರುವ ಈ ಅರಮನೆಗೆ ಅಂಬಾನಿ ನೀಡಿದ್ದು ಸರಿಸುಮಾರು 600 ಕೋಟಿ ರೂಪಾಯಿ. ಇದೀಗ ಭಾರತದಲ್ಲಿನ ವಿಪರೀತ ತೆರಿಗೆಯಿಂದ ಭಾರತ ತೊರೆದು ಲಂಡನ್ ಅರಮನೆಯಲ್ಲಿ ವಾಸ ಮಾಡಲಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಮಾತುಗಳಿಗೆ ಸ್ವತಃ ಮುಕೇಶ್ ಅಂಬಾನಿ ಪ್ರತಿಕ್ರಿಯೆ ನೀಡಿದ್ದಾರೆ.
 

BUSINESS Nov 7, 2021, 6:07 PM IST

Ambanis Deny Move To UK This Is Why They Bought 300 Acre Property podAmbanis Deny Move To UK This Is Why They Bought 300 Acre Property pod

ಲಂಡನ್‌ಗೆ ಶಿಫ್ಟ್‌ ಆಗ್ತಾರಾ ಮುಕೇಶ್ ಅಂಬಾನಿ? 300 ಎಕರೆ ಭೂಮಿ ಖರೀದಿ 'ರಹಸ್ಯ' ಬಯಲು!

* ಲಂಡನ್‌ನಲ್ಲಿ ಆಸ್ತಿ ಖರೀದಿಸಿದ ರಿಲಯನ್ಸ್ ಒಡೆಯ

* ಭಾರತದಿಂದ ಯುಕೆಗೆ ಶಿಫ್ಟ್‌ ಆಗುತ್ತಾ ಅಂಬಾನಿ ಕುಟುಂಬ?

* 300 ಎಕರೆ ಜಮೀನು ಖರೀದಿಸಿದ್ದೇಕೆ ಅಂಬಾನಿ? ಸ್ಪಷ್ಟನೆ ಕೊಟ್ಟ ಕಂಪನಿ

BUSINESS Nov 6, 2021, 6:43 AM IST

Antilia Case NIA arrests encounter specialist Pradeep Sharma podAntilia Case NIA arrests encounter specialist Pradeep Sharma pod

NIA ದಾಳಿ ಬೆನ್ನಲ್ಲೇ ಎನ್ಕೌಂಟರ್ ಸ್ಪೆಷಲಿಸ್ಟ್ ಶರ್ಮಾ ಅರೆಸ್ಟ್!

* ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಹಾಗೂ ಮನಸುಖ್‌ ಹಿರೇನ್ ಕೊಲೆ ಕೇಸ್

* ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅರೆಸ್ಟ್!

* ಪ್ರಕರಣ ಸಂಬಂಧ ‘ಎನ್‌ಕೌಂಟರ್ ಸ್ಪೆಷಲಿಸ್ಟ್‌‘ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಮನೆ ಮೇಲೆ ದಾಳಿ ನಡೆಸಿದ್ದ NIA

* ಅಂಧೇರಿ ಉಪನಗರದ ಪಶ್ಚಿಮ ಭಾಗದ ಜೆ.ಬಿ.ನಗರದಲ್ಲಿರುವ ಮನೆ ಮೇಲೆ ದಾಳಿ

India Jun 17, 2021, 2:31 PM IST

Antilia case Hiran murder NIA raids former cop Pradeep Sharma house in Mumbai podAntilia case Hiran murder NIA raids former cop Pradeep Sharma house in Mumbai pod

Antilia ಕೇಸ್: ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಮೇಲೆ NIA ದಾಳಿ!

* ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ಹಾಗೂ ಮನಸುಖ್‌ ಹಿರೇನ್ ಕೊಲೆ ಕೇಸ್

* ಮಾಜಿ ಎನ್ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅರೆಸ್ಟ್!

* ಪ್ರಕರಣ ಸಂಬಂಧ ‘ಎನ್‌ಕೌಂಟರ್ ಸ್ಪೆಷಲಿಸ್ಟ್‌‘ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಮನೆ ಮೇಲೆ ದಾಳಿ ನಡೆಸಿದ್ದ NIA

* ಅಂಧೇರಿ ಉಪನಗರದ ಪಶ್ಚಿಮ ಭಾಗದ ಜೆ.ಬಿ.ನಗರದಲ್ಲಿರುವ ಮನೆ ಮೇಲೆ ದಾಳಿ

India Jun 17, 2021, 1:20 PM IST

New twist in Antilia bomb case Sachin Vaze may have planned to kill 2 pin blame on them podNew twist in Antilia bomb case Sachin Vaze may have planned to kill 2 pin blame on them pod

ಅಂಬಾನಿ ಮನೆ ಮುಂದೆ ಸ್ಫೋಟಕ: ಇಬ್ಬರ ನಕಲಿ ಎನ್ಕೌಂಟರ್‌ಗೆ ವಾಝೆ ಸ್ಕೆಚ್‌!

: ಅಂಬಾನಿ ಮನೆ ಮುಂದೆ ಸ್ಫೋಟಕ ತುಂಬಿದ್ದ ಕಾರು ಪತ್ತೆಯಾದ ಪ್ರಕರಣ| ಅಂಬಾನಿ ಮನೆ ಮುಂದೆ ಸ್ಫೋಟಕ: ಇಬ್ಬರ ನಕಲಿ ಎನ್ಕೌಂಟರ್‌ಗೆ ವಾಝೆ ಸ್ಕೆಚ್‌!

India Apr 15, 2021, 9:05 AM IST

Threat letter to Mukesh Ambani calls bomb scare trailer podThreat letter to Mukesh Ambani calls bomb scare trailer pod

ಇದು ಟ್ರೇಲರ್, ಬಾಂಬ್ ಇಟ್ಟು ಕೊಲ್ಲುತ್ತೇವೆ‌: ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ!

ಮುಂದಿನ ಸಲ ‘ಬಾಂಬ್‌’ ಇಡುತ್ತೇವೆ| ಮತ್ತಷ್ಟು ಸಿದ್ಧತೆಯೊಂದಿಗೆ ಬರುತ್ತೇವೆ| ಸ್ಫೋಟಕ ತುಂಬಿದ್ದ ಕಾರಿನಲ್ಲಿ ಪತ್ರ ಪತ್ತೆ| ಉದ್ಯಮಿ ಕುಟುಂಬಕ್ಕೆ ಪೊಲೀಸ್‌ ಭದ್ರತೆ

BUSINESS Feb 27, 2021, 7:53 AM IST

Vehicle With Explosives Found Near Mukesh Ambani House In Mumbai podVehicle With Explosives Found Near Mukesh Ambani House In Mumbai pod

ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕ ಇಟ್ಟಿದ್ದ ಕಾರು ಪತ್ತೆ!

ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕ ಇಟ್ಟಿದ್ದ ಕಾರು ಪತ್ತೆ| ಮುಂಬೈನ ಆ್ಯಂಟಿಲಿಯಾ ಬಳಿ ಅನುಮಾನಸ್ಪದ ಸ್ಕಾರ್ಪಿಯೋ| ಮನೆಯ ಭದ್ರತಾ ಪಟ್ಟಿಯಲ್ಲಿದ್ದ ನಂಬರ್‌ಪ್ಲೇಟ್‌ ಕಾರಲ್ಲಿ ಪತ್ತೆ

BUSINESS Feb 26, 2021, 8:29 AM IST

Mukesh Ambani house Antilia temple inside picsMukesh Ambani house Antilia temple inside pics

ಮುಖೇಶ್‌ ಅಂಬಾನಿ ಬಂಗಲೆಯ ದೇವರ ಮನೆ ಹೇಗಿದೆ ನೋಡಿ!

ದೇಶದ ಅತ್ಯಂತ ಶ್ರೀಮಂತ ಬ್ಯುಸಿನೆಸ್‌ಮ್ಯಾನ್‌ ಮುಖೇಶ್‌ ಅಂಬಾನಿ ಲೈಫ್ಸ್ಟೈಲ್‌ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅಂಬಾನಿ ಫ್ಯಾಮಿಲಿ ದೇವರ ಬಗ್ಗೆ ಅಪಾರ ಭಕ್ತಿ ಹೊಂದಿದೆ. ಇವರ ಕುಟುಂಬ ಹಲವು ಬಾರಿ ದೇಶದ ವಿವಿಧ ದೇವಸ್ಥಾನಗಳಿಗೆ ಭೇಟಿ ಕೊಡುವುದು ಕಂಡುಬರುತ್ತದೆ. ಹಾಗೇ ಮುಖೇಶ್ ಅಂಬಾನಿ ತಮ್ಮ ಲಕ್ಷುರಿಯಸ್‌ ಬಂಗಲೆ ಅಂಟಿಲಿಯಾದ ಒಳಗೆ ಸಹ ಒಂದು ಭವ್ಯ ಮಂದಿರವನ್ನು ಹೊಂದಿದ್ದಾರೆ. ಈ ಮಂದಿರವನ್ನು ಬಂಗಲೆಯ ಇಡೀ ಒಂದು ಫ್ಲೋರ್‌ನಲ್ಲಿ ಮಾಡಲಾಗಿದೆ. ಇಲ್ಲಿವೆ ಅಂಬಾನಿ ಅವರ ಬಂಗಲೆಯ ದೇವರಮನೆ ಫೋಟೋಗಳು.

BUSINESS Feb 8, 2021, 3:09 PM IST

What Ambani residence Antilia looks like from insideWhat Ambani residence Antilia looks like from inside

ಅಂಬಾನಿ ಅರಮನೆಯೊಳಗೆ ಹೇಗಿದೆ ನೋಡಿದೀರಾ?

ಆಂಟೀಲಿಯಾ- ಇದು ಅಂಬಾನಿ ಅರಮನೆ. ಜಗತ್ತಿನಲ್ಲಿ ಬಕಿಂಗ್‌ಹ್ಯಾಮ್ ಅರಮನೆ ಬಿಟ್ಟರೆ ಆ್ಯಂಟೀಲಿಯಾದ ಅಂದ ಹಾಗೂ ಶ್ರೀಮಂತಿಕೆ ಮತ್ತೊಂದಕ್ಕಿಲ್ಲ. ರಿಲಯನ್ಸ್ ಸಂಸ್ಥೆಯ ಒಡೆಯ ಮುಖೇಶ್ ಅಂಬಾನಿಯ ಇಂಥದೊಂದು ವೈಭವೋಪೇತ ಬಂಗಲೆ ಮುಂಬಯಿಯಲ್ಲಿದೆ. ಅದರೊಳಗೆ ಹೇಗಿದೆ, ಏನೆಲ್ಲಾ ಇದೆ, ವಿಶೇಷತೆಗಳೇನು ಎಂದು ಒಂದು ಸುತ್ತು ಹಾಕೋಣವೇ ?
 

Lifestyle Aug 4, 2020, 5:31 PM IST

Glimpses of Ganesha Festival Celebration At Mukesh Ambani AntiliaGlimpses of Ganesha Festival Celebration At Mukesh Ambani Antilia
Video Icon

ಮುಕೇಶ್ ಅಂಬಾನಿ ಆ್ಯಂಟಿಲಿಯಾದಲ್ಲಿ ವಿಜೃಂಭಣೆಯ ಗಣೇಶ ಹಬ್ಬ; ಒಂದು ಝಲಕ್

ಇಡೀ ದೇಶದಲ್ಲಿ ಗಣೇಶ ಚತುರ್ಥಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ನಿವಾಸದಲ್ಲೂ ಬಹಳ ವಿಜೃಂಭಣೆಯಿಂದ ವಿನಾಯಕ ಹಬ್ಬವನ್ನು ಆಚರಿಸಲಾಯ್ತು. ನೀತಾ ಅಂಬಾನಿ ನೇತೃತ್ವದಲ್ಲಿ ನಡೆದ ಈ ಸಮಾರಂಭದ ಒಂದು ಝಲಕ್ ಇಲ್ಲಿದೆ....

LIFESTYLE Sep 3, 2019, 5:32 PM IST