Antibodies

(Search results - 9)

new born

InternationalNov 30, 2020, 5:14 PM IST

ಕೋವಿಡ್‌ ಗರ್ಭಿಣಿಗೆ ಜನಿಸಿದ ಮಗುವಿನಲ್ಲಿ ಪ್ರತಿಕಾಯ ಪತ್ತೆ!

ಕಳೆದ ಮಾಚ್‌ರ್‍ನಲ್ಲಿ ಗರ್ಭಿಣಿಯಾಗಿದ್ದಾಗ ಕೊರೋನಾ ವೈರಸ್‌ ತಗುಲಿ ಗುಣಮುಖರಾಗಿರುವ ಸಿಂಗಾಪುರದ ಮಹಿಳೆ| ವೈರಸ್‌ ವಿರುದ್ಧದ ಪ್ರತಿಕಾಯಗಳನ್ನು ಹೊಂದಿರುವ ಮಗುವಿಗೆ ಜನ್ಮ| ಗರ್ಭದೊಳಗಿದ್ದಾಗಲೇ ತಾಯಿಯಿಂದ ಮಗುವಿಗೆ ವೈರಸ್‌ ಹರಡುವ ಸಾಧ್ಯತೆ ಇದೆ ಎಂಬ ನೂತನ ಸುಳಿವು

Antibody

stateNov 5, 2020, 7:34 AM IST

ರಾಜ್ಯದಲ್ಲಿ 2 ಕೋಟಿ ಜನರಿಗೆ ಈಗಾಗಲೇ ಕೊರೋನಾ, ಆ್ಯಂಟಿಬಾಡಿ ಪತ್ತೆ!

ರಾಜ್ಯದಲ್ಲಿ 1.9 ಕೋಟಿ ಜನರಿಗೆ ಕೊರೋನಾ!| ಸರ್ಕಾ​ರದ ಸಮೀಕ್ಷೆಯಲ್ಲಿ ಶೇ.16ರಷ್ಟುಜನರಲ್ಲಿ ಆ್ಯಂಟಿಬಾಡಿ ಪತ್ತೆ| ಶೇ.27ರಷ್ಟುಜನರು ಸೋಂಕಿಗೊಳಗಾಗಿರುವ ಅಂದಾಜು| ಇದು ಸೆ.16ರವರೆಗಿನ ಸಮೀಕ್ಷೆ| ಬಳ್ಳಾರಿಯಲ್ಲಿ ಅತಿಹೆಚ್ಚು ಶೇ.43ರಷ್ಟುಜನರಿಗೆ ಕೊರೋನಾ| ಮುಂದಿನ ತಿಂಗಳು ಮತ್ತೆ ಸಮೀಕ್ಷೆ

Coronavirus

HealthAug 20, 2020, 6:21 PM IST

ದೆಹಲಿ ಜನರಲ್ಲಿ ಕೊರೋನಾ ಪ್ರತಿಕಾಯ ಶಕ್ತಿ ಹೆಚ್ಚಳ..!

ದೆಹಲಿಯಲ್ಲಿ ಆಗಸ್ಟ್ 1ರಿಂದ 7ರ ತನಕ ನಡೆದ ಎರಡನೇ ಸೆರೋ ಸರ್ವೆಯಲ್ಲಿ ಶೇ.29.1ರಷ್ಟು ಜನರ ದೇಹದಲ್ಲಿ ಕೊರೋನಾ ಪ್ರತಿಕಾಯ ಅಭಿವೃದ್ಧಿಯಾಗಿರುವುದು ತಿಳಿದುಬಂದಿದೆ ಎಂದು ರಾಜ್ಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ. ಪುರುಷರಲ್ಲಿ ಶೇ 28.3 ಪ್ರತಿಕಾಯ ಶಕ್ತಿ ಇದ್ದರೆ ಮಹಿಳೆಯರಲ್ಲಿ ಶೇ 32.2 ಇದೆ.

Immunity

InternationalJul 23, 2020, 8:26 AM IST

ಕೊರೋನಾ ಪ್ರತಿಕಾಯ ಶಕ್ತಿ ದೀರ್ಘವಧಿ ಇರಲ್ಲ: ವರದಿ

ಕೊರೋನಾ ಪ್ರತಿಕಾಯ ಶಕ್ತಿ ದೀರ್ಘವಧಿ ಇರಲ್ಲ: ಅಧ್ಯಯನ| ಮೂರು ತಿಂಗಳ ಮೊದಲೇ ಪ್ರತಿಕಾಯ ಶಕ್ತಿ ದುರ್ಬಲ

Coronavirus

Video Icon

IndiaJul 22, 2020, 5:07 PM IST

ಲಕ್ಷಣವೇ ಇಲ್ಲದೆ 18 ಕೋಟಿ ಮಂದಿಗೆ ಬಂದು ಹೋಗಿದೆ ಕೊರೊನಾ; ಏನಿದು ಚಮತ್ಕಾರ?

ದೇಶದಲ್ಲಿ ನಿತ್ಯವೂ 40000 ಆಸುಪಾಸಿನಲ್ಲಿ ಹೊಸ ಕೊರೋನಾ ಸೋಂಕು ಪತ್ತೆಯಾಗಿ, ಭವಿಷ್ಯ ಇನ್ನಷ್ಟುಭೀಕರ ಎಂಬ ಆತಂಕದ ಬೆನ್ನಲ್ಲೇ, ಭಾರತದಲ್ಲಿ ಈಗಾಗಲೇ ಸುಮಾರು 18 ಕೋಟಿ ಜನರಿಗೆ ಕೊರೋನಾ ಸೋಂಕು ಬಂದು, ಅವರೆಲ್ಲಾ ಗುಣಮುಖರಾಗಿದ್ದಾರೆ ಎಂಬ ಅಚ್ಚರಿಯ ಮಾಹಿತಿಯೊಂದು ಹೊರಬಿದ್ದಿದೆ. ಇದು ಈಗಾಗಲೇ ಸೋಂಕಿತರ ಸಂಖ್ಯೆ 11 ಲಕ್ಷ ದಾಟಿ, ವಿಶ್ವದಲ್ಲೇ 3ನೇ ಸ್ಥಾನದಲ್ಲಿರುವ ದೇಶಕ್ಕೆ ಹೊಸ ಭರವಸೆಯ ಬೆಳಕಾಗಿ ಮೂಡಿಬಂದಿದೆ.

ರಷ್ಯಾದ ಗಮಾಲಿ ಇನ್ಸ್ಟಿಟ್ಯೂಟ್​ ಆಫ್​ ಎಪಿಡೆಮಿಯಾಲಜಿ ಆ್ಯಂಡ್​ ಮೈಕ್ರೋಬಯಾಲಜಿ  ಲಸಿಕೆ ತಯಾರಿಸಿದೆ. ಇನ್ಸ್ಟಿಟ್ಯೂಟ್​ ಫಾರ್​ ಟ್ರಾನ್ಸ್ಲೇಶನ್​ ಮೆಡಿಕಲ್​ ಆ್ಯಂಡ್​ ಬಯೋಟೆಕ್ನಾಲಜಿಯ ನಿರ್ದೇಶಕ ವಾದಿಮ್​ ತಾರಾಸೊವ್​ ಮಾಹಿತಿ ನೀಡಿದ್ದಾರೆ.

IndiaJul 22, 2020, 7:10 AM IST

ದೇಶದ 18 ಕೋಟಿ ಮಂದಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ!

ದೇಶದ 18 ಕೋಟಿ ಮಂದಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ!| ದೇಶಾದ್ಯಂತ ಭಾರೀ ಸಂಖ್ಯೆಯ ಸಾರ್ವಜನಿಕರಲ್ಲಿ ರೋಗ ನಿರೋಧಕ ಅಂಶಗಳು ಪತ್ತೆ| ಬೆಂಗಳೂರಿನ ಪೀಣ್ಯ ದಾಸರಹಳ್ಳಿ ದೇಶದಲ್ಲೇ ನಂ.2: ಥೈರೋಕೇರ್‌ ಲ್ಯಾಬ್‌ ಸಮೀಕ್ಷೆ

llama

InternationalJul 14, 2020, 3:22 PM IST

ಗುಡ್‌ನ್ಯೂಸ್: ಲಾಮಾಗಳಲ್ಲಿ ಕೊರೋನಾ ಪ್ರತಿಕಾಯ ಪತ್ತೆ!

ದ.ಅಮೆರಿಕದ ಲಾಮಾಗಳಲ್ಲಿ ಕೊರೋನಾ ಪ್ರತಿಕಾಯ ಪತ್ತೆ|  ಮಾಂಸಕ್ಕಾಗಿ ಬಳಸುವ ಒಂಟೆ ಜಾತಿಯ ಲಾಮಾ ಎಂಬ ಪ್ರಾಣಿ| ಅಭಿವೃದ್ಧಿಪಡಿಸಿದರೆ ಕೊರೋನಾ ಚಿಕಿತ್ಸೆಗೆ ಬಳಸಬಹುದು

Antibody

stateJun 14, 2020, 7:44 AM IST

ರಾಜ್ಯದಲ್ಲಿ ಅನೇಕರಿಗೆ ಗೊತ್ತೇ ಇಲ್ಲದೆ ಬಂದು ಹೋಗಿದೆ ಕೊರೋನಾ, ತನ್ನಿಂತಾನೇ ಗುಣಮುಖ!

ಬಹಳ ಜನರಿಗೆ ಗೊತ್ತೇ ಇಲ್ಲದೆ ಬಂದುಹೋಗಿದೆ ಕೊರೋನಾ| 3 ಜಿಲ್ಲೆಗಳಲ್ಲಿ ನಡೆಸಿದ ಪರೀಕ್ಷೆ ಸಂದರ್ಭ ಆ್ಯಂಟಿಬಾಡೀಸ್‌ ಪತ್ತೆ| ರಾಜ್ಯದ ಅನೇಕರಿಗೆ ಸೋಂಕು ಬಂದು ತನ್ನಿಂತಾನೇ ಗುಣಮುಖ

इसे बनाने वाली बोस्टन स्थित बायोटेक कंपनी मॉर्डना ने सोमवार शाम इस बात की जानकारी देते हुए बताया कि जिन लोगों पर mRNA वैक्सीन का ट्रायल किया गया, उनके शरीर में उम्मीद से अच्छी इम्यूनिटी बढ़ी है और साइड इफेक्ट्स भी मामूली हैं।

InternationalMay 19, 2020, 2:53 PM IST

ಕೊರೋನಾ ವಿರುದ್ಧ ಲಸಿಕೆಯ ಚಮತ್ಕಾರ, ಮಾನವರ ಮೇಲೆ ಪ್ರಯೋಗ ಯಶಸ್ವಿ!

ವಿಶ್ವಾದ್ಯಂತ ಅಟ್ಟಹಾಸ ಮೂಡಿಸಿರುವ ಕೊರೋನಾ ವೈರಸ್ ತಾಂಡವಕ್ಕೆ ಬ್ರೇಕ್ ಹಾಕಲು ಎಲ್ಲ ದೇಶಗಳು ಹಗಲಿರುಳು ಶ್ರಮಿಸುತ್ತಿವೆ. ವಿಜ್ಞಾನಿಗಳು ಲಸಿಕೆ ತಯಾರಿಸಲು ನಿರಂತರ ಶ್ರಮಿಸುತ್ತಿದ್ದಾರೆ. ಅನೇಕ ರಾಷ್ಟ್ರಗಳಲ್ಲಿ ಪ್ರಾಣಿಗಳ ಹಾಗೂ ಮಾನವನ ಮೇಲೆ ತಯಾರಿಸಿದ ಲಸಿಕೆಯ ಪ್ರಯೋಗವೂ ಭರದಿಂದ ಸಾಗಿವೆ. ಇವೆಲ್ಲದರ ನಡುವೆ ಅಮೆರಿಕದಲ್ಲಿ ನಡೆಯುತ್ತಿರುವ ಪ್ರಯೋಗಕ್ಕೆ ಸಂಬಂಧಿಸಿದಂತೆ ಶುಭ ಸಮಾಚಾರವೊಂದು ಲಭಿಸಿದೆ. ಇಲ್ಲಿನ ಮಾನವನ ಮೇಲೆ ನಡೆದ ಲಸಿಕೆಯು ಅದ್ಭುತ ಫಲಿತಾಂಶ ನೀಡಿದೆ.