Asianet Suvarna News Asianet Suvarna News
7 results for "

Antarctica

"
For the first time in history pilot lands commercial Airbus plane in Antarctica dplFor the first time in history pilot lands commercial Airbus plane in Antarctica dpl

Pilot lands plane in Antarctica: ಮೊದಲ ಬಾರಿಗೆ ಮಂಜುಗಡ್ಡೆ ಮೇಲಿಳಿದ ಕಮರ್ಷಿಯಲ್ ವಿಮಾನ

ಬಸ್, ಬೈಕ್, ಕಾರು ಪಾರ್ಕ್ ಮಾಡುವಷ್ಟು ಸುಲಭವಲ್ಲ ಅಕಾಶದಲ್ಲಿ ಹಾರಾಡೋ ವಿಮಾನವನ್ನು ಲ್ಯಾಂಡ್ ಮಾಡಿಸುವುದು. ಆದರೆ ಇಲ್ಲೊಂದು ಕಡೆ ಮೊದಲ ಬಾರಿಗೆ ವಿಮಾನವನ್ನು ಅಂಟಾಕ್ರ್ಟಿಕಾ(Antarctica) ಇಳಿಸಲಾಗಿದೆ.

International Nov 25, 2021, 3:55 PM IST

Coronavirus reaches end of earth as first outbreak hits Antarctica podCoronavirus reaches end of earth as first outbreak hits Antarctica pod

ಅಂಟಾರ್ಟಿಕಾಕ್ಕೂ ಕೊರೋನಾ ಎಂಟ್ರಿ: ಈಗ ಕೊರೋನಾ ವಿಶ್ವವ್ಯಾಪಿ!

ಚಿಲಿ ದೇಶದ ಸಂಶೋಧನಾ ಕೇಂದ್ರದ 36 ಸಿಬ್ಬಂದಿಗೆ ಸೋಂಕು| ಬಹುತೇಕ ಸಂಶೋಧನಾ ಕೇಂದ್ರಗಳು ತಾತ್ಕಾಲಿಕವಾಗಿ ಬಂದ್‌| ಅಂಟಾರ್ಟಿಕಾಕ್ಕೂ ಕೊರೋನಾ ಎಂಟ್ರಿ: ಈಗ ಕೊರೋನಾ ವಿಶ್ವವ್ಯಾಪಿ!

International Dec 23, 2020, 11:41 AM IST

Climate crisis: 5 thousand year-old penguin graveyard revealed by retreating Antarctic ice dplClimate crisis: 5 thousand year-old penguin graveyard revealed by retreating Antarctic ice dpl

ಅಂಟಾರ್ಟಿಕ್‌ನಲ್ಲಿ ಪತ್ತೆಯಾಯ್ತು 5000 ವರ್ಷ ಹಳೆಯ ಪೆಂಗ್ವಿನ್ ಅವಶೇಷ

ಅಂಟಾರ್ಟಿಕದಲ್ಲಿ ಪೆಂಗ್ವಿನ್ ಇರೋಲ್ಲ. ಇದ್ದಿದ್ದು ಗೊತ್ತಿಲ್ಲ. ಆದರೀಗ ಪೆಂಗ್ವಿನ್ ಇದ್ದ ಕುರುಹುಗಳು ಪತ್ತೆಯಾಗಿದ್ದು, ಸಂಶೋಧಕರ ಅಚ್ಚರಿಗೆ ಇದು ಕಾರಣವಾಗಿದೆ. ಇಲ್ಲಿ ಸಿಕ್ಕ ಅವಶೇಷಗಳಿಂದ ಅಂಟಾರ್ಟಿಕದಲ್ಲಿ ಸುಮಾರು 5 ಸಾವಿರ ವರ್ಷಗಳ ಹಿಂದೆ ಪೆಂಗ್ವಿನ್ ಗಳು ಜೀವಿಸುತ್ತಿದ್ದವು ಎನ್ನಲು ಪುರಾವೆ ಸಿಕ್ಕಂತಾಗಿದೆ.

International Oct 3, 2020, 1:25 PM IST

Danger for Earth Massive Hole Has Opened up in The Ozone Layer Above The ArcticDanger for Earth Massive Hole Has Opened up in The Ozone Layer Above The Arctic

ಕೊರೋನಾ ಆತಂಕದ ನಡುವೆ, ಓಝೋನ್ ಪದರದಲ್ಲಿ ದೊಡ್ಡ ರಂಧ್ರ..!

ವಿಕಿರಣಗಳಿಂದ ಭೂಮಿಯನ್ನು ಕಾಪಾಡುವ ಓಝೋನ್ ಪದರ ನಿಧಾನವಾಗಿ ಸುಧಾರಣೆಗೊಳ್ಳುತ್ತಿದೆ ಎಂಬ ಇತ್ತೀಚಿನ ವರದಿಗಳ ಬೆನ್ನಲ್ಲೇ, ಆರ್ಕ್ಟ್ರಿಕ್ ಮೇಲ್ಬಾಗದಲ್ಲಿ ಬರುವ ಓಝೋನ್ ವಲಯದಲ್ಲಿ ಭಾರೀ ರಂಧ್ರವೊಂದು ಕಾಣಿಸಿಕೊಂಡಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

News Apr 10, 2020, 2:26 PM IST

Blood Red snow is taking over parts of AntarcticaBlood Red snow is taking over parts of Antarctica

ಶ್ವೇತವರ್ಣದ ಅಂಟಾಕ್ರ್ಟಿಕಾ ಈಗ ‘ರಕ್ತ’ಸಿಕ್ತ; ಏನಿದು ವಿಸ್ಮಯ?

ಅಂಟಾಕ್ರ್ಟಿಕಾ ಎಂದಾಕ್ಷಣ ಶುಭ್ರ ಶ್ವೇತವರ್ಣದ ಮಂಜುಗಡ್ಡೆ ಆವರಿಸಿದ ಖಂಡ ಕಣ್ಣ ಮುಂದೆ ಬರುತ್ತದೆ. ಆದರೆ ಇದೀಗ ಅದೇ ಅಂಟಾಕ್ರ್ಟಿಕಾ ರಕ್ತಸಿಕ್ತವಾದಂತೆ ಕಂಡು ಬರುತ್ತಿದೆ.

International Mar 1, 2020, 9:44 AM IST

interesting facts about Antarcticainteresting facts about Antarctica

ಅಪಾಯಕಾರಿ ಅಂಟಾರ್ಟಿಕ ಸಾಗರದಲ್ಲಿ ಈಜಬಹುದೇ? ಈ ಸಾಧಕನನ್ನೇ ಕೇಳಿ!

ಭೂಗೋಳದ ಅತ್ಯಂತ ದಕ್ಷಿಣ ಭಾಗದಲ್ಲಿರುವ ಅಂಟಾರ್ಟಿಕಾ ಖಂಡ ವಿಶಿಷ್ಠತೆಗಳ ತವರು. ಇಲ್ಲಿ ಹಿಮ ಹಲವಾರು ಶತಕೋಟಿ ವರ್ಷಗಳ ಹಿಂದಿನಿಂದಲೂ ಹಾಗೆಯೇ ಉಳಿದು ಬಂದಿದೆ. ಹಿಮಯುಗ ಮುಗಿದು ಉಳಿದೆಲ್ಲ ಕಡೆ ಹಿಮ ಕರಗಿದರೂ ಇಲ್ಲಿ ಮಾತ್ರ ಹಾಗೆಯೇ ಉಳಿದಿದೆ. ಇಲ್ಲದಿದ್ದಲ್ಲಿ, 2 ದಶಲಕ್ಷ ವರ್ಷಗಳಿಂದ ಮಳೆಯನ್ನೇ ಕಾಣದ ಖಂಡವೊಂದು ಜಗತ್ತಿನ ಶೇ.70ರಷ್ಟು ಸಿಹಿನೀರನ್ನು ಸಂಗ್ರಹಿಸಿಟ್ಟುಕೊಂಡಿರಲು ಸಾಧ್ಯವಾದರೂ ಹೇಗೆ?

Travel Dec 3, 2019, 3:28 PM IST

Arunima Sinha The World first woman amputee to climb the highest peak of AntarcticaArunima Sinha The World first woman amputee to climb the highest peak of Antarctica

ಸಾಧನೆಗೆ ಸಲಾಂ: ಮೌಂಟ್ ವಿನ್ಸನ್ ಪರ್ವತ ಏರಿದ ಅರುಣಿಮಾ ಸಿನ್ಹಾ

ಭಾರತ ಸರ್ಕಾರ ಅವರಿಗೆ 2015ರಲ್ಲಿ ಭಾರತ 4ನೇ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ಅದೇ ವರ್ಷದಲ್ಲಿ ತೇಂಜಿಂಗ್ ನಾರ್ಗೆ ರಾಷ್ಟ್ರೀಯ ಸಾಹಸ ಪ್ರಶಸ್ತಿಯನ್ನು ಪಡೆದಿದ್ದಾರೆ. 

SPORTS Jan 6, 2019, 1:22 PM IST