Annual Salary Package  

(Search results - 1)
  • Mohammad Aamir Ali

    BUSINESSAug 22, 2018, 6:42 PM IST

    ಇದು ಭಾರತದ ವಿದ್ವತ್ತು: ಈತನ ದುಂಬಾಲು ಬಿದ್ದಿದೆ ಜಗತ್ತು!

    ದುಡ್ಡು ದೊಡ್ಡಪ್ಪ, ವಿದ್ಯೆ ಅದರಪ್ಪ ಅಂತಾರಲ್ಲಾ ಅದು ಎಷ್ಟು ನಿಜ ಅಲ್ವಾ?. ಜ್ಞಾನ ಯಾವತ್ತೂ ಮನುಷ್ಯನ ಕೈ ಹಿಡಿಯುತ್ತದೆ. ಇದೇ ಕಾರಣಕ್ಕೆ ಇಡೀ ವಿಶ್ವ ಭಾರತದ ವಿದ್ವತ್ತನ್ನು ಕಂಡು ಅಚ್ಚರಿಪಡುತ್ತದೆ. ಭಾರತದ ಯುವ ಟ್ಯಾಲೆಂಟ್‌ಗಳಿಗಾಗಿ ಕಾತರದಿಂದ ಕಾಯುವ ವಿಶ್ವ, ಅಪರೂಪದಲ್ಲಿ ಅಪರೂಪದ ರತ್ನಗಳನ್ನು ತನ್ನ ದೇಶಕ್ಕೆ ಕೊಂಡೊಯ್ಯಲು ಜಾತಕ ಪಕ್ಷಿಯಂತೆ ಕಾದು ಕುಳಿತಿರುತ್ತವೆ. ಅದರಂತೆ ನವದೆಹಲಿಯ ಸೆಂಟ್ರಲ್‌ ವಿಶ್ವವಿದ್ಯಾಲಯದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದ ಡಿಪ್ಲೊಮಾ ವಿದ್ಯಾರ್ಥಿ ಮೊಹ್ಮದ್ ಆಮಿರ್‌ ಅಲಿ ತಯಾರಿಸಿದ ಬ್ಯಾಟರಿ ಚಾಲಿತ ವಾಹನದ ಯೋಜನೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದ್ದು, ಅಮೆರಿಕದ ಕಂಪನಿಯೊಂದು ಅಲಿಗೆ ವಾರ್ಷಿಕ ಒಂದು ಲಕ್ಷ ಯುಎಸ್ ಡಾಲರ್ ವೇತನದ ಆಫರ್ ನೀಡಿದೆ.