Annual Meet  

(Search results - 3)
 • world economic forum

  BUSINESS20, Jan 2020, 6:30 PM

  ವಿಶ್ವ ಆರ್ಥಿಕ ಶೃಂಗಕ್ಕೆ 50 ರ ವಸಂತ; ಪಂಚೆಯುಟ್ಟು ಹೋಗಿದ್ರು ಗೌಡರು!

  ವಿಶ್ವ ಆರ್ಥಿಕ ವೇದಿಕೆಯು ಅಂತಾರಾಷ್ಟ್ರೀಯವಾಗಿ ಗುರುತಿಸಿಕೊಂಡಿದ್ದು ಇತ್ತೀಚೆಗೆ. ಪ್ರತಿ ವರ್ಷ ಜನವರಿಯಲ್ಲಿ ನಡೆಯುವ ಈ ಶೃಂಗದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಕಂಪನಿಗಳ ಸಿಇಒಗಳು, ರಾಜಕಾರಣಿಗಳು, ಧಾರ್ಮಿಕ ನಾಯಕರು, ಶೈಕ್ಷಣಿಕ ಪ್ರತಿನಿಧಿಗಳು, ಮಾಧ್ಯಮಗಳು, ಸರ್ಕಾರೇತರ ಸಂಘಟನೆಗಳು ಭಾಗವಹಿಸಿರುತ್ತವೆ. ಈ ಬಾರಿ 85 ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

 • সৌরভ গঙ্গোপাধ্যায়ের ছবি

  Cricket1, Dec 2019, 12:21 PM

  ದಾದಾ ನೇತೃತ್ವದಲ್ಲಿಂದು ಬಿಸಿ​ಸಿಐ ಚೊಚ್ಚಲ ವಾರ್ಷಿ​ಕ ಸಭೆ

  ಗಂಗೂಲಿ ಅಧ್ಯಕ್ಷತೆಯಲ್ಲಿ ಇದು ಚೊಚ್ಚಲ ಸಭೆ​ಯಾ​ಗಿದೆ. ಗಂಗೂಲಿ ಅವಧಿ ಕೇವಲ 9 ತಿಂಗ​ಳಾಗಿದ್ದು, ಅವಧಿ ವಿಸ್ತ​ರಿ​ಸಲು ಬಿಸಿ​ಸಿಐ ಯತ್ನಿ​ಸ​ಲಿದೆ.

 • Jio

  BUSINESS12, Aug 2019, 3:47 PM

  ಜಿಯೋ ಫೈಬರ್: ಅಂಬಾನಿಯಿಂದ ನಿಮಗೆಲ್ಲಾ ಸೂಪರ್ ಆಫರ್!

  ಈ ಬಾರಿಯ ಹೂಡಿಕೆದಾರರ ವಾರ್ಷಿಕ ಸಾಮಾನ್ಯ ಸಭೆಯಲ್ಲೂ ಮುಖೇಶ್ ಸಂಸ್ಥೆಯ ಗ್ರಾಹಕರಿಗೆ ಭರ್ಜರಿ ಕೊಡುಗೆ  ಘೋಷಿಸಿದ್ದಾರೆ. ಇದೇ ಸೆಪ್ಟೆಂಬರ್ 5ರಂದು ಪ್ರಾರಂಭವಾಗಲಿರುವ ಜಿಯೊ ಫೈಬರ್, 100 ಎಂಬಿಪಿಎಸ್ ಸ್ಪೀಡ್’ನ ಆರಂಭಿಕ ಪ್ಲ್ಯಾನ್’ನಿಂದ ಆರಂಭವಾಗಿ 1 ಜಿಬಿಪಿಎಸ್’ವರೆಗಿನ ಐತಿಹಾಸಿಕ ಜಿಯೋ ಫೈಬರ್ ಯೋಜನೆಯನ್ನು ಮುಖೇಶ್ ಘೋಷಿಸಿದ್ದಾರೆ.