Annigeri  

(Search results - 6)
  • Prisoner Dead Body Found Near Annigeri in Dharwad grg

    CRIMEAug 5, 2021, 7:35 AM IST

    ಹುಬ್ಬಳ್ಳಿ: ಜೈಲಿಂದ ಪರಾರಿಯಾದವ ಶವವಾಗಿ ಪತ್ತೆ

    ಇತ್ತೀಚೆಗೆ ನಗರದ ಉಪ ಕಾರಾಗೃಹದಿಂದ ನಾಪತ್ತೆಯಾಗಿದ್ದ ಕೊಲೆ ಆರೋಪದ ವಿಚಾರಣಾಧೀನ ಕೈದಿ ಇಲ್ಲಿನ ಆನಂದನಗರದ ವಿಜಯ ನರೇಗಲ್‌(28) ಬುಧವಾರ ಅಣ್ಣಿಗೇರಿ ಸಮೀಪದ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆತ್ಮಹತ್ಯೆ ಶಂಕೆ ವ್ಯಕ್ತಪಡಿಸಿದ್ದಾರೆ.
     

  • Raghav Annigeri Complaint to PM Modi for Take action against Threat of murder to Yatnal

    Karnataka DistrictsSep 6, 2020, 12:17 PM IST

    ಶಾಸಕ ಯತ್ನಾಳಗೆ ಕೊಲೆ ಬೆದರಿಕೆ: ಕ್ರಮಕ್ಕೆ ಪ್ರಧಾನಿ ಮೋದಿಗೆ ದೂರು

    ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಯುವಕನೊಬ್ಬ ಕೊಲೆ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ವಿವೇಕಾನಂದ ಸೇನೆಯ ಅಧ್ಯಕ್ಷ ರಾಘವ ಅಣ್ಣಿಗೇರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಇ-ಮೇಲ್‌ ಮೂಲಕ ದೂರು ಸಲ್ಲಿಸಿದ್ದಾರೆ. 
     

  • Outrage of the Villagers for Corona Patient Committed Suicide in Annigeri

    Karnataka DistrictsSep 5, 2020, 3:10 PM IST

    ಅಣ್ಣಿಗೇರಿ: ಕೊರೋನಾ ಸೋಂಕಿತ ಆತ್ಮಹತ್ಯೆ, ಗ್ರಾಮಸ್ಥರ ಆಕ್ರೋಶ

    ಕೊರೋನಾ ಪಾಸಿಟಿವ್‌ ಬಂದಿದೆ ಎನ್ನಲಾದ ವೃದ್ಧ ನೇಣಿಗೆ ಶರಣಾದ ಘಟನೆ ಅಣ್ಣಿಗೇರಿ ತಾಲೂಕಿನ ದುಂದೂರು ಗ್ರಾಮದಲ್ಲಿ ನಡೆದಿದ್ದು, ನಸುಕಿನಲ್ಲಿ ಘಟನೆ ನಡೆದರೂ ವೈದ್ಯರು ವಿಳಂಬವಾಗಿ ಆಗಮಿಸಿದ್ದಕ್ಕೆ ಕುಟುಂಬಸ್ಥರು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗಳ ಜತೆ ವಾಗ್ವಾದ ನಡೆಸಿದ್ದಾರೆ.
     

  • 10 day Self Lockdown from today in Annigeri in Dharwad district

    Karnataka DistrictsJul 3, 2020, 9:06 AM IST

    ಅಣ್ಣಿಗೇರಿ: ಇಂದಿನಿಂದ 10 ದಿನ ಸ್ವಯಂ ಲಾಕ್‌ಡೌನ್‌

    ಕೊರೋನಾ ಹಾವಳಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಅಣ್ಣಿಗೇರಿಯಲ್ಲಿ ಸಾರ್ವಜನಿಕರು 10 ದಿನಗಳವರೆಗೂ ಸ್ವಯಂ ಪ್ರೇರಣೆಯಿಂದ ಲಾಕ್‌ಡೌನ್‌ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
     

  • No Ration in Annigeri Navalagund Taluk for Server Problems

    Karnataka DistrictsJan 25, 2020, 8:52 AM IST

    ನೋ ಸರ್ವರ್, ನೋ ರೇಷನ್: ಪಡಿತರ ತಗೊಳೊಕೆ ನಾಳೆ ಬನ್ನಿ..

    ಜನವರಿ ತಿಂಗಳು ಮುಗಿಯಲು ಕೇವಲ ಆರು ದಿನ ಬಾಕಿ ಇವೆ. ಆದರೆ ನವಲಗುಂದ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವರಿಗೆ ತಿಂಗಳ ರೇಷನ್ ದೊರೆತಿಲ್ಲ. ಪಡಿತರ ಅಂಗಡಿಗೆ ತೆರಳಿದವರಿಗೆ ಸರ್ವರ್ ಇಲ್ಲ, ರೇಷನ್ ತಗೊಳೊಕೆ ನಾಳೆ ಬನ್ನಿ ಎಂಬ ಸಿದ್ಧ ಉತ್ತರ ಸಿಗುತ್ತಿದೆ. 
     

  • Akshara Dasohi BG Annigeri gadag passes away on Teachers day

    Karnataka DistrictsSep 5, 2019, 10:32 PM IST

    ಶಿಕ್ಷಕ ದಿನಾಚರಣೆಯಂದೆ ಮರೆಯಾದ ಆದರ್ಶ ಬಿ.ಜಿ.ಅಣ್ಣಿಗೇರಿ

    ಹಿರಿಯ ಶಿಕ್ಷಕ, ಶಿಕ್ಷಣ ಪ್ರೇಮಿ..ಉತ್ತರ ಕರ್ನಾಟಕದ ಅನೇಕ ವಿದ್ಯಾರ್ಥಿಗಳಿಗೆ ಮುಂದಿನ ಬದುಕು ಕಟ್ಟಿಕೊಟ್ಟ ಗದಗದ ಬಿ.ಜಿ.ಅಣ್ಣಿಗೇರಿ(89) ಶಿಕ್ಷಕರ ದಿನಾಚರಣೆಯಂದೆ ನಿಧನರಾಗಿದ್ದಾರೆ.