Anjaneya
(Search results - 57)stateNov 24, 2020, 8:36 AM IST
ಬದುಕಲು ಆಗದಂತಹ ಸಮಾಜ ನಮ್ಮದು: ಆಂಜನೇಯ ಬೇಸರ
ಜೀವ ಇದ್ದರೂ ಸತ್ತಂತೆ ಜೀವನ ಮಾಡಬೇಕಾದ ದುರ್ಬಲ ಸ್ಥಿತಿ. ಸಮಾಜದಲ್ಲಿ ಬದುಕಲೂ ಕಷ್ಟ ಎಂದು ಎಚ್ ಆಂಜನೇಯ ಬೇಸರ ವ್ಯಕ್ತಪಡಿಸಿದರು.
Karnataka DistrictsNov 21, 2020, 12:30 PM IST
ಅಂಜನಾದ್ರಿ ಬೆಟ್ಟ: 705 ಅಡಿ ಎತ್ತರದ ಆಂಜನೇಯ ಮೂರ್ತಿ ಶಿಲೆಗೆ ಪೇಜಾವರ ಶ್ರೀ ಪೂಜೆ
ಗಂಗಾವತಿ(ನ.21): ತಾಲೂಕಿನ ಅಂಜನಾದ್ರಿ ಪರ್ವತದ ಬಳಿ ಹನುಮ ಜನ್ಮ ಭೂಮಿ ಟ್ರಸ್ವ್ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ 215 ಮೀಟರ್ ಎತ್ತರದ ಆಂಜನೇಯ ಮೂರ್ತಿ ನಿರ್ಮಾಣದ ಶಿಲೆಗಳಿಗೆ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಪೂಜೆ ಸಲ್ಲಿಸಿದ್ದಾರೆ.
SandalwoodOct 28, 2020, 4:25 PM IST
ಅರ್ಜುನ್ ಸರ್ಜಾ 'ಜೈ ಆಂಜನೇಯ' ಚಿತ್ರದಕ್ಕೆ ದಚ್ಚು ಗೆಸ್ಟ್ ರೋಲ್?
ಸ್ಯಾಂಡಲ್ವುಡ್ ಸರ್ಜಾ ಫ್ಯಾಮಿಲಿ ಆಂಜನೇಯನ ಪರಮಭಕ್ತರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ ಹೌದು. ಈ ಕಾರಣ ಅರ್ಜುನ್ ಸರ್ಕಾ 'ಜೈ ಆಂಜನೇಯ' ಎಂದು ಶೀರ್ಷಿಕೆಯುಳ್ಳ ಸಿನಿಮಾ ಮಾಡಬೇಕೆಂದು ಪ್ಲ್ಯಾನ್ ಮಾಡುತ್ತಿದ್ದಾರಂತೆ. ಇದರ ಬಗ್ಗೆ ಒಂದು ರೌಂಡ್ ಮಾತುಕತೆ ನಡೆದಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಸ್ಟ್ ಅಪೀಯರೆನ್ಸ್ ಮಾಡಲಿದ್ದಾರಂತೆ. ಏನೇ ಹೇಳಿ ಸರ್ಜಾ ಫ್ಯಾಮಿಲಿಯನ್ನು ತೆರೆ ಮೇಲೆ ಒಟ್ಟಾಗಿ ನೋಡುವ ಮಜಾನೇ ಬೇರೆ.
PoliticsSep 23, 2020, 7:02 PM IST
ಸಚಿವ ಪ್ರಭು ಚವ್ಹಾಣ್ ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಆಯ್ಕೆ: ಗಂಭೀರ ಆರೋಪ
ಪಶು ಸಂಗೋಪನಾ ಇಲಾಖೆ ಸಚಿವ ಪ್ರಭು ಚವ್ಹಾಣ್ ಅವರು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಸ್ಪರ್ಧಿಸಿ ಮಂತ್ರಿಗಿರಿ ಪಡೆದಿದ್ದಾರೆ ಎಂದು ಮಾಜಿ ಸಚಿವರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.
Karnataka DistrictsSep 21, 2020, 12:36 PM IST
ಸಿಸಿಟಿವಿಯಲ್ಲಿ ಸೆರೆಯಾಯ್ತು ಆಂಜನೇಯನ ದೇವಸ್ಥಾನದೊಳಗೆ ನಡೆದ ಈ ದೃಶ್ಯ
ಮಂಡ್ಯದ ಆಂಜನೇಯ ದೇಗುಲದಲ್ಲಿ ನಡೆದ ಈ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿ ದಿನೇ ದಿನೇ ಇಂತ ಘಟನೆಗಳು ಜಾಸ್ತಿಯಾಗುತ್ತಿವೆ..
Karnataka DistrictsSep 10, 2020, 11:14 AM IST
ಗಂಗಾವತಿ: 6 ತಿಂಗಳ ಬಳಿಕ ಭಕ್ತರಿಗೆ ದರ್ಶನ ನೀಡಿದ ಆಂಜನೇಯ ಸ್ವಾಮಿ
ರಾಮಮೂರ್ತಿ ನವಲಿ
ಕೊಪ್ಪಳ(ಸೆ.10): ಆಂಜನೇಯ ಜನ್ಮ ಸ್ಥಳ, ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತದಲ್ಲಿರುವ ಆಂಜನೇಯಸ್ವಾಮಿ ದರ್ಶನಕ್ಕೆ ಭಕ್ತರ ಸಮೂಹ ಹೊರಟಿದೆ. 6 ತಿಂಗಳಿನಿಂದ ಕೊರೋನಾ ಹಿನ್ನೆಲೆಯಲ್ಲಿ ದೇವಸ್ಥಾನಗಳು ಸೇರಿದಂತೆ ಪ್ರವಾಸಿತಾಣಗಳ ವೀಕ್ಷಣೆಗೆ ನಿಷೇಧ ಮಾಡಲಾಗಿತ್ತು.
Karnataka DistrictsSep 9, 2020, 11:28 AM IST
ಸ್ವಾಮೀಜಿ ಆಶೀರ್ವಾದ ಪಡೆದು ತಮ್ಮ ಕೋರಿಕೆ ಮುಂದಿಟ್ಟ ಎಸ್ಎಂಕೆ
ಸ್ವಾಮೀಜಿ ಆಶೀರ್ವಾದ ಪಡೆದ ಬಿಜೆಪಿ ಮುಖಂಡ ಎಸ್.ಎಂ ಕೃಷ್ಣ ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಬೇಡಿಕೊಂಡರು. ಸಂಕಷ್ಟಗಳಿಂದ ವಿಮುಕ್ತಿಗಾಗಿ ಪ್ರಾರ್ಥಿಸಿದರು.
stateAug 5, 2020, 8:18 PM IST
ಹನುಮನ ನಾಡಿನಲ್ಲಿ ನಿಂತು ರಾಮನ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಮಾತಾಡಿದ್ದು ಹೀಗೆ....!
ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ನೇತೃತ್ವದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ರಾಮತಾರಕ ಜಪ, ಹೋಮ ನಡೆಯಿತು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿ, ರಾಮನ ಬಗ್ಗೆ ವಂದಿಷ್ಟು ಮಾಹಿತಿ ನೀಡಿದರು.
stateAug 5, 2020, 6:12 PM IST
ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಹನುಮನ ನಾಡಿನಲ್ಲಿ ಸಂಭ್ರಮ
ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಭೂಮಿ ಪೂಜೆಯಾಗುವ ಹೊತ್ತಿನಲ್ಲೇ ಇತ್ತ ಅಂಜನಾದ್ರಿ ಬೆಟ್ಟದ ಹನುಮನ ನಾಡಿನಲ್ಲಿ ಸಂಭ್ರಮ ತಾರಕಕ್ಕೇರಿತ್ತು. ರಾಮತಾರಕ ಜಪ, ಹೋಮಗಳಿಂದ ಆಧ್ಯಾತ್ಮಿಕ ವಾತಾವರಣ ರಂಗೇರಿದ್ದರೆ ಜೈಶ್ರೀರಾಮ್ ಘೋಷಣೆ ಮತ್ತು ಆಗಸಕ್ಕೇರಿದ ಗಾಳಿಪಟಗಳು ಮುಗಿಲನ್ನು ಚುಂಬಿಸುತ್ತಾ ರಾಮನ ನಾಡಿಗೆ ಸಂದೇಶ ತಲುಪಿಸುತ್ತಿದ್ದವು. ಒಂದಷ್ಟು ಚಿತ್ರಗಳು ಇಲ್ಲಿವೆ ನೋಡಿ.
IndiaAug 1, 2020, 2:02 PM IST
ಗಾಳಿಯಲ್ಲಿ ಹಾರಿ ಬಂದ ಆಟೋ ಡ್ರೈವರ್, ಮಹಿಳೆಗೆ ಬಿತ್ತು 52 ಸ್ಟಿಚಸ್!
ಗಾಳಿಯಲ್ಲಿ ಆಂಜನೇಯನಂತೆ ಹಾರಿ ಬಂದ ಆಟೋ ಡ್ರೈವರ್| ಏನಾಗುತ್ತಿದೆ ಎನ್ನುವಷ್ಟರಲ್ಲಿ ನೆಲಕ್ಕಪ್ಪಳಿಸಿದ ಮಹಿಳೆ| ಮಹಿಳೆಗೆ ಬಿತ್ತು 52 ಸ್ಟಿಚಸ್
stateJul 20, 2020, 11:53 AM IST
ಭೀಮನ ಅಮಾವಾಸ್ಯೆ: ಗಾಳಿ ಆಂಜನೇಯ ದೇವಸ್ಥಾನಕ್ಕೆ ಭಕ್ತರ ದಂಡು
ಲಾಕ್ಡೌನ್ ಇದ್ದರೂ ಕೂಡಾ ಗಾಳಿ ಆಂಜನೇಯ ದೇವಸ್ಥಾನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಭೀಮನ ಅಮಾವಾಸ್ಯೆ ಹಿನ್ನಲೆಯಲ್ಲಿ ಗಾಳಿ ಆಂಜನೇಯ ದೇವಸ್ಥಾನಕ್ಕೆ ಭಕ್ತರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
Karnataka DistrictsMar 14, 2020, 8:36 PM IST
ಕೊರೋನಾ ಕಾರ್ಮೋಡ: ದೇವರ ಮೂರ್ತಿಗೆ ಮಾಸ್ಕ್ ಹಾಕಿ ಗ್ರಾಮಸ್ಥರ ಪೂಜೆ
ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿರೋ ಮಹಾಮಾರಿ ಕೊರೊನಾ.. ದೇಗುಲಗಳ ಮೇಲೂ ತನ್ನ ಕಾರ್ಮೋಡ ಆವರಿಸಿದ್ದು, ಮಂಡ್ಯದಲ್ಲಿ ಆಂಜನೇಯ ಸ್ವಾಮಿ ವಿಗ್ರಹಕ್ಕೆ ಮಾಸ್ಕ್ ಹಾಕಿ ಪೂಜೆ ಮಾಡಿದ್ದು ವಿಭಿನ್ನವಾಗಿದೆ.
stateJan 27, 2020, 3:37 PM IST
ಮೆಟ್ರೋಗಾಗಿ ಪುರಾತನ ಆಂಜನೇಯ ದೇಗುಲ ತೆರವು
ಪರ -ವಿರೋಧದ ನಡುವೆಯೇ ಮೆಟ್ರೋಗಾಗಿ ಪುರಾತನ ದೇವಾಲಯವನ್ನು ತೆರವುಗೊಳಿಸಲಾಗಿದೆ. ಗಾರ್ವೇಬಾವಿಪಾಳ್ಯದಲ್ಲಿರುವ ಆಂಜನೇಯ ದೇಗುಲವನ್ನು ತೆರವುಗೊಳಿಸಲಾಗಿದೆ.
stateJan 27, 2020, 12:44 PM IST
ಬೆಂಗಳೂರಿನ ಪ್ರಸಿದ್ಧ ದೇವಾಲಯದಲ್ಲಿ ಕಳ್ಳತನ; ಆಂಜನೇಯನನ್ನು ಬಿಡದ ಕಳ್ಳರು..!
ಪುರಾಣ ಪ್ರಸಿದ್ಧ ಗಾಳಿ ಆಂಜನೇಯ ದೇಗುಲದಲ್ಲಿ ಕಳ್ಳತನವಾಗಿದೆ. ದೇವಾಲಯದ ಲಾಕರ್ ಒಡೆದು 48 ಸಾವಿರ ಹಣವನ್ನು ಕಳವು ಮಾಡಲಾಗಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿದೆ ಈ ದೇಗುಲ. ಧನುರ್ಮಾಸ ಇರುಮುಡಿಯಿಂದ ಸಂಗ್ರಹಿಸಿದ್ದ ಹಣ ಇದಾಗಿತ್ತು. ಗೋಡೆ ಮೇಲಿಂದ ನುಗ್ಗಿ ಕೌಂಟರ್ನಿಂದ ಕಳ್ಳತನ ಮಾಡಲಾಗಿದೆ.
CRIMEJan 27, 2020, 9:57 AM IST
ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನ: ಹಣ ಕದ್ದು ಪರಾರಿ
ನಗರದ ಪ್ರಸಿದ್ಧ ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಳ್ಳರು ತಮ್ಮ ಕೈಚೆಳಕ ತೋರಿದ ಘಟನೆ ಭಾನುವಾರ ರಾತ್ರಿ ನಡೆದಿದೆ. ಹೌದು, ಬ್ಯಾಟಾರಾಯನಪುರ ಮೈಸೂರು ರಸ್ತೆಯಲ್ಲಿರುವ ಗಾಳಿ ಆಂಜನೇಯ ದೇವಸ್ಥಾನದ ಕೌಂಟರ್ನ ಲಾಕರ್ನಲ್ಲಿದ್ದ 48 ಸಾವಿರ ರು. ನಗದನ್ನು ಕಳ್ಳರು ಕದ್ದು ಪರಾರಿಯಾಗಿದ್ದಾರೆ.