Anitha Kumaraswamy  

(Search results - 49)
 • Karnataka Districts7, Mar 2020, 3:49 PM

  ‘ಮಗನ ಮದುವೆಗೆ ಯಾವ ಗಿಫ್ಟೂ ಇಲ್ಲ : ಸಿಂಪಲ್ ಆಗಿ ಮಾಡ್ತೀವಿ ಅಷ್ಟೇ’

  ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ತಮ್ಮ ಮಗನ ಮದುವೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ನಾವೇನು ಸಾವಿರಾರು ಪತ್ರಿಕೆ ಪ್ರಿಂಟ್ ಮಾಡ್ಸಿಲ್ಲ, ಯಾವ ಗಿಫ್ಟನ್ನೂ ನೀಡ್ತಿಲ್ಲ ಎಂದಿದ್ದಾರೆ.

 • Karnataka Districts8, Feb 2020, 12:35 PM

  ಮಗನ ಮದುವೆ ಪ್ಲಾನ್ ಬಗ್ಗೆ ಹೇಳಿದ್ರು ಶಾಸಕಿ ಅನಿತಾ ಕುಮಾರಸ್ವಾಮಿ

  ನಮ್ಮ ಆಸೆಯಂತೆಯೇ ನಿಖಿಲ್ ಮದುವೆ ನಡೆಯುತ್ತೆ. ಒಂದು ಶುಭ ದಿನ ನೋಡಿ ಮುಹೂರ್ತ ನಿಗದಿ ಮಾಡುತ್ತೇವೆ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. 

 • Ashwath Narayan
  Video Icon

  state11, Jan 2020, 10:08 PM

  ಅನಿತಾ ಕುಮಾರಸ್ವಾಮಿ ಕ್ಷೇತ್ರದಲ್ಲಿ ಯೇಸು ವಿವಾದ: ಸುವರ್ಣ ನ್ಯೂಸ್ ಸ್ಟಿಂಗ್‌ ಆಪರೇಷನ್‌ಗೆ ಡಿಸಿಎಂ ಶ್ಲಾಘನೆ

  ಕನಕಪುರದ ಕಪಾಲ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಾಣಕ್ಕೆ ಡಿಕೆಶಿ ಮುಂದಾಗಿದ್ರು. ಈ ವಿವಾದ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿತ್ತು. ಇದೀಗ ಜೆಡಿಎಸ್ ಶಾಸಕಿ ಅನಿತಾ ಕುಮಾರಸ್ವಾಮಿ  ಕ್ಷೇತ್ರದಲ್ಲೂ ಚರ್ಚ್ ನಿರ್ಮಾಣದ ವಿವಾದ ತಲೆದೂರಿದೆ. ಮತಾಂತರದ ಜೊತೆ, ಸರ್ಕಾರಿ ಭೂಕಬಳಿಕೆ ಯತ್ನದ ಬಗ್ಗೆ ಸುವರ್ಣ ನ್ಯೂಸ್ ರಹಸ್ಯ ಕಾರ್ಯಚರಣೆಯಲ್ಲಿ ಬಯಲಾಗಿದೆ. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಿಂದ, ರಾಮನಗರದಲ್ಲಿ ಮತಾಂತರ ಯತ್ನದ ಸತ್ಯ ಬಯಲಾಗಿದೆ. ಈ ಬಗ್ಗೆ ಡಿಸಿಎಂ ಅಶ್ವತ್ ನಾರಾಯಣ್ ಪ್ರತಿಕ್ರಿಯಿಸಿದ್ದು ಹೀಗೆ..

 • anitha kumaraswamy
  Video Icon

  Politics11, Dec 2019, 8:34 PM

  ಮಾನವೀಯತೆಯಲ್ಲಿ ಪತಿ ಅಪ್ಪಟ ಚಿನ್ನ: ಇತ್ತ ಕಾಲಿಗೆ ಬಿದ್ರೂ ಸ್ಪಂದಿಸದ ಅನಿತಕ್ಕ

  ಕಷ್ಟ ಅಂತ ಬಂದವರಿಗೆ ಇಲ್ಲ ಅನ್ನೊಲ್ಲ ಕುಮಾರಸ್ವಾಮಿ ಆದ್ರೆ, ಇತ್ತ ಸಮಸ್ಯೆಗೆ ಪರಿಹಾರ ಮಾಡಿ ಎಂದು ಅನಿತಾ ಕುಮಾರಸ್ವಾಮಿ ಕಾಲಿಗೆ ಬಿದ್ರೂ ಸ್ಪಂದಿಸದೇ ಜಾಗ ಖಾಲಿಮಾಡಿದ್ದಾರೆ.

 • ನಿಖಿಲ್‌ಗೆ ಟಿಕೆಟ್ ಸಿಕ್ಕಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಹರಕೆ ಹೊತ್ತಿದ್ದಾರೆ.

  Ramanagara12, Nov 2019, 3:20 PM

  ಸ್ವ ಕ್ಷೇತ್ರದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಆಕ್ರೋಶ

  ಸ್ವ ಕ್ಷೇತ್ರ ರಾಮನಗರದಲ್ಲಿ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಜನರು ಆಕ್ರೋಶ ಹೊರ ಹಾಕಿದ್ದಾರೆ. 

 • Anitha Kumaraswamy

  Ramanagara19, Oct 2019, 10:57 AM

  ಸಾ ರಾ ಮಹೇಶ್ ರಾಜೀನಾಮೆಗೆ ಕಾರಣ ಹೇಳಿದ ಅನಿತಾ ಕುಮಾರಸ್ವಾಮಿ

  ಕೆಲ ದಿನಗಳ ಹಿಂದೆ ರಾಜೀನಾಮೆ ನೀಡಿದ್ದ ಜೆಡಿಎಸ್ ಶಾಸಕ ಸಾ ರಾ ಮಹೇಶ್ ಅವರ ರಾಜೀನಾಮೆಗೆ ನೈಜ ಕಾರಣ ಏನು ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. 

 • anitha
  Video Icon

  NEWS27, Sep 2019, 5:11 PM

  ಕುಮಾರಸ್ವಾಮಿಗೆ ಅಣ್ಣ-ಅಣ್ಣ ಎನ್ನುತ್ತಲೇ ಅತ್ತಿಗೆ ಸುತ್ತಲಿನವರ ಫೋನ್ ಟ್ಯಾಪ್

  ಸಿಬಿಐ ತನಿಖೆ ವೇಳೆ ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ  ಒಂದೊಂದೇ ಸ್ಫೋಟಕ ಮಾಹಿತಿ ಬಹಿರಂಗವಾಗುತ್ತಿವೆ. ಇದೀಗ ಅನಿತಾ ಕುಮಾರಸ್ವಾಮಿ ಅವರ ಆಪ್ತರ ಫೋನ್‌ಗಳನ್ನು ಟ್ಯಾಪ್ ಮಾಡಿಸಲಾಗಿದೆ ಎನ್ನುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಅಣ್ಣ ಅಣ್ಣ ಅನ್ನುತ್ತಲೇ ಕುಮಾರಸ್ವಾಮಿ ಜತೆಗಿದ್ದ ಇಬ್ಬರು ಪರಮಾಪ್ತರಿಂದಲೇ ಅತ್ತಿಗೆ ಅನಿತಾ ಕುಮಾರಸ್ವಾಮಿ ಆಪ್ತರ  ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ ಮಾಹಿತಿ ತನಿಖೆ ವೇಳೆ ಬಹಿರಂಗವಾಗಿದೆ. ಅನಿತಾ ಕುಮಾರಸ್ವಾಮಿ ಜತೆಗಿದ್ದ ಆಪ್ತರ ಫೋನ್ ಕದ್ದಾಲಿಸಿರುವುದು ಕುಮಾರಸ್ವಾಮಿ ಪರಮಾಪ್ತರು ಎಂದು ತಿಳಿದುಬಂದಿದ್ದು, ಕದ್ದು ಕೇಳಿದ ಮಾಹಿತಿಯನ್ನು ಕುಮಾರಸ್ವಾಮಿಗೆ ತಲುಪಿಸುತ್ತಿದ್ದರು ಎಂದು ತಿಳಿದುಬಂದಿದೆ. ಹಾಗಾದ್ರೆ ಅನಿತಾ ಕುಮಾರಸ್ವಾಮಿ ಆಪ್ತರ ಪೋನ್ ಕದ್ದಾಲಿಕೆ ಮಾಡಿಸಿದ್ಯಾಕೆ? ಕಾರಣವೇನು? ವಿಡಿಯೋನಲ್ಲಿ ನೋಡಿ.

 • Anita

  NEWS16, Sep 2019, 8:55 AM

  'ಸಿಎಂ ಭೇಟಿಯಾದರೆಂದು ಜಿಟಿಡಿ ಪಕ್ಷ ಬಿಡ್ತಾರೆ ಅಂತ ಹೇಳಬೇಡಿ'

  ಸಿಎಂ ಭೇಟಿಯಾದರೆಂದು ಜಿಟಿಡಿ ಪಕ್ಷ ಬಿಡ್ತಾರೆ ಅಂತ ಹೇಳಬೇಡಿ| ಅನರ್ಹರದ್ದೇ ತ್ರಿಶಂಕು ಸ್ಥಿತಿ, ಇನ್ನಾರು ಪಕ್ಷ ಬಿಡ್ತಾರೆ?: ಅನಿತಾ

 • ನಿಖಿಲ್‌ಗೆ ಟಿಕೆಟ್ ಸಿಕ್ಕಿ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ಹರಕೆ ಹೊತ್ತಿದ್ದಾರೆ.

  Karnataka Districts19, Aug 2019, 3:05 PM

  ಕುಮಾರಸ್ವಾಮಿ ಯಾವುದೇ ತಪ್ಪು ಮಾಡಿಲ್ಲ : ಪತಿ ಪರ ಪತ್ನಿ ಬ್ಯಾಟಿಂಗ್

  ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಗರಂ ಆಗಿದ್ದಾರೆ. ಸರ್ಕಾರ ಮಾಡುವ ಯಾವ ಯತ್ನವೂ ಸಫಲವಾಗದು ಎಂದು ಹೇಳಿದ್ದಾರೆ. 

 • Anitha Kumaraswamy

  NEWS3, Aug 2019, 9:54 AM

  ಬಿಜೆಪಿ ಸಣ್ಣತನದ ರಾಜಕೀಯ ಮಾಡಲ್ಲ : ಅನಿತಾ ಕುಮಾರಸ್ವಾಮಿ

  ನಿಖಿಲ್ ಕುಮಾರಸ್ವಾಮಿ ಚುನಾವಣೆ ಸ್ಪರ್ಧೆ ಬಗ್ಗೆ ಶಾಸಕಿ ಅನಿತಾ ಕುಮಾರಸ್ವಾಮಿ ಇದೆಲ್ಲಾ ವದಂತಿ. ನಾಯಕರು ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೇ ಬಿಜೆಪಿ ಸರ್ಕಾರದ ಬಗ್ಗೆ ಉತ್ತಮ ಮಾತನಾಡಿದ್ದಾರೆ.

 • Kumaraswamy Agneeprikhana today, after the Supreme Court, Assembly Speaker in the mood to confront with governor
  Video Icon

  NEWS23, Jul 2019, 9:22 PM

  ‘ನಾನು ತಪ್ಪು ಮಾಡಿದ್ದೇನೆ, ತಿದ್ದಿಕೊಳ್ಳಲು ಆಕೆ ಸಮಯ ನೀಡಿದಳು’

  ಸಿಎಂ ಕುಮಾರಸ್ವಾಮಿ ವಿದಾಯದ ಭಾಷಣ ಮಾಡಿ ಹೊರಗೆ ನಡೆದಿದ್ದಾರೆ. ಭಾಷಣ ಮಾಡುತ್ತ ಸೋಶಿಯಲ್ ಮೀಡಿಯಾಗಳ ಇಂದಿನ ಅಧೋಗತಿಯ ಬಗ್ಗೆ ವಿವರವಾಗಿ ಮಾತನಾಡಿದರು. ಹೆಂಡತಿ ಅನಿತಾ ಕುಮಾರಸ್ವಾಮಿ ಬಗ್ಗೆಯೂ ಮಾತನಾಡಿದ್ದಾರೆ.

 • Video Icon

  Lok Sabha Election News22, May 2019, 3:56 PM

  ಫಲಿತಾಂಶಕ್ಕೆ ಕ್ಷಣಗಣನೆ: ಅನಿತಾ ಕುಮಾರಸ್ವಾಮಿ, ನಿಖಿಲ್ ಟೆಂಪಲ್ ರನ್

  ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಇನ್ನೊಂದೆಡೆ, ಸಿಎಂ ಎಚ್.ಡಿ. ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್  ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಹೊಳೆನರಸೀಪುರ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ, ಮಾವಿನಕೆರೆ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯ,  ಹರದನಹಳ್ಳಿ ಈಶ್ವರ ದೇವಾಲಯ,  ಚನ್ನರಾಯಪಟ್ಟಣ ತಾಲ್ಲೂಕಿನ ಆನೇಕೆರೆ ದೇವಾಲಯ ಮತ್ತು  ಯಲಿಯೂರು ಗ್ರಾಮದ ದೇವಿರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.  ಹೆಲಿಕ್ಯಾಪ್ಟರ್ ಮೂಲಕ ಶೃಂಗೇರಿಗೆ ತೆರಳಿದ ಅನಿತಾ, ನಿಖಿಲ್ ಶಾರದಾಂಬೆ ದೇವಾಯಲಕ್ಕೆ ಕೂಡಾ ಭೇಟಿ ನೀಡಿದ್ದಾರೆ.

 • Nikhil

  Lok Sabha Election News22, May 2019, 2:03 PM

  'ಲೋಕಸಭಾ ಚುನಾವಣೆ : 6 ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗೆ ಜಯ'

  ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ. ಯಾರಿಗೆ ಗೆಲುವು ಯಾರಿಗೆ ಸೋಲು ಎನ್ನುವುದು ತಿಳಿಯಲು ಒಂದೇ ದಿನ ಬಾಕಿ ಉಳಿದಿದೆ. ಅಭ್ಯರ್ಥಿಗಳಲ್ಲಿ ಇದೇ ಸಂದರ್ಭದಲ್ಲಿ ವಿಶ್ವಾಸವೂ ಕೂಡ ಹೆಚ್ಚುತ್ತಿದೆ.

 • Video Icon

  Lok Sabha Election News4, Apr 2019, 12:34 PM

  ಮಂಡ್ಯ ಸ್ಟಾರ್ ಪ್ರಚಾರಕರ ಕಾಲೆಳೆದ ಅನಿತಾ ಕುಮಾರಸ್ವಾಮಿ

  ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ಸುರೇಶ್ ಪರ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಪ್ರಚಾರಕ್ಕಿಳಿದಿದ್ದಾರೆ. ಈ ನಡುವೆ ಸುವರ್ಣನ್ಯೂಸ್ ಗೆ ಮಾತಿಗೆ ಸಿಕ್ಕ ಅನಿತಾ, ಮಂಡ್ಯ ರಾಜಕೀಯ, ನಿಖಿಲ್ ಪ್ರಚಾರ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಮಂಡ್ಯದಲ್ಲಿ ತಮ್ಮ ಪುತ್ರ ನಿಖಿಲ್ ಎದುರಾಳಿಯಾಗಿರುವ ಸುಮಲತಾ ಪರ ಸಿನಿಮಾ ಸ್ಟಾರ್‌ಗಳು ಪ್ರಚಾರಕ್ಕಿಳಿದಿರುವ ಬಗ್ಗೆ ಅನಿತಾ ಏನು ಹೇಳಿದ್ದಾರೆ? ಈ ವಿಡಿಯೋ ನೋಡಿ...  

 • Siddaramaiah

  Lok Sabha Election News23, Mar 2019, 10:40 PM

  ಅತ್ತ ಯಾರ ಕಾಲು ಹಿಡಿಯಲ್ಲ ಎನ್ನುತ್ತಿರುವ HDK, ಇತ್ತ ಸಿದ್ದು ಮೊರೆ ಹೋದ ಅನಿತಾ

  ಪುತ್ರನ ಗೆಲುವಿನ ಹಾದಿಯನ್ನು ಸುಗಮ ಮಾಡಿಕೊಡುವಂತೆ ಶಾಸಕಿ ಅನಿತಾ ಕುಮಾರಸ್ವಾಮಿ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.