Anirudh  

(Search results - 32)
 • Video Icon

  Sandalwood11, Jun 2020, 4:11 PM

  ಸ್ಕೂಲ್‌ ಡೊನೇಷನ್‌ ಬೇಡ; ಸುವರ್ಣ ನ್ಯೂಸ್ ಅಭಿಯಾನಕ್ಕೆ ಕನ್ನಡ ಸಿನಿ ನಟರ ಸಾಥ್!

  ಕೊರೋನಾ ವೈರಸ್‌ನಿಂದ ಅನೇಕರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಈ ಸಮಯದಲ್ಲಿ ಮನೆ ನಡೆಸುವುದೇ ಕಷ್ಟವಾಗಿದೆ. ಅಂಥದ್ರಲ್ಲಿ ಸ್ಕೂಲ್ ಡೋನೇಷನ್‌ ಕಟ್ಟಲು ಹೇಗೆ ಸಾಧ್ಯ?
   

 • JotheJotheyali_Official

  Small Screen4, Apr 2020, 4:12 PM

  Lockdown ಆದ ಆರ್ಯವರ್ಧನ್‌ ಮನೆಯಲ್ಲಿ ಏನ್‌ ಮಾಡುತ್ತಿದ್ದಾರೆ ನೋಡಿ...

  ಎಪಿಸೋಡ್‌ಗಳ ಲೆಕ್ಕದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಶೂಟಿಂಗ್‌ ಶೂಟಿಂಗ್‌ ಎಂದು ಬ್ಯುಸಿಯಾಗಿರುವ, ಪ್ರತಿ ದಿನ ಮನೆ ಮನೆಯ ಪುಟ್ಟಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿರುತೆರೆ ತಾರೆಗಳನ್ನು ಕೊರೋನಾ ಮನೆಯಲ್ಲೇ ಬಂಧಿಸಿದೆ. ಮನೆಯೇ ಮಂತ್ರಾಲಯ ಮಾಡಿಕೊಂಡರುವ ಮನೆ ಮನೆಯ ತಾರೆಗಳು ಇಲ್ಲಿ ತಮ್ಮ ಲಾಕ್‌ ಡೌನ್‌ ಅನುಭವ ಹೇಳಿಕೊಂಡಿದ್ದಾರೆ.

 • nirudh-starts-new-campaign-on-social-media

  Small Screen31, Jan 2020, 2:42 PM

  ಲವ್ ಆಯ್ತು, ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಆರಂಭಿಸಿದ ಆರ್ಯವರ್ಧನ್!

  ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ 'ಜೊತೆ ಜೊತೆಯಲಿ' ಆರ್ಯವರ್ಧನ್ ಸೀರಿಯಲ್ ಹೊರತಾಗಿ ಸೋಷಿಯಲ್ ಮೀಡಿಯಾದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಈ ಅಭಿಯಾನಕ್ಕೆ ನೆಟ್ಟಿಗರಿಂದ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ.
   

 • Jothe joteyali
  Video Icon

  Entertainment1, Jan 2020, 9:55 PM

  ಅನು ಸಿರಿಮನೆ ಪ್ರೀತಿ ಒಪ್ಪಿಕೊಂಡ ಆರ್ಯವರ್ಧನ್!

  ಹೊಸ ವರ್ಷ ಅಗೆದಷ್ಟು, ಮೊಗೆದಷ್ಟು ಸಂಭ್ರಮವೇ ಸಂಭ್ರಮ. ಸೂವರ್ಣ ನ್ಯೂಸ್ ಹೊಸ ವರ್ಷದ ಸಂಭ್ರಮದಲ್ಲಿ ನಂಬರ್ 1 ಧಾರಾವಾಹಿ ಜೊತೆ ಜೊತೆಯಲಿಯ ಆರ್ಯವರ್ಧನ್ ಮತ್ತು ಅನು ಸಿರಿಮನೆ ಭಾಗಿಯಾಗಿದ್ದರು.

  ಅನಿರುದ್ಧ ತಮ್ಮ ಜೀವನದ ಘಟನಾವಳಿಗಳನ್ನು ಹಂಚಿಕೊಂಡರು. ಹಾಡು , ಕುಣಿತ, ನೃತ್ಯ ಎಲ್ಲವೂ ಇಲ್ಲಿ ಮನೆ ಮಾಡಿತ್ತು. ಧಾರಾವಾಹಿಯಲ್ಲಿ ಪ್ರೀತಿ ಒಪ್ಪಿಕೊಳ್ಳದ ಆರ್ಯವರ್ಧನ್ ಸುವರ್ಣ ನ್ಯೂಸ್ ಕಾರ್ಯಕ್ರಮದಲ್ಲಿ ಅನು ಪ್ರೀತಿ ಸ್ವೀಕಾರ ಮಾಡಿದರು.

 • Jothe joteyali
  Video Icon

  Entertainment1, Jan 2020, 9:28 PM

  ಜೊತೆ ಜೊತೆಯಲಿ ಆರ್ಯವರ್ಧನ್ ಫಸ್ಟ್ ಕ್ರಶ್ ಯಾರು?

  ಹೊಸ ವರ್ಷ ಅಗೆದಷ್ಟು, ಮೊಗೆದಷ್ಟು ಸಂಭ್ರಮವೇ ಸಂಭ್ರಮ. ಸೂವರ್ಣ ನ್ಯೂಸ್ ಹೊಸ ವರ್ಷದ ಸಂಭ್ರಮದಲ್ಲಿ ನಂಬರ್ 1 ಧಾರಾವಾಹಿ ಜೊತೆ ಜೊತೆಯಲಿಯ ಆರ್ಯವರ್ಧನ್ ಮತ್ತು ಅನು ಸಿರಿಮನೆ ಭಾಗಿಯಾಗಿದ್ದರು.

  ಅನಿರುದ್ಧ ತಮ್ಮ ಜೀವನದ ಘಟನಾವಳಿಗಳನ್ನು ಹಂಚಿಕೊಂಡರು. ಹಾಡು , ಕುಣಿತ, ನೃತ್ಯ ಎಲ್ಲವೂ ಇಲ್ಲಿ ಮನೆ ಮಾಡಿತ್ತು.

 • Maharastra

  Astrology24, Nov 2019, 9:51 PM

  ನಾಳೆ 'ಮಹಾ' ತೀರ್ಪು: ರಾಮಮಂದಿರ, ಮೋದಿ ದಿಗ್ವಿಜಯ ಪಕ್ಕಾ ಹೇಳಿದ್ದ ಜ್ಯೋತಿಷಿಯಿಂದ ಖಡಕ್ ಭವಿಷ್ಯ

  ಖ್ಯಾತ ಜ್ಯೋತಿಷಿ ಅನಿರುದ್ಧ ಕುಮಾರ್ ಮಿಶ್ರಾ ಟ್ವೀಟ್ ಮಾಡಿ ಮಹಾರಾಷ್ಟ್ರ ರಾಜಕಾರಣದ ಭವಿಷ್ಯ ಹೇಳಿದ್ದಾರೆ. ಬಿಜೆಪಿ ವಿಶ್ವಾಸಮತ ಗೆಲ್ಲಲಿದೆ ಎಂದು ಹೇಳಿದ್ದಾರೆ.

 • JOTHE JOTHEYALI SERIAL2

  Interviews21, Nov 2019, 8:57 AM

  ಕಿರುತೆರೆಯಲ್ಲಿ ಭಾರೀ ಬದಲಾವಣೆ ತಂದ ಆರ್ಯವರ್ಧನ್; ಸಕ್ಸಸ್ ಹಿಂದಿದೆ ಈ ಕಥೆ!

  ಜೀ ಕನ್ನಡ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ', ಹೊಸ ಕಥಾಹಂದರದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು 50ನೇ ಸಂಚಿಕೆ ದಾಟಿದೆ. ಆರ್ಯವರ್ಧನ್- ಅನು ಜೋಡಿ ಮಾಡಿರುವ ಮೋಡಿಗೆ ಇಂಡಸ್ಟ್ರಿಯಲ್ಲೇ ಸೆನ್ಸೇಷನ್ ಹುಟ್ಟುದಾಕಿದೆ.  ಆರ್ಯವರ್ಧನ್ ಆಗಿ ತೆರೆ ಮೇಲೆ ಮಿಂಚುತ್ತಿರುವ ಅನಿರುದ್ಧ ಜೊತೆಗಿನ ಮಾತುಕಥೆ.

 • Anirudh Jothe jotheyalli Zee kannada

  Small Screen18, Nov 2019, 1:04 PM

  ಸೀರಿಯಲ್ ಲೋಕದ ಸೆನ್ಸೇಷನ್ 'ಜೊತೆ ಜೊತೆಯಲಿ' ಯಲ್ಲಿ ಭಾರೀ ಬದಲಾವಣೆ?

  'ಜೊತೆ ಜೊತೆಯಲಿ' ಧಾರಾವಾಹಿ ಕುತೂಹಲ ಘಟ್ಟಕ್ಕೆ ಬಂದು ತಲುಪಿದೆ. ಅನು- ಆರ್ಯವರ್ಧನ್ ಮದುವೆ ಬಗ್ಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇಬ್ಬರಿಗೂ ಒಬ್ಬರ ಮೇಲೆ ಒಬ್ಬರಿಗೆ ಮನಸ್ಸಾಗಿದೆ. ಅದು ಇಬ್ಬರಿಗೂ ಗೊತ್ತಿದೆ. ಹೇಗೆ ಹೇಳಿಕೊಳ್ಳುತ್ತಾರೆ ಎಂಬುದೇ ಮುಂದಿರುವ ಕುತೂಹಲ. 

 • CAKE

  Small Screen15, Nov 2019, 1:55 PM

  'ಜೊತೆ ಜೊತೆಯಲಿ' 50 ಸಂಚಿಕೆ ಸಂಭ್ರಮ; ಅನುಗೂ, ಆರ್ಯವರ್ಧನ್‌ಗೂ ಆಗುತ್ತಾ ಲಗ್ನ?

  ಜೀ ಕನ್ನಡ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ' ಧಾರಾವಾಹಿ ಹೊಸ ಕಥಾಹಂದರದ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದು 50 ನೇ ಸಂಚಿಕೆಗೆ ಬಂದು ತಲುಪಿದೆ. ಧಾರಾವಾಹಿ ತಂಡ ಈ ಸಂಭ್ರಮನ್ನು ಕೇಕ್ ಕಟ್ ಮಾಡಿ ಆಚರಿಸಿಕೊಂಡಿದ್ದಾರೆ.  'ಜೊತೆ ಜೊತೆಯಲಿ' ಸಂಭ್ರಮ ಇಲ್ಲಿದೆ ನೋಡಿ. 

 • jothe Jotheyali- Metro

  Small Screen13, Nov 2019, 12:35 PM

  ಕಾರು ಬಿಟ್ಟು ಮೆಟ್ರೋ ಏರಿದ ಆರ್ಯವರ್ಧನ್; ಪ್ರಯಾಣಿಕರಿಗೆ ಫುಲ್ ಸರ್ಪ್ರೈಸ್!

  ಆರ್ಯವರ್ಧನ್ ತೆರೆ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲೂ ಸಿಕ್ಕಾಪಟ್ಟೆ ಸಿಂಪಲ್. ಅಭಿಮಾನಿಗಳ ಜೊತೆ ಸ್ವಲ್ಪವೂ ಹಮ್ಮು ಬಿಮ್ಮು ಇಲ್ಲದೇ ಬೆರೆಯುತ್ತಾರೆ. ಅದೇ ರೀತಿ ರಾಜಾಜಿನಗರದಲ್ಲಿ ಶೂಟಿಂಗ್ ಮುಗಿಸಿ ಅಲ್ಲಿಂದ ಬಸವನಗುಡಿಗೆ ಇಡೀ ತಂಡ  ಮೆಟ್ರೋದಲ್ಲಿ ಪ್ರಯಾಣಸಿತು. 

 • astrologer

  Special9, Nov 2019, 6:44 PM

  ಎಂಥಾ ಭವಿಷ್ಯ! 2017ರಲ್ಲೇ ರಾಮಮಂದಿರ ನಿರ್ಮಾಣ ಡೇಟ್ ಫಿಕ್ಸ್ ಮಾಡಿದ್ದ ಜ್ಯೋತಿಷಿ

  ಮುಂದೇನಾಗುತ್ತೋ ಬಲ್ಲವರು ಯಾರು? ಎಂದು ಹಲವಾರು ಸಂದರ್ಭಗಳಲ್ಲಿ ಮಾತನಾಡಿಕೊಳ್ಳುತ್ತೇವೆ. ಆದರೆ ಈ ಜ್ಯೋತಿಷಿ ಮಾತ್ರ ಬಹಳ ಕರಾರುವಕ್ಕು. ಅಯೋಧ್ಯೆ ವಿಚಾರದಲ್ಲಿ ಇವರು ನುಡಿದ ಭವಿಷ್ಯ ನಿಜವಾಗಿದೆ.

 • jothe jotheyali
  Video Icon

  Small Screen6, Nov 2019, 12:43 PM

  'ಜೊತೆ ಜೊತೆಯಲಿ' ಆರ್ಯವರ್ಧನ್ salt and Pepper ಲುಕ್ ಹಿಂದಿದೆ ಈ ಕಥೆ!

  ಜೀ ಕನ್ನಡ ಟಾಪ್ ರೇಟೆಡ್ ಧಾರಾವಾಹಿ 'ಜೊತೆ ಜೊತೆಯಲಿ' ಮೂಲಕ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ ಅನಿರುದ್ಧ್. ಸೀರಿಯಲ್ ಲೋಕದಲ್ಲಿ ಮೋಡಿ ಮಾಡಿದೆ 'ಜೊತೆ ಜೊತೆಯಲಿ'. ವಿಭಿನ್ನವಾದ ಕಥೆಯನ್ನು ಇದು ಹೊಂದಿದ್ದು ಪ್ರೇಕ್ಷಕರ ಮನ ಗೆದ್ದಿದೆ. ಆರ್ಯವರ್ಧನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅನಿರುದ್ಧ್ ಲುಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. Salt And Peppar ಲುಕ್ ಈಗ ಟ್ರೆಂಡ್ ಹುಟ್ಟುಹಾಕಿದೆ.  ರಾತ್ರಿ 8.30 ಆದ ಕೂಡಲೇ ಎಲ್ಲರೂ ಈ ಟಿವಿ ಮುಂದೆ ಕೂರುವಂತೆ ಮಾಡಿದೆ ಜೊತೆ ಜೊತೆಯಲಿ. ಧಾರಾವಾಹಿ ಯಶಸ್ಸಿನ ಬಗ್ಗೆ ಆರ್ಯವರ್ಧನ್ ಮಾತನಾಡಿದ್ದಾರೆ. ಸಕ್ಸಸನ್ನು ಆರ್ಯವರ್ಧನ್ ಬಾಯಲ್ಲೇ ಕೇಳಿ. 

 • jothe jotheyalli Arya Anirudh

  Small Screen27, Oct 2019, 2:24 PM

  ಧಾರಾವಾಹಿಯ ಬಗ್ಗೆ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ ಅರ್ಯವರ್ಧನ್?

   

  'ಜೊತೆ ಜೊತೆಯಲಿ' ಧಾರಾವಾಹಿ ಮೂಲಕ ಬೆಳ್ಳಿ ತೆರೆಯಿಂದ ಕಿರುತೆರೆಗೆ ಬಂದಿರುವ ಅರ್ಯವರ್ಧನ್ ಅಲಿಯಾಸ್ ಅನಿರುದ್ಧ್ ತಮ್ಮ ಅಭಿಮಾನಿಯಲ್ಲಿ ಕ್ಷಮೆಯಾಚಿಸಿದ್ದಾರೆ. ಹಾಗೂ ಫೇಸ್‌ಬುಕ್‌ನಲ್ಲಿ ಒಂದು ಲಕ್ಷ ಫಾಲೋವರ್ಸ್‌ ಪಡೆದಿರುವುದಕ್ಕೆ ಧನ್ಯವಾದ ತಿಳಿಸಿದ್ದಾರೆ.

 • jothe jotheyali serial 2019 cast

  Small Screen19, Oct 2019, 4:40 PM

  ಹೆಣ್ಣು ಮಗಳ ಅಭಿಮಾನಕ್ಕೆ ಸೋತು ವೇದಿಕೆ ಮೇಲೆ ಅಪ್ಪಿ ಧನ್ಯವಾದ ಹೇಳಿದ ಆರ್ಯವರ್ಧನ್!

  ಕೆಲದಿನಗಳ ಹಿಂದೆ ಜೀ ಕುಟುಂಬ ಅವಾರ್ಡ್ಸ್ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಜೊತೆ ಜೊತೆಯಲಿ ಧಾರಾವಾಹಿ ತಂಡ ಯಶಸ್ಸಿನ ಬಗ್ಗೆ ಮಾತನಾಡುವಾಗ ಆರ್ಯವರ್ಧನ್ ಅಭಿಮಾನಿಯೊಬ್ಬರು ವೇದಿಕೆ ಮೇಲೆ ಬಂದು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. 

 • jothe jotheyali anirudh

  Small Screen18, Oct 2019, 4:31 PM

  ನಿಜ ಜೀವನದ ನಾಲ್ವರು ಅಮ್ಮಂದಿರ 'ಜೊತೆ ಜೊತೆಯಲಿ' ಆರ್ಯವರ್ಧನ್!

  ಮನೆ ಮಂದಿಯಲ್ಲಾ ಜೊತೆ ಜೊತೆಯಾಗಿ ನೋಡಿ ಮೆಚ್ಚಿಕೊಂಡಿರುವ ಸಾಲ್ಟ್ ಆ್ಯಂಡ್ ಪೆಪ್ಪರ್ ಹೀರೋ ಅರ್ಯವರ್ಧನ್ ಅಲಿಯಾಸ್ ಅನಿರುದ್ಧ ರಿಯಲ್ ಲೈಫ್‌ ಪೋಷಕರ ಬಗ್ಗೆ ತಮ್ಮ ಫೇಸ್‌ಬುಕ್ ಪೋಸ್ಟ್‌ವೊಂದರಲ್ಲಿ ರಿವೀಲ್ ಮಾಡಿದ್ದಾರೆ. ಓದಿ....