Animal Sacrifice  

(Search results - 7)
 • Bengaluru People Offer Animal Sacrifice Amid Covid Situation hlsBengaluru People Offer Animal Sacrifice Amid Covid Situation hls
  Video Icon

  stateJun 6, 2021, 12:31 PM IST

  ಕೊರೋನಾ ತೊಲಗಿಸಲು ಅಣ್ಣಮ್ಮ ದೇವಿ ಕಲ್ಲು ಸ್ಥಾಪಿಸಿ ಕುರಿ, ಕೋಳಿ ಬಲಿ

  ಕೊರೋನಾ ನಿರ್ಮೂಲನೆಗೆ ಸರ್ಕಾರ, ಜನಸಾಮಾನ್ಯರು ಹೋರಾಡುತ್ತಿದ್ದಾರೆ. ಕೊರೋನಾ ತೊಲಗಿದರೆ ಸಾಕಪ್ಪಾ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಇಲ್ಲಿನ ಜನ ಕೊರೋನಾ ಹೋಗಲಿ ಎಂದು ಕುರಿ, ಕೋಳಿಯನ್ನು ಬಲಿ ಕೊಟ್ಟಿದ್ಧಾರೆ. 

 • Pramod Muthalik Talks Over Animal Animal sacrificePramod Muthalik Talks Over Animal Animal sacrifice

  Karnataka DistrictsMar 12, 2020, 3:03 PM IST

  ದುಗ್ಗಮ್ಮನ ಜಾತ್ರೆಗಷ್ಟೇ ಏಕೆ ಪ್ರಾಣಿ ಬಲಿ ತಡೆಯೋದು? : ಮುತಾಲಿಕ್

  ಹಿಂದುಗಳ ಜಾತ್ರೆ, ಸಂಸ್ಕೃತಿ, ಸಂಪ್ರದಾಯ, ಆಚರಣೆಗಳಿಗಷ್ಟೇ ಕಡಿವಾಣ ಹಾಕುವುದಲ್ಲ, ಬಕ್ರೀದ್‌ ಸೇರಿದಂತೆ ಎಲ್ಲಾ ಧರ್ಮೀಯರ ಹಬ್ಬ-ಆಚರಣೆಗಳಲ್ಲೂ ಪ್ರಾಣಿ ಬಲಿ ತಡೆಯುವ ಕೆಲಸವಾಗಬೇಕು ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಒತ್ತಾಯಿಸಿದರು.

 • People shuts temple in tumakur as they not allowed for Animal sacrificePeople shuts temple in tumakur as they not allowed for Animal sacrifice

  Karnataka DistrictsMar 12, 2020, 1:11 PM IST

  ಕೋಣ ಬಲಿಗೆ ಅಧಿಕಾರಿಗಳ ತಡೆ: ಭಕ್ತರ ಹಟ, ದೇಗುಲಕ್ಕೆ ಬೀಗ

  ಮಧುಗಿರಿಯ ಐತಿಹಾಸಿಕ ಶ್ರೀ ದಂಡಿನ ಮಾರಮ್ಮ ದೇವರ ಜಾತ್ರೆಯಲ್ಲಿ ಮೊದಲ ದಿನವೇ ವಿಘ್ನವಾಗಿದ್ದು, ಕೋಣ ಬಲಿಗೆ ಒತ್ತಾಯಿಸಿ ಭಕ್ತರು ದೇಗುಲಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ದೇಗುಲದ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ.

 • Animal Sacrifices In Davangere Durgambika JatraAnimal Sacrifices In Davangere Durgambika Jatra

  Karnataka DistrictsMar 5, 2020, 12:00 PM IST

  ದೇವಾಲಯದಲ್ಲಿ ಡಿಸಿ, ಎಸ್ ಪಿ ಕಾವಲು : ಅಜ್ಞಾತ ಸ್ಥಳದಲ್ಲಿ ಕೋಣ ಬಲಿ

  ಇತ್ತ ದೇವಾಲಯದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿ ಕಾವಲು ಕುಳಿತಿದ್ದರೆ ಅತ್ತ ಅಜ್ಞಾತ ಸ್ಥಳಕ್ಕೆ ತೆರಳಿ ಕೋಣದ ಬಲಿ ಕೊಟ್ಟಿದ್ದಾರೆ. 

 • animal sacrifice Prohibited in Mangaloreanimal sacrifice Prohibited in Mangalore

  Karnataka DistrictsAug 8, 2019, 11:41 AM IST

  ಮಂಗಳೂರು: ಹಬ್ಬ ಹರಿದಿನಗಳಲ್ಲಿ ಪ್ರಾಣಿ ಬಲಿ ನಿಷೇಧ

  ದ.ಕ ಜಿಲ್ಲೆಯಲ್ಲಿ ಸಾಮೂಹಿಕ ಪ್ರಾಣಿ ಹತ್ಯೆಯನ್ನು ಕರ್ನಾಟಕ ಪ್ರಾಣಿ ಬಲಿ ಪ್ರತಿಬಂಧಕ ಅಧಿನಿಯಮದಂತೆ ನಿಷೇಧಿಸಲಾಗಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಯಾವುದೇ ರೀತಿಯ ಪ್ರಾಣಿ, ಪಕ್ಷಿಗಳನ್ನು ಸಾರ್ವಜನಿಕವಾಗಿ ಪೂಜಾ ಸ್ಥಳಗಳಲ್ಲಿ, ಮಂದಿರಗಳಲ್ಲಿ ಬಲಿ ಕೊಡಬಾರದು ಎಂದು ಸೂಚಿಸಲಾಗಿದೆ.

 • Viral Video Kichcha Sudeep Fans Sacrifice Cattle in DavanagaereViral Video Kichcha Sudeep Fans Sacrifice Cattle in Davanagaere
  Video Icon

  NEWSOct 20, 2018, 8:02 PM IST

  ಅಭಿಮಾನಿಗಳ ಅತಿರೇಕ ವೈರಲ್; ಕೋಣ ಕಡಿದು ಕಿಚ್ಚನ ಕಟೌಟ್‌ಗೆ ರಕ್ತಾಭಿಷೇಕ!

  ಕಳೆದ ಗುರುವಾರ ಬಿಡುಗಡೆಯಾದ ‘ದಿ ವಿಲನ್’ ಬಲಿಯನ್ನು ಪಡೆದಿದೆ. ಕಿಚ್ಚ ಸುದೀಪ್‌ ಅಭಿಮಾನಿಗಳ ಅತಿರೇಕದ ವರ್ತನೆಯ ವಿಡಿಯೋ ಇದೀಗ ವೈರಲ್ ಆಗಿದೆ. ’ದಿ ವಿಲನ್’ ಬಿಡುಗಡೆಯಾದ ಸಂಭ್ರಮದಲ್ಲಿ ಕುರಿ ಮತ್ತು ಕೋಣವನ್ನು ಕಡಿದು ಕಿಚ್ಚನ ಕಟೌಟ್‌ಗೆ ರಕ್ತದ ಅಭಿಷೇಕ ಮಾಡಿದ್ದಾರೆ.

 • No Animal Sacrifice In Public Says Yogi Adityanath GovtNo Animal Sacrifice In Public Says Yogi Adityanath Govt

  NEWSAug 21, 2018, 12:24 PM IST

  ಬಕ್ರೀದ್ : ಸಾರ್ವಜನಿಕವಾಗಿ ಪ್ರಾಣಿ ವಧೆ ಬ್ಯಾನ್

  ಆಗಸ್ಟ್ 22 ರಂದು ಬಕ್ರೀದ್ ಹಬ್ಬ ಆಚರಣೆ ಮಾಡುತ್ತಿದ್ದು ಈ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಪ್ರಾಣಿ ಹತ್ಯೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾತ್ ಕಠಿಣ ಆದೇಶ ಜಾರಿ ಮಾಡಿದ್ದಾರೆ.