Anil Kapoor  

(Search results - 36)
 • When Sonam Kapoor was called shameless how Anil Kapoor reacted

  Cine WorldSep 16, 2021, 5:47 PM IST

  ಸೋನಮ್ ಅವರನ್ನು 'ಶೇಮ್‌ಲೆಸ್‌' ಎಂದಾಗ; ಡ್ಯಾಡಿ ಅನಿಲ್ ಕಪೂರ್ ರಿಯಾಕ್ಷನ್‌ ಹೇಗಿತ್ತು!

  ಅನಿಲ್ ಕಪೂರ್ ಇತ್ತೀಚೆಗೆ ಅರ್ಬಾಜ್ ಖಾನ್ ಅವರ ಶೋ ಪಿಂಚ್ 2 ನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮತ್ತು ನೆಗೆಟಿವಿಟಿ ಬಗ್ಗೆ ಮಾತನಾಡಿದರು. ಸೋನಮ್ ಕಪೂರ್ ಅವರನ್ನು 'ಶೇಮ್‌ಲೆಸ್' ಎಂದು ಕರೆದಾಗ; ಡ್ಯಾಡಿ ಅನಿಲ್ ಕಪೂರ್  ಹೇಗೆ ಪ್ರತಿಕ್ರಿಯಿಸಿದರು ಎಂಬುದು ಇಲ್ಲಿದೆ.

 • Anil Kapoors Reply To A Troll Who Said The Actor drinks snake blood dpl

  Cine WorldSep 16, 2021, 4:17 PM IST

  ಹಾವಿನ ರಕ್ತ ಕುಡೀತಾರಾ ಅನಿಲ್ ಕಪೂರ್ ? ವಯಸ್ಸೇ ಗೊತ್ತಾಗಲ್ಲ

  • ವಯಸ್ಸಾದ್ರೂ ಅನಿಲ್ ಕಪೂರ್ ಇಷ್ಟು ಹ್ಯಾಂಡ್ಸಂ ಆಗಿರೋದು ಹೇಗೆ ?
  • ಪ್ಲಾಸ್ಟಿಕ್ ಸರ್ಜನ್ ಜೊತೆಗೇ ಬದುಕುತ್ತಾರಾ ನಟ ?
 • Shanaya Kapoor trolled for overacting and copying Ananya Panday

  Cine WorldSep 3, 2021, 4:42 PM IST

  ಶನಾಯಾ ನಟನೆ ಮೆಚ್ಚದ ನೆಟ್ಟಿಗ್ಗರು: ಟ್ರೋಲ್‌ ಆಗುತ್ತಿರುವ ಸಂಜಯ್‌ ಕಪೂರ್ ಪುತ್ರಿ!

  ಶನಾಯಾ ಕಪೂರ್ ಒಂದು ಜಾಹೀರಾತಿನ ಮೂಲಕ ತನ್ನ ಚೊಚ್ಚಲ ನಟನೆಯನ್ನು ಮಾಡಿದ್ದಾರೆ. ಅನನ್ಯ ಪಾಂಡೆ ಮತ್ತು ಶನಾಯಾ ಅವರ ಧ್ವನಿ ಮತ್ತು ನಟನೆಯ ನಡುವಿನ ಹೋಲಿಕೆಯಿಂದ ನೆಟಿಜನ್‌ಗಳು ನಿರಾಶೆಗೊಂಡಿದ್ದಾರೆ ಮತ್ತು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.


   

 • Anil Kapoor daughter Rhea Kapoor wedding ceremony relatives arrived at venue

  Cine WorldAug 14, 2021, 6:07 PM IST

  ಅನಿಲ್‌ ಕಪೂರ್‌ ಪುತ್ರಿ ರಿಯಾ ಮದುವೆ: ಹುಡುಗ ಯಾರು ಗೊತ್ತಾ?

  ಬಾಲಿವುಡ್‌ ನಟ ಅನಿಲ್ ಕಪೂರ್ ಅವರ ಕಿರಿಯ ಮಗಳು ರಿಯಾ ಕಪೂರ್ ಅವರ ವಿವಾಹದ ಆಚರಣೆಗಳು ಆರಂಭವಾಗುತ್ತಿವೆ. ರಿಯಾ ತಮ್ಮ ದೀರ್ಘಕಾಲದ ಬಾಯ್‌ಫ್ರೆಂಡ್‌  ಕರಣ್ ಬೂಲಾನಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ವರದಿ ಪ್ರಕಾರ ಅನಿಲ್ ಕಪೂರ್ ಅವರ ಮಗಳ ಮದುವೆ  ಜುಹು ಬಂಗಲೆಯಲ್ಲಿ  ನೆಡೆಯುವುದು. ಕಪೂರ್ ಕುಟುಂಬ ಮದುವೆಯನ್ನು ಸಂಪೂರ್ಣ ರಹಸ್ಯವಾಗಿರಿಸಿದೆ. ವಿಶೇಷ ಸ್ನೇಹಿತರು ಮತ್ತು ಕುಟುಂಬ ಸದಸ್ಯರನ್ನು ಮಾತ್ರ ಮದುವೆಗೆ ಆಹ್ವಾನಿಸಲಾಗಿದೆ. ಅನಿಲ್ ಅವರ ಮನೆಯ ಕೆಲವು ಫೋಟೋಗಳು ವೈರಲ್ ಆಗುತ್ತಿದ್ದು, ಅದರಲ್ಲಿ ಅವರ ಮನೆಯನ್ನು ಲೈಟಿಂಗ್‌ನಿಂದ ಅಲಂಕರಿಸಲಾಗಿದೆ.

 • When Madhuri Dixit was asked to marry Anil Kapoor here is what the actress said

  Cine WorldJul 29, 2021, 6:51 PM IST

  ಅನಿಲ್‌ ಕಪೂರ್‌ರನ್ನು ಮಾಧುರಿ ದಿಕ್ಷಿತ್‌ ಮದುವೆಯಾಗಿಲ್ಲವೇಕೆ?

  90 ರ ದಶಕದಲ್ಲಿ, ಮಾಧುರಿ ದೀಕ್ಷಿತ್ ಮತ್ತು ಅನಿಲ್ ಕಪೂರ್ ಬಾಲಿವುಡ್‌ನ ಅತ್ಯಂತ ಜನಪ್ರಿಯ ಆನ್-ಸ್ಕ್ರೀನ್ ಜೋಡಿಗಳಲ್ಲಿ ಒಂದು. ನಟನೆಯ ಜೊತೆಗೆ ಅನಿಲ್ ಮತ್ತು ಮಾಧುರಿ ಉತ್ತಮ ಬಾಂಡಿಂಗ್‌ ಹೊಂದಿದ್ದರು. ಅನಿಲ್ ಕಪೂರ್ ಅವರನ್ನು ಮದುವೆಯಾಗಲು ಮಾಧುರಿ ದೀಕ್ಷಿತ್ ಅವರನ್ನು ಕೇಳಿದಾಗ ನಟಿ ಹೇಳಿದ್ದೇನು? ಇಲ್ಲಿದೆ ವಿವರ. 

 • Have a look on Anil kapoor luxurious bungalow inside photos

  Cine WorldMay 21, 2021, 6:54 PM IST

  ಫೋಟೋಗಳು : ಅನಿಲ್ ಕಪೂರ್‌ ಅವರ ಲಕ್ಷುರಿಯಸ್‌ ಬಂಗಲೆ ಹೇಗಿದೆ ನೋಡಿ!

  ಬಾಲಿವುಡ್‌ ನಟ ಅನಿಲ್ ಕಪೂರ್ ಮತ್ತು  ಪತ್ನಿ ಸುನೀತಾ ಕಪೂರ್  ವೈವಾಹಿಕ ಜೀವನದ  37 ವರ್ಷಗಳನ್ನು ಪೂರೈಸಿದ್ದಾರೆ. ಈ ದಂಪತಿ19 ಮೇ 1984 ರಂದು ಮುಂಬೈನಲ್ಲಿ ವಿವಾಹವಾದರು. ಇವರ ಲವ್‌ ಮ್ಯಾರೇಜ್‌ಗೆ ಎರಡೂ ಕುಟುಂಬಗಳಿಂದ ಯಾವುದೇ ಆಕ್ಷೇಪವಿರಲಿಲ್ಲ.  ಅನಿಲ್-ಸುನೀತಾ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅವರ ಬಂಗಲೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅನಿಲ್‌ ಕುಮಾರ್‌ ಅವರ ಐಷಾರಾಮಿ ಮನೆಯ ಪ್ರತಿಯೊಂದು ಮೂಲೆಯನ್ನೂ ಬಹಳ ಅಂದವಾಗಿ ಅಲಂಕರಿಸಲಾಗಿದೆ. 

 • Tribute To Corona Warriors by Mankind Pharma MD Rajeev Juneja mah
  Video Icon

  IndiaMay 6, 2021, 10:55 PM IST

  ಕೊರೋನಾ ವಾರಿಯರ್ಸ್‌ಗೆ ನಮನ ಸಲ್ಲಿಸಿದ ಮ್ಯಾನ್‌ಕೈಂಡ್ ಫಾರ್ಮಾ

  ಬೆಂಗಳೂರು (ಮೇ 06) ಕೊರೋನಾ ವಿರುದ್ಧದ ಹೋರಾಟದಲ್ಲಿ ಫ್ರಂಟ್ ಲೈನ್ ವರ್ಕರ್ ಆಗಿ ಕೆಲಸ ಮಾಡುತ್ತಿರುವ ಎಲ್ಲರಿಗೆ ಮ್ಯಾನ್ ಕೈಂಡ್ ಫಾರ್ಮಾ ಗೌರವ ಸೂಚಿಸಿದೆ. ಪ್ರಾಣ ಪಣಕ್ಕಿಟ್ಟು ದುಡಿಯುವವರಿಗೆ ನೂರು ಕೋಟಿ ದೇಣಿಗೆಯನ್ನು ಕಂಪನಿ ನೀಡಿದೆ. ಕಂಪನಿಯ ಎಂಡಿ ರಾಜೀವ್ ಜುನೇಜಾ ಮತ್ತು ರಾಯಭಾರಿ ಅನಿಲ್ ಕಪೂರ್ ನಿಸ್ವಾರ್ಥ ಸೇವೆ ಮಾಡುತ್ತಿರುವ ಎಲ್ಲರ ಕೆಲಸವನ್ನು  ಗೌರವಿಸಿದ್ದಾರೆ.

 • Rekha to Aishwarya Rai Anil Kapoor Bllywood celebs fitness secret have a look

  Cine WorldApr 7, 2021, 5:48 PM IST

  ರೇಖಾ -ಐಶ್ವರ್ಯಾ, ಅನಿಲ್‌ ಕಪೂರ್‌ -ರಣವೀರ್‌ : ಬಾಲಿವುಡ್‌ ಸ್ಟಾರ್ಸ್‌ ಫಿಟ್ನೆಸ್‌ ಗುಟ್ಟು!

  ಏಪ್ರಿಲ್ 7 ವಿಶ್ವ ಆರೋಗ್ಯ ದಿನ. ದೈಹಿಕವಾಗಿ ಆರೋಗ್ಯವಾಗಿರುವುದು ಮಾತ್ರವಲ್ಲದೇ ಮಾನಸಿಕವಾಗಿ ಫಿಟ್‌ ಆಗಿರುವುದೂ ಮುಖ್ಯ. ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಮೂಲಕ ಆರೋಗ್ಯವಾಗಿರಬಹುದು. ವ್ಯಾಯಾಮ ಮತ್ತು ಯೋಗ ದೇಹವನ್ನು ಸದೃಡವಾಗಿಸಲು ಸಹಾಯ ಮಾಡುತ್ತದೆ. ಬಾಲಿವುಡ್‌ ನಟಿ ರೇಖಾಗೆ 66 ವರ್ಷವಾದರೂ ಇನ್ನೂ ಫಿಟ್‌ ಆಗಿದ್ದಾರೆ. ಅದಕ್ಕೆ ಕಾರಣ ಅವರ ಲೈಫ್‌‌ಸ್ಟೈಲ್‌. ಹಾಗೇ ಬಾಲಿವುಡ್‌ನ ಹಲವು ಸೆಲೆಬ್ರೆಟಿಗಳು ಎಷ್ಟೇ ಬ್ಯುಸಿ ಆಗಿದ್ದರೂ, ಪ್ರತಿದಿನ ವ್ಯಾಯಾಮ ಮಾಡಲು ಮರೆಯುವುದಿಲ್ಲ. ಕರೀನಾ ಕಪೂರ್‌ನಿಂದ ಮಲೈಕಾ ಅರೋರಾ ಮತ್ತು ಅನಿಲ್ ಕಪೂರ್‌ರಿಂದ ರಣವೀರ್ ಸಿಂಗ್‌ವರೆಗೆ ಪ್ರತಿಯೊಬ್ಬರೂ ತಪ್ಪದೇ ವರ್ಕೌಟ್‌ ಮಾಡುತ್ತಾರೆ.

 • New talent Shanaya Kapoor 5 sexy pictures that scream the word hotness

  Cine WorldMar 28, 2021, 4:16 PM IST

  ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದೆ ಜಾನ್ವಿ ಕಪೂರ್‌ ಕಸಿನ್‌ ಫೋಟೋಗಳು!

  ಬಾಲಿವುಡ್‌ ನಟ ಸಂಜಯ್‌ ಕಪೂರ್‌ರ ಮಗಳು ಶಾನಯಾ ಕಪೂರ್ ಶೀಘ್ರದಲ್ಲೇ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಈ ನಡುವೆ ಇವರ ಹಾಟ್‌ ಪೋಟೋಗಳು ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿವೆ. ಶಾನಯಾ ಕಪೂರ್‌ರ ಪೋಟೋಗಳು ಸಖತ್ ವೈರಲ್‌ ಆಗಿವೆ.   

 • Anil Kapoor gifts wife Sunita Kapoor a Mercedes car worth 1 crore on her birthday dpl

  Cine WorldMar 26, 2021, 12:38 PM IST

  ಪತ್ನಿ ಬರ್ತ್‌ಡೇಗೆ ಕೋಟಿ ಬೆಲೆಯ ಮರ್ಸಿಡಿಸ್ ಗಿಫ್ಟ್ ಕೊಟ್ಟ ಅನಿಲ್ ಕಪೂರ್

  ಪತ್ನಿಯ ಬರ್ತ್‌ಡೇಗೆ ಕೋಟಿ ಬೆಲೆಬಾಳೋ ಗಿಫ್ಟ್ ಕೊಟ್ಟ ನಟ | ಮರ್ಸಿಡಿಸ್ ಗಿಫ್ಟ್ ಮಾಡಿದ ಅನಿಲ್ ಕಪೂರ್

 • When Anil Kapoor was in dilemma to act as Priyanka Chopras dad

  Cine WorldJan 23, 2021, 4:34 PM IST

  ಪ್ರಿಯಾಂಕಾ ಚೋಪ್ರಾರ ತಂದೆ ಪಾತ್ರ ಮಾಡಲು ಇಷ್ಟವಿರಲಿಲ್ಲವಂತೆ ಅನಿಲ್‌ಕಪೂರ್‌ಗೆ!

  ಬಾಲಿವುಡ್‌ನ ಎವರ್‌ಗ್ರೀನ್‌ ನಟ ಅನಿಲ್ ಕಪೂರ್ ಇಂದಿಗೂ ಸಿನಿಮಾದಲ್ಲಿ ಲೀಡ್‌ ರೋಲ್‌ ಮಾಡುವ ಹಾಗಿದ್ದಾರೆ. ಆದರೆ ದಿಲ್ ಧಡಕ್‌ನೆ ದೋ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾರ ತಂದೆ ಪಾತ್ರವನ್ನು ನಿರ್ವಹಿಸಲು ಆಫರ್‌ ಮಾಡಿದಾಗ ಮೊದಲಿಗೆ ಹಿಂದೇಟು ಹಾಕಿದ್ದರಂತೆ ಅನಿಲ್‌. ಪಿಸಿಯ ತಂದೆಯಾಗಲು ನಟ ಅನುಮಾನ ವ್ಯಕ್ತಪಡಿಸಿದ್ದರು. ಇಲ್ಲಿದೆ ವಿವರ. 

 • anil kapoor happy bollywood actor did not have money for taxi fare in struggling days

  Cine WorldDec 24, 2020, 6:30 PM IST

  ಆ ದಿನಗಳಲ್ಲಿ ಟ್ಯಾಕ್ಸಿಗೆ ಕೊಡೋಕೂ ಅನಿಲ್ ಕಪೂರ್ ಬಳಿ ಹಣವಿರಲಿಲ್ಲ

  ಬಾಲಿವುಡ್‌ನ ಎವರ್‌ ಯಂಗ್‌ ನಟ ಅನಿರ್‌ ಕುಮಾರ್‌ಗೆ  64 ವರ್ಷಗಳ ಸಂಭ್ರಮ. 24 ಡಿಸೆಂಬರ್‌ 1956ರಲ್ಲಿ ಜನಿಸಿದ ಅನಿಲ್‌ ಹಲವು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಹಲವು ದಶಕಗಳಿದ ಹಿಂದಿ ಸಿನಿಮಾಗಳ ಮೂಲಕ ಜನ ಮನ ಗೆದ್ದರಿರುವ ಈ ನಟ ಈ ಮಟ್ಟ ತಲಪಲು ಬಹಳ ಶ್ರಮ ವಹಿಸಿದ್ದಾರೆ. ಕೆರಿಯರ್‌ನ ಆರಂಭದ ದಿನಗಳಲ್ಲಿ ಅನಿಲ್‌ ಬಳಿ ಟ್ಯಾಕ್ಸಿಗೆ ನೀಡಲು ಹಣವಿರಲಿಲ್ಲವಂತೆ. ಇಲ್ಲಿದೆ ಅನಿಲ್‌ ಕಪೂರ್‌ ಲೈಫ್‌ ಜರ್ನಿಯ ವಿವರ. 

 • Anil Kapoor Apologises After Air Force Objects To Netflix Trailer mah

  Cine WorldDec 9, 2020, 9:47 PM IST

  ವಾಯುಸೇನೆ ಎಚ್ಚರಿಕೆಗೆ ಅನಿಲ್ ಕಪೂರ್ ಥಂಡಾ, ಕ್ಷಮೆಯಾಚನೆ

  ಭಾರತೀಯ ವಾಯುಸೇನೆ ನೀಡಿದ್ದ ಖಡಕ್ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಂಡ ಬಾಲಿವುಡ್ ನಟ ಅನಿಲ್ ಕಪೂರ್ ಕ್ಷಮೆ ಕೇಳಿದ್ದು ಕೆಲವು ಸ್ಪಷ್ಟನೆ ನೀಡಿದ್ದಾರೆ. ಆದರೆ ಆಕ್ಷೇಪಾರ್ಹ ಪದಗಳನ್ನು ಏನು ಮಾಡುತ್ತೇನೆ ಎಂದು ಹೇಳಿಲ್ಲ.

 • IAF slams use of uniform and abuse in Netflix India AK vs AK pod

  IndiaDec 9, 2020, 3:56 PM IST

  ವಿಡಿಯೋ ಟ್ವೀಟ್ ಮಾಡಿದ ಅನಿಲ್ ಕಪೂರ್, ಕೂಡಲೇ ಅಳಿಸಿಸುವಂತೆ ವಾಯುಸೇನೆಯ ವಾರ್ನಿಂಗ್!

  ಭಾರತೀಯ ವಾಯುಸೇನೆಯಿಂದ Netflix ಶೋ AKvsAKನಲ್ಲಿರುವ ದೃಶ್ಯಕ್ಕೆ ಆಕ್ಷೇಪ| ಿದು ಸರಿಯಲ್ಲ, ದೃಶ್ಯ ಕೂಡಲೇ ಅಳಿಸಿ ಹಾಕಿ ಎಂದು IAF ವಾರ್ನಿಂಗ್| ವಿಡಿಯೋದಲ್ಲೇನಿದೆ?

 • Bollywood anil kapoor rhea kapoor welcome new pet dog russel crowe kapoor vcs

  Cine WorldSep 28, 2020, 4:08 PM IST

  ಕುಟುಂಬಕ್ಕೆ ಪುಟ್ಟ ಅಥಿತಿ ಬರ ಮಾಡಿಕೊಂಡ ಅನಿಲ್ ಕಪೂರ್!

  '55 ದಿನಗಳ ತುಂಟ ಮನೆ ತುಂಬಾ ಓಡಾಡುತ್ತಾನೆ. ಅಪ್ಪನ ಬೆಸ್ಟ್‌ ಫ್ರೆಂಡ್‌,' ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ರಿಯಾ ಕಪೂರ್ ಪೋಸ್ಟ್.