Anika
(Search results - 18)InternationalOct 20, 2020, 10:07 AM IST
ಕೋವಿಡ್ ‘ಚಿಕಿತ್ಸೆ’ ಕಂಡುಹಿಡಿದ ಅನಿಕಾಗೆ 18 ಲಕ್ಷ ರು. ಪ್ರಶಸ್ತಿ!
ಕೋವಿಡ್ ‘ಚಿಕಿತ್ಸೆ’ ಕಂಡುಹಿಡಿದ ಬಾಲಕಿಗೆ 18 ಲಕ್ಷ ರು. ಪ್ರಶಸ್ತಿ| ಅಮೆರಿಕದಲ್ಲಿ ಭಾರತೀಯಳಿಂದ ಮಹತ್ವದ ಸಂಶೋಧನೆ
WomanOct 19, 2020, 4:25 PM IST
ಕೊರೋನಾ ಟ್ರೀಟ್ಮೆಂಟ್ಗೆ ಅಣು ಅಭಿವೃದ್ಧಿಪಡಿಸಿದ ಭಾರತ ಮೂಲದ ಅಮೆರಿಕದ ಬಾಲೆ
ಭಾರತೀಯ ಮೂಲದ ಅಮೆರಿಕದ ಬಾಲೆಯ ಸಾಧನೆ | ಕೊರೋನಾ ಟ್ರೀಟ್ಮೆಂಟ್ | 14 ವರ್ಷದ ಯಂಗ್ ಸೈಂಟಿಸ್ಟ್
SandalwoodSep 5, 2020, 1:02 PM IST
ಡ್ರಗ್ಸ್ ಕಿಂಗ್ಪಿನ್ ಜೊತೆ ರಾಗಿಣಿ ವಾಟ್ಸಾಪ್ ಚಾಟ್..!
ರಾಗಿಣಿ ಚಾಟ್ ಮಾಡಿದ್ದು ಯಾರ ಜೊತೆ,..? ಚಾಟ್ನಲ್ಲಿ ಏನಿತ್ತು..? ಯಾರಿಗೆ ಮಾಡಿದ ಮೆಸೇಜ್..? ಅದರಿಂದ ರಾಗಿಣಿ ಅರೆಸ್ಟ್ ಆಗಿದ್ದು ಹೇಗೆ..? ರಾಗಿಣಿ ವಾಟ್ಸಾಪ್ ಅನ್ಇನ್ಸ್ಟಾಲ್ ಮಾಡಿದ್ದೇಕೆ..? ಇಲ್ಲಿ ನೋಡಿ ವಿಡಿಯೋ
CRIMESep 2, 2020, 10:25 AM IST
ಅನಿಕಾ ಜೊತೆ ಸೆಲ್ಫಿ ತೆಗೆಸಿಕೊಂಡವರಿಗೂ ಶುರು ಸಿಸಿಬಿ ಡ್ರಿಲ್..!
ನಶೆ ರಾಣಿ ಅನಿಕಾ ಸಂಪರ್ಕದಲ್ಲಿರುವವರಿಗೆ ಟೆನ್ಷನ್ ಶುರುವಾಗಿರುವುದು ಹಳೆ ಮ್ಯಾಟ್ರು. ಆದರೆ ಅನಿಕಾ ಜೊತೆ ಪೋಸ್ ಕೊಟ್ಟವರಿಗೆ ಢವಢವ ಶುರುವಾಗಿದೆ. ಅನಿಕಾ ಜೊತೆ ನಿಂತು ಪೋಸ್ ಕೊಟ್ಟವರಿಗೆ ಢವಢವ ಶುರುವಾಗಿದೆ.
ಅನಿಕಾ ಮೊಬೈಲ್ನಲ್ಲಿರುವ ಸೆಲ್ಫಿಯಲ್ಲಿ ಇರುವವರ ಬಗ್ಗೆ ಜಾಲಾಟ ನಡೆದಿದೆ.SandalwoodSep 1, 2020, 5:31 PM IST
ಬಿಗ್ಬಾಸ್ ಆ್ಯಡಂ ಪಾಷಾ-ಡ್ರಗ್ಸ್ ಕಿಂಗ್ಪಿನ್ ಅನಿಕಾಗೆ ಲಿಂಕ್..!
ಡ್ರಗ್ಸ್ ಕಿಂಗ್ ಪಿನ್ ಅನಿಕಾಗೂ ನನಗೂ ಸಂಬಂಧ ಇತ್ತು ಎಂದಿದ್ದಾರೆ ಬಿಗ್ಬಾಸ್ ಸ್ಪರ್ಧಿ ಆ್ಯಡಂ ಪಾಷಾ. ಹಲವು ರೋಚಕ ಸಂಗತಿಗಳನ್ನು ಸುವರ್ಣ ನ್ಯೂಸ್ ಜೊತೆ ಬಿಚ್ಚಿಟ್ಟಿದ್ದಾರೆ. ಕಿರುತೆರೆ ನಟಿ ಚಿತ್ರಾಕ್ ಕುಡಾ ಇಂಡಸ್ಟ್ರಿ, ಡ್ರಗ್ಸ್ ಮಾಫಿಯಾದ ಇನ್ನೊಂದು ಮುಖವನ್ನು ಬಿಚ್ಚಿಟ್ಟಿದ್ದಾರೆ.
EntertainmentAug 31, 2020, 11:41 AM IST
ಟ್ವಿಸ್ಟ್ ಮೇಲೆ ಟ್ವಿಸ್ಟ್: ಅನಿಕಾ ನನಗೆ ಪರಿಚಯ ಎಂದ ಬಿಗ್ಬಾಸ್ ಸ್ಪರ್ಧಿ
ಸ್ಯಾಂಡಲ್ವುಡ್ ಡ್ರಗ್ಸ್ ಜಾಲಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. 'ಅನಿಕಾ ನನಗೆ ಪರಿಚಯ ಇದ್ದಾರೆ. 1 ವರ್ಷದ ಹಿಂದೆ ಕಮ್ಮನಹಳ್ಳಿ ಕ್ಲಬ್ನಲ್ಲಿ ಪರಿಚಯವಾಗಿದ್ದಾರೆ. ಒಂದು ಬಾರಿ ಮಾತ್ರ ಅನಿಕಾರನ್ನು ಭೇಟಿಯಾಗಿದ್ದೇನೆ ಎಂದು ಬಿಗ್ಬಾಸ್ ಬಾಸ್ ಸ್ಪರ್ಧಿ ಆಡಂಪಾಷಾ ಹೇಳಿದ್ದಾರೆ.
CRIMEAug 30, 2020, 2:50 PM IST
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ.. ಅನಿಕಾ ಬಾಯಿಬಿಟ್ಟ ಹೊಸ ಹೆಸರುಗಳು!
ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದ ರಹಸ್ಯಗಳು ಸ್ಯಾಂಡಲ್ ವುಡ್ ನಲ್ಲಿ ಬಗೆದಷ್ಟು ಸಿಗುತ್ತಿವೆ. ಬಾಲಿವುಡ್ ನಿಂದ ಸ್ಯಾಂಡಲ್ ವರೆಗೆ ಲಿಂಕ್ ಗಳು. ಬಂಧಿತೆ ಅನಿಕಾ ನೀಡುತ್ತಿರುವ ಒಂದೊಂದು ಹೇಳಿಕೆಗಳು ಸಂಚಲನ ತರುತ್ತಿವೆ. ಅನಿಕಾ ಹೇಳುವ ಕೋಡ್ ವರ್ಡ್ ಗಳು ಸ್ಯಾಂಡಲ್ ವುಡ್ ನ ಇನ್ನೊಂದು ಕತೆ ಹೇಳುತ್ತಿವೆ.
SandalwoodAug 29, 2020, 4:53 PM IST
ಸ್ಟಾರ್ಸ್ ಎದೆಯಲ್ಲಿ ಢವ ಢವ; ಡ್ರಗ್ ಮಾಫಿಯಾ ಬಗ್ಗೆ ಟ್ವಿಸ್ಟ್ ಕೊಟ್ಟ ಅನಿಕಾ!
ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಡ್ರಗ್ಸ್ ವಿಚಾರ ಹಂತ ಹಂತದಲ್ಲೂ ತಿರುವು ಪಡೆದುಕೊಳ್ಳುತ್ತಿದೆ. ಗಾಂಜಾ ರಾಣಿ ಅನಿಕಾ ತನಿಖೆಯಲ್ಲಿ ಅನೇಕ ಸ್ಟಾರ್ ನಟ, ನಟಿಯರು ಹೆಸರನ್ನು ರಿವೀಲ್ ಮಾಡಿದ್ದಾರೆ. ಇದರ ಜೊತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಪೊಲೀಸರಿಂದ ರಕ್ಷಣೆ ಸಿಕ್ಕರೆ ಖಂಡಿತವಾಗಿಯೂ ಎಲ್ಲರ ಹೆಸರನ್ನು ರಿವೀಲ್ ಮಾಡುವುದಾಗಿ ಹೇಳಿದ್ದಾರೆ. ಡ್ರಗ್ಸ್ ಲಿಸ್ಟ್ ಸೇರುವ ಸ್ಟಾರ್ ಯಾರು ಗೊತ್ತಾ?
CRIMEAug 29, 2020, 2:54 PM IST
'ಇತ್ತೀಚೆಗೆ ಮೃತಪಟ್ಟ ನಟ' 'ರಾತ್ರಿ ಆಕ್ಸಿಡೆಂಟ್' ಇಂದ್ರಜಿತ್ ಲಂಕೇಶ್ ಬೊಟ್ಟು ಯಾರ ಕಡೆ?
ಬೆಂಗಳೂರಿನ ಅನಿಕಾ ಹೆಸರಿನ ಡ್ರಗ್ ಪೆಡ್ಲರ್ನ್ನು ದೆಹಲಿಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆಕೆ ನಾಲ್ಕು ಪುಟಗಳ ತಪ್ಪೊಪ್ಪಿಗೆಯನ್ನೂ ನೀಡಿದ್ದಾರೆ. ಮೂಲತಃ ತಮಿಳುನಾಡಿನವಳಾಗಿದ್ದ ಅನಿಕಾ 24ನೇ ವಯಸ್ಸಿನಲ್ಲೇ ಡ್ರಗ್ಸ್ ದಂಧೆ ಆರಂಭಿಸಿದ್ದಳೆಂಬ ಆಘಾತಕಾರಿ ವಿಚಾರವೂ ಬಯಲಾಗಿದೆ.
CRIMEAug 29, 2020, 12:43 PM IST
ಸೌಂದರ್ಯದ ರಹಸ್ಯ, ಡ್ರಗ್ಸ್ ದಾಸರಾದ ಸ್ಟಾರ್ಗಳಿಗೆ ನೋಟಿಸ್!
ಓರ್ವ ಡ್ರಗ್ ಪೆಡ್ಲರ್ ಅನಿಕಾ ಡಿ ಅರೆಸ್ಟ್ ಆಗುವುದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಮಾದಕ ದ್ರವ್ಯಗಳ ಬಳಕೆ ಎಷ್ಟ ಮಟ್ಟಿಗೆ ಇದೆ ಎಂಬ ಮಾಹಿತಿ ಹೊರ ಬರಲಾರಂಭಿಸಿದೆ. ಅದರಲ್ಲೂ ನಟರಿಗಿಂತ ನಟಿಯರೇ ಹೆಚ್ಚು ಈ ನಶೆಗೆ ಅಡಿಕ್ಟ್ ಆಗಿದ್ದಾರೆಂಬುವುದು ಆಘಾತಕಾರಿ ವಿಚಾರ.
CRIMEAug 29, 2020, 11:10 AM IST
ಡ್ರಗ್ಸ್ ರಾಣಿ ಬಾಯ್ಬಿಟ್ಲು ಸ್ಫೋಟಕ ಮಾಹಿತಿ; ನಟ ನಟಿಯರಿಗೆ ಶುರುವಾಗಿದೆ ನಡುಕ
ಡ್ರಗ್ಸ್ ರಾಣಿ ಸ್ಫೋಟಕ ಮಾಹಿತಿಗಳನ್ನು ಬಾಯಿ ಬಿಡುತ್ತಿದ್ದು ಡ್ರಗ್ಸ್ ಮಾಫಿಯಾಗೆ ಟ್ವಿಸ್ಟ್ ಸಿಗುತ್ತಿದೆ. ಮಾದಕ ಜಾಲಕ್ಕೆ ಬಿದ್ದವರಿಗೆ ನಡುಕ ಶುರುವಾಗಿದೆ. ಡ್ರಗ್ಸ್ ವ್ಯೂಹದಲ್ಲಿ ನಟ ನಟಿಯರಿದ್ದಾರೆ.
NewsAug 29, 2020, 7:26 AM IST
ಕನ್ನಡ ನಟ, ನಟಿಯರಿಗೆ ಡ್ರಗ್ಸ್ ನೋಟಿಸ್ ಭೀತಿ: ಹೆಸರು ಬಾಯ್ಬಿಟ್ಟ ಅನಿಕಾ!
ಕನ್ನಡ ನಟ, ನಟಿಯರಿಗೆ ಡ್ರಗ್ಸ್ ನೋಟಿಸ್ ಭೀತಿ| ವಿಚಾರಣೆ ವೇಳೆ ನಟರ ಹೆಸರು ಹೇಳಿರುವ ಕಿಂಗ್ಪಿನ್ ಅನಿಕಾ| ಡ್ರಗ್ಸ್ ನಿಯಂತ್ರಣ ದಳದಿಂದ ನಟರ ವಿಚಾರಣೆ ಸಾಧ್ಯತೆ| ಕಿಂಗ್ಪಿನ್ ಅನಿಕಾ ಜತೆ ಚಿತ್ರರಂಗದ ಹಲವರ ಸಂಪರ್ಕ, ಬೆಂಗಳೂರಿನ ಪ್ರತಿಷ್ಠಿತ ಕಾಲೇಜಲ್ಲಿ ಓದಿದ್ದ ಅನಿಕಾ
SandalwoodAug 28, 2020, 4:39 PM IST
ಕಿರುತೆರೆ ನಟಿಯ ಡ್ರಗ್ಸ್ ಮಾಫಿಯಾ; ಸ್ಟಾರ್ ನಟರ ಹೆಸರು ರಿವೀಲ್?
ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಸರಬರಾಜು ಆಗುತ್ತಿರುವ ವಿಚಾರ ಕೇಳಿ ಬರುತ್ತಲೇ ಇತ್ತು. ಆದರೀಗ ಅದಕ್ಕೆ ಬೆಂಗಳೂರು ಪೊಲೀಸ್ ಅಧಿಕಾರಿಗಳು ಟ್ವಿಸ್ಟ್ ಕೊಟ್ಟಿದ್ದಾರೆ. ಹೌದು! ಕಿರುತೆರೆ ನಟಿ ಅನಿಕಾ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿಬಿದ್ದಿದ್ದಾರೆ. ವಿಚಾರಣೆಗೆ ವಶ ಪಡಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ವಿಚಾರಣೆಯಲ್ಲಿ ಅನಿಕಾ ಸ್ಟಾರ್ ನಟ-ನಟಿಯರ ಹೆಸರನ್ನೂ ರಿವೀಲ್ ಮಾಡಿದ್ದಾರ?
CRIMEAug 27, 2020, 5:17 PM IST
ಡ್ರಗ್ಸ್ ಪ್ರಕರಣಕ್ಕೆ ಟ್ವಿಸ್ಟ್, 'ನಶೆಕನ್ಯೆ' ಅನಿಕಾ ಬಾಯ್ಬಿಟ್ಳು ಸ್ಟಾರ್ ನಟರ ಹೆಸರು!
ಬೆಂಗಳೂರಿನಲ್ಲಿ ಪತ್ತೆಯಾಗಿರುವ ಡ್ರಗ್ಸ್ ಜಾಲಕ್ಕೂ, ಬಾಲಿವುಡ್ಗೂ ಲಿಂಕ್ ಇರುವ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಮುಂಬೈ, ಬಿಹಾರ ಹಾಗೂ ಸಿಬಿಐ ಡ್ರಗ್ಸ್ ಪ್ರಕರಣ ಸಂಬಂದ ವಿಚಾರಣೆ ನಡೆಸುತ್ತಿದೆ.
CRIMEAug 27, 2020, 4:08 PM IST
ಸ್ಯಾಂಡಲ್ವುಡ್ಗೆ ಡಗ್ಸ್ ಸರಬರಾಜು ಮಾಡ್ತಿದ್ದ ಅನಿಕಾ ಯಾವ ಸೀರಿಯಲ್ನಲ್ಲಿದ್ದಳು?
ಬಾಲಿವುಡ್ ನಲ್ಲಿ ಮಾರ್ದನಿಸಿದ ಡ್ರಗ್ಸ್ ವಿಚಾರ ಇದೀಗ ಸ್ಯಾಂಡಲ್ ವುಡ್ ಗೆ ಅಂಟಿಕೊಂಟಿದೆ. ಹಾಗಾದರೆ ಅನಿಕಾ ಯಾರು? ಕನ್ನಡದ ಕೆಲ ಸೀರಿಯಲ್ ನಲ್ಲಿ ನಟಿಸಿದ್ದ ಅನಿಕಾ ಬಗ್ಗೆ ಬೆಚ್ಚಿ ಬೀಳಿಸುವ ಅನೇಕ ವಿಚಾರಗಳು ಹೊರಬರುತ್ತಿವೆ.