Angry

(Search results - 211)

Bride

IndiaJul 23, 2021, 11:57 AM IST

ಮುಖ ಸಿಂಡರಿಸಿ ಗಿಫ್ಟ್ ಎಸೆದ ವಧು..! ವಿಡಿಯೋ ವೈರಲ್

• ನವ ವಧುವಿಗೆ ವರನ ಗೆಳೆಯ ಕೊಟ್ಟ ಗಿಫ್ಟ್ ಏನದು ?
• ಮುಖ ಸಿಂಡರಿಸಿ ಗಿಫ್ಟ್ ಎಸೆದ ನವ ವಧು

Baby sn

CRIMEJul 12, 2021, 10:39 AM IST

ಗಂಡು ಮಗುವಿಲ್ಲದ ಕೋಪ: ಹೆಣ್ಮಗಳನ್ನು ಗೋಡೆಗೆ ಜಜ್ಜಿ ಕೊಂದ ತಂದೆ

• ಗಂಡು ಮಕ್ಕಳಾಗದ್ದಕ್ಕೆ ಹೆಂಡತಿ ಮೇಲೆ ಕೋಪ
• ಇಬ್ಬರು ಹೆಣ್ಮಕ್ಕಳನ್ನು ಹಿಡಿದು ಗೋಡೆಗೆ ಜಜ್ಜಿದ್ದ ತಂದೆ
• undefined

Small ScreenJul 5, 2021, 5:20 PM IST

ಚಕ್ರವರ್ತಿ ವಿರುದ್ಧ ತಿರುಗಿಬಿದ್ದ ಪ್ರಿಯಾಂಕಾ ಕೋಪಕ್ಕೆ ಬೆಚ್ಚಿಬಿದ್ದ ಸದಸ್ಯರು!

ಮೊದಲ ಬಾರಿ ಪ್ರಿಯಾಂಕಾ ತಿಮ್ಮೇಶ್ ಕೋಪ ಕಂಡು ಬೆಚ್ಚಿದ ಬಿಗ್ ಬಾಸ್ ಸ್ಪರ್ಧಿಗಳು. ಇಲ್ಲಿ ಯಾರು ಸರಿ?

• undefined

relationshipJun 27, 2021, 3:12 PM IST

ಮುನಿಸಿಕೊಂಡ ನಿಮ್ಮ Lady Love ಬಳಿ ಹೀಗೆ ಕ್ಷಮೆ ಕೇಳಿ

ಕೆಲವೊಮ್ಮೆ ಎಷ್ಟೇ ಪ್ರೀತಿ ಮಾಡಿದರೂ ಸಹ ಸಂಗಾತಿಯೊಂದಿಗೆ ಜಗಳ ಮಾಡುತ್ತೇವೆ, ನಂತರ ನಾವು ಎರಡೂ ಕಡೆ ಕ್ಷಮೆಯಾಚಿಸುವ ಮಾರ್ಗಗಳ ಬಗ್ಗೆ ಯೋಚಿಸುತ್ತೇವೆ. ಕೆಲವೊಮ್ಮೆ ಕ್ಷಮೆಯಾಚಿಸಲು ಸರಿಯಾದ ಪದಗಳನ್ನು ಆಯ್ಕೆ ಮಾಡುವುದು ಕಷ್ಟವೆಂದು ತೋರುತ್ತದೆ. ಸಂಬಂಧದ ಹುಳಿಯಾಗುವ ಮುನ್ನ ಸರಿಯಾದ ಪದಗಳಿಂದ ಕ್ಷಮೆಯಾಚಿಸುವ ಮೂಲಕ ತ್ವರಿತವಾಗಿ ಕೊನೆಗೊಳ್ಳುತ್ತದೆ. ನಿಮ್ಮ ಸಂಗಾತಿಯು ಸಹ ಜಗಳದ ನಂತರ ನಿಮ್ಮೊಂದಿಗೆ ಮಾತನಾಡದೆ ಕುಳಿತಿದ್ದರೆ ಮತ್ತು ನೀವು ಅವನನ್ನು ಮನವೊಲಿಸಲು ಪ್ರಯತ್ನಿಸುತ್ತಿದ್ದರೆ, ನಿಮಗಾಗಿ ಕೆಲವು ವಿಶೇಷ ಸಲಹೆಗಳು ಇಲ್ಲಿವೆ...

Pearl

VaastuJun 12, 2021, 6:42 PM IST

ಮುತ್ತು (Pearl) ಧರಿಸಿದರೆ ಶಾಂತಿ, ನೆಮ್ಮದಿ, ಹತ್ತು ಹಲ ಸಮಸ್ಯೆಗಳಿಗೆ ಪರಿಹಾರ!

ನವರತ್ನಗಳಲ್ಲಿ ಒಂದಾದ ಮುತ್ತು ಶಾಂತತೆಯನ್ನು ಪ್ರತಿಬಿಂಬಿಸುತ್ತದೆ, ಮುತ್ತನ್ನು ಹೆಚ್ಚಾಗಿ ಧರಿಸಿದವರಿಗೆ ಮಾನಸಿಕ ಶಾಂತಿ ಮತ್ತು ಯೋಗಕ್ಷೇಮವನ್ನು ತರಲು ಬಳಸಲಾಗುತ್ತದೆ. ಇದು ಧರಿಸುವವರ ಮೇಲೆ ಯಾವುದೇ ನಕಾರಾತ್ಮಕ ಪರಿಣಾಮಗಳನ್ನು ಬೀರುವುದಿಲ್ಲ ಮತ್ತು ಇದನ್ನು ಯಾರು ಬೇಕಾದರೂ ಧರಿಸಬಹುದು. ಮುತ್ತು ದುರ್ಬಲಗೊಂಡ ಚಂದ್ರನನ್ನು ಬಲಪಡಿಸುತ್ತದೆ ಮತ್ತು ಅದನ್ನು ಧರಿಸಿದವರಿಗೆ ಶಾಂತಿಯನ್ನು ತರುತ್ತದೆ, ಜೊತೆಗೆ ಶಾಂತಿ, ಧೈರ್ಯವನ್ನು ತರುತ್ತದೆ ಮತ್ತು ವಿಶೇಷವಾಗಿ ಮೀನ, ಸಿಂಹ ಮತ್ತು ಧನು ರಾಶಿಯ ನಕ್ಷತ್ರ ಚಿಹ್ನೆಗಳನ್ನು ಹೊಂದಿರುವವರು ಧರಿಸುತ್ತಾರೆ.

Shakib Al Hasan

CricketJun 12, 2021, 9:42 AM IST

ಅಂಪೈರ್‌ ಔಟ್‌ ನೀಡದ್ದಕ್ಕೆ ವಿಕೆಟ್‌ ಕಿತ್ತೆಸೆದ ಶಕೀಬ್ ಅಲ್ ಹಸನ್‌‌!

ಪಂದ್ಯದ ವೇಳೆ ಅಂಪೈರ್‌ ತಮ್ಮ ಮನವಿ ಪುರಸ್ಕರಿಸದೆ ಇದ್ದಿದ್ದಕ್ಕೆ 2 ಬಾರಿ ಕೆಟ್ಟದಾಗಿ ವರ್ತಿಸಿದ್ದಾರೆ. ಮೊದಲು ಕಾಲಿನಿಂದ ವಿಕೆಟ್‌ ಒದ್ದ ಶಕೀಬ್‌, ಮತ್ತೊಮ್ಮೆ ಔಟ್‌ಗೆ ಮನವಿ ಸಲ್ಲಿಸಿದಾಗ ಪುರಸ್ಕರಿಸದೆ ಇದ್ದಿದ್ದಕ್ಕೆ ವಿಕೆಟ್‌ಗಳನ್ನು ಕಿತ್ತು ನೆಲಕ್ಕೆಸೆದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದೆ.

ಕೋಪಗೊಳ್ಳುವುದು ತುಂಬಾ ಸಣ್ಣ್ ವಿಷಯ. ಆದರೆ ಅದರ ಪರಿಣಾಮ ಮಾತ್ರ ತುಂಬಾ ಗಂಭೀರ. ಇತ್ತೀಚಿಗೆ ಪ್ರತಿಯೊಬ್ಬರೂ ಬಹಳ ಬೇಗ ಕೋಪಗೊಳ್ಳುತ್ತಾರೆ, ಶಾಂತ ವ್ಯಕ್ತಿ ಸಹ ಕೆಲವೊಮ್ಮೆ ಕೋಪಗೊಳ್ಳುತ್ತಾನೆ. ಕೋಪಗೊಳ್ಳುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಮತ್ತು ನಾವು ಅದನ್ನು ನಿಯಂತ್ರಿಸುತ್ತೇವೆ, ಆದರೆ ಕೆಲವರಿಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

HealthJun 10, 2021, 2:06 PM IST

ಮಾತು ಮಾತಿಗೆ ಕೋಪ ಬರುತ್ತಾ? ಈ ಕೋಪವ ನಿವಾರಿಸೋದು ಹೇಗೆ?

ಕೋಪಗೊಳ್ಳುವುದು ತುಂಬಾ ಸಣ್ಣ್ ವಿಷಯ. ಆದರೆ ಅದರ ಪರಿಣಾಮ ಮಾತ್ರ ತುಂಬಾ ಗಂಭೀರ. ಇತ್ತೀಚಿಗೆ ಪ್ರತಿಯೊಬ್ಬರೂ ಬಹಳ ಬೇಗ ಕೋಪಗೊಳ್ಳುತ್ತಾರೆ, ಶಾಂತ ವ್ಯಕ್ತಿ ಸಹ ಕೆಲವೊಮ್ಮೆ ಕೋಪಗೊಳ್ಳುತ್ತಾನೆ. ಕೋಪಗೊಳ್ಳುವುದು ಒಂದು ನೈಸರ್ಗಿಕ ಪ್ರಕ್ರಿಯೆ. ಮತ್ತು ನಾವು ಅದನ್ನು ನಿಯಂತ್ರಿಸುತ್ತೇವೆ, ಆದರೆ ಕೆಲವರಿಗೆ ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ.

jaya-bachchan

Cine WorldApr 11, 2021, 12:23 PM IST

ಜಯಾ ಬಚ್ಚನ್‌ರ ಸಿಡುಕು ವರ್ತನೆ ಹಿಂದೆ ಇರುವ ಕಾರಣ ರಿವೀಲ್‌ ಮಾಡಿದ ಅಭಿಷೇಕ್‌!

ಬಾಲಿವುಡ್‌ನ ಹಿರಿಯ ನಟಿ ಜಯ ಬಚ್ಚನ್ ಅವರು ತಮ್ಮ 73ನೇ ಹುಟ್ಟುಹಬ್ಬ ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ. ಜಬಲ್ಪುರದ ಬಂಗಾಳಿ ಕುಟುಂಬದಲ್ಲಿ 1948 ರ ಏಪ್ರಿಲ್ 9 ರಂದು ಜನಿಸಿದ ಜಯ 1971 ರ 'ಗುಡ್ಡಿ' ಸಿನಿಮಾ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ಚಿತ್ರರಂಗದಲ್ಲಿ 50 ವರ್ಷ ಪೂರೈಸಿರುವ ಜಯ ಬಚ್ಚನ್ ಅಭಿನಯದ ಜೊತೆ ತಮ್ಮ ಸಿಟ್ಟಿಗೂ ಜನಪ್ರಿಯ. ಅವರ ಈ ನಡವಳಿಕೆ ಕ್ಯಾಮೆರಾದಲ್ಲಿ ಹಲವು ಬಾರಿ ಸೆರೆಹಿಡಿಯಲಾಗಿದೆ. ಅವರ ಈ ವರ್ತನೆಯ ಹಿಂದಿನ ಕಾರಣವನ್ನು ಮಗಳು ಶ್ವೇತಾ ಬಚ್ಚನ್ ಮತ್ತು ಮಗ ಅಭಿಷೇಕ್ ಕೆಲವು ವರ್ಷಗಳ ಹಿಂದೆ ಬಹಿರಂಗಪಡಿಸಿದ್ದಾರೆ.

Rahul Dravid Zomato

CricketApr 10, 2021, 3:23 PM IST

ಇಂದಿರಾ ನಗರ ಗೂಂಡಾ: ದ್ರಾವಿಡ್‌ ಜಾಹಿರಾತು, ಜೊಮ್ಯಾಟೋಗೆ ಆಪತ್ತು..!

ಖ್ಯಾತ ಫುಡ್‌ ಡಿಲವರಿ ಕಂಪನಿ ಜೊಮ್ಯಾಟೋ ರಾಹುಲ್‌ ದ್ರಾವಿಡ್‌ ಕಾಲೆಳೆಯಲು ಹೋಗಿ ಪಜೀತಿ ಮಾಡಿಕೊಂಡ ಘಟನೆ ನಡೆದಿದೆ. ಇಂದಿರಾನಗರ ರಸ್ತೆಯಲ್ಲಿನ ಗೂಂಡಾ ಕಾಟದಿಂದ ಡಿಲಿವೆರಿ ಲೇಟ್ ಆಗ್ತಿದೆ ಎಂದು ಟ್ವೀಟ್ ಮಾಡಿದ ಜೊಮ್ಯಾಟೋ ಸಂಕಷ್ಟವೊಂದನ್ನು ಮೈಮೇಲೆ ಎಳೆದುಕೊಂಡಿದೆ. ಜೊಮ್ಯಾಟೋ ಕಂಪನಿಯ ಟ್ವೀಟ್‌ ನೋಡಿದ ಬೆಂಗಳೂರಿನ ಇಂದಿರಾ ನಗರ ಪೊಲೀಸರು ಹೈರಾಣಾಗಿ ಹೋಗಿದ್ದಾರೆ.

Rahul dravid

CricketApr 9, 2021, 10:15 PM IST

ಇಂದಿರಾನಗರದ ಗೂಂಡಾ ನಾನು; ಹೊಡೆದಾಕ್ಬಿಡ್ತೀನಿ; ದ್ರಾವಿಡ್ ಜಾಹೀರಾತು ವಿಡಿಯೋ ವೈರಲ್!

ಯಾರೇ ಸ್ಲೆಡ್ಜ್ ಮಾಡಿದರೂ, ಮಾತಿನಲ್ಲಿ, ನೋಟದಲ್ಲಿ ತಿರುಗೇಟು ನೀಡುವ ಸ್ವಭಾವ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಸ್ವಭಾವ ಅಲ್ಲ. ಶಾಂತಸ್ವರೂಪಿಯಾಗಿರುವ ರಾಹುಲ್ ದ್ರಾವಿಡ್ ಕೋಪದಿಂದ ಎಗರಾಡಿದ, ಬೈಗಳು ಶಬ್ದ ಪ್ರಯೋಗ ಮಾಡಿದ ಉದಾಹರಣೆ ಇಲ್ಲ. ಆದರೆ ಇದೆಲ್ಲಕ್ಕಿಂತ ಭಿನ್ನ ರಾಹುಲ್ ದ್ರಾವಿಡ್ ವಿಡಿಯೋ ಇದೀಗ ವೈರಲ್ ಆಗಿದೆ.

Anushka

Cine WorldApr 3, 2021, 9:20 AM IST

'ಎಲ್ಲದಕ್ಕೂ ಲಿಮಿಟ್ ಇದೆ': ಸೆಟ್‌ನಲ್ಲಿ ತನಗೆ ಹೊಡೆದ ಅನುಷ್ಕಾ ಮೇಲೆ ಸಿಟ್ಟಾದ ರಣಬೀರ್

ಬಾಲಿವುಡ್ ನಟ ರಣಬೀರ್‌ಗೆ ಹೊಡೆದ ಅನುಷ್ಕಾ ಶರ್ಮಾ | ತಮಾಷೆ ಸೀರಿಯಸ್ ಅಗಿದ್ಯಾವಾಗ ? ಎಲ್ಲರ ಮುಂದೆ ಅನುಷ್ಕಾಗೆ ಬೈದ ರಣಬೀರ್

Kareena

Cine WorldApr 1, 2021, 5:48 PM IST

ಫೋಟೋ ತೆಗೆಯುತ್ತಿದ್ದ ಪಾಪ್ಪರಾಜಿಗಳ ಮೇಲೆ ಸಿಟ್ಟಾದ ಕರೀನಾ

ಫೋಟೋ ತೆಗೆಯುತ್ತಿದ್ದ ಪಪ್ಪಾರಜಿ ಮೇಲೆ ಸಿಟ್ಟಾದ ಕರೀನಾ | ಕೈ ಬೀಸಿ ಪೋಟೋ ತೆಗೆಯದಂತೆ ಸೂಚನೆ ಕೊಟ್ಟ ಮಾಮ್ ಕರೀನಾ

Karnataka's COVID mortality rate per million population is the lowest among major metros in the country, said Karnataka medical education minister Dr K Sudhakar on Tuesday.

PoliticsMar 24, 2021, 4:03 PM IST

ಸಚಿವ ಸುಧಾಕರ್ ಹೇಳಿದ 'ಅನೈತಿಕ ಸಂಬಂಧ': ಅಸಮಾಧಾನ ಹೊರಹಾಕಿದ ಶಾಸಕಿಯರು!

ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರ ಅನೈತಿಕ ಸಂಬಂಧ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ. ಅದಲ್ಲೂ ಮಹಿಳಾ ಶಾಸಕಿಯರು ಸಹ ಸಚಿವ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಮೋಸ್ಟ್‌ ಪವರ್‌ಫುಲ್‌ ಕಪಲ್‌ಗಳಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಮತ್ತು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿಯದ್ದೂ ಒಂದು. ಜನವರಿ 21ರಂದು ಈ ದಂಪತಿ ಮೊದಲ ಬಾರಿಗೆ ಪೋಷಕರಾಗಿದ್ದಾರೆ. ಈ ಸಂದರ್ಭದಲ್ಲಿ ಇವರು ಮೀಡಿಯಾ ಹಾಗೂ ಪಾಪರಾಜಿಗಳಿಗೆ ಮಗಳ ಪೋಟೋ ಕ್ಲಿಕ್‌ ಮಾಡದಂತೆ ವಿನಂತಿಸಿ ಕೊಂಡಿದ್ದರು. ಅವರ ಪ್ರೈವೇಸಿ ಕಾಪಾಡಲು ರಿಕ್ವೆಸ್ಟ್ ಮಾಡಿ ಎಲ್ಲಾ ರಿಪೋರ್ಟ್‌ರ್ಸ್‌ಗೆ ಗಿಫ್ಟ್‌ ಹ್ಯಾಂಪರ್ಸ್‌ ಕಳುಹಿಸಿದ್ದರು. ಆದರೆ ಫೊಟೋಗ್ರಾಫರ್ಸ್‌ ಅವರ ಮನವಿ ಮೀರಿ ವಿರುಷ್ಕಾರ ಮಗಳ ಫೋಟೋ ಕ್ಲಿಕ್‌ ಮಾಡಿದ್ದು ಪೋಟೋ ವೈರಲ್‌ ಆಗಿದೆ. ಈ ಕಾರಣಕ್ಕೆ ಪಾಪರಾಜಿ ಮೇಲೆ ನೆಟ್ಟಿಗ್ಗರು  ಸಿಟ್ಟಾಗಿದ್ದಾರೆ.

CricketMar 22, 2021, 5:31 PM IST

ವಿರುಷ್ಕಾ ದಂಪತಿ ಮಗಳ ಫೋಟೋ ಕ್ಲಿಕ್: ಫೋಟೋಗ್ರಾಫರ್ ಮೇಲೆ ಸಿಟ್ಟಾಗಿರುವ ಫ್ಯಾನ್ಸ್‌!

ಭಾರತದ ಮೋಸ್ಟ್‌ ಪವರ್‌ಫುಲ್‌ ಕಪಲ್‌ಗಳಲ್ಲಿ ಬಾಲಿವುಡ್‌ ನಟಿ ಅನುಷ್ಕಾ ಶರ್ಮ ಮತ್ತು ಟೀಮ್‌ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿಯದ್ದೂ ಒಂದು. ಜನವರಿ 21ರಂದು ಈ ದಂಪತಿ ಮೊದಲ ಬಾರಿಗೆ ಪೋಷಕರಾಗಿದ್ದಾರೆ. ಈ ಸಂದರ್ಭದಲ್ಲಿ ಇವರು ಮೀಡಿಯಾ ಹಾಗೂ ಪಾಪರಾಜಿಗಳಿಗೆ ಮಗಳ ಪೋಟೋ ಕ್ಲಿಕ್‌ ಮಾಡದಂತೆ ವಿನಂತಿಸಿ ಕೊಂಡಿದ್ದರು. ಅವರ ಪ್ರೈವೇಸಿ ಕಾಪಾಡಲು ರಿಕ್ವೆಸ್ಟ್ ಮಾಡಿ ಎಲ್ಲಾ ರಿಪೋರ್ಟ್‌ರ್ಸ್‌ಗೆ ಗಿಫ್ಟ್‌ ಹ್ಯಾಂಪರ್ಸ್‌ ಕಳುಹಿಸಿದ್ದರು. ಆದರೆ ಫೊಟೋಗ್ರಾಫರ್ಸ್‌ ಅವರ ಮನವಿ ಮೀರಿ ವಿರುಷ್ಕಾರ ಮಗಳ ಫೋಟೋ ಕ್ಲಿಕ್‌ ಮಾಡಿದ್ದು ಪೋಟೋ ವೈರಲ್‌ ಆಗಿದೆ. ಈ ಕಾರಣಕ್ಕೆ ಪಾಪರಾಜಿ ಮೇಲೆ ನೆಟ್ಟಿಗ್ಗರು  ಸಿಟ್ಟಾಗಿದ್ದಾರೆ.

ಕೆಲವೊಮ್ಮೆ ಯಾವುದೋ ಕಾರಣಕ್ಕೆ ಎಲ್ಲರಿಗೂ ಕೋಪವೂ ಬರುತ್ತದೆ. ಯಾರಾದರೂ ನಾನು ಯಾವತ್ತೂ ಕೋಪಗೊಳ್ಳುವುದಿಲ್ಲ ಎಂದು ಹೇಳಬಹುದು, ಆದರೆ ಅದು ನಿಜವಲ್ಲ. ಏಕೆಂದರೆ ಕೋಪಗೊಳ್ಳುವುದು ಒಂದು ಸಾಮಾನ್ಯ ಭಾವನಾತ್ಮಕ ಪ್ರತಿಕ್ರಿಯೆ. ಹೌದು, ಕೋಪದ ವೇಗ ಮತ್ತು ಸನ್ನಿವೇಶಗಳ ನಡುವೆ ವ್ಯತ್ಯಾಸವಿದೆ. ಕೆಲವರು ಸಣ್ಣ ಸಣ್ಣ ವಿಷಯಕ್ಕೆ ಕೋಪಿಸಿಕೊಳ್ಳುತ್ತಾರೆ. ಇನ್ನು ಕೆಲವರು ಸನ್ನವೇಶದಿಂದಾಗಿ ಕೋಪಗೊಳ್ಳುತ್ತಾರೆ.ಇಂತಹ ಪರಿಸ್ಥಿತಿಯಲ್ಲಿ ಅವರು ತಮ್ಮ ಮೇಲೆ ತಾವೇ ನಿಯಂತ್ರಣ ಕಳೆದುಕೊಂಡು ಮುಂದೆ ಪಶ್ಚಾತ್ತಾಪ ಪಡುವಂತೆ ಮಾತನಾಡುತ್ತಾರೆ. ಅಂತಹವರನ್ನು ಶಾರ್ಟ್ -ಟೆಂಪರ್ಡ್ ಎಂದು ಕರೆಯಲಾಗುತ್ತದೆ.

HealthMar 19, 2021, 5:04 PM IST

ಮುಖ ಕೆಂಪಾಗಿಸಿಕೊಂಂಡು ಕೋಪಿಸಿಕೊಳ್ತೀರಾ? ಹೀಗ್ ಮಾಡಿ ತಡೆದುಕೊಳ್ಳಿ...