Asianet Suvarna News Asianet Suvarna News
62 results for "

Anganwadi

"
Shivamogga anganwadi recruitment apply for anganwadi worker-and-helper-posts-gowShivamogga anganwadi recruitment apply for anganwadi worker-and-helper-posts-gow

Shivamogga Anganwadi Recruitment 2022: ಶಿವಮೊಗ್ಗದಲ್ಲಿ 88 ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಶಿವಮೊಗ್ಗ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ 7 ತಾಲೂಕುಗಳ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

State Govt Jobs Jan 13, 2022, 9:28 PM IST

Bidar  Anganwadi Recruitment apply for anganwadi worker and helper posts gowBidar  Anganwadi Recruitment apply for anganwadi worker and helper posts gow

Bidar Anganwadi Recruitment 2022: ಬೀದರ್‌ನಲ್ಲಿ 94 ಅಂಗನವಾಡಿ ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ

ಬೀದರ್ ಜಿಲ್ಲೆಯ  5 ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರ  ಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 

State Govt Jobs Jan 1, 2022, 7:47 PM IST

Davanagere-anganwadi-recruitment-apply-for-anganwadi-worker-and-helper-posts-gowDavanagere-anganwadi-recruitment-apply-for-anganwadi-worker-and-helper-posts-gow

Davanagere Anganwadi Recruitment 2022: ದಾವಣಗೆರೆಯಲ್ಲಿ 120 ಅಂಗನವಾಡಿ ಹುದ್ದೆಗಳು ಖಾಲಿ, ಇಂದೇ ಅರ್ಜಿ ಸಲ್ಲಿಸಿ

  • ದಾವಣಗೆರೆ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳು ಖಾಲಿ ಇದೆ
  • ಒಟ್ಟು 120 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು  ಜನವರಿ 18 ಕೊನೆ ದಿನ
  • ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚನೆ

State Govt Jobs Dec 24, 2021, 8:16 PM IST

udupi district anganwadi recruitment apply-for-anganwadi-worker-and-helper-postsudupi district anganwadi recruitment apply-for-anganwadi-worker-and-helper-posts

Udupi Anganwadi Recruitment 2022: ಉಡುಪಿ ಅಂಗನವಾಡಿ ಹುದ್ದೆಗಳು,ಆಸಿಡ್ ಸಂತ್ರಸ್ತರು, ವಿಧವೆಯರು, ಅಂಗವಿಕಲರಿಗೆ ಆದ್ಯತೆ

  • ಉಡುಪಿ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳು ಖಾಲಿ ಇದೆ
  • ಆಸಿಡ್ ದಾಳಿಗೊಳಗಾದವರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಅರ್ಜಿ ಸಲ್ಲಿಸಲು ಆದ್ಯತೆ
  • ಒಟ್ಟು 23 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು  ಜನವರಿ 17 ಕೊನೆ ದಿನ

State Govt Jobs Dec 23, 2021, 10:24 PM IST

Karnataka Anganwadi workers To Hold Protest From January 10 snrKarnataka Anganwadi workers To Hold Protest From January 10 snr

Karnataka Anganawadi Bandh : ಜನವರಿ 10ರಿಂದ ಅಂಗನವಾಡಿಗಳ ಬಂದ್‌

  • ಜನವರಿ 10ರಿಂದ ಅಂಗನವಾಡಿಗಳ ಬಂದ್‌
  •  ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿಗೆ ಅಂಗನವಾಡಿ ನೌಕರರ ಸಂಘದ ನಿರ್ಧಾರ

state Dec 21, 2021, 9:28 AM IST

GTTC Recruitment 2022 Apply Online for Guest Lecturer jobs in Shivamogga gowGTTC Recruitment 2022 Apply Online for Guest Lecturer jobs in Shivamogga gow

ಶಿವಮೊಗ್ಗ GTTCಯಲ್ಲಿ ಅತಿಥಿ ಉಪನ್ಯಾಸಕರ ಹುದ್ದೆಗೆ ಮತ್ತು ದಾವಣಗೆರೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನ

  • ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ ಶಿವಮೊಗ್ಗದಲ್ಲಿ ಅತಿಥಿ ಉಪನ್ಯಾಸಕರ ಹುದ್ದೆ ಖಾಲಿಯಿದೆ.
  • ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕಡೆಯ ದಿನ
  • ದಾವಣಗೆರೆಯ 120 ಅಂಗನವಾಡಿಯಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಜ.18 ಕೊನೆ ದಿನ

State Govt Jobs Dec 20, 2021, 8:02 PM IST

Let it be Fix 13 Thousand Rs Salary to Anganwadi Asha Workers Says Santosh Lad grgLet it be Fix 13 Thousand Rs Salary to Anganwadi Asha Workers Says Santosh Lad grg

Kudligi: ಕಾರ್ಯಕರ್ತೆಯರಿಗೆ 13 ಸಾವಿರ ವೇತನ ನಿಗದಿ ಮಾಡಲಿ: ಸಂತೋಷ ಲಾಡ್‌

*  ದೇಶದಲ್ಲಿರುವ 11,58,405 ಅಂಗನವಾಡಿ ಕಾರ್ಯಕರ್ತೆಯರು
*  ರಾಜ್ಯದಲ್ಲಿ 24 ಸಾವಿರ ಅಂಗನವಾಡಿ ಕೇಂದ್ರಗಳಿದ್ದು, 80 ಸಾವಿರ ಕಾರ್ಯಕರ್ತೆಯರಿದ್ದಾರೆ
*  ಮೆಡಿಕಲ್‌ ಕಿಟ್‌ ಕೊಡುವುದು ಮಿಷನ್‌ ಸಂಜೀವಿನಿಯ ಉದ್ದೇಶ 

Karnataka Districts Dec 19, 2021, 11:50 AM IST

Yadgir Anganwadi Recruitment apply for Anganwadi Worker and Helper posts gowYadgir Anganwadi Recruitment apply for Anganwadi Worker and Helper posts gow

Anganwadi Recruitment 2022: ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

  • ಯಾದಗಿರಿ ಜಿಲ್ಲೆಯಲ್ಲಿನ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
  • ಒಟ್ಟು 17 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
  • ಅಭ್ಯರ್ಥಿಗಳಿಗೆ ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ಆಗಿರಬೇಕು

State Govt Jobs Dec 12, 2021, 3:40 PM IST

Anganwadi Activist Murder at Tiptur in Tumakuru grgAnganwadi Activist Murder at Tiptur in Tumakuru grg

Tumakuru: ಅಂಗನವಾಡಿ ಕಾರ್ಯಕರ್ತೆ ಬರ್ಬರ ಕೊಲೆ, ಅನೈತಿಕ ಸಂಬಂಧ ಶಂಕೆ?

ಅಂಗನವಾಡಿ ಕಾರ್ಯಕರ್ತೆಯನ್ನ(Anganwadi Activist) ಆಕೆಯ ಸಂಬಂಧಿಯೇ ಕತ್ತು ಕೊಯ್ದು ಬರ್ಬರವಾಗಿ ಕೊಲೆ(Murder) ಮಾಡಿದ ಘಟನೆ ತುಮಕೂರು(Tumakuru) ಜಿಲ್ಲೆಯ ತಿಪಟೂರು(Tiptur) ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 
 

CRIME Nov 14, 2021, 2:36 PM IST

LKG UKG and Anganwadi will Resumes on Nov 08th in Karnataka grgLKG UKG and Anganwadi will Resumes on Nov 08th in Karnataka grg

LKG, UKG, ಅಂಗನವಾಡಿ ನಾಳೆಯಿಂದ ಶುರು

ಕೊರೋನಾ(Coronavirus) ಸೋಂಕು ಪ್ರಕರಣಗಳು ಇಳಿಕೆಯಾಗಿರುವ ಹಿನ್ನೆಲೆ ನ.8ರಿಂದ ಶಿಶುವಿಹಾರ(Kindergarten), ಅಂಗನವಾಡಿ(Anganwadi), ಎಲ್‌ಕೆಜಿ(LKG), ಯುಕೆಜಿ(UKG) ಭೌತಿಕ ತರಗತಿಗಳು ಪುನರಾರಂಭವಾಗುತ್ತಿದ್ದು, ಕೋವಿಡ್‌ ನಿಯಮಗಳ ಕಡ್ಡಾಯ ಪಾಲನೆಗೆ ಸೂಚಿಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ(Gaurav Gupta) ತಿಳಿಸಿದ್ದಾರೆ. 
 

Education Nov 7, 2021, 8:59 AM IST

After anganwadis pre-primaries LKG and UKG reopen on November 8 Karnataka mahAfter anganwadis pre-primaries LKG and UKG reopen on November 8 Karnataka mah

Corona Update: LKG ಮತ್ತು UKG ಕ್ಲಾಸ್ ನ. 8 ರಿಂದ ಆರಂಭ, ಮಾರ್ಗಸೂಚಿ ಇಲ್ಲಿದೆ

ಎಲ್‌ಕೆಜಿ ಅರ್ಧ ದಿನ ಮಾತ್ರ ತರಗತಿಗಳನ್ನ ಪ್ರಾರಂಭ ಮಾಡಬೇಕು ಶೇ. 2 ಒಳಗೆ ಕೊರೊನಾ ಕೇಸ್ ಇರೋ ತಾಲೂಕುಗಳಲ್ಲಿ ಮಾತ್ರ LKG-UKG ಪ್ರಾರಂಭ ಮಾಡಬೇಕು. ವಿದ್ಯಾರ್ಥಿಗಳು ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರಬೇಕು. ನಿತ್ಯ ಶಾಲಾ ಕೊಠಡಿಗಳನ್ನ ಸ್ಯಾನಿಟೈಸ್ ಮಾಡಬೇಕು ಎಲ್ಲಾ ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು‌. 50 ವರ್ಷ ಮೇಲ್ಪಟ್ಟವರು ಫೇಸ್ ಶೀಲ್ಡ್ ಧರಿಸಬೇಕು. ಶಿಕ್ಷಕರು, ಸಿಬ್ಬಂದಿಗಳು ಕಡ್ಡಾಯವಾಗಿ 2 ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು ಎಂದು ತಿಳಿಸಲಾಗಿದೆ.

 

Education Nov 4, 2021, 5:16 PM IST

Anganwadi Will be Resumes After 18 Months in Karnataka grgAnganwadi Will be Resumes After 18 Months in Karnataka grg

Karnataka| ರಾಜ್ಯದಲ್ಲಿ 18 ತಿಂಗಳ ಬಳಿಕ ಅಂಗನವಾಡಿ ಆರಂಭ

ಈಗಾಗಲೇ ಹಂತ ಹಂತವಾಗಿ ಎಲ್ಲ ಶಾಲಾ ಕಾಲೇಜುಗಳ ಭೌತಿಕ ತರಗತಿ(Offline Class) ಆರಂಭಿಸಿರುವ ಸರ್ಕಾರ, ಇದೀಗ ನವೆಂಬರ್‌ 8 ರಿಂದ ರಾಜ್ಯದ(Karnataka) ಎಲ್ಲ ಅಂಗನವಾಡಿ(Anganwadi) ಕೇಂದ್ರಗಳನ್ನೂ ಆರಂಭಿಸಲು ಅನುಮತಿ ನೀಡಿ, ಈ ಸಂಬಂಧ ಮಾರ್ಗಸೂಚಿಗಳನ್ನೂ(Guidelines) ಬಿಡುಗಡೆ ಮಾಡಿದೆ.
 

Education Nov 4, 2021, 9:51 AM IST

Illegal Assets Worth Rs 4 Crore found with  Anganwadi worker snrIllegal Assets Worth Rs 4 Crore found with  Anganwadi worker snr

ಅಂಗನವಾಡಿ ಕಾರ್ಯಕರ್ತೆ ಬಳಿ 4 ಕೋಟಿ ಅಕ್ರಮ ಆಸ್ತಿ

  • ಭುವನೇಶ್ವರದ ಅಂಗನವಾಡಿ ಕಾರ್ಯಕರ್ತೆಯೊಬ್ಬಳ ಬಳಿ  ಬರೋಬ್ಬರಿ 4 ಕೋಟಿ ರು. ಮೌಲ್ಯದ ಅಕ್ರಮ ಆಸ್ತಿಪಾಸ್ತಿಗಳು ಪತ್ತೆ
  • ಭುವನೇಶ್ವರದ ಕೊರಾಡಾಕಾಂತಾ ಅಂಗನವಾಡಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಬಿತಾ ಮಥಾನ್‌

India Sep 17, 2021, 10:21 AM IST

Anganwadi Workers Held Protest Against Minister Shashikala Jolle in Ballari grgAnganwadi Workers Held Protest Against Minister Shashikala Jolle in Ballari grg

'ಸಚಿವೆ ಶಶಿ​ಕಲಾ ಜೊಲ್ಲೆಯನ್ನು ಸಂಪುಟದಿಂದ ಕೈಬಿಡಿ'

ಮೊಟ್ಟೆ ಖರೀದಿಯಲ್ಲಿ ಭ್ರಷ್ಟಾಚಾರ ನಡೆಸಿರುವ ಇಲಾಖೆಯ ಸಚಿವೆಯನ್ನು ಸಚಿವ ಸಂಪುಟದಿಂದ ಹೊರಗಿಡಬೇಕು. ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆಗಳನ್ನು ಕುಕ್ಕುಟೊದ್ಯಮ ಮಹಾಮಂಡಳಿಯಿಂದಲೇ ಸರಬರಾಜು ಮಾಡಬೇಕು. ಕೊರೋನಾ ವಾರಿಯರ್ಸ್‌ಗಳಾದ ಅಂಗನವಾಡಿ ನೌಕರರಿಗೆ ಪರಿಹಾರ ಸೌಲಭ್ಯಗಳನ್ನು ಕೂಡಲೇ ವಿತರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. 
 

Karnataka Districts Aug 18, 2021, 11:33 AM IST

Over 35pc of government schools anganwadis do not have tap water podOver 35pc of government schools anganwadis do not have tap water pod

ಶೇ.35ರಷ್ಟು ಶಾಲೆ, ಅಂಗನವಾಡಿಗಳಲ್ಲಿ ನಲ್ಲಿ ನೀರಿಲ್ಲ!

* ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಜಲ ಜೀವನ ಮಿಶನ್‌ನ 100 ದಿನಗಳ ಕಾರ್ಯಕ್ರಮ ಆರಂಭ

* ಶೇ.35ರಷ್ಟು ಶಾಲೆ, ಅಂಗನವಾಡಿಗಳಲ್ಲಿ ನಲ್ಲಿ ನೀರಿಲ್ಲ

* ಕೋವಿಡ್‌ 19 ಸುರಕ್ಷಾ ಕ್ರಮದಂತೆ ಪದೇ ಪದೇ ಕೈ ತೊಳೆಯಲು ಅವಶ್ಯವಾಗಿರುವ ನಲ್ಲಿಗಳ ಜೋಡಣೆ ಕಾರ್ಯ ನಡೆದಿಲ್ಲ

India Jul 27, 2021, 3:08 PM IST