Andre Russell  

(Search results - 22)
 • West Indies Cricket Team fights back to beat Australia in first T20 kvn

  CricketJul 10, 2021, 3:29 PM IST

  ಟಿ20 ಕ್ರಿಕೆಟ್: ಆಸೀಸ್ ಎದುರು ರೋಚಕ ಗೆಲುವು ಸಾಧಿಸಿದ ವೆಸ್ಟ್ ಇಂಡೀಸ್

  ಗೆಲ್ಲಲು 146 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡವು ಸುಲಭವಾಗಿಯೇ ಗುರಿ ಮುಟ್ಟಲಿದೆ ಎಂದು ಕ್ರಿಕೆಟ್‌ ಪಂಡಿತರು ಲೆಕ್ಕಾಚಾರ ಹಾಕಿದ್ದರು. 116 ರನ್‌ಗಳವರೆಗೆ ಕೇವಲ 5 ವಿಕೆಟ್ ಕಳೆದುಕೊಂಡಿದ್ದ ಕಾಂಗರೂ ಪಡೆ ಆ ಬಳಿಕ ತನ್ನ ಖಾತೆಗೆ ಕೇವಲ 10 ರನ್‌ ಸೇರಿಸುವಷ್ಟರಲ್ಲಿ ಇನ್ನುಳಿದ 5 ವಿಕೆಟ್ ಕಳೆದುಕೊಂಡು ಆಘಾತಕಾರಿ ಸೋಲು ಅನುಭವಿಸಿತು.

 • Russell Gill Chakravarthy Aakash Chopra picks these 3 players KKR should keep ahead of IPL 2022 Auction kvn

  CricketMay 26, 2021, 6:22 PM IST

  ಮೆಗಾ ಹರಾಜಿನಲ್ಲಿ ಕೆಕೆಆರ್ ಈ ಮೂವರನ್ನು ರೀಟೈನ್ ಮಾಡಿಕೊಳ್ಳಬೇಕು ಎಂದ ಆಕಾಶ್ ಚೋಪ್ರಾ

  ನವದೆಹಲಿ: ಎರಡು ಬಾರಿಯ ಐಪಿಎಲ್ ಚಾಂಪಿಯನ್‌ ಕೋಲ್ಕತ ನೈಟ್‌ ರೈಡರ್ಸ್‌ ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಆರಂಭಿಕ ಪಂದ್ಯಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾಗಿತ್ತು. ಇನ್ನು 2022ನೇ ಆವೃತ್ತಿಯ ಐಪಿಎಲ್‌ ಟೂರ್ನಿಗೂ ಮುನ್ನ ಮೆಗಾ ಹರಾಜು ನಡೆಯಲಿದ್ದು, ಕೆಕೆಆರ್ ತಂಡ ಯಾವೆಲ್ಲಾ ಆಟಗಾರರನ್ನು ರೀಟೈನ್ ಮಾಡಿಕೊಳ್ಳಲಿದೆ ಎನ್ನುವ ಕುತೂಹಲ ಜೋರಾಗಿದೆ. 

  ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಕೆಕೆಆರ್ ತಂಡವು ಈ ಮೂವರು ಆಟಗಾರರನ್ನು ಹರಾಜಿಗೂ ಮುನ್ನ ತಮ್ಮ ತಂಡದಲ್ಲೇ ಉಳಿಸಿಕೊಳ್ಳುವುದು ಬೆಸ್ಟ್ ಎನ್ನುವ ಸಲಹೆ ನೀಡಿದ್ದಾರೆ. ಅಷ್ಟಕ್ಕೂ ಯಾರು ಆ ಮೂವರು ಬ್ಯಾಟ್ಸ್‌ಮನ್‌ಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • IPL 2020 KKR Batsman Andre Russell can score 200 batting at No 3 says David Hussey
  Video Icon

  IPLSep 11, 2020, 5:21 PM IST

  'IPL 2020: ಈ ಸಲ ಈ ಸ್ಫೋಟಕ ಬ್ಯಾಟ್ಸ್‌ಮನ್ ದ್ವಿಶತಕ ಬಾರಿಸಲಿದ್ದಾನೆ'..!

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದಾಗ ಕ್ರಿಸ್ ಗೇಲ್ 175 ರನ್ ಬಾರಿಸಿದ್ದೇ ಇಲ್ಲಿಯವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಆದರೆ ಇದೀಗ ಈ ಬಾರಿಯ ಐಪಿಎಲ್‌ನಲ್ಲಿ ಓರ್ವ ಕ್ರಿಕೆಟಿಗ ದ್ವಿಶತಕ ಬಾರಿಸಬಹುದು ಎನ್ನುವ ಮಾತುಗಳು ಕೇಳಿ ಬರಲಾರಂಭಿಸಿವೆ.

 • Jasprit Bumrah can trouble Andre Russell in IPL 2020 Says Gautam Gambhir

  IPLSep 8, 2020, 4:42 PM IST

  ಈ ಬೌಲರ್‌ ರಸೆಲ್‌ ಅಬ್ಬರಕ್ಕೆ ಬ್ರೇಕ್ ಹಾಕಬಹುದು ಎಂದ ಕೆಕೆಆರ್ ಮಾಜಿ ನಾಯಕ..!

  ಹೆಚ್ಚೆಂದರೆ ಎರಡರಿಂದ ಮೂರು ಬೌಲರ್‌ಗಳು ರಸೆಲ್ ಅವರನ್ನು ಕಾಡಬಹುದು. ಅದಕ್ಕಿಂತ ಜಾಸ್ತಿ ರಸೆಲ್‌ ಅವರನ್ನು ಕಾಡುವಂತಹ ಬೌಲರ್‌ಗಳು ಐಪಿಎಲ್‌ನಲ್ಲಿ ಇಲ್ಲ. ಆ ಪೈಕಿ ಬುಮ್ರಾ ಕೂಡಾ ಒಬ್ಬರು ಎಂದು ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ಗಂಭೀರ್ ಹೇಳಿದ್ದಾರೆ.

 • Limited over Cricket All time top 10 greatest match Finishers

  CricketMar 21, 2020, 7:48 PM IST

  ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ಮ್ಯಾಚ್ ಫಿನಿಶರ್‌ಗಳು..!

  ಜಂಟಲ್‌ಮ್ಯಾನ್ಸ್‌ ಕ್ರೀಡೆ ಎನಿಸಿಕೊಂಡಿರುವ ಕ್ರಿಕೆಟ್‌ಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಬ್ಯಾಟಿಂಗ್ ವಿಭಾಗವನ್ನು ತೆಗೆದುಕೊಂಡರೆ ಪ್ರತಿಯೊಂದು ಕ್ರಮಾಂಕಕ್ಕೂ ತನ್ನದೇಯಾದ ಮಹತ್ವವಿದೆ. 
  ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿನಿಶರ್‌ಗಳು ತಂಡದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ತಂಡದ ಅಗತ್ಯಕ್ಕೆ ಹೊಂದಿಕೊಂಡು ಬ್ಯಾಟ್ ಬೀಸುವ ಇವರು ಕೊನೆಯವರೆಗೂ ನೆಲಕಚ್ಚಿ ಆಡುವ ಮೂಲಕ ಪಂದ್ಯದ ಫಲಿತಾಂಶವನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುತ್ತಾರೆ. ಜಗತ್ತಿನ ಟಾಪ್ 10 ಮ್ಯಾಚ್ ಫಿನಿಶರ್‌ಗಳ ಪಟ್ಟಿಯನ್ನು ಸುವರ್ಣ ನ್ಯೂಸ್.ಕಾಂ ನಿಮ್ಮ ಮುಂದಿಡುತ್ತಿದೆ.

 • Andre russell says want to attract girls with body caused injury

  CricketFeb 13, 2020, 5:32 PM IST

  ಹುಡುಗಿಯರ ಆಕರ್ಷಿಸಲು ಹೋಗಿ ಗಾಯಕ್ಕೆ ತುತ್ತಾದ ಕ್ರಿಕೆಟಿಗ ರಸೆಲ್!

  ವೆಸ್ಟ್ ಇಂಡೀಸ್ ಕ್ರಿಕೆಟಿಗರ ಲೈಫ್ ಸ್ಟೈಲ್ ತುಂಬಾ ಭಿನ್ನ. ಹೀಗಾಗಿಯೇ ವಿಂಡೀಸ್ ಕ್ರಿಕೆಟಿಗರ ಆತ್ಮಕತೆಗಳಲ್ಲಿ ಹುಡುಗಿಯರು, ಪಾರ್ಟಿ, ನೈಟೌಟ್‌ಗಾಗಿ ಅಧ್ಯಾಯ ತೆಗೆದಿಟ್ಟುರುತ್ತಾರೆ. ಇದೀಗ ಆಲ್ರೌಂಡರ್ ಆ್ಯಂಡ್ರೆ ರಸೆಲ್ ರಸಹ್ಯ ಮಾಹಿತಿ ಬಹಿರಂಗವಾಗಿದೆ. ಹುಡುಗಿಯರ ಆಕರ್ಷಿಸಲು ಹೋಗಿ ಇಂಜುರಿಗೆ ತುತ್ತಾದ ರಸೆಲ್ ಕತೆ ಇಲ್ಲಿದೆ.

 • Andre russell pulls out India vs west indies and opt global t20 canada

  SPORTSAug 4, 2019, 10:28 AM IST

  ರಾಷ್ಟ್ರೀಯ ತಂಡಕ್ಕೆ ಚಕ್ಕರ್‌, ಕೆನಡಾ ಟಿ20ಯಲ್ಲಿ ರಸೆಲ್‌!

  ಭಾರತ ವಿರುದ್ದದ ಮೊದಲ ಟಿ20 ಪಂದ್ಯ ಸೋತ ಬೆನ್ನಲ್ಲೇ ವೆಸ್ಟ್ ಇಂಡೀಸ್ ತಂಡ ಅಲ್ರೌಂಡರ್ ಆ್ಯಂಡ್ರೆ ರಸೆಲ್ ವಿರುದ್ಧ ಟೀಕೆಗಳು ಕೇಳಿ ಬಂದಿದೆ. ರಾಷ್ಟ್ರೀಯ ತಂಡಕ್ಕೆ ಚಕ್ಕರ್ ಹಾಕಿರುವ ರಸೆಲ್, ಲೀಗ್ ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ. 

 • happy wedding anniversary andre-russell-and-his-wife-jassym-lora

  NewsJul 28, 2019, 11:16 PM IST

  ಅಭಿಮಾನಿಗಳಿಗೆ ರಸೆಲ್ ಗುಡ್‌ನ್ಯೂಸ್, ಪೋಟೋದ ಹಿಂದಿನ ಸಂಭ್ರಮ

  ಐಪಿಎಲ್ ಹವಾ ಮುಗಿದಿದೆ..ವಿಶ್ವಕಪ್ ಸಹ ಮುಗಿದಿದೆ. ಆದರೆ ಈ ಆಟಗಾರನ ಹವಾ ಮಾತ್ರ ಎಂದಿಗೂ ಕುಗ್ಗಲ್ಲ ಬಿಡಿ.  ಇವರ ಹೆಂಡತಿ ಸಹ ಸೋಶಿಯಲ್ ಮೀಡಿಯಾದಲ್ಲಿ ಅಷ್ಟೇ ಹಾಟ್ ಫೇವರೇಟ್.

 • West Indies all rounder Andre Russell ruled out from World cup 2019

  World CupJun 24, 2019, 9:29 PM IST

  ವಿಂಡೀಸ್‌ಗೆ ಮತ್ತೊಂದು ಹೊಡೆತ- ಆ್ಯಂಡ್ರೆ ರಸೆಲ್ ಟೂರ್ನಿಯಿಂದ ಔಟ್

  ವಿಶ್ವಕಪ್ ಟೂರ್ನಿಯಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಇದೀಗ ಮತ್ತೊಂದು ಆಘಾತ ಎದುರಾಗಿದೆ. ತಂಡದ ಸ್ಟಾರ್ ಆಲ್ರೌಂಡರ್ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

 • Andre Russell and his wife Jassym Lora intimate video goes viral

  SPORTSMay 4, 2019, 5:50 PM IST

  ತುಂಟ ರಸೆಲ್, ಖಾಸಗಿ ವಿಡಿಯೋ ವೈರಲ್..!

  ಆ್ಯಂಡ್ರೆ ರಸೆಲ್ ಇದುವರೆಗೂ 12 ಪಂದ್ಯಗಳನ್ನಾಡಿದ್ದು 63.75ರ ಸರಾಸರಿಯಲ್ಲಿ 510 ರನ್ ಸಿಡಿಸಿದ್ದಾರೆ. ಈ ಮೂಲಕ ಗರಿಷ್ಠ ರನ್ ಬಾರಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ ಅವರ ಈ ಸ್ಫೋಟಕ ಬ್ಯಾಟಿಂಗ್’ನಲ್ಲಿ 31 ಬೌಂಡರಿ ಹಾಗೂ 52 ಸಿಡಿಲಬ್ಬರದ ಸಿಕ್ಸರ್’ಗಳೂ ಸೇರಿವೆ. ಇನ್ನು ಬೌಲಿಂಗ್’ನಲ್ಲಿಯೂ ಕಮಾಲ್ ಮಾಡಿರುವ ರಸೆಲ್ 11 ವಿಕೆಟ್ ಕಬಳಿಸಿದ್ದಾರೆ. 

 • Andre Russell wife Jassym Lora Bikini Photos goes viral

  ENTERTAINMENTMay 3, 2019, 10:23 PM IST

  ಸ್ಫೋಟಕ ಆಲ್ರೌಂಡರ್ ರಸೆಲ್ ಪತ್ನಿ  ಬಿಕಿನಿ ಪೋಟೋಗಳು ವೈರಲ್

  ಐಪಿಎಲ್ ನಲ್ಲಿ ಮಿಂಚುತ್ತಿರುವ ಕೆಕೆಆರ್ ತಂಡದ ಆ್ಯಂಡ್ರೂ ರಸೆಲ್ ಯಾರಿಗೆ ತಾನೆ ಗೊತ್ತಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ರಸಲ್ ಗಿಂತಲೂ ಅವರ ಪತ್ನಿ ಒಂದು ಕೈ ಜಾಸ್ತಿನೇ ಫೆಮಸ್ಸು..

 • KKR has been the worst fielding team so far says Andre Russell

  SPORTSApr 29, 2019, 12:46 PM IST

  ಕೆಕೆಆರ್‌ ವಿರುದ್ಧ ತಿರುಗಿಬಿದ್ದ ಆ್ಯಂಡ್ರೆ ರಸೆಲ್‌..!

  ಸತತ ಆರು ಸೋಲು ಕಂಡಿದ್ದ ಕೋಲ್ಕತಾ ನೈಟ್’ರೈಡರ್ಸ್ ತಂಡವು ಈಡನ್ ಗಾರ್ಡನ್ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 34 ರನ್’ಗಳ ಭರ್ಜರಿ ಜಯ ಸಾಧಿಸಿತ್ತು. ಈ ಮೂಲಕ ಪ್ಲೇ ಆಫ್ ಕನಸನ್ನು ಕೆಕೆಆರ್ ತಂಡ ಜೀವಂತವಾಗಿರಿಸಿಕೊಂಡಿದೆ. 

 • IPL 12 Andre Russell questions KKR batting order

  SPORTSApr 21, 2019, 12:18 PM IST

  ಕೆಕೆಆರ್‌ ಬ್ಯಾಟಿಂಗ್‌ ಕ್ರಮಾಂಕದ ಬಗ್ಗೆ ರಸೆಲ್ ಅಸಮಾಧಾನ..?

  214 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತಿದ್ದ ಕೆಕೆಆರ್‌ ಮೊದಲ 5 ಓವರ್‌ ಒಳಗೇ 33 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತು. ರಾಬಿನ್‌ ಉತ್ತಪ್ಪ 20 ಎಸೆತಗಳಲ್ಲಿ ಕೇವಲ 9 ರನ್‌ ಗಳಿಸಿದ್ದರು. 

 • IPL 12 Chennai look to complete the double Kolkata under pressure with Andre Russell doubtful

  SPORTSApr 14, 2019, 12:50 PM IST

  #IPL12 KKRಗಿಂದು ಚೆನ್ನೈ ಚಾಲೆಂಜ್‌

  ಉಭಯ ತಂಡಗಳ ನಡುವೆ ಇದು 2ನೇ ಮುಖಾಮುಖಿಯಾಗಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸುಲಭ ಗೆಲುವು ಸಾಧಿಸಿತ್ತು.

 • IPL 2019 Andre russell helsp KKR to beat rcb by 5 wickets

  SPORTSApr 5, 2019, 11:49 PM IST

  205 ರನ್ ಸಿಡಿಸಿ, 7 ಬೌಲರ್ ಇದ್ರೂ ರಸೆಲ್ ಸುನಾಮಿಗೆ ಕೊಚ್ಚಿ ಹೋಯ್ತು RCB

  ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸೋಲಿನ ಸರಣಿ ಮುಂದುವರಿದಿದೆ. ಸೋಲಿನ ಸಂಖ್ಯೆ 5ಕ್ಕೇರಿದೆ. ಕೆಕೆಆರ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ RCB ಗೆಲುವಿನ ದಡ ಸೇರೋ ಕನಸನ್ನು ಆ್ಯಂಡ್ರೆ ರಸೆಲ್ ನುಚ್ಚು ನೂರು ಮಾಡಿದರು. RCB Vs KKR ನಡುವಿನ ಪಂದ್ಯದ ಹೈಲೈಟ್ಸ್ ಇಲ್ಲಿದೆ.