Andra Pradesh  

(Search results - 24)
 • Bengaluru Traffic Police rope in Rocking Star Yash to campaign against 'drink and drive'
  Video Icon

  Sandalwood4, Jan 2020, 12:04 PM IST

  ಆಂಧ್ರದಲ್ಲೂ ಜೋರಾಗಿದೆ ಯಶ್‌ ಹವಾ; ಸಲಾಂ ರಾಕಿಭಾಯ್ ಎಂದ ಫ್ಯಾನ್ಸ್!

  ರಾಕಿಂಗ್ ಸ್ಟಾರ್ ಯಶ್ ಹವಾ ಆಂಧ್ರದ ಕಡಪಾದಲ್ಲೂ ಜೋರಾಗಿದೆ. ಯಶ್‌ರನ್ನು ನೋಡಲು ಅಭಿಮಾನಿಗಳು ಸಾಲುಗಟ್ಟಿ ನಿಂತಿದ್ದರು. ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಅಭಿಮಾನಿಗಳ ವಿಡಿಯೋಗೆ ಬಾಹುಬಲಿ ಸಾಂಗನ್ನು ಸಿಂಕ್ ಮಾಡಲಾಗಿದ್ದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  ಕಡಪ ಕಲ್ಲಿನ ನಾಡಿನಲ್ಲಿ ಕನ್ನಡ ನಟನ ಹವಾ ನೋಡಿದ್ರೆ ಹೆಮ್ಮೆಯಾಗುವುದು ಖಂಡಿತಾ! 

 • undefined

  India17, Nov 2019, 7:27 AM IST

  ಶಬರಿಮಲೆ ಯಾತ್ರೆ ಶುರು : 10 ಮಹಿಳೆಯರು ವಾಪಸ್‌

  ಶಬರಿಮಲೆ ಅಯ್ಯಪ್ಪ ದೇವಾಲಯದ 2 ತಿಂಗಳ ವಾರ್ಷಿಕ ಯಾತ್ರೆಗೆ ಶನಿವಾರ ಸಂಜೆ 5 ಗಂಟೆಗೆ ಚಾಲನೆ ದೊರಕಿದೆ. ಮೊದಲ ದಿನವೇ ಸಾವಿರಾರು ಭಕ್ತರು ಶಬರಿಮಲೆಗೆ ಆಗಮಿಸಿ ಅಯ್ಯಪ್ಪನ ದರ್ಶನ ಪಡೆದುಕೊಂಡಿದ್ದಾರೆ. 

 • undefined

  India7, Nov 2019, 7:59 AM IST

  ಸೈನೈಡ್‌ ಪ್ರಸಾದ ತಿನ್ನಿಸಿ 10 ಜನರ ಕೊಂದವ ಬಲೆಗೆ!

  ಸಂಪತ್ತಿನ ಆಸೆಗೆ 14 ವರ್ಷಗಳ ಅವಧಿಯಲ್ಲಿ ಪತಿ ಸೇರಿದಂತೆ ಕುಟುಂಬದ ಆರು ಮಂದಿಯನ್ನು ಸೈನೈಡ್‌ ಮಿಶ್ರಿತ ಆಹಾರ ನೀಡಿ ಹತ್ಯೆ ಮಾಡಿದ್ದ ಕೇರಳದ ‘ಸೈನೈಡ್‌ ಜಾಲಿ’ ಸಿಕ್ಕಿಬಿದ್ದ ಬೆನ್ನಲ್ಲೇ, ಆಂಧ್ರಪ್ರದೇಶದಲ್ಲಿ ಅದಕ್ಕಿಂತ ಕ್ರೂರ ಸೈನೈಡ್‌ ಸರಣಿ ಹಂತಕನೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

 • Reddy

  NEWS4, Aug 2019, 8:49 AM IST

  ರೆಡ್ಡಿ ಗಣಿ ಹಗರಣ ಬಯಲಿಗೆಳೆದ ಅಧಿಕಾರಿಗೆ ಕೇಂದ್ರದಿಂದ ಕಡ್ಡಾಯ ನಿವೃತ್ತಿ!

  ಜನಾರ್ದನ ರೆಡ್ಡಿ ಗಣಿ ಹಗರಣ ಬಯಲಿಗೆಳೆದ ಅರಣ್ಯಅಧಿಕಾರಿಗೆ ಕೇಂದ್ರದಿಂದ ಕಡ್ಡಾಯ ನಿವೃತ್ತಿ| ಐಎಫ್‌ಎಸ್‌ ಅಧಿಕಾರಿ ಕಲ್ಲೋಲ್‌ ಬಿಸ್ವಾಸ್‌ಗೆ ಕಡ್ಡಾಯ ನಿವೃತ್ತಿ

 • নিজের ওপর রাগে আঙুলই বাদ!

  Lok Sabha Election News2, May 2019, 2:10 PM IST

  ಮೂರು ಕ್ಷೇತ್ರದ 5 ಬೂತ್ ಗಳಲ್ಲಿ ಮರು ಮತದಾನಕ್ಕೆ ಆದೇಶ

  ದೇಶದಲ್ಲಿ ಲೋಕಸಭಾ ಚುನಾವಣೆ ಭರದಿಂದ ಸಾಗಿದೆ. ಇತ್ತ ಕೆಲವೆಡೆ ಮತಯಂತ್ರಗಳಲ್ಲಿ ಕಾಣಿಸಿಕೊಂಡ ಸಮಸ್ಯೆಯು ಮರು ಚುನಾವಣೆಗೆ ನಾಂದಿಯಾಗಿದೆ.

 • pawan
  Video Icon

  NEWS24, Mar 2019, 9:31 PM IST

  ಈ ಸರಳತೆಯ ವ್ಯಕ್ತಿಯನ್ನು ಗುರುತಿಸಿ, ಮರದ ಕೆಳಗೆ ಸೂಪರ್ ಸ್ಟಾರ್!

  ಈ ಚಿತ್ರದಲ್ಲಿರುವವರು ಯಾರೆಂದು ಗುರುತಿಸಿ? ಹೌದು ಇವರು ತೆಲುಗು ಸೂಪರ್ ಸ್ಟಾರ್ ಪವನ್ ಕಲ್ಯಾಣ್. ತಮ್ಮ  ಜನಸೇನಾ ಪಕ್ಷದಿಂದ  ಕಣಕ್ಕೆ ಇಳಿದಿರುವ ಪವನ್ ಚುನಾವಣಾ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ.  ಪ್ರಚಾರ ಮುಗಿಸಿದ ಪವನ್ ಸರಳರಂತೆ ಚಾಪೆ ಮೇಲೆಯೇ ವಿಶ್ರಾಂತಿ ಪಡೆದಿದ್ದಾರೆ. ಬಡವರು ಸೇವಿಸುವ ಆಹಾರವನ್ನೇ ಸೇವಿಸಿದ್ದಾರೆ. ಕೃಷ್ಣಾ ಜಿಲ್ಲೆಯ ಮಚ್ಚಲಿಪಟ್ಟಣ ಬಳಿಯ ಮಂಗಿನಪೂಡಿ ಲೈಟ್ ಹೌಸ್ ವ್ಯಾಪ್ತಿಯ ಗಿಡದಬಳಿ ಪವನ್ ಕಲ್ಯಾಣ್ ವಿಶ್ರಾಂತಿ ಪಡೆದಿದ್ದು ಹೀಗೆ.

 • HD Kumaraswamy

  NEWS23, Feb 2019, 12:09 AM IST

  ಕುಮಾರಸ್ವಾಮಿ ಕ್ರಮ: ಅಪಘಾತಕ್ಕೀಡಾದ ರಾಜ್ಯದ ಪ್ರವಾಸಿಗರು ಸುರಕ್ಷಿತವಾಗಿ ವಾಪಸ್

  ಆಂಧ್ರದ ಕರ್ನೂಲ್ ಬಳಿ ಅಪಘಾತಕ್ಕೀಡಾದ ರಾಜ್ಯದ ಪ್ರವಾಸಿಗರನ್ನು ಸಿಎಂ ಕುಮಾರಸ್ವಾಮಿ ಸುರಕ್ಷಿತವಾಗಿ ಕರೆತರುವ ವ್ಯವಸ್ಥೆ ಮಾಡಿದ್ದಾರೆ.

 • naidu

  INDIA12, Feb 2019, 9:36 AM IST

  ಆಂಧ್ರ ಸಿಎಂ ದಿಲ್ಲಿ ಉಪವಾಸದಲ್ಲಿ ವಿಪಕ್ಷಗಳ ಒಗ್ಗಟ್ಟು ಪ್ರದರ್ಶನ

  ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಸೋಮವಾರ ದೆಹಲಿಯಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ. ಈ ವೇಳೆ ಬಿಜೆಪಿ ವಿರೋಧಿ ಪಕ್ಷಗಳ ನಾಯಕರು ಆಂಧ್ರ ಭವನಕ್ಕೆ ತೆರಳಿ ನಾಯ್ಡುರವರಿಗೆ ಬೆಂಬಲ ಸೂಚಿಸಿದ್ದಾರೆ.

 • UAE Traffic

  AUTOMOBILE6, Feb 2019, 8:41 PM IST

  ನಗರದಲ್ಲಿ ಪೆಟ್ರೋಲ್, ಡೀಸೆಲ್ ಕಾರು ರಿಜಿಸ್ಟ್ರೇಶನ್ ಶೀಘ್ರದಲ್ಲಿ ಬಂದ್ !

  ನಗರಗಳಲ್ಲಿನ ಮಾಲಿನ್ಯ ನಿಯಂತ್ರಿಸಲು ಶೀಘ್ರದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಕಾರು ರಿಜಿಸ್ಟ್ರೇಶನ್ ಬಂದ್ ಆಗಲಿದೆ. ಕೇವಲ ಎಲೆಕ್ಟ್ರಿಕ್ ಕಾರುಗಳು ಮಾತ್ರ ಲಭ್ಯವಾಗಲಿದೆ. ಈ ನೂತನ ಯೋಜನೆ ಜಾರಿಯಾಗುತ್ತಿರುವುದು ಎಲ್ಲಿ? ಇಲ್ಲಿದೆ ಹೆಚ್ಚಿನ ವಿವರ.

 • Immigration

  NEWS26, Jan 2019, 11:07 AM IST

  ತೆಲಂಗಾಣದಿಂದ ಆಂಧ್ರಕ್ಕೆ ಸ್ತ್ರೀಯರ ಸಾಮೂಹಿಕ ವಲಸೆ?

  ಕೆಲ ವರ್ಷಗಳ ಹಿಂದಷ್ಟೇ ಹಿಸೆಯಾಗಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವೆ ಇದೀಗ ಬಿಕ್ಕಟ್ಟೊಂದು ಎದುರಾಗಿದೆ. ತೆಲಂಗಾಣದ ಮಹಿಳೆಯರು ಆಂಧ್ರ ಪ್ರದೇಶಕ್ಕೆ ಸಾಮೂಹಿಕವಾಗಿ ವಲಸೆ ಹೋಗಲು ಆರಂಭಿಸಿದ್ದು, ಅವರನ್ನು ಏನು ಮಾಡಬೇಕು ಎಂದು ಉಭಯ ರಾಜ್ಯಗಳು ಗೊಂದಲಕ್ಕೆ ಬಿದ್ದಿವೆ.

 • undefined

  Cine World24, Dec 2018, 12:26 PM IST

  ಆರ್‌ಜಿವಿ ವಿರುದ್ಧ ಮಾನನಷ್ಟ ಮೊಕದ್ದಮೆ

   ‘ಲಕ್ಷ್ಮೀ’ಸ್ ಎನ್‌ಟಿಆರ್’ ಚಿತ್ರದಲ್ಲಿ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಬಗ್ಗೆ ವಿವಾದಾತ್ಮಕವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

 • undefined

  NEWS23, Sep 2018, 3:47 PM IST

  ಮಾಜಿ ಮತ್ತು ಹಾಲಿ ಶಾಸಕರ ಬರ್ಬರ ಹತ್ಯೆ

  ಡಿಟಿಪಿ ಶಾಸಕ ಕಿಡರಿ ಸರ್ವೇಶ್ವರ ರಾವ್​  ಹಾಗೂ ಮತ್ತೋರ್ವ ಟಿಡಿಪಿ ನಾಯಕ, ಮಾಜಿ ಶಾಸಕನ ಸಿವೆರಿ ಸೋಮಾ ಅವರನ್ನೂ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. 

 • petrol cost
  Video Icon

  NEWS17, Sep 2018, 12:20 PM IST

  ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮಾತ್ರ ಡೀಸೆಲ್ ಪೆಟ್ರೋಲ್ ದರ ಇಳಿಕೆ

  ಕರ್ನಾಟಕ ಸರ್ಕಾರ ಪ್ರತಿ ಲೀಟರ್‌ಗೆ 2 ರುಪಾಯಿ, ರಾಜಸ್ಥಾನ ಸರ್ಕಾರ ಲೀಟರ್‌ಗೆ 2.50, ಪಶ್ಚಿಮ ಬಂಗಾಳದಲ್ಲಿ 1 ರುಪಾಯಿ ಹಾಗೂ ಆಂಧ್ರ ಪ್ರದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್‌ಗೆ 2 ರುಪಾಯಿಗೆ ಇಳಿಕೆ ಮಾಡಲಾಗಿದೆ.

 • HDK and Chandrababu naidu
  Video Icon

  NEWS11, Aug 2018, 2:27 PM IST

  ಚಂದ್ರಬಾಬು ನಾಯ್ಡು ಬಿಲ್ ವಿವಾದ : 'ಬಿಲ್' ವಿದ್ಯೆ ಹಿಂದೆ ಯಾರಿದ್ದಾರೆ ಎಂದ ಆಂಧ್ರ !

  • ಬಿಲ್ ಸಾಚಾತನದ ಬಗ್ಗೆ ಆಂಧ್ರ ಸರ್ಕಾರಕ್ಕೆ ಡೌಟ್
  • ‘ಬಿಲ್’ ವಿದ್ಯೆ ಹಿಂದೆ ಯಾರಿದ್ದಾರೆ ಎಂದ ಆಂಧ್ರ..!
  • ಆಂಧ್ರ ಸಿ.ಎಂ ದುಬಾರಿ ‘ಬಿಲ್’ ವಿಚಾರಣೆ ಸಾಧ್ಯತೆ
    
 • undefined
  Video Icon

  NEWS30, Jul 2018, 9:51 PM IST

  ನಾಯ್ಡು ಅಮರಾವತಿ ಅಚ್ಚರಿಗೆ ಮೋದಿಯೇ ಬೆಕ್ಕಸ ಬೆರಗು!

  ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಮ್ಮ ಹೊಸ ರಾಜಧಾನಿ ಅಮರಾವತಿಯನ್ನು ಹೇಗೆ  ನಿರ್ಮಿಸುತ್ತಿದ್ದಾರೆ ಗೊತ್ತಾ? ಅಷ್ಟಕ್ಕೂ ಕನಸಿನ ರಾಜಧಾನಿ ಅಮರಾವತಿ ನಿರ್ಮಾಣಕ್ಕೆ ಮೋದಿಯನ್ನೇ ಚಂದ್ರಬಾಬು ನಾಯ್ಡು ಎದುರು ಹಾಕಿಕೊಂಡಿದ್ದಾರೆ. ಹಾಗಾದರೆ ಅಮರಾವತಿ ಯಾವ ಸಾಮ್ರಾಜ್ಯದ ರಾಜಧಾನಿಗೂ ಕಡಿಮೆ ಇಲ್ಲದಂತಿರಲಿದೆ. ಇಲ್ಲಿದೆ ಕಂಪದಲೀಟ್ ಡಿಟೇಲ್ಸ್...