Anchor Anushree
(Search results - 31)Small ScreenJan 12, 2021, 10:22 AM IST
ಕೃಷ್ಣನ ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ; ಬಟ್ಟೆ ಇಷ್ಟ ಆಯ್ತು ಅಂದ್ಮೇಲೆ ಸ್ಟೆಪ್ ಇರ್ಲೇಬೇಕು!
ಭಜರಂಗಿ ಚಿತ್ರದ 'ಶ್ರೀ ಕೃಷ್ಣ' ಹಾಡಿಗೆ ಹೆಜ್ಜೆ ಹಾಕಿದ ಅನುಶ್ರೀ. ನೀವು ನಿರೂಪಕಿ ಮಾತ್ರವಲ್ಲ, ಅದ್ಭುತ ನಟಿ, ಡ್ಯಾನ್ಸರ್ ಕೂಡ ಹೌದು ಎಂದು ನೆಟ್ಟಿಗರು....
SandalwoodJan 10, 2021, 3:54 PM IST
ಇದೀಗ ನೆಮ್ಮದಿಯಾಗಿರೋ ಅನುಶ್ರೀಯನ್ನು ಈ ಪರಿ ಕಾಡ್ತಿರೋದ್ಯಾರು!
ಡ್ರಗ್ ಕೇಸ್ ಆಯ್ತು, ಮತ್ತೊಂದಾಯ್ತು, ತರಲೆ ತಾಪತ್ರಯಗಳು! ಈಗ ಯೋಗ ಮಾಡೋಣ ಅಂದ್ರೆ ಅದ್ಕೂ ಈ ಜನ ಬಿಡ್ತಿಲ್ವೇ!
PoliticsOct 4, 2020, 6:54 PM IST
ಅಬ್ಬಬ್ಬಾ... ಎಚ್ಡಿಕೆಗೆ ಸಿ.ಟಿ.ರವಿ ಮಾಡಿದ 'ಹೆಣ್ಣು, ನದಿ ಮತ್ತು ಸುದ್ದಿಯ' ಅದೆಂಥಾ ಪಾಠ!
- ಹೆಣ್ಣು, ಸುದ್ದಿ ಮತ್ತು ನದಿ ಮೂಲ ಹುಡುಕೋ ಪ್ರಯತ್ನ ಬೇಡ
- ಅಧಿಕೃತ ಸುದ್ದಿಗಳ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳಿ
- ಮಾಜಿ ಸಿಎಂ ಎಚ್ಡಿಕೆಗೆ ಸಚಿವ ಸಿ.ಟಿ.ರವಿ ಪಾಠ
PoliticsOct 3, 2020, 4:56 PM IST
ಡ್ರಗ್ಸ್ ಕೇಸ್: ಅನುಶ್ರೀ-ಮಾಜಿ ಸಿಎಂ ಕಾಲ್ ರಹಸ್ಯ, ಕುಮಾರಣ್ಣಗೆ ಸಿಟ್ಯಾಕೆ..? ಸಿಡುಕ್ಯಾಕೆ..?
ಮಾಜಿ ಸಿಎಂ ಹಾಗೂ ಅವರ ಪುತ್ರನೊಂದಿಗೆ ದೂರವಾಣಿ ಮೂಲಕ ಮಾತುಕತೆ ಮಾಡಿದ್ದಾರೆ ಎನ್ನುವುದು ಸಿಸಿಬಿ ತನಿಖೆ ವೇಳೆ ಗೊತ್ತಾಗಿದ್ದು, ಈ ಬಗ್ಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ಕೆಂಡಾಮಂಡಲರಾಗಿದ್ದಾರೆ.
SandalwoodOct 3, 2020, 3:47 PM IST
ಡ್ರಗ್ ಪ್ರಕರಣದಲ್ಲಿ ಸಿಕ್ಕಾಕೊಂಡ ಅನುಶ್ರೀ ಮನದಾಳದ ಮಾತಿದು!
ನಿರೂಪಕಿ ಅನುಶ್ರೀ ಹೆಸರು ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಾಗಿನಿಂದಲೂ ಬೇಸರದಲ್ಲಿದ್ದಾರೆ. ಕಾನೂನಿಗ ತೆಲೆ ಬಾಗಿ, ವಿಚಾರಣೆಯಲ್ಲಿ ಪಾಲ್ಗೊಂಡ ನಂತರ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಎಲ್ಲೆಡೆ ಹರಿದಾಡುತ್ತಿರುವ ಊಹಾ ಪೂಹಾಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಿಮಿಷಾಂಬ ದೇವಿಗೆ ಪೂಜೆ ಸಲ್ಲಿಸಿದ ನಂತರ ಈ ವಿಚಾರದದ ಬಗ್ಗೆ ವಿಡಿಯೋ ಮೂಲಕ ಮಾತನಾಡಿದ್ದಾರೆ.
PoliticsOct 3, 2020, 3:33 PM IST
ಡ್ರಗ್ಸ್ ಪ್ರಕರಣ: ಅನುಶ್ರೀ ಹಿಂದೆ ಮಾಜಿ CM ಹೆಸ್ರು, ಸಿಡಿದೆದ್ದ ಕುಮಾರಸ್ವಾಮಿ
ಡ್ರಗ್ಸ್ ಪ್ರಕರಣದಲ್ಲಿ ನಿರೂಪಕಿ ಅನುಶ್ರೀ ಅವರು ಮಾಜಿ ಸಿಎಂಗೆ ಕಾಲ್ ಮಾಡಿರುವ ಬಗ್ಗೆ ಸಿಸಿಬಿ ಶಾಕ್ ಆಗಿದ್ದು, ಈ ಬಗ್ಗೆ ಕುಮಾರಸ್ವಾಮಿ ಸಹ ಸಿಡಿದೆದ್ದಿದ್ದಾರೆ.
SandalwoodOct 3, 2020, 10:55 AM IST
ಅನುಶ್ರೀ ಬಗ್ಗೆ ಪಾಪ ಅನ್ಸುತ್ತೆ: ನಟ ಶಿವರಾಜ್ಕುಮಾರ್
ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ನಟಿ, ನಿರೂಪಕಿ ಅನುಶ್ರೀ ಬಗ್ಗೆ ಪ್ರತಿಕ್ರಿಯಿಸಿರುವ ನಟ ಶಿವರಾಜಕುಮಾರ್, ‘ಅನುಶ್ರೀ ಬಗ್ಗೆ ಕೇಳಿದಾಗ ನೋವಾಗುತ್ತೆ. ಪಾಪ ಅನ್ನಿಸುತ್ತೆ’ ಎಂದಿದ್ದಾರೆ.
CRIMEOct 3, 2020, 10:00 AM IST
ಅನುಶ್ರೀ ಕಾಲ್ಲಿಸ್ಟ್ನಲ್ಲಿ 3 ರಾಜಕಾರಣಿಗಳ ಹೆಸರು; ಅವರೇ ಬಚಾವ್ ಮಾಡ್ತಾ ಇದ್ದಾರಾ?
ಡ್ರಗ್ ಕೇಸ್ನಲ್ಲಿ ಮಂಗಳೂರು ಸಿಸಿಬಿಯಿಂದ ವಿಚಾರಣೆಗೊಳಪಟ್ಟಿರುವ ನಟಿ ನಿರೂಪಕಿ ಅನುಶ್ರೀ ಮೊಬೈಲ್ ಪರಿಶೀಲಿಸುವಾಗ ರಾಜ್ಯದ ಮೂವರು ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿರುವುದು ಬೆಳಕಿಗೆ ಬಂದಿದೆ.
CRIMEOct 2, 2020, 11:29 PM IST
ಅನುಶ್ರೀ ಮೊಬೈಲ್ನಲ್ಲಿತ್ತು ಸ್ಫೋಟಕ ಸೀಕ್ರೆಟ್, ಪ್ರಭಾವಿ ರಾಜಕಾರಣಿಗಳಿಗೆ ಕಾಲ್
ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೂಪಕಿ ಅನುಶ್ರೀಗೆ ಡ್ರಗ್ಸ್ ಜಾಲದ ನಂಟು ಬಲವಾಗಿಯೇ ಸುತ್ತಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.ಇದಕ್ಕೆ ಪೂಕರವೆಂಬಂತೆ ಅನುಶ್ರೀ ಮೊಬೈನಲ್ಲಿ ಸ್ಫೋಟಕ ಸೀಕ್ರೆಟ್ ಸಿಕ್ಕಿದ್ದ, ಅದು ಎಲ್ಲರನ್ನು ದಿಗ್ಮೂಢರನ್ನಾಗಿಸುವಂಥ ರಹಸ್ಯ.
CRIMEOct 2, 2020, 7:48 PM IST
ಅನುಶ್ರೀ ಅರೆಸ್ಟ್ ತಡೆಯುತ್ತಿರುವ ಆ 'ಶುಗರ್ ಡ್ಯಾಡಿ' ಯಾರು?
ಡ್ರಗ್ಸ್ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ನಟಿ, ನಿರೂಪಕಿ ಅನುಶ್ರೀ ಬಂಧನವಾಗದಂತೆ ಶುಗರ್ ಡ್ಯಾಡಿಯೊಬ್ಬರು ತಡೆಯುತ್ತಿದ್ದಾರೆ ಎಂದು ವಕೀಲ ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ.
CRIMEOct 2, 2020, 1:53 PM IST
ಡ್ರಗ್ ಕೇಸ್ : ಕೈಮುಗಿದು ಕಣ್ಣೀರಿಟ್ಟ ಅನುಶ್ರೀ, ಕಾರಣ ಇಷ್ಟೇ..!
ಡ್ರಗ್ ಕೇಸ್ ಬಗ್ಗೆ ಮೊದಲ ಬಾರಿಗೆ ನಿರೂಪಕಿ ಅನುಶ್ರೀ ಮಾತನಾಡಿದ್ದಾರೆ. ಕೈ ಮುಗಿದು, ಕಣ್ಣೀರಿಟ್ಟಿದ್ದಾರೆ.
SandalwoodOct 2, 2020, 10:51 AM IST
ನಿಮಿಷಾಂಬ ದೇಗುಲದಲ್ಲಿ ಹರಕೆ ತೀರಿಸಿದ ಅನುಶ್ರೀ
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಿಚಾರಣೆಗೆ ಒಳಗಾಗಿದ್ದ ನಿರೂಪಕಿ ಹಾಗೂ ನಟಿ ಅನುಶ್ರೀ ಗಂಜಾಂ ನಿಮಿಷಾಂಬ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
CRIMESep 30, 2020, 4:36 PM IST
ಮಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡ್ತಿದ್ದ ಪೆಡ್ಲರ್ ಅನುಶ್ರೀ ಬಗ್ಗೆ ಶಾಕಿಂಗ್ ಮಾಹಿತಿ!
ಸ್ಯಾಂಡಲ್ ವುಡ್ ಡ್ರಗ್ಸ್ ನಂಟು ಒಂದೊಂದಾಗಿ ತೆರೆದುಕೊಳ್ಳುತ್ತಿದೆ. ಇಡೀ ಮಂಗಳೂರಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದವ ಬೆಂಗಳೂರಿನಲ್ಲಿ ಬಲೆಗೆ ಬಿದ್ದಿದ್ದಾನೆ.
Karnataka DistrictsSep 28, 2020, 8:40 AM IST
ಡ್ರಗ್ಸ್ ಜಾಲ ಪ್ರಕರಣ: ನಿರೂಪಕಿ ಅನುಶ್ರೀಗೆ ಡೋಪಿಂಗ್ ಟೆಸ್ಟ್?
ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂಧಿಸಿ ಮುಂಬೈನಿಂದ ಡ್ರಗ್ಸ್ ತಂದು ಮಂಗಳೂರಲ್ಲಿ ಮಾರಾಟ ಮಾಡುತ್ತಿದ್ದ ಒಬ್ಬ ಪೆಡ್ಲರ್ನನ್ನು ಭಾನುವಾರ ಬಂಧಿಸಿರುವ ಸಿಸಿಬಿ ತನಿಖಾ ತಂಡ, ಬೆಂಗಳೂರಲ್ಲಿ ವಿದೇಶಿ ಪ್ರಜೆಯೊಬ್ಬನನ್ನು ವಶಕ್ಕೆ ಪಡೆದಿದೆ.
CRIMESep 27, 2020, 10:07 AM IST
ಹಳೇ ಪಾರ್ಟಿ, ಹಳೇ ಡಾನ್ಸ್: ಅನುಶ್ರೀಗೆ ಮುಳವಾದ ಪಾರ್ಟಿ ಸೀಕ್ರೆಟ್ ಇದು!
ಆಂಕರ್ ಅನುಶ್ರೀ ಪಾರ್ಟಿ ಸೀಕ್ರೆಟ್ ಬಯಲಾಗಿದೆ. ಮಂಗಳೂರು ಸಿಸಿಬಿ ಮೂಲಗಳಿಂದ ಆ ಸ್ಫೋಟಕ ಕಹಾನಿ ಬಯಲಾಗಿದೆ.