Asianet Suvarna News Asianet Suvarna News
176 results for "

Anchor

"
Zee Kannada acnhor Anushree celebrating birthday and reveals about weddingZee Kannada acnhor Anushree celebrating birthday and reveals about wedding

Anushree Birthday: ಆ್ಯಂಕರ್ ಅನುಶ್ರೀಗೆ ವಯಸ್ಸೇ ಆಗಲ್ವಾ? ಮದ್ವೆ ಕತೆ ಏನು ಅಂದರೆ ಏನಂತಾರೆ?

ಅವರ ಪ್ರತಿಭೆ ಇನ್ನಷ್ಟು ಬೆಳಗಲಿ ಅಂತ ಆಶಿಸ್ತಾ, ಅನುಶ್ರೀಗೆ ನಮ್ಮ ಕಡೆಯಿಂದಲೂ ಹ್ಯಾಪಿ ಬರ್ತ್ ಡೇ!

Cine World Jan 25, 2022, 1:29 PM IST

Kannada small screen actress Ranjani Raghavan wished by co star Kiran RajKannada small screen actress Ranjani Raghavan wished by co star Kiran Raj

ಕನ್ನಡತಿ ರಂಜನಿ ರಾಘವನ್‌ಗೆ Get well soon champs ಅಂದ್ರು ಕಿರಣ್ ರಾಜ್

ಕೋವಿಡ್‌ಗೆ ಈ ಹಿಂದೆ ಆಂಕರ್ ಅನುಶ್ರೀ, ಗಾಯಕ ವಿಜಯ ಪ್ರಕಾಶ್‌ ಮೊದಲಾದವರು ಸಿಲುಕಿದ್ದರು. ಈಗ ನಮ್ಮ ಭುವಿ ಅರ್ಥಾತ್ ರಂಜನಿ ಸರದಿ. 

Small Screen Jan 21, 2022, 2:39 PM IST

Anchor Anshree shares last pic with her pet in instagramAnchor Anshree shares last pic with her pet in instagram

Anchor Anushree Post: ಚಿನ್ನು! ಇದೇ ಕೊನೆಯದಾಗಿ ತೆಗೆದ 'ಅವನ' ಚಿತ್ರ, ಅನುಶ್ರೀ ನೋವಿನ ಪೋಸ್ಟ್

ಅನುಶ್ರೀ ಅವರು ಮತ್ತೊಂದು ನೋವಿನ ಪೋಸ್ಟ್ ಹಾಕಿದ್ದಾರೆ. ಇದು ಅವರ ಬದುಕಿನ ಭಾಗವೇ ಆದಂತಿದ್ದ ಜೀವವೊಂದರ ಅಗಲಿಕೆಯ ನೋವು. ಈಕೆಯನ್ನು ಅದೆಷ್ಟು ಹರ್ಟ್ ಮಾಡಿದೆ ಅಂದರೆ ಆತನ ಅಗಲಿಕೆ ವಿಷಯವನ್ನೂ ನನಗೆ ಹೇಳೋಕೆ ಸಾಧ್ಯವಾಗುತ್ತಿಲ್ಲ ಎಂದು ಅನು ದುಃಖದಿಂದ ಬರೆದುಕೊಂಡಿದ್ದಾರೆ.

Sandalwood Jan 19, 2022, 6:51 PM IST

Kannada anchor Akul Balaji talks about dance reality show and family support vcsKannada anchor Akul Balaji talks about dance reality show and family support vcs

2021ರಲ್ಲಿ ಇದ್ದಕ್ಕಿದ್ದಂತೆ ಸಣ್ಣ ಆಗಲು ನನ್ನ ತಾಯಿ, ಹೆಂಡ್ತಿ ಕಾರಣ: Akul Balaji

38ನೇ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಿರುವ ಅಕುಲ್ ಬಾಲಾಜಿ ಕಾರ್ಯಕ್ರಮ, ವೇಟ್‌ ಲಾಸ್‌ ಜರ್ನಿ, ಫ್ಯಾಮಿಲಿ ಮತ್ತು ಟ್ರೋಲ್ ಬಗ್ಗೆ ಮಾತನಾಡಿದ್ದಾರೆ. 
 

Small Screen Jan 18, 2022, 11:09 AM IST

Small Screen Anchor Anushree returns to Sandalwood mahSmall Screen Anchor Anushree returns to Sandalwood mah

Anchor Anushree: ಸ್ಯಾಂಡಲ್‌ವುಡ್‌ಗೆ ಮತ್ತೆ ಅನುಶ್ರೀ.. ಯಾರ ಚಿತ್ರ?

ಬೆಂಗಳೂರು(ಜ. 04)  ಕನ್ನಡದ ಖ್ಯಾತ ನಿರೂಪಕಿ (Anchor Anushree) ಅನುಶ್ರೀ ಒಮ್ಮೆ ಕನ್ನಡ ಚಿತ್ರರಂಗದಲ್ಲಿ(Sandalwood) ಅದೃಷ್ಟ ಪರೀಕ್ಷೆ ಮಾಡಿದ್ದರು. ಈಗ ಸೆಕೆಂಡ್ ಇನಿಂಗ್ಸ್ ಆರಂಭಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.  ಹೊಸ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಆಗಿದೆ.  ಬೆಂಕಿ ಪಟ್ಣ, ರಿಂಗ್  ಮಾಸ್ಟರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.

 

Sandalwood Jan 4, 2022, 12:40 AM IST

Ban vs NZ Devon Conway Century Anchors New Zealand against Bangladesh in 1st Test kvnBan vs NZ Devon Conway Century Anchors New Zealand against Bangladesh in 1st Test kvn

Ban vs NZ: ಹೊಸ ವರ್ಷದ ಮೊದಲ ದಿನವೇ ಶತಕ ಚಚ್ಚಿದ ಡೆವೊನ್‌ ಕಾನ್‌ವೇ

ಇಲ್ಲಿನ ಬೇ ಓವಲ್‌ ಮೈದಾನದಲ್ಲಿ ಆರಂಭವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಬೌಲಿಂಗ್ ಮಾಡುವ ತೀರ್ಮಾನ ತೆಗೆದುಕೊಂಡಿತು. ಆರಂಭದಲ್ಲೇ ನಾಯಕ ಟಾಮ್ ಲೇಥಮ್‌ ಕೇವಲ ಒಂದು ರನ್ ಬಾರಿಸಿ ಶೌರಿಫುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಲಿಟನ್‌ ದಾಸ್‌ಗೆ ಕ್ಯಾಚಿತ್ತು ಪೆವಿಲಿಯನ್‌ ಸೇರಿದರು. ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಗಿ ಆತಿಥೇಯ ಕಿವೀಸ್‌ ತಂಡಕ್ಕೆ ವಿಲ್‌ ಯಂಗ್‌ ಹಾಗೂ ಡೆವೊನ್‌ ಕಾನ್‌ವೇ ಆಸರೆಯಾದರು.
 

Cricket Jan 1, 2022, 5:51 PM IST

Telugu anchor Suma Kanakala talks about Jayamma character and comeback vcsTelugu anchor Suma Kanakala talks about Jayamma character and comeback vcs

Suma Kanakala Comeback: 25 ವರ್ಷಗಳ ನಂತರ ಸಿನಿ ಕ್ಷೇತ್ರಕ್ಕೆ ಮರುಳಿದ ನಿರೂಪಕಿ!

ಮಲಯಾಳಿಯಾಗಿ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ನಟಿ ಇದೀಗ 25 ವರ್ಷಗಳ ನಂತರ ಕಮ್ ಬ್ಯಾಕ್ ಮಾಡುತ್ತಿರುವುದರ ಬಗ್ಗೆ ಮಾತನಾಡಿದ್ದಾರೆ. 

Cine World Dec 26, 2021, 4:53 PM IST

Most Admired Women 2021 Priyanka Chopra Aishwarya Rai Angelina Jolie Scarlett in listMost Admired Women 2021 Priyanka Chopra Aishwarya Rai Angelina Jolie Scarlett in list

Most Admired Women 2021- ಏಂಜಲೀನಾ ಜೋಲಿ ಜೊತೆ ಸ್ಥಾನ ಪಡೆದ ಐಶ್ವರ್ಯಾ, ಪ್ರಿಯಾಂಕಾ!

2021ರ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ  (Most Admired Women 2021) ಪಟ್ಟಿ ಬಿಡುಗಡೆಯಾಗಿದೆ. ಬಾಲಿವುಡ್‌ ನಟಿಯರಾದ ಪ್ರಿಯಾಂಕ ಚೋಪ್ರಾ ಮತ್ತು ಐಶ್ವರ್ಯಾ ರೈ ಕೂಡ ಈಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಹಾಲಿವುಡ್ (Hollywood) ಏಂಜಲೀನಾ ಜೋಲಿಯ ಹೆಸರು ಅಗ್ರಸ್ಥಾನದಲ್ಲಿದೆ. ಇದಲ್ಲದೇ ಸ್ಕಾರ್ಲೆಟ್ ಜಾನ್ಸನ್, ಎಮ್ಮಾ ವ್ಯಾಟ್ಸನ್ ಮತ್ತು ಟೇಲರ್ ಸ್ವಿಫ್ಟ್ ಅವರ ಹೆಸರು ಕೂಡ ಈ ಲಿಸ್ಟ್‌ನಲ್ಲಿದೆ.2021ರ ಅತ್ಯಂತ ಮೆಚ್ಚುಗೆ ಪಡೆದ ಮಹಿಳೆಯರ ಪಟ್ಟಿಯಲ್ಲಿ ಯಾರಿಗೆ ಯಾವ ಸ್ಥಾನ ಸಿಕ್ಕಿದೆ ನೋಡಿ.

Cine World Dec 17, 2021, 9:01 PM IST

Priyanka Chaturvedi steps down as Sansad TV anchor days after Rajya Sabha suspension podPriyanka Chaturvedi steps down as Sansad TV anchor days after Rajya Sabha suspension pod

Sansad TV: ರಾಜ್ಯಸಭೆಯ ಟಿವಿ ಶೋ ನಿರೂಪಕಿ ಹುದ್ದೆ ತೊರೆದ ಪ್ರಿಯಾಂಕಾ ಚತುರ್ವೇದಿ, ಪತ್ರದಲ್ಲಿತ್ತು ಕಾರಣ!

* ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ಗದ್ದಲ ಸೃಷ್ಟಿಸಿದ 12 ಸಂಸದರ ಅಮಾನತು

* ಸಂಸದರ ಅಮಾನತ್ತಿನ ಬೆನ್ನಲ್ಲೇ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಪ್ರಿಯಾಂಕಾ ಚತುರ್ವೇದಿ

India Dec 5, 2021, 4:16 PM IST

kannada Anchor Anushree unleashed puneeth rajkumar memory gvdkannada Anchor Anushree unleashed puneeth rajkumar memory gvd

Puneeth Rajkumar: ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮತ್ತೆ ಇನ್‌ಸ್ಟಾಗ್ರಾಮ್‌ಗೆ ಮರಳಿದ ಅನುಶ್ರೀ

ಕಾಲ ನೀನು ಮಾಯ.. ಇಲ್ಲ ನಿನಗೆ ನ್ಯಾಯ.. ತಿಂಗಳು ಕಳೆದರು.. ವರ್ಷಗಳು ಉರುಳಿದರೂ.. ಮಾಸುವುದಿಲ್ಲ.. ಮರೆಯುವುದಿಲ್ಲ.. ಅಳಿಯುವುದಿಲ್ಲ.. ಒಳ್ಳೆಯತನದಲ್ಲಿ ಎಂದಿಗೂ ಜೀವಂತ ಎಂದು ಪುನೀತ್ ನೆನೆದು ಅನುಶ್ರೀ ಭಾವುಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.
 

Sandalwood Nov 29, 2021, 11:51 PM IST

World Television Day TV presenter Aparna Shares Her Experience And Journey in Kannada television podWorld Television Day TV presenter Aparna Shares Her Experience And Journey in Kannada television pod

Kannada Television: ಟಿವಿ ಜಗತ್ತಿನ ಜೊತೆಗಿನ ನಂಟು ಬಿಚ್ಚಿಟ್ಟ ನಿರೂಪಕಿ ಅಪರ್ಣಾ!

* ಶೇರ್ ಚಾಟ್ ನಲ್ಲಿ  ಮಾತು ಕಥೆ ವಿತ್ ಖ್ಯಾತ ನಿರೂಪಕಿ ಅಪರ್ಣಾ

* ಟೆಲಿವಿಷನ್ನೊಂದಿಗಿನ ನಂಟಿನ ಸಿಹಿ ನೆನಪುಗಳನ್ನ ಹಂಚಿಕೊಂಡ ಅಪರ್ಣಾ

* ಪ್ರೇಕ್ಷಕರಲ್ಲಿ ಮೂಡುವ ಪ್ರಶ್ನೆಗಳಿಗೆ ಶೇರ್ ಚಾಟ್‌ನಲ್ಲಿ ನೇರ ಉತ್ತರ

Small Screen Nov 27, 2021, 9:28 PM IST

Kannada anchor Aparna remuneration for Puneeth Rajkumar appu namana program vcsKannada anchor Aparna remuneration for Puneeth Rajkumar appu namana program vcs
Video Icon

Puneeth Rajkumar: ಅಪ್ಪು ನಮನ ನಿರೂಪಣೆಗೆ ಅಪರ್ಣಾ ಪಡೆದ ಸಂಭಾವನೆ ಇದು!

ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜ್‌ಕುಮಾರ್ (Puneeth Rajkumar) ಕೊಡುಗೆ ಅಪಾರ. ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಒಂದು ದೊಡ್ಡ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕನ್ನಡ ಮಾತ್ರವಲ್ಲದೇ ತೆಲಗು (Telugu) ಮತ್ತು ತಮಿಳು (Tamil) ಚಿತ್ರರಂಗದ ಗಣ್ಯರೂ ನುಡಿ ನಮನದಲ್ಲಿ ಭಾಗಿಯಾಗಿದ್ದರು. ರಾಜಕಾರಣಿಗಳು ಕೂಡ ಅಪ್ಪು ಬಗ್ಗೆ ಮನ ಬಿಚ್ಚಿ ಮಾತನಾಡಿದ್ದರು. ಈ ಕಾರ್ಯಕ್ರವನ್ನು ನಿರೂಪಿಸಿದ ಆ್ಯಂಕರ್, ನಟಿ ಅಪರ್ಣಾ (Anchor Aparna) ಎಷ್ಟು ಸಂಭಾವನೆ ಪಡೆದುಕೊಂಡಿದ್ದಾರೆ ಗೊತ್ತಾ? ಸಾಮಾನ್ಯ ಕಾರ್ಯಕ್ರಮ ಎಂದರೆ ಹತ್ತಿರ ಅಂದರೂ 1 ಲಕ್ಷ ಪಡೆಯುತ್ತಾರೆ ಇವರು. ಆದರೆ ಅಪ್ಪು ನಮನ ಕಾರ್ಯಕ್ರಮಕ್ಕೆ?
 

Sandalwood Nov 23, 2021, 2:21 PM IST

Talibans issues New Religious Guideline For Women Actor And TV Reporters mnjTalibans issues New Religious Guideline For Women Actor And TV Reporters mnj

Afghanistan: Talibanಯಿಂದ ನಟಿ, ನಿರೂಪಕಿಯರಿಗೆ ಹೊಸ 'ಧಾರ್ಮಿಕ' ಮಾರ್ಗಸೂಚಿ!

*ತಾಲಿಬಾನ್‌ನಿಂದ ಮಹಿಳೆಯರಿಗೆ ಹೊಸ ಮಾರ್ಗಸೂಚಿ
*ನಿರೂಪಣೆ ಮಾಡುವ ಮಹಿಳೆಯರಿಗೆ ಹಿಜಾಬ್‌ ಕಡ್ಡಾಯ
*ಮಹಿಳೆಯರು ನಟಿಸಿರುವ ನಾಟಕ ಪ್ರಸಾರ ಬಂದ್‌
*ಧಾರ್ಮಿಕ ನಾಯಕರ ಕುರಿತು ಪ್ರಸಾರ ರದ್ದು

International Nov 23, 2021, 1:05 PM IST

Hindi anchor Raghav Juyal reacts to being called racist vcsHindi anchor Raghav Juyal reacts to being called racist vcs

ಖ್ಯಾತ ರಿಯಾಲಿಟಿ ಶೋ ನಿರೂಪಕ ರಾಘವ್ 'Racist'ಎಂದ ಟ್ರೋಲಿಗರು!

ಈಶಾನ್ಯ ಭಾಗದಲ್ಲೂ ನನಗೆ ಸ್ನೇಹಿತರಿದ್ದಾರೆ, ಕುಟುಂಬ ಸಂಪರ್ಕವಿದೆ ನನ್ನನ್ನು ರೇಸಿಸ್ಟ್ ಎಂದು ಹೇಳಬೇಡಿ ಎಂದು ಮನವಿ ಮಾಡಿಕೊಂಡ ನಿರೂಪಕ. 

Cine World Nov 16, 2021, 4:40 PM IST

RJ Prasanna leading radio jockey in Mangaluru doing same show from past 12 years dplRJ Prasanna leading radio jockey in Mangaluru doing same show from past 12 years dpl

Radio Jockey: RJ ಪ್ರಸನ್ನ ಕುರಿತು ಇಂಟ್ರೆಸ್ಟಿಂಗ್ ವಿಚಾರಗಳಿವು

  • ರೇಡಿಯೋ ಜಾಕಿಯಾಗಿ(Radio Jockey) ಹನ್ನೆರಡು ವರ್ಷಗಳಿಂದ ಒಂದೇ ಕಾರ್ಯಕ್ರಮ ನಡೆಸ್ತಿರೋ ಆರ್‌ಜೆ(RJ)
  • 29 ಜಿಲ್ಲೆಯಲ್ಲಿ ನಿರೂಪಣೆ,(Anchoring) ರಾಜ್ಯ, ಹೊರರಾಜ್ಯ, ದೇಶ-ವಿದೇಶಗಳಲ್ಲಿ ಮಾತಿನ ಮೋಡಿ

Entertainment Nov 3, 2021, 12:04 PM IST