Asianet Suvarna News Asianet Suvarna News
27 results for "

Ananya Panday

"
Alike Rashmika Mandanna her rumoured boyfriend Vijaya Devarakonda increased remunerationAlike Rashmika Mandanna her rumoured boyfriend Vijaya Devarakonda increased remuneration

ರಶ್ಮಿಕಾ ಮಂದಣ್ಣ ಆಯ್ತು, ಸಂಭಾವನೆ ಹೆಚ್ಚಿಸಿಕೊಂಡ ವಿಜಯ್ ದೇವರಕೊಂಡ!

ತೆಲುಗು ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಅವರು ಅನನ್ಯಾ ಪಾಂಡೆ (Ananya Panday) ಅವರ ಜೊತೆ ತಮ್ಮ ಮುಂಬರುವ ಸಿನಿಮಾ ಲಿಗರ್‌ಗೆ (Liger) ಸಿದ್ಧರಾಗಿದ್ದಾರೆ. ಇದು ಅವರ ಬಾಲಿವುಡ್ (Bollywood) ಚೊಚ್ಚಲ (Debut) ಸಿನಿಮಾವಾಗಿದೆ. ಈ ಸಿನಿಮಾವನ್ನು ಪುರಿ ಜಗನ್ನಾಥ್ (Puri Jagannath) ನಿರ್ಮಿಸಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ ವಿಜಯ್ ದೇವರಕೊಂಡ ಲಿಗರ್‌ಗಾಗಿ 20 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಇದು ಡಿಯರ್ ಕಾಮ್ರೇಡ್‌ಗೆ ಪಡೆದ ಶುಲ್ಕಕ್ಕಿಂತ ದುಪ್ಪಟ್ಟು. ವಿಜಯ್‌ ಅವರ ರೂಮರ್ಡ್‌ ಗರ್ಲ್‌ಫ್ರೆಂಡ್‌ ರಶ್ಮಿಕಾ ಮಂದಣ್ಣ ( Rashmika Mandanna) ನಂತರ, ಈಗ ವಿಜಯ್ ದೇವರಕೊಂಡ ಲಿಗರ್‌ಗಾಗಿ ತಮ್ಮ ಶುಲ್ಕವನ್ನು ಹೆಚ್ಚಿಸಿದ್ದಾರೆ.

Cine World Jan 20, 2022, 8:15 PM IST

Bollywood actress Ananya Panday in printed bikini style dplBollywood actress Ananya Panday in printed bikini style dpl

Ananya Pandey Bikini Look: ಪ್ರಿಂಟೆಡ್ ಬಿಕಿನಿಯಲ್ಲಿ ಅನನ್ಯಾ ಪಾಂಡೆ

 • ಬ್ರೈಟ್ ಪ್ರಿಂಟೆಡ್ ಬಿಕಿನಿಯಲ್ಲಿ ಅನನ್ಯಾ ಪಾಂಡೆ ಸ್ಟೈಲ್
 • ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡ ಲಿಗರ್ ಚೆಲುವೆ

Cine World Jan 13, 2022, 11:11 AM IST

Ananya Panday raises the temperature in white bikini and see through drape for new shoot dplAnanya Panday raises the temperature in white bikini and see through drape for new shoot dpl

Ananya Pandey Bikini Look: ಬಲೆಯೊಳಗಿನ ಆ್ಯಪಲ್, ಅನನ್ಯಾ ಹಾಟ್ ಲುಕ್

Anany Pandey White Bikini: ನೆಟ್ ಬಿಕಿನಿಯೊಳಗೆ ಅನನ್ಯಾ ಪಾಂಡೆ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿಯ ಬೋಲ್ಡ್ ಫೋಟೋಶೂಟ್ ಈಗ ವೈರಲ್ ಆಗಿದೆ.

Cine World Dec 18, 2021, 6:35 PM IST

Year ender 2021 Aryan Khan to Kareena Kapoor son and these star kids made headlines this yearYear ender 2021 Aryan Khan to Kareena Kapoor son and these star kids made headlines this year

Year Ender 2021: ಆರ್ಯನ್ ಖಾನ್‌ To ಜೆಹ್‌ ಆಲಿ ಖಾನ್‌, ಸುದ್ದಿಯಾದ ಸ್ಟಾರ್‌ಕಿಡ್ಸ್‌!

2020 ವರ್ಷವು ಕೊನೆಗೊಳ್ಳಲಿದೆ. ಈ ವರ್ಷ ನೋಡಲು ಬಹಳಷ್ಟು ಇತ್ತು. ಜನಸಾಮಾನ್ಯರಿಂದ ಹಿಡಿದು ಬಾಲಿವುಡ್ ಸೆಲೆಬ್ರಿಟಿಗಳ ವರೆಗೆ ಜೀವನದಲ್ಲಿ ಹಲವು ಬದಲಾವಣೆಗಳು ಕಂಡುಬಂದವು.  ಅನೇಕ ಸೆಲೆಬ್ರಿಟಿಗಳು ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಾದರುಕೆಲವರು ತಮ್ಮ ಸಿನಿಮಾ ಮತ್ತು ಕೆಲವು ವಿವಾದಗಳಿಂದ ಚರ್ಚೆಯಲ್ಲಿ ಉಳಿದರು. ಸೆಲೆಬ್ರಿಟಿಗಳು ಮಾತ್ರವಲ್ಲ, ಸ್ಟಾರ್ ಕಿಡ್ಸ್ ಕೂಡ ಈ ವರ್ಷ ಸುದ್ದಿ ಮಾಡಿದರು. ಈ ವರ್ಷ ಅಂದರೆ 2021 ರ ಹೆಚ್ಚು ಸುದ್ದಿಯಲ್ಲಿ ಯಾವ ಸ್ಟಾರ್ ಮಕ್ಕಳು ಇದ್ದಾರೆ ಎಂಬುದನ್ನು ನೋಡಿ.

Cine World Dec 16, 2021, 6:10 PM IST

Drugs case Ananya Panday REMOVED from Thalapathy Vijay s filmDrugs case Ananya Panday REMOVED from Thalapathy Vijay s film

ಡ್ರಗ್ಸ್ ಸಂಕಟ..ದಕ್ಷಿಣ ಭಾರತದ ಬಹುದೊಡ್ಡ ಅವಕಾಶ ಕಳಕೊಂಡ ಅನನ್ಯಾ!

ಇದೀಗ ಡ್ರಗ್ಸ್ ಪ್ರಕರಣದಲ್ಲಿ (Drugs Case) ಆರ್ಯನ್ ಖಾನ್ (Aryan Khan) ಜೊತೆಗೆ ಚಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆನ್ನು (Ananya Panday) ಸಹ ಎನ್‌ಸಿಬಿ ವಿಚಾರಣೆ ನಡೆಸುತ್ತಿದೆ. ಈ ಕಾರಣದಿಂದ , ಸೌತ್ ಸೂಪರ್ ಸ್ಟಾರ್ ತಲಪತಿವಿಜಯ್ (Thalapathy Vijay)  ಅವರ 66 ನೇ ಚಿತ್ರ ತಲಪತಿಯಿಂದ (Thalapathy) ಅನನ್ಯಾಗೆ ಕೋಕ್ ನೀಡಲಾಗಿದೆ ಎಂಬ ಸುದ್ದಿ ಬರುತ್ತಿದೆ. ಆದರೆ ಇನ್ನು ಅಧಿಕೃತ ಮಾಹಿತಿ ಸಿಕ್ಕಿಲ್ಲ.

Cine World Oct 26, 2021, 8:44 PM IST

Ishaan Khatter visits Ananya Panday with bouquet of flowers after NCB quizzed her in Aryan Khan drugs case dplIshaan Khatter visits Ananya Panday with bouquet of flowers after NCB quizzed her in Aryan Khan drugs case dpl

NCB ವಿಚಾರಣೆ ನಂತ್ರ ನಟಿ ಅನನ್ಯಾಗೆ ಹೂವಿನ ಬೊಕ್ಕೆ ಕೊಟ್ಟ ಬಾಯ್‌ಫ್ರೆಂಡ್ ಇಶಾನ್

 • ಗೆಳತಿ ಅನನ್ಯಾಳನ್ನು ಭೇಟಿಯಾದ ಇಶಾನ್ ಖಟ್ಟರ್
 • ಎನ್‌ಸಿಬಿ ವಿಚಾರಣೆ ಎದುರಿಸಿದ ನಂತರ ಅನನ್ಯಾ ಭೇಟಿ

Cine World Oct 25, 2021, 1:03 PM IST

Sameer Wankhede reportedly reprimands Ananya Panday for arriving late at NCB office dplSameer Wankhede reportedly reprimands Ananya Panday for arriving late at NCB office dpl

ಇದು ಪ್ರೊಡಕ್ಷನ್ ಹೌಸ್ ಅಲ್ಲ, ಆಫೀಸ್: ತಡವಾಗಿ ಬಂದ ನಟಿ ಅನನ್ಯಾಗೆ ಛೀಮಾರಿ ಹಾಕಿದ NCB ಆಫೀಸರ್

 • NCB ಕಚೇರಿಗೆ ತಡವಾಗಿ ಬಂದ ಬಾಲಿವುಡ್ ನಟಿ ಅನನ್ಯಾ ಪಾಂಡೆ
 • ತಡವಾಗಿ ಬರೋಕ್ಕೆ ಇದು ಪ್ರೊಡಕ್ಷನ್ ಹೌಸ್ ಅಲ್ಲ ಎಂದ ಆಫೀಸರ್

Cine World Oct 23, 2021, 5:42 PM IST

Did Ananya Panday do some jugaad with Aryan Khan for ganjaDid Ananya Panday do some jugaad with Aryan Khan for ganja

ಆರ್ಯನ್ ಖಾನ್‌ಗೆ ಗಾಂಜಾ ವ್ಯವಸ್ಥೆ ಮಾಡಲು ಒಪ್ಪಿಕೊಂಡಿದ್ರಾ ಅನನ್ಯಾ ಪಾಂಡೆ?

ಬಾಲಿವುಡ್ ನಟಿ ಅನನ್ಯಾ ಪಾಂಡೆ (Ananya Panday) ಅವರನ್ನು ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್  ಖಾನ್‌ (Aryan Khan) ಜೊತೆಗಿನ whatsapp ಚಾಟ್‌  ಬಗ್ಗೆ ನಿನ್ನೆ ಪ್ರಶ್ನಿಸಿದೆ. ವರದಿಯ ಪ್ರಕಾರ, ನಟಿ ಆತನಿಗೆ ಗಾಂಜಾ ವ್ಯವಸ್ಥೆ ಮಾಡಲು ಒಪ್ಪಿಕೊಂಡಿದ್ದರು ಎನ್ನಲಾಗಿದೆ. ಸಂಪೂರ್ಣ ವಿವರಗಳಿಗೆ ಮುಂದೆ ಓದಿ.

Cine World Oct 23, 2021, 4:29 PM IST

Ananya Panday chats reveal she agreed to arrange ganja for Aryan Khan but there is no evidence NCB sources podAnanya Panday chats reveal she agreed to arrange ganja for Aryan Khan but there is no evidence NCB sources pod

ಆರ್ಯನ್‌ ಗಾಂಜಾ ಪೂರೈಸಿದ್ದ ಅನನ್ಯಾ?: ಯುವನಟಿಗೆ ಕಂಟಕ ತಂದ ವಾಟ್ಸಾಪ್ ಚಾಟ್!

* ವಾಟ್ಸಾಪ್‌ ಚಾಟ್‌ನಲ್ಲಿ ಗಾಂಜಾ ಕೇಳಿದ್ದ ಆರ್ಯನ್‌

* ಪೂರೈಸುವೆ ಎಂದಿದ್ದ ಅನನ್ಯಾ

* ಈ ಬಗ್ಗೆ ಸತತ 2ನೇ ದಿನ ಯುವ ನಟಿ ವಿಚಾರಣೆ

* ತಮಾಷೆಗಾಗಿ ಚಾಟ್‌ ಮಾಡಿದ್ದೆವು

* ಡ್ರಗ್ಸ್‌ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ: ನಟಿ

Cine World Oct 23, 2021, 10:29 AM IST

Mumbai Drug Bust Ananya Panday Arrives at NCB Office For QuestioningMumbai Drug Bust Ananya Panday Arrives at NCB Office For Questioning

Aryan Drug Case: ವಿಚಾರಣೆಗೆ NCB ಮುಂದೆ ಹಾಜರಾದ ನಟಿ ಅನನ್ಯಾ

ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಬಾಲಿವುಡ್‌ ನಟಿ  ಅನನ್ಯ ಪಾಂಡೆ (Ananya Panday) ಅವರ  ಮುಂಬೈ ಮನೆ ಮೇಲೆ  ದಾಳಿ ನಡೆಸಿದೆ.  ಈ ದಾಳಿಯ ಸಮಯದಲ್ಲಿ  ಒಂದು ಬ್ಯಾಗ್ ಅನ್ನು  ಅವರ ಮನೆಯಿಂದ ವಶಪಡಿಸಿಕೊಂಡಿದೆ ಎಂದು ವರದಿಯಾಗಿದೆ.  ಆದಾಗ್ಯೂ, ಅನನ್ಯಾ ಪಾಂಡೆಯನ್ನು ಇಂದು ಮಧ್ಯಾಹ್ನ 2 ಗಂಟೆಗೆ ಹಾಜರಾಗಲು ಎನ್‌ಸಿಬಿ ಸಮನ್ಸ್ ಮಾಡಿತ್ತು. ವಿವರಕ್ಕಾಗಿ ಮುಂದೆ ಓದಿ. 

Cine World Oct 21, 2021, 4:50 PM IST

Heres what Vijay Deverakonda has to say about his Liger co star Ananya PandayHeres what Vijay Deverakonda has to say about his Liger co star Ananya Panday

ವಿಜಯ್‌ ದೇವರಕೊಂಡ ಅನನ್ಯಾ ಪಾಂಡೆ ಬಗ್ಗೆ ಏನು ಹೇಳಿದ್ದಾರೆ ಗೊತ್ತಾ?

ನಟ ಚಿಂಕಿ ಪಾಂಡೆ ಪುತ್ರಿ ಅನನ್ಯಾ ಪಾಂಡೆ (Ananya Panday) ಬಾಲಿವುಡ್‌ನ (Bollywood) ಫೇಮಸ್‌ ಸ್ಟಾರ್‌ ಕಿಡ್‌ಗಳಲ್ಲಿ ಒಬ್ಬರು. ತಮ್ಮ ಅಭಿನಯ ಹಾಗೂ ಲುಕ್‌ನಿಂದ ನಿಧಾನವಾಗಿ ಫೇಮಸ್‌ ಆಗುತ್ತಿದ್ದಾರೆ ಅನನ್ಯಾ. ಕೇವಲ ಮೂರು ಸಿನಿಮಾಗಳಅನುಭವ ಹೊಂದಿರುವ ಅನನ್ಯಾ ಈಗ ಸೌತ್‌ಗೆ ಲಗ್ಗೆ ಇಡಲು ರೆಡಿಯಾಗಿದ್ದಾರೆ. ದಕ್ಷಿಣದ ಹಾರ್ಟ್‌ಥ್ರೋಬ್‌ ವಿಜಯ್‌ ದೇವರಕೊಂಡ (Vijay Deverakonda) ಜೊತೆ ಪ್ಯಾನ್‌ ಇಂಡಿಯಾ ಸಿನಿಮಾ  ಲಿಗರ್‌ನಲ್ಲಿ (Liger) ನಟಿ  ಕಾಣಿಸಿಕೊಂಡಿದ್ದಾರೆ. ಇವರ ಬಗ್ಗೆ ದೇವರಕೊಂಡ ಏನು ಹೇಳಿದ್ದಾರೆ ಗೊತ್ತಾ?  ಇಲ್ಲಿದೆ ಪೂರ್ತಿ ವಿವರ. 

Cine World Oct 21, 2021, 4:25 PM IST

Ranveer Singh holds an umbrella for Ananya Panday dplRanveer Singh holds an umbrella for Ananya Panday dpl

ಅನನ್ಯಾ ಪಾಂಡೆಗೆ ಕೊಡೆ ಹಿಡಿದ ದೀಪಿಕಾ ಗಂಡ

 • ನಟಿ ಅನನ್ಯಾ ಪಾಂಡೆಗೆ ಕೊಡೆ ಹಿಡಿದ ರಣವೀರ್
 • ದೀಪಿಕಾ ಗಂಡನ ಕೆಲಸ ನೋಡಿ

Cine World Sep 27, 2021, 12:49 PM IST

Ananya Panday turns Mermaid but in a bikini watch her latest videoAnanya Panday turns Mermaid but in a bikini watch her latest video

ಬಿಕಿನಿಯಲ್ಲಿ ಮತ್ಸಕನ್ಯೆ ಅನನ್ಯಾ ಪಾಂಡೆ: ವಿಡಿಯೋ ವೈರಲ್‌!

ಚಂಕಿ ಪಾಂಡೆ ಅವರ ಪುತ್ರಿ ನಟಿ ಅನನ್ಯಾ ಪಾಂಡೆ (Ananya Pandey) ಪ್ರಸ್ತುತ ಮಾಲ್ಡೀವ್ಸ್‌ (Madlives)ನಲ್ಲಿ ಕ್ವಾಲಿಟಿ ಟೈಮ್‌ ಕಳೆಯುತ್ತಿದ್ದಾರೆ. ಇತ್ತೀಚೆಗೆ, ಅನನ್ಯಾ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರು ಬಿಕಿನಿ (Bikini)ಯಲ್ಲಿ ಕಾಣಿಸಿಕೊಂಡಿದ್ದಾರೆ. ಅದರ ನಂತರ ಅನನ್ಯಾ ಲೇಟೆಸ್ಟ್‌ ಆಗಿ ಸಮುದ್ರದಲ್ಲಿ ಈಜುತ್ತಿರುವ ವಿಡೀಯೋವೊಂದನ್ನು ಪೋಸ್ಟ್‌ ಮಾಡಿದ್ದಾರೆ. 
 

Cine World Sep 24, 2021, 6:41 PM IST

Ananya Panday reveals her mantra of happy lifeAnanya Panday reveals her mantra of happy life

ಹ್ಯಾಪಿ ಲೈಫ್‌ನ ಮಂತ್ರ ರೀವಿಲ್‌ ಮಾಡಿದ ಅನನ್ಯಾ ಪಾಂಡೆ‌!

ಬಾಲಿವುಡ್‌ನ ಯಂಗ್‌ ಪ್ರಾಮಿಸ್ಸಿಂಗ್‌ ನಟಿ ಅನನ್ಯಾ ಪಾಂಡೆ ಹ್ಯಾಪಿ ಹಾಗೂ ಬೆಟರ್‌ ಲೈಫ್‌ಗಾಗಿ ತಮ್ಮ ಮಂತ್ರವನ್ನು ಹಂಚಿಕೊಂಡಿದ್ದಾರೆ. ಅವರು ಯಶಸ್ಸಿಗೆ ಅಂಟಿಕೊಳ್ಳುವ ಬದಲು ಕಲಿಯಲು, ತಪ್ಪುಗಳನ್ನು ಮಾಡಲು ಬಯಸುತ್ತಾರೆ ಎಂದು ಹೇಳಿದ್ದಾರೆ. ಸಂತೋಷ ಜೀವನಕ್ಕಾಗಿ ಅನನ್ಯಾರ ಮಂತ್ರ ಏನು ಗೊತ್ತಾ?

Cine World Sep 8, 2021, 4:26 PM IST

Shanaya Kapoor trolled for overacting and copying Ananya PandayShanaya Kapoor trolled for overacting and copying Ananya Panday

ಶನಾಯಾ ನಟನೆ ಮೆಚ್ಚದ ನೆಟ್ಟಿಗ್ಗರು: ಟ್ರೋಲ್‌ ಆಗುತ್ತಿರುವ ಸಂಜಯ್‌ ಕಪೂರ್ ಪುತ್ರಿ!

ಶನಾಯಾ ಕಪೂರ್ ಒಂದು ಜಾಹೀರಾತಿನ ಮೂಲಕ ತನ್ನ ಚೊಚ್ಚಲ ನಟನೆಯನ್ನು ಮಾಡಿದ್ದಾರೆ. ಅನನ್ಯ ಪಾಂಡೆ ಮತ್ತು ಶನಾಯಾ ಅವರ ಧ್ವನಿ ಮತ್ತು ನಟನೆಯ ನಡುವಿನ ಹೋಲಿಕೆಯಿಂದ ನೆಟಿಜನ್‌ಗಳು ನಿರಾಶೆಗೊಂಡಿದ್ದಾರೆ ಮತ್ತು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಿದ್ದಾರೆ.


 

Cine World Sep 3, 2021, 4:42 PM IST