Ananya Bhat  

(Search results - 12)
 • Actress Ananya Bhat Senapura teaser goes viral vcsActress Ananya Bhat Senapura teaser goes viral vcs
  Video Icon

  SandalwoodSep 27, 2021, 5:21 PM IST

  'ಸೇನಾಪುರ'ದಲ್ಲಿ ಚಿತ್ರದಲ್ಲಿ ಅನನ್ಯಾ ಭಟ್ ನಾಯಕಿ ಹಾಗೂ ಗಾಯಕಿ!

  ಕನ್ನಡ ಚಿತ್ರರಂಗದಲ್ಲಿ ಹಲವಾರು ಹಾಡುಗಳನ್ನು ಹಾಡಿರುವ ಗಾಯಕಿ ಅನನ್ಯಾ ಭಟ್ 'ಸೇನಾಪುರ' ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ. ಸಣ್ಣ ಹಳ್ಳಿಯಲ್ಲಿ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಚಿಂತಿಸುವ ಶಿಕ್ಷಿಯಾಗಿ, ಹೇಗೆ ಅಕ್ರಮ ಗಣಿ ದಂಧೆಯನ್ನು ನಿಲ್ಲಿಸುತ್ತಾರೆ ಎಂಬುವುದು ಈ ಚಿತ್ರದ ಕಥೆ. ಚಿತ್ರದ ಟೀಸರ್ ಸಖತ್ ವೈರಲ್ ಆಗುತ್ತಿದೆ. 

 • Singer Ananya Bhat Senapura film teaser goes viral vcsSinger Ananya Bhat Senapura film teaser goes viral vcs

  SandalwoodSep 25, 2021, 3:10 PM IST

  ಗಾಯಕಿ ಅನನ್ಯಾ ಭಟ್ ಈಗ 'ಸೇನಾಪುರ' ಚಿತ್ರಕ್ಕೆ ನಾಯಕಿ!

  ಬಹು ಭಾಷಾ ಗಾಯಕಿ ಅನನ್ಯಾ ಭಟ್ ಈಗ ಪೂರ್ಣ ಪ್ರಮಾಣದ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 

 • Playback singer Ananya Bhat to be seen in a bold role in her next movie dplPlayback singer Ananya Bhat to be seen in a bold role in her next movie dpl

  SandalwoodFeb 4, 2021, 9:15 AM IST

  ರೊಚ್ಚಿಗೆದ್ದ ಹೆಣ್ಣಿನ ಪಾತ್ರದಲ್ಲಿ ಅನನ್ಯಾ ಭಟ್‌

  ಗಿಬ್ಸಿಯಲ್ಲಿ ರೊಚ್ಚಿಗೆದ್ದ ಹೆಣ್ಣಿನ ಪಾತ್ರದಲ್ಲಿ ಅನನ್ಯಾ ಭಟ್‌ | ಡಿಫರೆಂಟ್ ಗೆಟಪ್‌ನಲ್ಲಿ ಕಾಣಿಸ್ಕೊಳ್ತಾರೆ ಅನನ್ಯಾ

 • Singer Ananya bhat turns actor for true events based film vcsSinger Ananya bhat turns actor for true events based film vcs
  Video Icon

  SandalwoodJan 4, 2021, 3:47 PM IST

  ನಾಯಕಿ ಆದ್ರು ಸೋಜುಗಾದ ಸೂಜುಮಲ್ಲಿಗೆ ಗಾಯಕಿ ಅನನ್ಯಾ ಭಟ್!

  ತಮ್ಮ ಗಟ್ಟಿ ಧ್ವನಿ ಮೂಲಕ ಜನಪ್ರಿಯತೆ ಪಡೆದಿರುವ ಗಾಯಕಿ ಅನನ್ಯಾ ಭಟ್ ಇದೇ ಮೊದಲ ಬಾರಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ನೈಜ ಘಟನೆಯಾಧಾರಿತ ಚಿತ್ರದಲ್ಲಿ ಅನನ್ಯಾ ಹೋರಾಟಗಾರ್ತಿಯಾಗಿ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಡಿಫರೆಟ್‌ ಆಗಿ ಶೀರ್ಷಿಕೆ ನೀಡಲಾಗಿದೆ....ಏನದು ಈ ವಿಡಿಯೋ ನೋಡಿ....

 • Suvarna FIR Father of Kannada singer Ananya Bhat held for murder case mahSuvarna FIR Father of Kannada singer Ananya Bhat held for murder case mah
  Video Icon

  CRIMEOct 29, 2020, 5:37 PM IST

  ಆ ಒಂದು ಸುಳಿವು ಅನನ್ಯಾ ಭಟ್ ತಂದೆ ಬಂಧನಕ್ಕೆ ಕಾರಣವಾಯ್ತು!

  ಒಂದು ಕೊಲೆ, ಆ ಕೊಲೆ ಕೇಸ್ ನಲ್ಲಿ ಸೆಲೆಬ್ರಿಟಿ ತಂದೆಯೊಬ್ಬರ ಆರೋಪಿ. ಮಾಜಿ ಪ್ರಿನ್ಸಿಪಾಲ್ ಕೊಲೆಗೆ ಸೆಲೆಬ್ರಿಟಿ ಗಾಯಕಿಯ ತಂದೆಯೇ ಸುಫಾರಿ ಕೊಟ್ಟಿದ್ದರಾ? ಒಂದು ಕೊಲೆ.. ತಿಂಗಳು ತನಿಖೆ.. ನಾಲ್ಕು ಕೋನಗಳಲ್ಲಿ ತನಿಖೆ.  ಸರ್ಕಾರದಿಂದ ಬಂದ ಅನುದಾನದಲ್ಲಿ ಹಂಚಿಕೆ ಗೊಂದಲ ಈ ಕೊಲೆಗೆ ಕಾರಣವಾಯಿತಾ? 

 • CCTV footage found of killers where Ananya Bhat father involved hlsCCTV footage found of killers where Ananya Bhat father involved hls
  Video Icon

  CRIMEOct 28, 2020, 6:41 PM IST

  ಮೈಸೂರು ಪ್ರಾಂಶುಪಾಲರ ಮರ್ಡರ್ ಕೇಸ್: ಸಿಸಿಟಿವಿಯಲ್ಲಿ ಹಂತಕರು ಸೆರೆ

  ಮೈಸೂರಿನ ಸಂಸ್ಕೃತ ಶಾಲೆಯ ಪ್ರಾಂಶುಪಾಲರಾಗಿದ್ದ ಪರಶಿವಮೂರ್ತಿ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್‌ರನ್ನು ಅರೆಸ್ಟ್ ಮಾಡಲಾಗಿದೆ. 
   

 • Kannada singer Ananya Bhat father vishwanath arrested linked with professor murder case vcsKannada singer Ananya Bhat father vishwanath arrested linked with professor murder case vcs

  CRIMEOct 28, 2020, 1:39 PM IST

  ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯಾ ಭಟ್ ತಂದೆ ಬಂಧನ!

  ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಪ್ರಕರಣದಲ್ಲಿ ಖ್ಯಾತ ಗಾಯಕಿ ಅನನ್ಯ ಭಟ್ ತಂದೆ ವಿಶ್ವನಾಥ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

 • singer Ananya Bhat with Suvarna News on Occasion of Navarathri 2020 hlssinger Ananya Bhat with Suvarna News on Occasion of Navarathri 2020 hls
  Video Icon

  SandalwoodOct 26, 2020, 6:05 PM IST

  ನವರಾತ್ರಿ ಸಂಭ್ರಮದಲ್ಲಿ 'ಸೋಜುಗಾದ ಹುಡುಗಿ' ಅನನ್ಯ ಭಟ್ ಗಾನಸುಧೆ..!

  ಸೋಜುಗದ ಸೂಜು ಮಲ್ಲಿಗೆ, ಮಾದೇವ ನಿನ್ನ ಮಂಡೆ ಮೇಲೆ ದುಂಡು ಮಲ್ಲಿಗೆ... ಈ ಹಾಡು ಕೇಳಿ ಭಾವಪರವಶವಾಗದೇ ಇದ್ದವರು ಇಲ್ಲವೆನ್ನಬಹುದು. ಈ ಹಾಡಿನ ಹುಡುಗಿ ಅನನ್ಯ ಭಟ್ ಕರ್ನಾಟಕದ ಖ್ಯಾತ ಗಾಯಕಿ. ಸಾಕಷ್ಟು ಭಕ್ತಿ ಗೀತೆಗಳನ್ನು, ಸಿನಿಮಾ ಹಾಡುಗಳನ್ನು ಹಾಡಿದ್ದಾರೆ.

 • Kannada singer Ananya Bhat trend because of folk songsKannada singer Ananya Bhat trend because of folk songs

  SandalwoodFeb 29, 2020, 11:37 AM IST

  'ಸೋಜಿಗದ ಸೂಜು ಮಲ್ಲಿಗೆ' ಮೂಲಕ ಟ್ರೆಂಡಾದ ಅನನ್ಯ ಭಟ್ !

  ಸೌತ್ ಫಿಲ್ಮ್‌ಫೇರ್ ಅವಾರ್ಡ್ ವಿಜೇತೆ ಕನ್ನಡ ಗಾಯಕಿ ಅನನ್ಯಾ ಭಟ್ ಹಾಡಿದ  'ಸೋಜಿಗದ ಸೂಜು ಮಲ್ಲಿಗೆ..' ಹಾಡಿಗೆ ಸದ್ಗುರು ಗದ್ಗದಿತರಾಗಿದ್ದಾರೆ. ಶಿವರಾತ್ರಿಯ ಈ ಕಾರ್ಯಕ್ರಮದ ವಿಡಿಯೋ ವೈರಲ್ ಆಗಿದ್ದು, ಮಿಲಿಯನ್‌ಗಟ್ಟಲೆ ವೀಕ್ಷಣೆಯಾಗಿದೆ. ಈ ಮೊದಲು ಈ ಹಾಡು ಹಾಡಿದ್ದೂ ವೈರಲ್ ಆಗಿತ್ತು. ಅನೇಕ ಪ್ರಸಿದ್ಧ ಕನ್ನಡ ಚಿತ್ರಗಳನ್ನು ಹಾಡಿದ್ದರೂ ಅನನ್ಯಾ ಎಂಬ ಕನ್ನಡದ ಪ್ರತಿಭೆಯನ್ನು ಗುರುತಿಸುವುದು ಜಾನಪದ ಮೂಲಕವೇ. 

 • Singer Ananya Bhat gets woman achievers award by Suvarna News-Kannada PrabhaSinger Ananya Bhat gets woman achievers award by Suvarna News-Kannada Prabha

  WomanOct 10, 2018, 3:46 PM IST

  ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯಾ ಭಟ್

  ಮೈಸೂರಿನ ಅನರ್ಘ್ಯ ಪ್ರತಿಭೆ ಅನನ್ಯ ಭಟ್ ಈಗ ಸ್ಯಾಂಡಲ್‌ವುಡ್‌ನ ಬೇಡಿಕೆಯ ಹಿನ್ನೆಲೆ ಗಾಯಕಿ. ತನ್ನ ೧೪ನೇ ವಯಸ್ಸಿಗೆ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ, ‘ಒಲವೇ ಜೀವನ ಲೆಕ್ಕಾಚಾರ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನನ್ಯಾ ಹಿಂದಿರುಗಿ ನೋಡಲೇ ಇಲ್ಲ.

   

 • Singer Ananya Bhat enter to SandalwoodSinger Ananya Bhat enter to Sandalwood

  SandalwoodOct 9, 2018, 5:14 PM IST

  ನಟನೆಯತ್ತ ಮುಖ ಮಾಡಿದ ಗಾಯಕಿ ಅನನ್ಯ ಭಟ್

  ಹೊಸ ತಲೆಮಾರಿನ ಕನ್ನಡದ ಬೇಡಿಕೆಯ ಗಾಯಕಿಯರಲ್ಲಿ ಅನನ್ಯ ಭಟ್ ಒಬ್ಬರು. ಅವರೀಗ ಗಾಯನದಿಂದ ನಟನೆಯತ್ತಲೂ ಮುಖ ಮಾಡಿದ್ದಾರೆ. ಉರ್ವಿ ಚಿತ್ರದಲ್ಲಿ ನಟನೆ ಪ್ರತಿಭೆ ತೋರಿಸಿದ ನಂತರ ಈಗ ಸಚಿನ್ ಬಾಡಾ ನಿರ್ದೇಶನದ ‘ಭೂತಃಕಾಲ’ ಹೆಸರಿನ ಚಿತ್ರದೊಂದಿಗೆ ನಾಯಕಿ ಆಗಿ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ.

 • Singer Ananya Bhat interesting facts of cine journeySinger Ananya Bhat interesting facts of cine journey
  Video Icon

  SandalwoodAug 1, 2018, 9:46 AM IST

  ಮೆಂಟಲ್ ಹೋ ಜಾವಾ.... ! ಅನನ್ಯ ಭಟ್ ಹಾಡಿನ ಹಿಂದಿದೆ ರೋಚಕ ಕಹಾನಿ

  ಟಗರು ಚಿತ್ರದ 'ಮೆಂಟಲ್ ಹೋ ಜಾವಾ....' ಹಾಡಿಗೆ ಎಲ್ಲರೂ ಫಿದಾ ಆದವರೇ. ಆ ಹಾಡಿನ ಮೂಲಕ ಜನರ ಮನ ಗೆದ್ದವರು ಗಾಯಕಿ ಅನನ್ಯ ಭಟ್. 64 ನೇ ಸೌತ್ ಫಿಲ್ಮ್ ಫೇರ್ ಅವಾರ್ಡ್ ವಿಜೇತೆ ಇವರು. ಇವರ ಹಾಡಿನ ಹಿಂದಿರುವ ಕಹಾನಿಯೇನು? ಇವರ ಗಾಯನ ಪಯಣ ಹೇಗಿತ್ತು? ಇಲ್ಲಿದೆ ನೋಡಿ.