Ananth Kumar  

(Search results - 229)
 • <p>Tejaswini Ananth Kumar</p>

  state22, Sep 2020, 9:57 AM

  ಅನಂತ್‌ಕುಮಾರ್ ಅವರ ಕನಸು 'ಅದಮ್ಯ ಚೇತನ' ಹುಟ್ಟಿದ್ದು ಹೇಗೆ? ತೇಜಸ್ವಿನಿಯವರು ಹೇಳ್ತಾರೆ...

  ಹಸಿರಿನ ಜೊತೆಗೆ ಹಸಿದವನಿಗೆ ಅನ್ನ ನೀರು ನೀಡುವುದು ಅನಂತಕುಮಾರ್‌ ಪ್ರಾತಿನಿಧ್ಯದ ವಿಷಯವಾಗಿತ್ತು. ಅವರ ಒತ್ತಾಸೆಯಂತೆ  2003 ರಲ್ಲಿ ಅದಮ್ಯ ಚೇತನ ಸಂಸ್ಥೆಯಿಂದ ಬಿಸಿ ಊಟ ಆರಂಭಿಸಲಾಯಿತು ಎಂದು ತೇಜಸ್ವಿನಿ ಅನಂತ್‌ ಕುಮಾರ್ ಸ್ಮರಿಸುತ್ತಾರೆ. 

 • undefined

  Karnataka Districts19, Aug 2020, 8:23 AM

  ಕಾರಲ್ಲೇ ಕೂತು ಪ್ರವಾಹ ವೀಕ್ಷಿಸಿದ ಅನಂತ್ : ರೈತರ ಮನವಿಗೆ ಡೋಂಡ್ ಕೇರ್

  ಪ್ರವಾಹ ಪೀಡಿತ ಪ್ರದೇಶಕ್ಕೆ ಆಗಮಿಸಿದ್ದ ವೇಳೆ ರೈತರ ಮನವಿಗೂ ಡೋಂಟ್ ಕೇರ್ ಎಂದು ಕಾರಲ್ಲೆ ಕುಳಿತು ತೆರಳುತ್ತಿದ್ದ ಸಂಸದ ಅನಂತ್ ಕುಮಾರ್ ಹೆಗಡೆಗೆ ತೀವ್ರ ತರಾಟೆ ತೆಗೆದುಕೊಳ್ಳಲಾಗಿದೆ.

 • <p>ಅಅನತ ಕುಮಾರ</p>

  Politics23, Jul 2020, 1:51 PM

  'ಅನಂತ' ನೆನಪು ಬಿಚ್ಚಿಟ್ಟ ಪ್ರಶಾಂತ್...!

  ಮಾಜಿ ಸಚಿವ ದಿವಂಗತ ಅನಂತ್ ಕುಮಾರ್ ಹುಟ್ಟುಹಬ್ಬ| ರಾಷ್ಟ್ರ ರಾಜಕಾರಣದಲ್ಲಿ ಅಪೂರ್ವ ಕೊಡುಗೆ ನೀಡಿದ ಕರ್ನಾಟಕದ ರಾಜಕಾರಣಿ ಅನಂತ್ ಕುಮಾರ್| ಅನಂತ್ ಜೊತೆಗಿನ ನೆನಪು ಹಾಗೂ ಒಡನಾಟ ಮೆಲುಕು ಹಾಕಿದ ಪ್ರಶಾಂತ್ ನಾತು 

 • undefined

  Politics3, Jun 2020, 6:06 PM

  ದಿ.ಅನಂತ್ ಕುಮಾರ್ ಅವರ ಇಬ್ಬರು ಅದಮ್ಯ ಚೇತನರನ್ನು ನೋಡಿದ್ದೀರಾ?

  ಕರ್ನಾಟಕ ಭಾರತೀಯ ಜನತಾ ಪಕ್ಷದ ಬೆನ್ನೆಲುಬಾಗಿ,ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸೋಲಿಲ್ಲದ ಸರದಾರನಾಗಿ , ದೆಹಲಿಯಯಲ್ಲಿ ಕರ್ನಾಟಕದ ಧ್ವನಿಯಾಗಿದ್ದವರು  ಅನಂತ್ ಕುಮಾರ್.
  ಬಡವರ ಸೇವೆಗೆಂದೇ ಅದಮ್ಯ ಚೇತನ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಅದೆಷ್ಟೋ ಜನರ ಹಸಿವನ್ನು ನೀಗಿಸುತ್ತಿದ್ದ ಇವರು 2018 ರ 12 ನವೆಂಬರ್ ರಂದು ನಮ್ಮೆಲ್ಲರನ್ನು ಅಗಲಿದರು.ಅವರ ನಂತರ  
  ಇದೀಗ ಈ ಸಂಸ್ಥೆಯನ್ನುಅನಂತ್ ಕುಮಾರ್ ಅವರ ಧರ್ಮಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಹಾಗು ಮಕ್ಕಳು ಮುನ್ನಡೆಸುತ್ತಿದ್ದಾರೆ.ಅನಂತ್ ಕುಮಾರ್ ಅವರ ಇಬ್ಬರು ಮಕ್ಕಳ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

 • Ananth Kumar Hegde

  Karnataka Districts8, Feb 2020, 12:11 PM

  ಅನಂತಕುಮಾರ್ ಹೆಗಡೆ ಪುಸ್ತಕ ಓದಲಿ: ಸಂಸದರಿಗೆ ನೂತನ ಮೇಯರ್ ಟಾಂಗ್

  ಅವರಿವರು ಹೇಳಿರುವುದನ್ನೇ ಕೇಳಿರುವ ಹೆಗಡೆ ಅವರು ಪುಸ್ತಕಗಳನ್ನು ಓದುವುದನ್ನು ಕಲಿಯಬೇಕು ಎಂದು ತುಮಕೂರು ನೂತನ ಮೇಯರ್ ಫರೀದಾ ಬೇಗಂ ವ್ಯಂಗ್ಯ ಮಾಡಿದ್ದಾರೆ.

 • undefined

  India3, Feb 2020, 9:09 PM

  ಬಾಯಿ ಬೊಂಬಾಯಿ ಸಂಸದ ಹೆಗಡೆಗೆ ದಿಲ್ಲಿಯಿಂದ ಬಂತು ನೋಟಿಸ್

  ಸ್ವಾತಂತ್ರ್ಯ ಹೋರಾಟಗಾರರ ಹೋರಾಟವನ್ನು ಅಣಕಿಸುವ ರೀತಿ ಹೇಳಿಕೆ ನೀಡಿದ್ದಾರೆ ಎನ್ನಲಾದ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆಗೆ ಕಾರಣ ಕೇಳಿ ಬಿಜೆಪಿ ಹೈಕಮಾಂಡ್ ನೋಟಿಸ್ ನೀಡಿದ್ದು ಮುಂದೆ ಯಾವ ತಿರುವು ಪಡೆದುಕೊಳ್ಳುತ್ತದೆ ಕಾದು ನೋಡಬೇಕಿದೆ.

 • ananth kumar Tejaswini ananth kumar

  India12, Nov 2019, 1:47 PM

  ರಾಷ್ಟ್ರ ಎಂದೂ ಮರೆಯದ ಆಜಾತಶತ್ರು ಅನಂತ್‌ಕುಮಾರ್

  ಹುಬ್ಬಳ್ಳಿಯಲ್ಲಿ ಜನಿಸಿದ ಅನಂತಕುಮಾರ್‌ ಸಾಮಾನ್ಯ ಕುಟುಂಬದಿಂದ ಬಂದವರು. ಅಂತಹ ವ್ಯಕ್ತಿ ಯಾವುದೇ ಬೆಂಬಲ ಇಲ್ಲದೆ ತಮ್ಮದೇ ಶ್ರಮದಿಂದ ದೆಹಲಿಯವರೆಗೆ ಬೆಳೆದು ಕೇಂದ್ರ ಸರ್ಕಾರದ ಉನ್ನತ ನಿರ್ಣಾಯಕ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮಟ್ಟಕ್ಕೆ ಬೆಳೆದರು.

 • Ananth kumar

  Karnataka Districts30, Sep 2019, 7:51 PM

  ಅನಂತ ಸ್ಮೃತಿ ವನಕ್ಕೆ ಶಂಕುಸ್ಥಾಪನೆ: ಕಣ್ಣಿನ ಆಕಾರದ ಸ್ಮಾರಕದಲ್ಲಿ 5 ವೈಶಿಷ್ಟ್ಯಗಳು

  ಉತ್ತಮ ಬೆಂಗಳೂರಿಗೆ ಸದ್ದಿಲ್ಲದೆ ಅನೇಕ ಕೊಡುಗೆಗಳನ್ನು ನೀಡಿರುವ ದಿವಂಗತ ಅನಂತಕುಮಾರ್‌ ಅವರ ಆದರ್ಶ ಹಾಗೂ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ಸಿಗುವಂತೆ ಮಾಡುವ ಅನಂತ ಸ್ಮೃತಿ ವನಕ್ಕೆ ಬಿಬಿಎಂಪಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಇಂದು [ಮಂಗಳವಾರ] ಶಂಕುಸ್ಥಾಪನೆ ನೆರವೇರಿಸಿದರು.

 • Ananth Kumar

  NEWS22, Sep 2019, 9:59 PM

  ಗೆಳೆಯನ ನೆನೆದು ಭಾವುಕರಾದ BSY, ಅನಂತ್ ಪ್ರತಿಷ್ಠಾನಕ್ಕೆ ಚಾಲನೆ

  ಕಳೆದ ವರ್ಷ ನಮ್ಮನ್ನು ಅಗಲಿದ ಬಿಜೆಪಿ ಹಿರಿಯ ನಾಯಕ ಅನಂತ್ ಕುಮಾರ್ ಅವರ ಜನ್ಮದಿನವನ್ನು ಬೆಂಗಳೂರಿನಲ್ಲಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಅನಂತಕುಮಾರ್ ಪ್ರತಿಷ್ಠಾನಕ್ಕೆ ಚಾಲನೆ ಸಹ ನೀಡಲಾಯಿತು.

 • undefined

  Karnataka Districts1, Sep 2019, 9:13 AM

  ಆತಂಕ ತೋಡಿಕೊಂಡ ತೇಜಸ್ವಿನಿ ಅನಂತ್ ಕುಮಾರ್

  ತೇಜಸ್ವಿನಿ ಅನಂತ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಕನ್ನಡದ ಬಳಕೆ ಕಡಿಮೆಯಾಗುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆ ಎಂದಿದ್ದಾರೆ. 

 • BJP

  NEWS24, Aug 2019, 8:03 PM

  ಒಂದೇ ವರ್ಷದಲ್ಲಿ ಐವರು ಅತಿರಥ ಮಹಾರಥರನ್ನ ಕಳೆದುಕೊಂಡ ಬಿಜೆಪಿ

  ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಟ್ರಬಲ್ ಶೂಟರ್ ಎಂದೇ ಗುರುತಿಸಿಕೊಂಡಿದ್ದ ಹಿರಿಯ ರಾಜಕಾರಣಿ, ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಇಂದು ವಿಧಿವಶರಾಗಿದ್ದರೆ. ಈ ಮೂಲಕ ಬಿಜೆಪಿ  ಒಂದೇ ವರ್ಷದಲ್ಲಿ ಐವರು ಘಟಾನುಘಟಿ ನಾಯಕರನ್ನು ಕಳೆದುಕೊಂಡಿರುವ ಬಿಜೆಪಿಗೆ ತುಂಬಲಾರದ ನಷ್ಟವಾಗಿದೆ.

 • undefined

  Karnataka Districts1, Jul 2019, 8:51 AM

  ಅನಂತ್ ಕುಮಾರ್ ಗಿಲ್ಲ ಜಾಗ : ಮರೆತರೇ ಬಿಜೆಪಿ ಮುಖಂಡರು?

  ಹಲವು ವರ್ಷಗಳ ಕಾಲ ಬಿಜೆಪಿ ಧೀಮಂತ ನಾಯಕ ಎನಿಸಿಕೊಂಡಿದ್ದ ಅನಂತ್ ಕುಮಾರ್ ಅವರನ್ನು ಬಿಜೆಪಿ ನಾಯಕರು ಮರೆತರೇ.? ಹೀಗೊಂದು ಪ್ರಶ್ನೆ ಇದೀಗ ಅವರ ಆಪ್ತ ವಲಯದಲ್ಲಿ ಎದ್ದಿದೆ.?

 • Anant Kumar

  NEWS18, Jun 2019, 12:37 PM

  ಹೊಸ ಕೇಂದ್ರ ಸರಕಾರ, ಕಾಡುವ ಅನಂತ್ ಕುಮಾರ್ ನೆನಪು...

  ಪ್ರತಿ 15 ದಿನಕ್ಕೊಮ್ಮೆ ಗುರುವಾರ ದಿಲ್ಲಿಗೆ ಬರುವ ಮುಕೇಶ್‌ ಅಂಬಾನಿ ಕ್ಯಾಬಿನೆಟ್‌ ಸೆಕ್ರೆಟರಿಯಿಂದ ಹಿಡಿದು ಹಿರಿಯ ಮಂತ್ರಿಗಳನ್ನು ಭೇಟಿ ಆಗುತ್ತಾರೆ| ವೀರಪ್ಪ ಮೊಯ್ಲಿ ಪೆಟ್ರೋಲಿಯಂ ಸಚಿವರಾದ ಒಂದು ವಾರಕ್ಕೆ ಮೊಯ್ಲಿ ಮನೆಗೆ ಮುಕೇಶ್‌ ತಿಂಡಿಗೆ ಬಂದಿದ್ದರು| ಮುಕೇಶ್‌ ಅಂಬಾನಿ ಹಾಗೂ ಗೌತಮ್‌ ಅದಾನಿ ಸಚಿವರ ಮನೆಗಳಿಗೆ ಹೋಗಿ ಹೂಗುಚ್ಛ ಕೊಟ್ಟು ಹೋಗಿದ್ದಾರೆ

 • Anand kumar hegde

  Lok Sabha Election News23, May 2019, 4:15 PM

  ಮೋದಿ ಅಲೆಯಲ್ಲಿ ಅನಂತ ದಾಖಲೆ, ಲೀಡ್ ಕೇಳಿದ್ರೆ ಅಬ್ಬಬ್ಬಾ..!

  ವಿವಾದಿತ ಹೇಳಿಕೆಗಳ ಮೂಲಕವೇ ಸುದ್ದಿ ಮಾಡುತ್ತಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಈ ಸಾರಿ ಮತ್ತೊಂದು ದಾಖಲೆ ಗೆಲುವು ಕಂಡಿದ್ದಾರೆ.  ಬರೋಬ್ಬರಿ 477071  ಮತಗಳ ಅಂತರದಿಂದ ಭಾರೀ ಜಯ ದಾಖಲಿಸಿದ್ದಾರೆ.

 • madhubangarappa raghavendra

  NEWS18, May 2019, 2:01 PM

  ‘ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚಿನ ಅಂತರದ ಗೆಲುವು’

  ರಾಜ್ಯದಲ್ಲಿ  ಲೋಕಸಭಾ ಚುನಾವಣೆ ಮುಕ್ತಾಯವಾಗಿದ್ದು, ಇದೀಗ ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಇದೇ ವೇಳೆ ನಾಯಕರು ತಮ್ಮ ಪಕ್ಷಗಳ ಬಗ್ಗೆ ಭವಿಷ್ಯ ನುಡಿಯುತ್ತಿದ್ದಾರೆ.