Anand Singh  

(Search results - 121)
 • anand singh karnataka

  NEWS13, Jul 2019, 11:33 PM IST

  ರಾಜೀನಾಮೆ ಪರ್ವ ಆರಂಭಿಸಿದ್ದ ಆನಂದ್ ಸಿಂಗ್ ಮುಂಬೈಗೆ ಹೋಗದೆ ಎಲ್ಲಿದ್ದಾರೆ?

  ಅತೃಪ್ತ ಶಾಸಕರು ಮುಂಬೈನಲ್ಲಿ ವಾಸ್ತವ್ಯ ಹೂಡಿದ್ದಾರೆ ಎಂಬುದು ಜಗಜ್ಜಾಹೀರವಾದ ಮಾತು. ಆದರೆ ರಾಜೀನಾಮೆ ಕೊಟ್ಟ ಎಲ್ಲ ಶಾಸಕರು ಮುಂಬೈನಲ್ಲಿ ಇಲ್ಲ. ಒಂದು ಸುದ್ದಿ ಕಾರವಾರದಿಂದ ಬ್ರೇಕ್ ಆಗಿದೆ.

 • Video Icon

  NEWS9, Jul 2019, 8:52 PM IST

  8 ಶಾಸಕರ ವಿರುದ್ಧ ಅನರ್ಹತೆ ದೂರು; ರಾಮಲಿಂಗ ರೆಡ್ಡಿ,ಆನಂದ್‌ ಸೇಫ್!

  ಮೈತ್ರಿ ಸರ್ಕಾರಕ್ಕೆ ಶಾಕ್ ನೀಡಿ ರಾಜಿನಾಮೆ ನೀಡಿರುವ ಕಾಂಗ್ರೆಸ್ ಶಾಸಕರ ವಿರುದ್ಧ ಅನರ್ಹತೆ ದೂರು ನೀಡಲು ಕೈ ಪಕ್ಷ ನಿರ್ಧರಿಸಿದೆ. ಆದರೆ ರಾಮಲಿಂಗ ರೆಡ್ಡಿ ಹಾಗೂ ಆನಂದ್ ಸಿಂಗ್ ಕುರಿತು ಹೈಕಮಾಂಡ್ ಸಾಫ್ಟ್ ಕಾರ್ನರ್ ತೋರಿದೆ. ಇವರಿಬ್ಬರ ವಿರುದ್ಧ ದೂರು ಸಲ್ಲಿಸಲು ಕಾಂಗ್ರೆಸ್ ಹಿಂದೇಟು ಹಾಕಿದೆ. ಈ ಮೂಲಕ ರಾಮಲಿಂಗ ರೆಡ್ಡಿ ಹಾಗೂ ಆನಂದ್ ಸಿಂಗ್ ಸೇಫ್ ಆಗಿದ್ದಾರೆ. ಕಾಂಗ್ರೆಸ್ ಈ ನಿರ್ಧಾರಕ್ಕೆ ಕಾರಣೇನು? ಇಲ್ಲಿದೆ ನೋಡಿ.

 • Video Icon

  NEWS4, Jul 2019, 9:23 PM IST

  ‘ಆನಂದ ಸಿಂಗ್ ದಾರಿ ತಪ್ಪಿದ ಮಗನಾಗಿ ಬಹಳ ದಿನವಾಯ್ತು’ ಮೋದಿಗೂ ಸವಾಲೆಸೆದ ಉಗ್ರಪ್ಪ

  ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಪ್ರಧಾನಿ ನರೇಂದ್ರ ಮೋದಿ  ಮತ್ತು ರಾಜೀನಾಮೆ ನೀಡಿರುವ ಶಾಸಕ ಆನಂದ್ ಸಿಂಗ್ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಆನಂದ ಸಿಂಗ್ ದಾರಿ ತಪ್ಪಿದ ಮಗನಾಗಿ ಬಹಳ ದಿನಗಳಾಯ್ತು. ಲೋಕಸಭೆ ಚುನಾವಣೆಯಲ್ಲೇ ಅವರು ಬೇರೆ ದಾರಿ ಹಿಡಿದಿದ್ದರು.. ಆನಂದ ಸಿಂಗ್ ಈಗ ಜಿಂದಾಲ್ ವಿಚಾರ ಮಾತಾಡಿದ್ದಾರೆ.. ತುಂಗಭದ್ರಾ ಡ್ಯಾಮ್ ನಲ್ಲಿ 33 ಟಿಎಂಸಿ ಹುಳು ಎತ್ತಲು ಆನಂದ್ ಸಿಂಗ್ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

 • Video Icon

  NEWS4, Jul 2019, 4:21 PM IST

  ಆನಂದ್ ಸಿಂಗ್ ರಾಜೀನಾಮೆ : ಆಡಿಯೋ ಟ್ವಿಸ್ಟ್ !

  ವಿಜಯಪುರದ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದು, ಈ ಘಟನೆಗೆ ಇದೀಗ ಹೊಸ ಆಡಿಯೋ ಟ್ವಿಸ್ಟ್ ಸಿಕ್ಕಿದೆ. ಈ ರಾಜೀನಾಮೆ ವಾಪಸ್ ಪಡೆಯಲು ಪ್ರತಿಭಟನೆಗೆ ಆಹ್ವಾನಿಸಿದ ಆಡಿಯೋ ವೈರಲ್ ಆಗಿದೆ. 

 • siddaramaiah anand singh
  Video Icon

  NEWS4, Jul 2019, 4:01 PM IST

  ಮಾತಿಗಿಳಿದ ಸಿದ್ದರಾಮಯ್ಯಗೆ ಗರ್ವಭಂಗ; ಆನಂದ್ ಸಿಂಗ್ ಸೈಲೆಂಟ್ ಸ್ಟ್ರೋಕ್

  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ವಿಜಯನಗರ MLA ಆನಂದ್ ಸಿಂಗ್ ಕಾಂಗ್ರೆಸ್ ನಾಯಕರಿಗೆ ಖಡಕ್ ಸಂದೇಶ ರವಾನಿಸಿದ್ದಾರೆ. ಭೇಟಿಯಾಗಲು ಬಯಸಿದ್ದ ಸಿದ್ದರಾಮಯ್ಯರಿಗೇ ಆನಂದ್ ಸಿಂಗ್ ಪರೋಕ್ಷವಾಗಿ ಖಡಕ್ ನೀಡಿದ್ದಾರೆ.  

 • Ananda_Singh_3
  Video Icon

  NEWS4, Jul 2019, 2:12 PM IST

  ಆನಂದ್ ಸಿಂಗ್, ರಮೇಶ್ ಜಾರಕಿಹೊಳಿ ರಾಜೀನಾಮೆ ಅಸ್ತ್ರಕ್ಕೆ ಕಾಂಗ್ರೆಸ್ ಪ್ರತ್ಯಸ್ತ್ರ!

  ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆನಂದ್ ಸಿಂಗ್ ವಿರುದ್ಧ ಕಾಂಗ್ರೆಸ್‌ನಿಂದ ಹೊಸ ಅಸ್ತ್ರ? | ಜಿಂದಾಲ್‌ಗೆ ಭೂಮಿ ನೀಡುವ ಬಗ್ಗೆ ಭಿನ್ನಮತ ಹೊಂದಿದ್ದ ವಿಜಯನಗರ ಶಾಸಕ | ಸ್ಪೀಕರ್ ರಮೇಶ್ ಕುಮಾರ್ ಭೇಟಿಯಾದ ಕಾಂಗ್ರೆಸ್ ಮುಖಂಡರು

 • Video Icon

  NEWS4, Jul 2019, 9:58 AM IST

  ರಾಜಿನಾಮೆ ಕೊಟ್ಟ ನಾಯಕರನ್ನು ಕಂಟ್ರೋಲ್ ಮಾಡಲು ‘ಕೈ’ ರಣತಂತ್ರ

  ರಾಜಿನಾಮೆ ಕೊಟ್ಟ ನಾಯಕರನ್ನು ಹಣಿಯಲು ದೋಸ್ತಿ ಪಡೆ ಮುಂದಾದಂತೆ ಕಂಡು ಬಂದಿದೆ. ರಾಜಿನಾಮೆ ಕೊಟ್ಟವರನ್ನು ಕಂಟ್ರೋಲ್ ಮಾಡಲು ಒಂದೊಂದು ಪ್ರತ್ಯಸ್ತ್ರ ರೂಪಿಸಿದ್ದಾರೆ ಕೈ ನಾಯಕರು. ರಮೇಶ್ ಜಾರಕಿಹೊಳಿ ಸಾಲವನ್ನೇ ಬಂಡವಾಳ ಮಾಡಿಕೊಂಡಿದೆ ಕಾಂಗ್ರೆಸ್. ಸಹಕಾರಿ ಬ್ಯಾಂಕುಗಳಿಂದ ಜಾರಕಿಹಿಳಿಗೆ ಬೆದರಿಕೆ ಹಾಕಲು ರಣತಂತ್ರ ರೂಪಿಸಿದ್ದಾರೆ. 

 • Video Icon

  NEWS3, Jul 2019, 8:44 PM IST

  ಆನಂದ್ ಸಿಂಗ್ ರಾಜೀನಾಮೆ ಅಂಗೀಕಾರ ಆಗುತ್ತಾ? ಇಲ್ಲಿದೆ ಉತ್ತರ

  ಶಾಸಕ ಆನಂದ್ ಸಿಂಗ್ ರಾಜೀನಾಮೆಯನ್ನೇನೋ ನೀಡಿದ್ದಾರೆ.ಆದರೆ ರಾಜೀನಾಮೆಯನ್ನು ಸ್ಪೀಕರ್ ರಮೇಶ್ ಕುಮಾರ್ ಅಂಗೀಕಾರ ಮಾಡುತ್ತಾರಾ? ಕಾನೂನು ಮತ್ತು ಸಂವಿಧಾನ ಏನು ಹೇಳುತ್ತದೆ?

 • Siddaramaiah
  Video Icon

  NEWS3, Jul 2019, 4:27 PM IST

  ತಿಂಗಳಿಗೈದು ಬಾರಿ ವರುಣಾ! ರಾಜ್ಯದಲ್ಲಿ ಮಧ್ಯಂತರ ಚುನಾವಣೆಯ ಲಕ್ಷಣ?

  ಇಬ್ಬರು ಶಾಸಕರ ರಾಜೀನಾಮೆ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಹುಟ್ಟುಹಾಕಿದೆ. ಈ ಸಂದರ್ಭದಲ್ಲಿ, ಸಿಎಂ ಎಚ್.ಡಿ. ಕುಮಾರಸ್ವಾಮಿ ಅಮೆರಿಕಾದಲ್ಲಿದ್ದರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂ ರಾವ್ ಲಂಡನ್ ಪ್ರವಾಸಕ್ಕೆ ತೆರಳಿದ್ದಾರೆ. ಇಲ್ಲಿ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಮೌನಕ್ಕೆ ಶರಣಾಗಿದ್ದರೆ, ಸಿದ್ದರಾಮಯ್ಯ ಮೈಸೂರಿನಲ್ಲಿ ಠಿಕಾಣಿ ಹೂಡಿದ್ದಾರೆ. ಈ ಬೆಳವಣಿಗೆಗಳು ಸರ್ಕಾರ ಉಳಿಸುವ ತಂತ್ರವೇ ಅಥವಾ ಮಧ್ಯಂತರ ಚುನಾವಣೆಗೆ ರಣತಂತ್ರ ರೂಪಿಸುವ ಲಕ್ಷಣವೇ? 

 • Video Icon

  NEWS3, Jul 2019, 2:35 PM IST

  ಆಪರೇಷನ್ ಕಮಲ: ಬಿಜೆಪಿಗೆ ಸಚಿವ ಜಿಟಿಡಿ ಕ್ಲೀನ್ ಚಿಟ್!

  ಇಬ್ಬರು ಶಾಸಕರ ರಾಜೀನಾಮೆ ವಿಚಾರವಾಗಿ ಮಾತನಾಡಿದ ಸಚಿವ ಜಿ.ಟಿ. ದೇವೇಗೌಡ ಬಿಜೆಪಿಗೆ ಕ್ಲೀನ್ ಚಿಟ್ ನೀಡಿದ್ದಾರೆ. ನಿನ್ನೆಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಜಿಟಿಡಿ, ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಆಪರೇಷನ್ ನಡೆಯುತ್ತಿಲ್ಲ ಎಂದಿದ್ದಾರೆ. 

 • Video Icon

  NEWS3, Jul 2019, 1:55 PM IST

  ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ‘ನಾಪತ್ತೆ’!

  ಕೈಬರಹದ ರಾಜೀನಾಮೆ ಪತ್ರ ರವಾನಿಸಿ ಎರಡು ದಿನಗಳು ಕಳೆದರೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಸ್ಪೀಕರ್ ರಮೇಶ್ ಕುಮಾರ್‌ರನ್ನು ಇನ್ನೂ ಭೇಟಿಯಾಗಿಲ್ಲ. ಬೆಂಗಳೂರಿನ ತಮ್ಮ ನಿವಾಸದಿಂದ ಹೊರಟ ರಮೇಶ್ ಜಾರಕಿಹೊಳಿ ರಹಸ್ಯ ಸ್ಥಳಕ್ಕೆ ತೆರಳಿರುವುದು ಕುತೂಹಲ ಹುಟ್ಟುಹಾಕಿದೆ.  

 • NEWS3, Jul 2019, 8:44 AM IST

  ಶಾಸಕರು ರಾಜೀನಾಮೆ ಕೊಟ್ರೂ ಕಾಂಗ್ರೆಸ್‌ ನಿರಾಳ!

  ಶಾಸಕರು ರಾಜೀನಾಮೆ ಕೊಟ್ರೂ ಕಾಂಗ್ರೆಸ್‌ ನಿರಾಳ!| ಮನವೊಲಿಕೆ ಯತ್ನ ನಡೆಸಿ ಸುಮ್ಮನಾದ ನಾಯಕರು| ಕೆಪಿಸಿಸಿ ಅಧ್ಯಕ್ಷ ವಿದೇಶ ಪ್ರವಾಸಕ್ಕೆ, ಸಮನ್ವಯ ಸಮಿತಿ ಅಧ್ಯಕ್ಷ ಮೈಸೂರಿಗೆ| ಇಬ್ಬರು-ಮೂವರಷ್ಟೇ ರಾಜೀನಾಮೆ ನೀಡುತ್ತಾರೆಂಬ ವಿಶ್ವಾಸ?| ದೊಡ್ಡ ಸಂಖ್ಯೆಯಲ್ಲಿ ರಾಜೀನಾಮೆಗೆ ಮುಂದಾದರೆ ನೋಡೋಣ!

 • anand singh karnataka

  NEWS3, Jul 2019, 8:20 AM IST

  'ರಾಜೀನಾಮೆ ಬ್ಲ್ಯಾಕ್‌ಮೇಲ್‌ ತಂತ್ರವಲ್ಲ, ನನ್ನ ಮುಂದಿನ ನಡೆ ಕಾದು ನೋಡಿ'

  ರಾಜೀನಾಮೆ ಬ್ಲ್ಯಾಕ್‌ ಮೇಲ್‌ ತಂತ್ರವಲ್ಲ: ಆನಂದ್‌ ಸಿಂಗ್‌| ರಾಜೀನಾಮೆಗೆ ಯಾವುದೇ ಬೇಡಿಕೆ ಇಟ್ಟಿಲ್ಲ| ನನ್ನ ಮುಂದಿನ ನಡೆ ಕಾದು ನೋಡಿ ಎಂದ ಶಾಸಕ| ಜಿಂದಾಲ್‌ಗೆ ಭೂಮಿ ಪರಭಾರೆ ವಿರೋಧಿಸಿ ಹೋರಾಟ ಮುಂದುವರಿಯಲಿದೆ​-ಆನಂದ್‌ ಸಿಂಗ್‌

 • Video Icon

  NEWS2, Jul 2019, 5:47 PM IST

  ಬೆಲೆ ಇಲ್ಲ: ಮೈತ್ರಿ ಸರ್ಕಾರದ ವಿರುದ್ಧ ಮತ್ತೊಬ್ಬ ಶಾಸಕ ಅಸಮಾಧಾನ

  ಮೈತ್ರಿ ಸರ್ಕಾರದ ವಿರುದ್ಧ ಮತ್ತೊಬ್ಬ ಶಾಸಕ ಅಸಮಾಧಾನ ಹೊರಹಾಕಿದ್ದಾರೆ. ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತ ಶಾಸಕರಿಗೆ ಬೆಲೆ ಇಲ್ಲ ಎಂದು ಅವರು ನೋವು ತೋಡಿಕೊಂಡಿದ್ದಾರೆ. 

 • Ananda_Singh_1
  Video Icon

  NEWS2, Jul 2019, 4:48 PM IST

  ಜಿಂದಾಲ್ ಮಾತ್ರ ಅಲ್ಲ! ರಾಜೀನಾಮೆಗೆ ಇನ್ನಷ್ಟು ಕಾರಣ ಬಿಚ್ಚಿಟ್ಟ ಆನಂದ್ ಸಿಂಗ್

  ರಾಜೀನಾಮೆಗೆ ಜಿಂದಾಲ್‌ಗೆ ಭೂಮಿ ಮಾತ್ರ ಕಾರಣವಲ್ಲ. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಆನಂದ್ ಸಿಂಗ್, ರಾಜೀನಾಮೆ ನೀಡುವ ಹಿಂದಿರುವ ಇನ್ನಷ್ಟು ಕಾರಣಗಳನ್ನು ಬಿಚ್ಚಿಟ್ಟಿದ್ದಾರೆ.