Anand Sing
(Search results - 262)PoliticsJan 28, 2021, 5:16 PM IST
ಕಡಿಮೆಯಾಗದ ಮುನಿಸು.. ಸಸ್ಪೆನ್ಸ್ ಶಾಕ್ ಕೊಟ್ಟ ಆನಂದ್ ಸಿಂಗ್ ?
ಖಾತೆ ಬದಲಾವಣೆಯಿಂದ ಆನಂದ್ ಸಿಂಗ್ ಮುನಿಸು ಕಡಿಮೆಯಾಗಿಲ್ಲ. ನಾಳೆವರೆಗೂ ಕಾದು ನೋಡಿ ಎಂದಿರುವ ಆನಂದ್ ಸಿಂಗ್ ಖಾತೆ ವಹಿಸಿಕೊಂಡಿಲ್ಲ. ಹಾಗಾದರೆ ಆನಂದ್ ಸಿಂಗ್ ರಾಜೀನಾಮೆ ಕೊಡುತ್ತಾರೆಯೇ? ಎಂಬ ಅನುಮಾನ ಸಹ ಮೂಡಿದೆ. ವಕ್ಫ್ ಖಾತೆ ನೀಡಿದ್ದಕ್ಕೆ ಆನಂದ್ ಸಿಂಗ್ ಬೇಸರಗೊಂಡಿದ್ದಾರೆ.
Karnataka DistrictsJan 27, 2021, 11:09 AM IST
ಶೀಘ್ರವೇ ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ: ಆನಂದ್ ಸಿಂಗ್
ವಿಜಯನಗರ ಜಿಲ್ಲೆ ಘೋಷಣೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಂತಿಮ ಅಧಿಸೂಚನೆ ಹೊರಬೀಳಲಿದೆ. ಇಡೀ ರಾಜ್ಯವೇ ಇತ್ತ ತಿರುಗಿ ನೋಡುವಂತೆ ಸಂಭ್ರಮಾಚರಣೆ ಮಾಡೋಣ ಎಂದು ಮೂಲಭೂತ ಅಭಿವೃದ್ಧಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
Karnataka DistrictsJan 27, 2021, 7:07 AM IST
ನೋ ರಿಯಾಕ್ಷನ್, ಓನ್ಲಿ ಯಾಕ್ಷನ್ ಅಷ್ಟೇ: ರಾಜೀನಾಮೆ ನೀಡ್ತಾರ ಸಚಿವ ..?
ರಾಜ್ಯದಲ್ಲಿ ಕ್ಯಾಬಿನೆಟ್ ವಿಸ್ತರಣೆಯಾಗಿದ್ದು ಈ ಸಂಬಂಧ ಅನೇಕರು ತಮ್ಮ ಅಸಮಾಧಾನ ಹೊರ ಹಾಕಿದ್ದು ಇದೀಗ ನೋ ರಿಯಾಕ್ಷನ್ ಓನ್ಲಿ ಆಕ್ಷನ್ ಎಂದಿದ್ದಾರೆ.
Karnataka DistrictsJan 26, 2021, 2:29 PM IST
'ಆನಂದ್ ಸಿಂಗ್ಗೆ ಸಿಎಂ ಉತ್ತಮ ಖಾತೆ ಕೊಡಲಿ'
ಸಚಿವ ಆನಂದ್ ಸಿಂಗ್ ಒಳ್ಳೆಯ ಮನುಷ್ಯ. ಅವರು ಯಾರಿಗೂ ನೋವು ಕೊಡುವವರಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಆನಂದ್ ಸಿಂಗ್ ಅವರಿಗೆ ಉತ್ತಮ ಖಾತೆ ಕೊಡಲಿ ಎಂದು ಸುರಪುರ ಶಾಸಕ ರಾಜೂಗೌಡ ಹೇಳಿದ್ದಾರೆ.
PoliticsJan 26, 2021, 8:24 AM IST
ಆನಂದ್ ಸಿಂಗ್ ಖಾತೆ ಮತ್ತೆ ಬದಲಾವಣೆ: ಅಸಮಾಧಾನದ ಹೊಗೆ?
ಸಚಿವ ಆನಂದ್ ಸಿಂಗ್ ಅವರ ಖಾತೆ ಮತ್ತೊಮ್ಮೆ ಬದಲಾವಣೆ ಆಗಿದ್ದು, ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ.
PoliticsJan 25, 2021, 7:54 PM IST
ಪದೇ ಪದೇ ಖಾತೆ ಬದಲಾವಣೆ; ಇಬ್ಬರು ಪ್ರಮುಖ ಸಚಿವರ ರಾಜೀನಾಮೆ?
ಪದೇ ಪದೇ ಖಾತೆ ಬದಲಾವಣೆಯಿಂದ ಮುನಿಸಿಕೊಂಡಿರುವ ಮಾಧುಸ್ವಾಮಿ ಮತ್ತು ಆನಂದ್ ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ರಾಜಕಾರಣದ ವಲಯದಿಂದ ಕೇಳಿಬಂದಿದೆ.
PoliticsJan 25, 2021, 3:19 PM IST
ರಾಜೀನಾಮೆಗೆ ಸಜ್ಜಾದ ಬಿಎಸ್ವೈ ಸಂಪುಟದ ಸಚಿವ : ಆರ್. ಅಶೋಕ್ ಸಂಧಾನ ಯತ್ನ
ಬಿಎಸ್ವೈ ಸಂಪುಟದ ಸಚಿವರೋರ್ವರು ಅಸಮಾಧಾನದಿಂದ ರಾಜೀನಾಮೆಗೆ ಸಜ್ಜಾಗಿದ್ದು ಈ ನಿಟ್ಟಿನಲ್ಲಿ ಸಚಿವ ಆರ್ ಅಶೋಕ್ ಸಂಧಾನದ ಯತ್ನ ನಡೆಸಿದ್ದಾರೆ.
PoliticsJan 25, 2021, 1:54 PM IST
ಬಿಎಸ್ವೈ ಸಂಪುಟಕ್ಕೆ ರಾಜೀನಾಮೆ ವಿಚಾರ: ಆನಂದ ಸಿಂಗ್ ಹೇಳಿದ್ದಿಷ್ಟು
ಖಾತೆ ಅದಲು ಬದಲಿನಿಂದ ಆನಂದ್ ಸಿಂಗ್ ಮುನಿಸಿಕೊಂಡಿದ್ದಾರೆ. ರಾಜೀನಾಮೆ ನೀಡುತ್ತಾರೆ ಎಂಬ ಮಾತು ಕೇಳಿ ಬಂದಿತ್ತು. ಇದಕ್ಕೆ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದಾರೆ.
PoliticsJan 25, 2021, 1:24 PM IST
ಖಾತೆ ಮರುಹಂಚಿಕೆ ಬೆನ್ನಲ್ಲೇ ಅಸಮಾಧಾನ ಸ್ಪೋಟ: ಆನಂದ್ ಸಿಂಗ್ ರಾಜೀನಾಮೆ?
ಖಾತೆ ಬದಲಾವಣೆ ಬೆನ್ನಲ್ಲೇ ಆಕ್ರೋಶ ವ್ಯಕ್ತವಾಗಿದೆ. ಖಾತೆ ಬದಲಾವಣೆಗೆ ಸಿಟ್ಟಿಗೆದ್ದ ಆನಂದ್ ಸಿಂಗ್ ರಾಜೀನಾಮೆ ಕೊಡುವುದಾಗಿ ಸಿಎಂ ಬಳಿ ಹೇಳಿದ್ದಾರೆ ಎನ್ನಲಾಗಿದೆ.
PoliticsJan 21, 2021, 4:34 PM IST
ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ, ಅಸಮಾಧಾನವಿಲ್ಲ; ಸಿಎಂ ಪರ ಆನಂದ್ ಸಿಂಗ್ ಬ್ಯಾಟಿಂಗ್!
ಖಾತೆ ಹಂಚಿಕೆ ಬಗ್ಗೆ ಸಚಿವರು ಕ್ಯಾತೆ ತೆಗೆದಿದ್ದರೆ, ಆನಂದ್ ಸಿಂಗ್ ಸಿಎಂ ಪರ ಬ್ಯಾಟಿಂಗ್ ಮಾಡಿದ್ದಾರೆ. 'ಮುಖ್ಯಮಂತ್ರಿಯವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಖಾತೆ ಬದಲಾವಣೆ ಮಾಡುತ್ತೇವೆ ಎಂದು ಹೇಳಿದಾಗ, ಆಯ್ತು ಮಾಡಿ ಎಂದು ನಾವು ಹೇಳಿದ್ದೆವು. ಹಾಗಾಗಿ ನನಗೆ ಅಸಮಾಧಾನವಿಲ್ಲ' ಎಂದಿದ್ದಾರೆ.
PoliticsJan 11, 2021, 5:25 PM IST
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ, ನನ್ನ ಮಾತಿಗೆ ಬದ್ಧ ಎಂದ ಸಚಿವ
ಇದೇ ಜ.13 ಅಥವಾ 14 ರಂದು 7 ಜನ ಶಾಸಕರು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮತ್ತೊಂದೆಡೆ ಸಚಿವರೊಬ್ಬರು ರಾಜೀನಾಮೆ ನೀಡಲು ಸಿದ್ಧ ಎಂದು ಘೋಷಣೆ ಮಾಡಿದ್ದಾರೆ.
Karnataka DistrictsJan 3, 2021, 11:02 AM IST
ನರಭಕ್ಷಕ ಚಿರತೆಗಳ ಶೂಟೌಟ್, ಶೀಘ್ರ ಅನುಮತಿ: ಆನಂದ್ ಸಿಂಗ್
ನರಭಕ್ಷಕ ಚಿರತೆಗಳ ಕಾಟ | ಜನರಲ್ಲಿ ಭೀತಿ | ರಭಕ್ಷಕ ಚಿರತೆಗಳ ಶೂಟೌಟ್ ಅನಿವಾರ್ಯ: ಆನಂದ್ ಸಿಂಗ್
Karnataka DistrictsDec 23, 2020, 3:25 PM IST
ಸ್ವಾರ್ಥಬಿಡಿ!' ಆನಂದ ಸಿಂಗ್ ಕಾಲು ಮುಗಿದ ಹೋರಾಟಗಾರರು
ಜಿಲ್ಲೆಯನ್ನ ವಿಭಜನೆ ಮಾಡದಂತೆ ಬಳ್ಳಾರಿ ಅಖಂಡ ಜಿಲ್ಲೆ ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಅನಂದ ಸಿಂಗ್ ಕಾರಿಗೆ ಮುತ್ತಿಗೆ ಹಾಕಿದ ಘಟನೆ ಇಂದು(ಬುಧವಾರ) ನಗರದಲ್ಲಿ ನಡೆದಿದೆ. ಈ ವೇಳೆ ಕಾರು ಇಳಿದು ಹೋರಾಟಗಾರರ ಜೊತೆಗೆ ರಸ್ತೆಯಲ್ಲಿ ಆನಂದ ಸಿಂಗ್ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಿಭಜನೆ ಮಾಡೋಕೆ ಏನು ಕಾರಣ ಎಂದು ಹೋರಾಟಗಾರರ ಆನಂದ ಸಿಂಗ್ ವಿವರಣೆ ನೀಡಿದ್ದಾರೆ.
Karnataka DistrictsDec 23, 2020, 1:31 PM IST
ಇಂಗ್ಲೆಂಡಿನಿಂದ ಬಳ್ಳಾರಿಗೆ ಬಂದ 15 ಮಂದಿ: ಆನಂದ ಸಿಂಗ್ ಕೊಟ್ರು ಮಹತ್ವದ ಸಂದೇಶ
ಕೋವಿಡ್ ಹಾಗೂ ರೂಪಾಂತರ ಕೊರೋನಾಗೆ ಸಂಬಂಧಿಸಿದಂತೆ ಜನರು ಭಯಭೀತರಾಗುವ ಅವಶ್ಯಕತೆ ಇಲ್ಲ. ಸ್ಯಾನಿಟೈಸರ್, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ ಪಾಲನೆ ಕಡ್ಡಾಯವಾಗಿ ಮಾಡಿ. ಬಳ್ಳಾರಿಗೆ ಬ್ರಿಟನ್ದ 15 ಜನರು ಬಂದಿದ್ದು, ಕೋವಿಡ್ ನಿಯಮಾನುಸಾರ ಅವರಿಗೆ ಕ್ವಾರಂಟೈನ್ ಹಾಗೂ ಇನ್ನಿತರ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದ್ದಾರೆ.
Karnataka DistrictsDec 23, 2020, 12:29 PM IST
ವಿಜಯನಗರ ಜಿಲ್ಲೆ: ಹರುಷ ವ್ಯಕ್ತಪಡಿಸಿದ ಹೊಸಪೇಟೆ ಹುಡ್ಗ ಅಜೇಯ್ ರಾವ್
ವಿಜಯನಗರ ಜಿಲ್ಲೆಗೆ ಒತ್ತಾಯಿಸಿ ಜಿಲ್ಲೆಯ ಅನುಮೋದನೆಗೆ ಶ್ರಮಿಸಿದ ಹೋರಾಟಗಾರರಿಗೆ ಚಂದನವನದ ಚಿತ್ರನಟ, ನಿರ್ಮಾಪಕ ಹೊಸಪೇಟೆಯ ಕೃಷ್ಣ ಅಜೇಯ್ ರಾವ್ ಅವರು ಅಭಿನಂದಿಸಿದ್ದಾರೆ.