Asianet Suvarna News Asianet Suvarna News
22 results for "

Anand Asnotikar

"
BJP Ananth kumar hegde visit anand asnotikar house inquire about JDS leader mothers health ckmBJP Ananth kumar hegde visit anand asnotikar house inquire about JDS leader mothers health ckm

Ananth kumar hegde;ರಾಜಕೀಯ ಬದ್ಧವೈರಿ ಅಸ್ನೋಟಿಕರ್ ಮನೆಗೆ ದಿಢೀರ್ ಭೇಟಿ ನೀಡಿದ ಹೆಗಡೆ!

  • ರಾಜಕೀಯ ಬದ್ಧವೈರಿ ಮನೆಗೆ ಅನಂತ್ ಕುಮಾರ್ ಹೆಗಡೆ ಭೇಟಿ
  • ಅಸ್ನೋಟಿಕರ್ ತಾಯಿ ಆರೋಗ್ಯ ವಿಚಾರಿಸಲು ಕಾರವಾರ ನಿವಾಸಕ್ಕೆ ಭೇಟಿ
  • ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಆನಂದ್ ಅಸ್ನೋಟಿಕರ್ ತಾಯಿ

Uttara Kannada Nov 8, 2021, 5:12 PM IST

Former Minister Anand Asnotikar Talks Over JDS grgFormer Minister Anand Asnotikar Talks Over JDS grg

ಜೆಡಿಎಸ್‌ ತೊರೆಯಲು ಸಜ್ಜಾದ್ರಾ ಮತ್ತೊಬ್ಬ ನಾಯಕ?: 'HDD, HDK ಸೂಚನೆಯಂತೆ ಮುಂದಿನ ಸ್ಪರ್ಧೆ'

ಆನಂದ ಅಸ್ನೋಟಿಕರ್‌ ಕಾಂಗ್ರೆಸ್‌ಗೆ ಹೋಗುತ್ತಾರೆ. ಬಿಜೆಪಿಗೆ ಹೋಗುತ್ತಾರೆ ಎಂದು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ತಾವು ಯಾವುದೇ ಪಕ್ಷಕ್ಕೂ ತೆರಳುತ್ತಿಲ್ಲ. ಯಾವುದೇ ನಾಯಕರನ್ನು ಭೇಟಿ ಮಾಡಿಲ್ಲ ಎಂದು ಮಾಜಿ ಸಚಿವ ಆನಂದ ಅಸ್ನೋಟಿಕರ್‌ ಹೇಳಿದ್ದಾರೆ. 
 

Karnataka Districts Sep 29, 2021, 10:10 AM IST

Bommai Selection Paves Way For BY Vijayendra Elevation Says Anand Asnotikar rbjBommai Selection Paves Way For BY Vijayendra Elevation Says Anand Asnotikar rbj
Video Icon

ವಿಜಯೇಂದ್ರನನ್ನು ಸಿಎಂ ಮಾಡಲು ಬೊಮ್ಮಾಯಿ ಆಯ್ಕೆ: ಮಾಜಿ ಸಚಿವ ಅಚ್ಚರಿ ಹೇಳಿಕೆ

ಬಸವರಾಜ ಬೊಮ್ಮಾಯಿರವರನ್ನು ಮುಖ್ಯಮಂತ್ರಿ ಮಾಡಿರುವುದು ಭವಿಷ್ಯದಲ್ಲಿ ವಿಜಯೇಂದ್ರರನ್ನ ಸಿಎಂ ಮಾಡುವುದಕ್ಕಾಗಿ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಅಚ್ಚರಿ ಹೇಳಿಕೆ ಕೊಟ್ಟಿದ್ದಾರೆ.

Politics Jul 28, 2021, 6:36 PM IST

Anand Asnotikar clarifies his statement on Ananth Kumar hegde snrAnand Asnotikar clarifies his statement on Ananth Kumar hegde snr

'ಅನಂತ್ ಕುಮಾರ್ ಹೆಗಡೆ ಪ್ರಧಾನಿಯೂ ತಲೆ ತಗ್ಗಿಸೋ ಕೆಲಸ ಮಾಡಿದ್ದರು'

ಅನಂತ್ ಕುಮಾರ್ ಹೆಗಡೆ ಇದ್ದರೆಷ್ಟು ಬಿಟ್ಟರೆಷ್ಟು ಎಂದು ಹೇಳಿದ್ದೆ. ಬೇರಾವುದೇ ರೀತಿ ಮಾತನಾಡಿಲ್ಲವೆಂದು ಮಾಜಿ ಸಚಿವರು ಸ್ಪಷ್ಟನೆ ನೀಡಿದ್ದು  ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ

Karnataka Districts Apr 8, 2021, 7:59 AM IST

Anand Asnotikar controversial statement against BJP MP Anantkumar Hegade rbjAnand Asnotikar controversial statement against BJP MP Anantkumar Hegade rbj
Video Icon

ಅನಂತಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಮಾಜಿ ಸಚಿವ ವಿವಾದಾತ್ಮಕ ಹೇಳಿಕೆ

ಸಂಸದ ಅನಂತ್ ಕುಮಾರ್ ಹೆಗಡೆ ಸತ್ತರೇನು? ಇದ್ದರೇನು? ಎಂದು ಮಾಜಿ ಸಚಿವರೊಬ್ಬರು  ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

Politics Apr 5, 2021, 6:05 PM IST

Anand Asnotikar Says JDS External Support to BJP grgAnand Asnotikar Says JDS External Support to BJP grg

ಅಧಿಕಾರ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಜೆಡಿಎಸ್‌ ಬಾಹ್ಯ ಬೆಂಬಲ

ಅಭಿವೃದ್ಧಿಯ ಷರತ್ತಿನೊಂದಿಗೆ ನಗರಸಭೆ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಬೆಂಬಲ ನೀಡುವುದಾಗಿ ಮಾಜಿ ಸಚಿವ, ಜೆಡಿಎಸ್‌ ಮುಖಂಡ ಆನಂದ ಅಸ್ನೋಟಿಕರ್‌ ತಿಳಿಸಿದ್ದಾರೆ. 

Karnataka Districts Oct 30, 2020, 11:08 AM IST

Ex Minister Anand Asnotikar Detained With Gun in Bengaluru Airport rbjEx Minister Anand Asnotikar Detained With Gun in Bengaluru Airport rbj
Video Icon

ಗನ್ ಜತೆ ಸಿಕ್ಕಿಬಿದ್ದ ಕರ್ನಾಟಕದ ಮಾಜಿ ಸಚಿವ..!

ಕರ್ನಾಟಕದ ಮಾಜಿ ಸಚಿವರೊಬ್ಬರು ಗನ್‌ ಜತೆ ಸಿಕ್ಕಿಬಿದ್ದಿರುವ ಘಟನೆ ನಡೆಸಿದೆ. ಬೆಂಗಳೂರಿನಿಂದ ವಿಮಾನ ಪ್ರಯಾಣ ಮಾಡುವ ವೇಳೆ ಮಾಜಿ ಸಚಿವರ ಬ್ಯಾಗ್‌ನಲ್ಲಿ ಗನ್ ಪತ್ತೆಯಾಗಿದೆ.

Politics Sep 19, 2020, 4:18 PM IST

JDS Leader Anand Asnotikar Praises CM BS YediyurappaJDS Leader Anand Asnotikar Praises CM BS Yediyurappa

ಉಪಚುನಾವಣೆ ಬಳಿಕ ಬಿಜೆಪಿಯತ್ತ ಹಲವು ನಾಯಕರ ಚಿತ್ತ

ರಾಜ್ಯದಲ್ಲಿ ಉಪ ಚುನಾವಣೆ ನಡೆದು, ಈ ಚುನಾವಣೆ ಬಳಿಕ ಬಿಜೆಪಿ ಭಾರೀ ಜಯಭೇರಿ ಭಾರಿಸಿದೆ. ಇದೇ ವೇಳೆ ಹಲವರು ಪಕ್ಷ ಬಿಡುವ ಬಗೆಗಿನ ಮಾತುಗಳನ್ನು ಆಡಿದ್ದಾರೆ. ಬಿಜೆಪಿಯತ್ತ ಒಲವು ತೋರಿಸುತ್ತಿದ್ದಾರೆ. 

Karnataka Districts Dec 15, 2019, 1:54 PM IST

JDS Leader Blames Rahul Gandhi For The Defeat Of Congress in Karnataka By ElectionJDS Leader Blames Rahul Gandhi For The Defeat Of Congress in Karnataka By Election

ಉಪಚುನಾವಣೆ ಸೋಲಿನ ಬೆನ್ನಲ್ಲೇ ಪಕ್ಷ ಬಿಡುವ ಮಾತಾಡಿದ ಜೆಡಿಎಸ್ ಪ್ರಭಾವಿ ಮುಖಂಡ

ರಾಜ್ಯದಲ್ಲಿ ಉಪ ಚುನಾವಣೆ ನಡೆದು ಜೆಡಿಎಸ್ ಹೀನಾಯ ಸೋಲು ಕಂಡ ಬೆನ್ನಲ್ಲೇ ಜೆಡಿಎಸ್ ಪ್ರಭಾವಿ ಮುಖಂಡರೋರ್ವರು ಪಕ್ಷ ಬಿಡುವ ಮಾತನಾಡಿದ್ದಾರೆ. 

Karnataka Districts Dec 13, 2019, 5:19 PM IST

Uttara Kannada JDS Leader Anand Asnotikar Lashes Out At Rebel MLAsUttara Kannada JDS Leader Anand Asnotikar Lashes Out At Rebel MLAs
Video Icon

‘ಅತೃಪ್ತರಿಗೆ ಧಮ್‌ ಇಲ್ಲ, ಗಂಡಸ್ತನವಿದ್ರೆ ಸದನಕ್ಕೆ ಬಂದು ಮತ ಹಾಕ್ಬೇಕಿತ್ತು ’

ಮಾಜಿ ಶಾಸಕ ಆನಂದ್ ಆಸ್ನೋಟಿಕರ್ ನಾಲಿಗೆ ಹರಿಬಿಟ್ಟಿದ್ದಾರೆ. ಅತೃಪ್ತ ಶಾಸಕರು ಗಂಡಸ್ತನ‌ ‌ಇದ್ದರೆ ಸದನಕ್ಕೆ ಬಂದು ವಿರುದ್ದ ಮತ ಹಾಕಬೇಕಿತ್ತು.  ಅದು ಬಿಟ್ಟು ನಪುಂಸಕರ ರೀತಿಯಲ್ಲಿ ಮುಂಬೈನಲ್ಲಿ ಕುಳಿತಿದ್ದೇಕೆ..?  ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ಮಾಡಿದ್ದಾರೆ.  ಕಾರವಾರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅಸ್ನೋಟಿಕರ್ ಸುಪ್ರೀಂಕೋರ್ಟ್‌ನಲ್ಲಿ ಶಾಸಕರ ಅನರ್ಹತೆ ತಡೆ ಹಿಡಿಯುವ ಸಾಧ್ಯತೆ ಕಡಿಮೆಯಿದೆ. ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಮ್ಮನ್ನ ಅನರ್ಹ ಮಾಡಲಾಗಿತ್ತು. ಆಗ ನಾವು ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದೆವು. ನೋಟಿಸ್ ನೀಡದೆ ಅನರ್ಹತೆ ಮಾಡಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ನಮ್ಮ ಅನರ್ಹತೆ ರದ್ದಾಗಿತ್ತು. 20 ದಿನಗಳ‌ ಕಾಲ ಅನರ್ಹ ಶಾಸಕರ ರಾಜಕೀಯವನ್ನ ರಾಜ್ಯದ ಜನತೆ ನೋಡಿದ್ದಾರೆ ಎಂದು ಟೀಕೆ ಮಾಡಿದ್ದಾರೆ. 

NEWS Jul 29, 2019, 6:23 PM IST

Minister RV Deshpande Hits Back At Anand AsnotikarMinister RV Deshpande Hits Back At Anand Asnotikar
Video Icon

’ಅಸ್ನೋಟಿಕರ್ ಎಲ್ಲಿಂದ ಬಂದವ? ಆರೋಗ್ಯ ಸರಿಯಿದ್ದವರಿಗ್ಯಾಕೆ ಆಪರೇಶನ್?’

ಉತ್ತರ ಕನ್ನಡ ಜಿಲ್ಲೆಯಲ್ಲಿ ದೋಸ್ತಿ ಸೋಲಿಗೆ ಕಾರಣಗಳನ್ನು ಆರ್.ವಿ.ದೇಶಪಾಂಡೆ  ಬಿಚ್ಚಿಟ್ಟಿದ್ದಾರೆ. ಆನಂದ್ ಅಸ್ನೋಟಿಕರ್ ಮೇಲೆ ವಾಗ್ದಾಳಿ ನಡೆಸಿದ್ದು ನಮ್ಮ ಮೇಲೆ ಆಪರೇಶನ್ ಮಾಡಲು ನಮಗೆ ಏನಾಗಿದೆ.. ಒಳ್ಳೆ  ಆರೋಗ್ಯ ಇದೆ ಎಂದು ಹೇಳಿದ್ದಾರೆ.

NEWS May 27, 2019, 6:17 PM IST

JDS Leader Anand Asnotikar wears astrological Ring worth 50 LakhJDS Leader Anand Asnotikar wears astrological Ring worth 50 Lakh

ಶನಿ ದೋಷ ನಿವಾರಣೆಗೆ 50 ಲಕ್ಷದ ನೀಲಮಣಿ ಉಂಗುರ ಧರಿಸಿದ ಜೆಡಿಎಸ್ ಮುಖಂಡ

ಉತ್ತರ ಕನ್ನಡ ಜಿಲ್ಲಾ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಅನಂತ್ ಕುಮಾರ್ ಹೆಗಡೆ ಅವರಿಗೆ ದಾಖಲೆಯ ಜಯ ಸಿಕ್ಕಿದೆ. 4.7 ಲಕ್ಷ ಮತಗಳ ಅಂಥರದಲ್ಲಿ ಜೆಡಿಎಸ್ ನ ಆನಂದ್ ಅಸ್ನೋಟಿಕರ್ ಅವರಿಗೆ ಸೋಲು ಉಣಿಸಿದ್ದಾರೆ.

ASTROLOGY May 26, 2019, 11:16 PM IST

Exit Polls Karnataka Uttra Kannada Anant Kumar Hegde Anand AsnotikarExit Polls Karnataka Uttra Kannada Anant Kumar Hegde Anand Asnotikar
Video Icon

Exit Polls 2019: ಉತ್ತರ ಕನ್ನಡಲ್ಲಿ ಅನಂತವೋ? ಆನಂದವೋ?

7ನೇ  ಹಂತದ ಮತದಾನ ಮುಕ್ತಾಯವಾಗುವ ಜೊತೆಗೆ, ಇಡೀ ದೇಶದ ಮತದಾರರು ಮೇ 23ಕ್ಕೆ ಬಹಳ ಕುತೂಹಲದಿಂದ ಕಾಯುತ್ತಿದ್ದಾರೆ. ಭಾನುವಾರ Exit Pollಗಳು ಕೂಡಾ ಪ್ರಕಟವಾಗಿವೆ. NDA ಮತ್ತೊಮ್ಮೆ ಅಧಿಕಾರಕ್ಕೆ ಬರುವುದಾಗಿ  ಅವು ಹೇಳಿವೆ. ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಪಕ್ಷಗಳಿಗೆ ಎಷ್ಟೆಷ್ಟು ಸೀಟುಗಳು ಸಿಗಲಿವೆ ಎಂಬುವುದನ್ನು ಅವು ತಿಳಿಸಿವೆ. ಹಾಗಾದ್ರೆ ಉತ್ತರ ಕನ್ನಡ ಕ್ಷೇತ್ರದಲ್ಲಿ ಯಾ ಕೊರಳಿಗೆ ವಿಜಯಮಾಲೆ ಬೀಳಲಿದೆ?

Lok Sabha Election News May 20, 2019, 7:45 PM IST

Loksabha Elections 2019 Anantkumar Hegde VS Anand Asnotikar Uttara Kannada ConstituencyLoksabha Elections 2019 Anantkumar Hegde VS Anand Asnotikar Uttara Kannada Constituency

ಅನಂತ್ ‘ಸಿಕ್ಸರ್’ಗೆ ಆನಂದ್ ಭಂಗ ತರ‌್ತಾರಾ?

6ನೇ ಬಾರಿ ಸಂಸತ್ತಿಗೆ ಪ್ರವೇಶಿಸಲು ಅನಂತ್ ಹೆಗಡೆ ಯತ್ನ | ಮೈತ್ರಿಕೂಟದ ಅಭ್ಯರ್ಥಿ ಅಸ್ನೊ ೀಟಿಕರ್ ಪೈಪೋಟಿ ಹಿಂದುತ್ವವಾದ, ಮೋದಿ ಬಲ ಬಿಜೆಪಿ ಸಂಸದಗೆ ವರ | ಕಾಂಗ್ರೆಸ್ ಮತ ವರ್ಗಾವಣೆಯಾಗದಿದ್ದರೆ ಜೆಡಿಎಸ್‌ಗೆ ಕಷ್ಟ

Lok Sabha Election News Apr 19, 2019, 3:13 PM IST

HD Kumaraswamy Campaign for JDS Candidate Anand Asnotikar at KumtaHD Kumaraswamy Campaign for JDS Candidate Anand Asnotikar at Kumta

23ರ ನಂತ್ರ ಎಲ್ಲಿದ್ದೀಯಪ್ಪಾ ಎನ್ನಬೇಕಾಗುತ್ತೆ: ಹೀಗಂತಾ ಸಿಎಂ ಟ್ರೋಲ್ ಮಾಡಿದ್ಯಾರಿಗೆ..?

ಎಲ್ಲಿದ್ದೀಯಪ್ಪಾ ಆನಂದ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಟ್ರೋಲ್ ಬಗ್ಗೆ ಪ್ರತಿಕ್ರಿಯಿಸಿ ಕುಮಾರಸ್ವಾಮಿ, 23ರ ನಂತರ ಎಲ್ಲಿದ್ದೀಯಪ್ಪ ಅನಂತಕುಮಾರ್ ಎನ್ನಬೇಕಾಗುತ್ತದೆ ಎಂದು ತಿರುಗೇಟು ನೀಡಿದರು.

Lok Sabha Election News Apr 18, 2019, 5:13 PM IST