Amy Jackson  

(Search results - 28)
  • Amy Jackson breakup with Fiancee George Panayiotou vcs
    Video Icon

    Cine WorldJul 31, 2021, 12:24 PM IST

    'ದಿ ವಿಲನ್' ಚಿತ್ರದ ನಟಿ ಆ್ಯಮಿ ಸಂಸಾರದಲ್ಲಿ ಬಿರುಕು?

    ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ವೈಯಕ್ತಿಕ ಜೀವನ ಮತ್ತೊಮ್ಮೆ ಚರ್ಚೆಯಾಗುತ್ತಿದೆ. ಮದುವೆಯಾಗದೇ ಒಂದು ಮಗುವಿನ ತಾಯಿ ಆಗಿರುವ ಆ್ಯಮಿ, ತಮ್ಮ ಭಾವೀ ಪತಿಯೊಂದಿಗೆ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಿಂದ ಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಾರೆ.
     

  • Did Amy Jackson  George Panayiotou breakup Actress deletes his pictures from her Instagram page

    Cine WorldJul 30, 2021, 2:17 PM IST

    ಬಾಯ್‌ ಫ್ರೆಂಡ್‌ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದರಾ ವಿಲನ್‌ ಸಿನಿಮಾದ ನಟಿ?

    ಕಿಚ್ಚ ಸುದೀಪ್ ಜೊತೆ  ವಿಲನ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ಬಹುಭಾಷಾ ನಟಿ ಆ್ಯಮಿ ಜಾಕ್ಸನ್  ಪರ್ಸನಲ್‌ ಲೈಫ್‌ ಮತ್ತೊಮ್ಮೆ ಚರ್ಚೆಯಲ್ಲಿದೆ. ಮದುವೆಯಾಗದೆ ತಾಯಿಯಾಗುವ ಮೂಲಕ ಸಖತ್‌ ಸೌಂಡ್‌ ಮಾಡಿದ್ದರು ಈ ನಟಿ.  ಈಗ ತಮ್ಮ ಬಾಯ್‌ಫ್ರೆಂಡ್‌ ಜೊತೆ ಬ್ರೇಕಪ್‌ ಮಾಡಿಕೊಂಡಿದ್ದಾರೆ ನಟಿ ಎಂದು ಸುದ್ದಿಗಳು ಹರಿದಾಡುತ್ತಿವೆ. ಇದಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ವಿವರ.

  • Cannes 2021 Amy Jacksons Royal Red Carpet Look goes viral dpl

    FashionJul 17, 2021, 2:48 PM IST

    ಕ್ಯಾನೆಸ್‌ನಲ್ಲಿ ಮಿಂಚಿದ ನಟಿ ಆ್ಯಮಿ ಜಾಕ್ಸನ್

    • ಗಾಢ ಕೆಂಬಣ್ಣದ ಗೌನ್‌ನಲ್ಲಿ ಮಿಂಚಿದ ಬ್ರಿಟಿಷ್ ನಟಿ
    • ಕ್ಯಾನೆಸ್‌ನಲ್ಲಿ ಆ್ಯಮಿ ಜಾಕ್ಸನ್ ಝಲಕ್
  • Amy Jackson shares throwback pic of Aishwarya Rai eating food on floor calls her a queen dpl

    Cine WorldJul 8, 2021, 6:13 PM IST

    ನೆಲದಲ್ಲಿ ಕುಳಿತು ಊಟ ಮಾಡಿದ ಐಶ್‌: ಇವರು ರಾಣಿ ಎಂದ ಆ್ಯಮಿ

    • ವಿಶ್ವಸುಂದರಿ ಕಿರೀಟ ಇಟ್ಟುಕೊಂಡೇ ನೆಲದಲ್ಲಿ ಕುಳಿತು ಊಟ ಮಾಡಿದ ಐಶ್ವರ್ಯಾ
    • ಕೈಯಲ್ಲಿ ಊಟ ಮಾಡಿದ ಐಶ್ ನೋಡಿ ರಾಣಿ ಎಂದ ಆ್ಯಮಿ ಜಾಕ್ಸನ್
  • Amy Jacksons son plays piano actress shares video dpl

    Cine WorldApr 3, 2021, 11:31 AM IST

    ಪಿಯಾನೋ ನುಡಿಸ್ತಿದ್ದಾನೆ ಆ್ಯಮಿ ಜಾಕ್ಸನ್‌ನ ಪುಟ್ಟ ಮಗ

    ಆ್ಯಮಿ ಜಾಕ್ಸನ್‌ನ ಪುಟ್ಟ ಮಗ ಪಿಯಾನೋ ನುಡಿಸೋದು ನೋಡಿದ್ರಾ ? ಹಾಲುಗಲ್ಲದ ಕಂದ ಮಳೆಯ ದಿನಗಳಲ್ಲಿ ಏಮ್ ಮಾಡ್ತಾನೆ ನೋಡಿ

  • Cinema Hungama Amy Jackson nude Photoshoot goes viral dpl
    Video Icon

    Cine WorldNov 20, 2020, 6:38 PM IST

    ಆ್ಯಮಿ ಜಾಕ್ಸನ್ ಬೆತ್ತಲೆ ಫೋಟೋ ಶೂಟ್..!

    ಕಿಚ್ಚ ಸುದೀಪ್ ಜೊತೆ ದಿ ವಿಲನ್ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದ ಬಹುಭಾಷಾ ನಟಿ ಆ್ಯಮಿ ಜಾಕ್ಸನ್ ಫೊಟೋ ಶೂಟ್ ಈಗ ವೈರಲ್ ಆಗಿದೆ. ಇದೀಗ ಬೆತ್ತಲಾಗಿ ಫೋಟೋ ಶೂಟ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ ನಟಿ.

  • Here is How Amy Jackson Celebrated Her Son Andreas First Birthday

    Cine WorldSep 24, 2020, 1:00 PM IST

    ಆ್ಯಮಿ ಚಾಕ್ಸನ್ ಮಗನ ಫಸ್ಟ್ ಬರ್ತ್‌ಡೇ ಹೀಗಿತ್ತು ನೋಡಿ

    ನಟಿ ಆ್ಯಮಿ ಚಾಕ್ಸನ್ ಮಗನ ಮೊದಲ ಹುಟ್ಟು ಹಬ್ಬ ಆಚರಿಸಿದ್ದಾರೆ. ಆ್ಯಮಿ ಚಾಕ್ಸನ್ ಮಗನ ಫಸ್ಟ್ ಬರ್ತ್‌ಡೇ ಹೀಗಿತ್ತು ನೋಡಿ

     

  • famous heroines who were pregnant before marriage

    Cine WorldAug 26, 2020, 5:36 PM IST

    ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಫೇಮಸ್‌ ನಟಿಯರು!

    ಬಾಲಿವುಡ್‌ನ ನಟಿಯರು ಒಂದಲ್ಲ ಒಂದು ವಿಷಯಕ್ಕೆ ನ್ಯೂಸ್‌ನಲ್ಲಿರುತ್ತಾರೆ. ಅದರಲ್ಲಿ ಕೆಲವರು ಮದುವೆಗಿಂತ ಮುಂಚೆ ತಾಯಿಯಾಗುವ ಮೂಲಕ ಸುದ್ದಿಯಾಗಿದ್ದಾರೆ. ಆ ರೀತಿ ತಮ್ಮ ಮದುವೆಗೆ ಮೊದಲು ಗರ್ಭಿಣಿಯಾದ ನಟಿಯರು ಇವರು.

  • From Anushka Shetty to Amy Jackson South Indian stars reveal how they benefited from yoga

    Cine WorldJun 21, 2020, 5:32 PM IST

    ಸನ್ನಿ ಲಿಯೋನ್‌ರಿಂದ ತಮನ್ನಾ ಭಾಟಿಯಾ.. ಯೋಗದ ಲಾಭ ಏನೇನಯ್ಯ!

    ವಿಶ್ವ ಯೋಗದ ದಿನದ ಪ್ರಾಮುಖ್ಯದ ಬಗ್ಗೆ ಹೊಸದಾಗಿ ಹೇಳುವುದು ಏನೂ ಇಲ್ಲ. ದಕ್ಷಿಣ ಭಾರತದ ಹೆಸರಾಂತ ನಟಿಮಣಿಯರು ಯೋಗಾಭ್ಯಾಸ ಮಾಡಿಕೊಂಡೇ ಬಂದಿದ್ದಾರೆ. ಯೋಗದಿಂದ ತಾವು ಪಡೆದುಕೊಂಡ ಲಾಭ ಏನು? ಎಂಬುದನ್ನು ಅವರೇ ತೆರೆದಿಟ್ಟಿದ್ದಾರೆ... ನೋಡಿಕೊಂಡು ಬನ್ನಿ..

  • amy jackson shares adorable picture with two month old baby

    Cine WorldNov 22, 2019, 4:17 PM IST

    'ವಿಲನ್' ನಟಿ ಮಗ ಹೀಗಿದ್ದಾನೋ ನೋಡಿ..

     

    ಬೋಲ್ಡ್ ಬ್ಯೂಟಿ ಆ್ಯಮಿ ಚಾಕ್ಸನ್ ತನ್ನ ಲಿಟಲ್ ಪ್ರಿನ್ಸ್ ಜೊತೆಗಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಎಲ್ಲೆಡೆ ವೈರಲ್ ಆಗುತ್ತಿದೆ. ಹೇಗಿದ್ದಾನ ನೋಡಿ ಸ್ಯಾಂಡಲ್‌ವುಡ್ ಚಿತ್ರ ವಿಲನ್‌ನಲ್ಲಿ ನಟಿಸಿದ ನಟಿಮಣಿಯ ಪುತ್ರ...

  • Amy Jackson Fiance George welcome baby boy Andreas

    ENTERTAINMENTSep 23, 2019, 6:12 PM IST

    ಮಮ್ಮಿಯಾದ ಆ್ಯಮಿ; ಭಾವೀ ಪತಿಯೊಂದಿಗೆ ಮಗುವಿನ ಫೋಟೋ ರಿವೀಲ್!

    ವಿಲನ್ ನಟಿ ಆ್ಯಮಿ ಜಾಕ್ಸನ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಆ್ಯಮಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ 'ಆ್ಯಂಡ್ರಿಯಾಸ್’ ಎಂದು ಹೆಸರಿಟ್ಟಿದ್ದಾರೆ. 

  • The Villain  actress Amy Jackson baby shower photo gallery

    ENTERTAINMENTAug 31, 2019, 4:36 PM IST

    ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ಆ್ಯಮಿ; ಬೇಬಿ ಶವರ್ ಫೋಟೋಗಳಿವು

    ವಿಲನ್ ನಟಿ ಆ್ಯಮಿ ಜಾಕ್ಸನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದ್ಧೂರಿಯಾಗಿ ಬೇಬಿ ಶವರ್ ಮಾಡಿಕೊಂಡಿದ್ದು ಅಲ್ಲಿನ ಫೋಟೋಗಳು ಇಲ್ಲಿವೆ ನೋಡಿ. 

  • Amy Jackson reveals lavish gender party announced that she is having a boy

    ENTERTAINMENTAug 27, 2019, 11:46 AM IST

    ಮಗು ಹುಟ್ಟುವ ಮೊದಲ ಲಿಂಗ ರಿವೀಲ್ ಮಾಡಿದ ವಿಲನ್ ನಟಿ !

    ವಿಲನ್ ನಟಿ ಆ್ಯಮಿ ಜಾಕ್ಸನ್ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸೆಪ್ಟೆಂಬರ್ ಮೊದಲ ವಾರ ಮಗುವಿಗೆ ಜನ್ಮ ನೀಡುವ ಸಾಧ್ಯತೆ ಇದೆ. ಮಗು ಹುಟ್ಟುವ ಮೊದಲೇ ಗಂಡು ಮಗು ಎಂಬುದನ್ನು ರಿವೀಲ್ ಮಾಡಿದ್ದಾರೆ.

  • Pregnant Amy Jackson looks flawlessly beautiful as she goes topless photo shoot

    ENTERTAINMENTAug 8, 2019, 11:57 AM IST

    ಪ್ರಗ್ನೆನ್ಸಿಯಲ್ಲಿ ಇವೆಲ್ಲಾ ಕಾಮನ್; ಟಾಪ್‌ಲೆಸ್ ಆಗಿ ನಿಂತ ಹೆಬ್ಬುಲಿ ನಟಿ!

    ವಿಲನ್ ನಟಿ ಆ್ಯಮಿ ಜಾಕ್ಸನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಮಿ ಜಾಕ್ಸನ್‌ ಕೆಲವು ದಿನಗಳ ಹಿಂದಷ್ಟೇ ತನ್ನ ಪತಿ ಜಾಜ್‌ರ್‍ ಪನಯೋಟು ಜೊತೆಗಿನ ಚೆಂದದೊಂದು ಫೋಟೋವನ್ನು ಸೋಷಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದರು. ಇದೀಗ ಟಾಪ್‌ಲೆಸ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. 

  • Actress Amy Jackson Flaunts baby bump on Red carpet Fashion show

    ENTERTAINMENTMay 2, 2019, 11:10 AM IST

    ರೆಡ್‌ ಕಾರ್ಪೆಟ್‌ ಮೇಲೆ ಗರ್ಭಿಣಿ ಆ್ಯಮಿ ಜಾಕ್ಸನ್‌!

    ಆ್ಯಮಿ ಜಾಕ್ಸನ್‌ ಕೆಲವು ದಿನಗಳ ಹಿಂದಷ್ಟೇ ತನ್ನ ಪತಿ ಜಾಜ್‌ರ್‍ ಪನಯೋಟು ಜೊತೆಗಿನ ಚೆಂದದೊಂದು ಫೋಟೋವನ್ನು ಸೋಷಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿ ತಾನು ಗರ್ಭಿಣಿ ಎಂದು ಹೇಳಿಕೊಂಡಿದ್ದರು. ಇದಾದ ಮೇಲೆ ಆ್ಯಮಿ ಜಾಕ್ಸನ್‌ ಫುಲ್‌ ರೆಸ್ಟ್‌ ಮೂಡ್‌ಗೆ ಹೋಗಿ ಬಿಡುತ್ತಾರೆ, ಬಹುತೇಕ ಎಲ್ಲರಂತೆಯೇ ತೆರೆಯ ಹಿಂದೆ ಸರಿದು ಬಿಡುತ್ತಾರೆ ಎನ್ನುವ ಮಾತುಗಳೂ ಕೇಳಿ ಬರುತ್ತಿದ್ದವು.