Ampere  

(Search results - 4)
 • <p>Ampere </p>

  Automobile15, Jun 2020, 3:36 PM

  ಆ್ಯಂಪರ್ ಮ್ಯಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; 100 ಕಿ.ಮೀ ಮೇಲೈಜ್!

  ಭಾರತದಲ್ಲಿ ಎಲೆಕ್ಟ್ರಿಕ್ ವಾಹಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಇದೀಗ ಅ್ಯಂಪರ್ ನೂತನ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಪ್ರತಿ ಕಿಲೋಮಿಟರ್‌ಗೆ 15 ಪೈಸೆ ವೆಚ್ಚವಾಗಲಿದೆ. ಅತೀ ಕಡಿಮೆ ನಿರ್ವಹಣೆ ವೆಚ್ಚ ಹೊಂದಿರುವ ಆ್ಯಂಪರ್ ಮಾಗ್ನಸ್ ಸ್ಕೂಟರ್ ವಿವರ ಇಲ್ಲಿದೆ.
   

 • <p>Ampere</p>

  Automobile19, Apr 2020, 3:08 PM

  ಲಾಕ್‌ಡೌನ್ ಆಫರ್; ಆ್ಯಂಪರ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಉಚಿತ!

  ಲಾಕ್‌ಡೌನ್ ಕಾರಣ ಎಲ್ಲಾ ವ್ಯವಹಾರಗಳು ಬಂದ್ ಆಗಿವೆ. ಹೀಗಾಗಿ ಇದೀಗ ಆ್ಯಂಪರ್ ಎಲೆಕ್ಟ್ರಿಕ್ ಸ್ಕೂಟರ್ ವಿಶೇಷ ಆಫರ್ ನೀಡಿದೆ. ಆನ್‌ಲೈನ್ ಮೂಲಕ ಬುಕಿಂಗ್ ಅವಕಾಶ ಮಾಡಿಕೊಟ್ಟಿರುವ ಆ್ಯಂಪರ್, ಗ್ರಾಹಕರು ಯಾವುಗೇ ಹಣ ಪಾವತಿ ಮಾಡದೇ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು. 

 • Reo Elite

  Automobile24, Dec 2019, 8:09 PM

  ರೆಯೊ ಎಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; ಬುಕಿಂಗ್ ಬೆಲೆ 1999 ರೂ!

  ಬೆಂಗಳೂರಿನ ಎದರ್ ಸೇರಿದಂತೆ ಭಾರತದಲ್ಲಿ ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಅತ್ಯಂತ ಯಶಸ್ವಿಯಾಗಿದೆ. ಇದೀಗ ಬೆಂಗಳೂರಿನಿಂದ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಇತರ ಇ ಸ್ಕೂಟರ್‌ಗೆ ಹೋಲಿಸಿದರೆ ನೂತನ ರೆಯೊ ಎಲೈಟ್ ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ಬೆಲೆ ಹೊಂದಿದೆ. 

 • Kilo

  TECHNOLOGY21, May 2019, 10:52 AM

  ಭಾರತ ಸೇರಿ ವಿಶ್ವದೆಲ್ಲೆಡೆ ಕೆ. ಜಿ. ಅಳತೆಗೆ ಹೊಸ ಮಾನದಂಡ ಜಾರಿ!

  ಕಿಲೋಗ್ರಾಂ ಅಳೆಯಲು ಹೊಸ ಮಾನದಂಡ ಜಾರಿ| ವಿಶ್ವ ಮಾಪನಶಾಸ್ತ್ರ ದಿನದ ಅಂಗವಾಗಿ ವಿಜ್ಞಾನಿಗಳಿಂದ ನಿರ್ಣಯ| ಭಾರತವೂ ಸೇರಿದಂತೆ ವಿಶ್ವದ ಎಲ್ಲಾ ದೇಶಗಳಲ್ಲಿ ಈ ವ್ಯವಸ್ಥೆ ಜಾರಿ