Search results - 38 Results
 • Ammanaghatta

  LIFESTYLE10, May 2019, 2:33 PM IST

  ಹಬ್ಬಿದಾ ಮಲೆ ಮಧ್ಯದೊಳಗೆ ಹರಡಿ ನಿಂತ ಅಮ್ಮನಘಟ್ಟ!

  ಮಲೆನಾಡಿನ ಸೊಬಗು, ಸಿರಿ, ವೈಯ್ಯಾರ ಹೊತ್ತ ಅಮ್ಮನಘಟ್ಟ ಜೇನುಕಲ್ಲಮ್ಮನ ವಾಸಸ್ಥಾನ. ಇಲ್ಲಿ ಹೆಬ್ಬಂಡೆ ಸೀಳಿ ಹಿಡಿ ಬಂಡೆಯಾಗಿ ಉದ್ಭವವಾಗಿದ್ದಾಳೆ ತಾಯಿ ರೇಣುಕಾದೇವಿ. 

 • ಬಿಗ್‌ಬಾಸ್ ಮನೆಯ ಫೈರ್ ಬ್ರಾಂಡ್ ರ‍್ಯಾಪಿಡ್ ರಶ್ಮಿ ಬಿಗ್ ಎಫ್ ಎಂನಲ್ಲಿ ರೆಡಿಯೋ ಜಾಕಿಯಾಗಿದ್ದಾರೆ.

  ENTERTAINMENT8, May 2019, 10:12 AM IST

  ಅಮ್ಮಂದಿರ ದಿನಕ್ಕೆ ಎಲ್ಲಾ ಅಮ್ಮಂದಿರಿಗೂ Rapid ರಶ್ಮಿ ಗಿಫ್ಟ್

  ಬಿಗ್‌ಬಾಸ್‌ ಖ್ಯಾತಿಯ ಆರ್‌ಜೆ ರಾರ‍ಯಪಿಡ್‌ ರಶ್ಮಿ ಈಗ ಮತ್ತೊಂದು ಆಲ್ಬಂ ಸಾಂಗ್‌ ಹೊರ ತರಲು ಮುಂದಾಗಿದ್ದಾರೆ. ‘ಅಮ್ಮ’ ಹೆಸರಿನಲ್ಲಿ ಹೊರ ಬರುತ್ತಿರುವ ಈ ಆಲ್ಬಂ ಅಮ್ಮಂದಿರ ದಿನವಾದ ಮೇ 12 ಕ್ಕೆ ಅವರದ್ದೇ ಅಧಿಕೃತ ಯೂಟ್ಯೂಬ್‌ ಚಾನೆಲ್‌ನಲ್ಲಿ ಲಾಂಚ್‌ ಆಗಲಿದೆ.

 • Ammana Mane

  Sandalwood9, Mar 2019, 9:15 AM IST

  ರಾಘಣ್ಣ ಪುನರಾಗಮನದ ಮನೋಜ್ಞ ಚಿತ್ರಣ ‘ಅಮ್ಮನ ಮನೆ’!

  ಎಂಟಿಎಂನಲ್ಲಿ ಹಣ ಇಲ್ಲ ಅಂತ ಬ್ಯಾಂಕಿನ ವಿರುದ್ಧ ಕೇಸ್‌ ಹಾಕುವ ರಾಜೀವ ಎಂಬ ಮೇಷ್ಟರು, ಅದರಿಂದಾಗಿ ಹದಗೆಡುವ ಸಂಬಂಧಗಳು, ಅಮ್ಮ, ಮಗ, ಹೆಂಡತಿ ಹಾಗೂ ಮಗಳ ನಡುವಿನ ಭಾವನಾತ್ಮಕ ಬಾಂದವ್ಯದ ಬೆಸುಗೆ. ಬದಲಾದ ಕಾಲಘಟ್ಟದ ಸಂಘರ್ಷ. ಇದೆಲ್ಲ ಸೇರಿದರೆ ‘ಅಮ್ಮನ ಮನೆ’.

 • Sheetal

  News4, Mar 2019, 12:18 PM IST

  ರಾಘವೇಂದ್ರ ರಾಜ್ ಕುಮಾರ್ ‘ಪುತ್ರಿ’ ಈ ಗಾಯಕಿ!

  ನಿಖಿಲ್ ಮಂಜು ನಿರ್ದೇಶನದ ‘ಅಮ್ಮನ ಮನೆ’ ಚಿತ್ರ ಮಾ.8ರಂದು ತೆರೆಗೆ ಬರುತ್ತಿದೆ. ರಾಘವೇಂದ್ರ ರಾಜ್‌ಕುಮಾರ್ ಈ ಚಿತ್ರದ ಪ್ರಮುಖ ಪಾತ್ರಧಾರಿ ಆಗಿದ್ದಾರೆ. ಅವರ ಪಾತ್ರದ ಜತೆಗೆ ಕಾಣಿಸಿಕೊಳ್ಳುವ ತಾಯಿ,ಹೆಂಡತಿ ಮತ್ತು ಪುತ್ರಿಯ ಪಾತ್ರದಲ್ಲೂ ಹೊಸಬರನ್ನೇ ಪರಿಚಯಿಸುತ್ತಿದ್ದಾರೆ ನಿಖಿಲ್ ಮಂಜು. ಆ ಪೈಕಿ ಶೀತಲ್ ಕೂಡ ಒಬ್ಬರು. 

 • Ragavendra Rajkumar

  Sandalwood28, Feb 2019, 9:22 AM IST

  ಸಿಂಗಾಪುರ್ ಪಿಎಂರಿಂದ ಅಮ್ಮನ ಮನೆ ವೀಕ್ಷಣೆ!

  ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅಭಿನಯ ಹಾಗೂ ನಿಖಿಲ್ ಮಂಜು ನಿರ್ದೇಶನದ ಚಿತ್ರ ‘ಅಮ್ಮನ ಮನೆ’ ಮಾರ್ಚ್ 8ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಚಿತ್ರವನ್ನು ಸಿಂಗಾಪುರದ ಪ್ರಧಾನಿ ಲೀ ಸೀನ್ ಲೂಂಗ್ ಮಾ.6ರಂದು ಸಿಂಗಾಪುರದಲ್ಲಿ ವೀಕ್ಷಣೆ ಮಾಡಲಿದ್ದಾರೆ.

 • Ragavendra Rajkumar

  Sandalwood10, Feb 2019, 10:28 AM IST

  ಕರ್ನಾಟಕಕ್ಕೂ ಮೊದಲು ವಿದೇಶದಲ್ಲಿ ರಾಘವೇಂದ್ರ ರಾಜ್ ಕುಮಾರ್ ಚಿತ್ರ ರಿಲೀಸ್!

  14 ವರ್ಷಗಳ ನಂತರ ‘ಅಮ್ಮನ ಮನೆ’ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅಭಿನಯಿಸಿದ್ದು, ಈ ಸಿನಿಮ ವಿದೇಶದಲ್ಲಿ ಮೊದಲು ಬಿಡುಗಡೆಯಾಗಲು ಸಜ್ಜಾಗಿದೆ.

 • Ragavendra rajkumar

  Sandalwood18, Jan 2019, 10:23 AM IST

  ಅಮ್ಮನ ಮನೆಯಲ್ಲಿ ರಾಜೀವನಾಗಿ ರಾಘಣ್ಣ!

  ಒಂದೂವರೆ ದಶಕದ ನಂತರ ರಾಘವೇಂದ್ರ ರಾಜ್‌ಕುಮಾರ್‌ ಬಣ್ಣ ಹಚ್ಚಿಕೊಂಡು ರಾಜೀವನಾಗಿ ಬರುತ್ತಿದ್ದಾರೆ, ಅದು ‘ಅಮ್ಮನ ಮನೆ’ ಚಿತ್ರದ ಮೂಲಕ. ಇದೇ ಕಾರಣಕ್ಕೆ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಚಿತ್ರದ ಮೂರು ಟೀಸರ್‌, ಹಾಡುಗಳನ್ನು ಅನಾವರಣ ಮಾಡಲು ಇಡೀ ಚಿತ್ರತಂಡ ಮತ್ತು ರಾಜ್‌ಕುಮಾರ್‌ ಕುಟುಂಬವೇ ನೆರೆದಿತ್ತು.

   

 • Ammachi Yemba Nenapu

  Sandalwood5, Nov 2018, 10:28 AM IST

  ಅಮ್ಮಚ್ಚಿಯೆಂಬ ನೆನಪು : ಅಜ್ಜಿ ಪಾತ್ರಕ್ಕೆ ಭಾರೀ ಮೆಚ್ಚುಗೆ

  ‘ಅಮ್ಮಚ್ಚಿಯೆಂಬ ನೆನಪು’ ಸಿನಿಮಾ ನೋಡಿದ್ದರೆ ಅದರಲ್ಲಿ ಬರುವ ಹಣ್ಣು ಹಣ್ಣು ಮುದುಕಿ, ಅಮ್ಮಚ್ಚಿಯನ್ನು ಸಾಕಿ ಬೆಳೆಸಿದ ವಿಧವೆ ಪುಟ್ಟಮ್ಮತ್ತೆಯ ಪಾತ್ರ ಗಮನಸೆಳೆಯದೇ ಇರಲು ಸಾಧ್ಯವೇ ಇಲ್ಲ. ಅದರಲ್ಲೂ ಕುಂದಾಪುರ ಸಮೀಪದ ಹಳ್ಳಿಯ
  ಪರಿಚಯವಿದ್ದವರಿಗೆ ಪುಟ್ಟಮ್ಮತ್ತೆ ತಮ್ಮ ಬಾಲ್ಯದ ಅಜ್ಜಿ ಯರನ್ನು ನೆನಪಿಸುವುದು ನಿಶ್ಚಿತ.

 • Ammachi Yemba Nenapu

  Sandalwood3, Nov 2018, 9:55 AM IST

  ಚಿತ್ರ ವಿಮರ್ಶೆ: ಅಮ್ಮಚ್ಚಿಯೆಂಬ ನೆನಪು

  ಪುಟ್ಟಮ್ಮತ್ತೆಯ ಮೊಮ್ಮಗಳು ಅಮ್ಮಚ್ಚಿಯ ಕತೆಯನ್ನು ಪಕ್ಕದ ಮನೆಯ ಅಕ್ಕುವಿನ ಕತೆಯ ಜೊತೆ ಹೇಳುತ್ತಾ ಮೂರು ಕತೆಗಳ ತ್ರಿವೇಣಿ ಸಂಗಮವನ್ನು ನಮ್ಮ ಮುಂದಿಟ್ಟಿರುವ ಚಿತ್ರ ಅಮ್ಮಚ್ಚಿಯ ನೆನಪು. 

 • Ammacchiyemba Nenapu

  Sandalwood2, Nov 2018, 11:26 AM IST

  ಚಿತ್ರರಂಗದಲ್ಲೊಂದು ವಿಶಿಷ್ಟ ಪ್ರಯತ್ನ ’ಅಮ್ಮಚ್ಚಿಯೆಂಬ ನೆನಪು’

  ಅಕ್ಕು’,‘ಅಮ್ಮಚ್ಚಿಯೆಂಬ ನೆನಪು’ ಮತ್ತು ‘ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಪ್ರಸಿದ್ಧ ಕಥೆಗಾರ್ತಿ ವೈದೇಹಿಯವರ ಈ ಮೂರು ಅಪರೂಪದ ಕಥೆಗಳೇ ಈಗ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರವಾಗಿದೆ. ನಿರ್ದೇಶನ ಮಾಡಿದ್ದು ರಂಗಕರ್ಮಿ ಚಂಪಾ ಶೆಟ್ಟಿ. ಇದರಲ್ಲಿ ರಾಜ್ ಬಿ ಶೆಟ್ಟಿ ಮತ್ತು ವೈಜಯಂತಿ ಪ್ರಮುಖ ಪಾತ್ರಧಾರಿಗಳು. ಕನ್ನಡ ಚಿತ್ರರಂಗದಲ್ಲಿ ಇದೊಂದು ವಿಶಿಷ್ಟ ಪ್ರಯತ್ನ. ರಾಜ್ಯೋತ್ಸವದಂದು ಚಿತ್ರ ಬಿಡುಗಡೆಯಾಗಿದೆ.  ಈ ಕುರಿತು ಚಿತ್ರದ ಪ್ರಮುಖರು ಹೇಳಿದ್ದು ಇಲ್ಲಿದೆ.

 • Karthiyani

  NEWS1, Nov 2018, 10:55 AM IST

  ವಯಸ್ಸು 96, ಅಂಕ 98: ಅಜ್ಜಿ ನೀ ಭಾರೀ ಇಂಟಲಿಜೆಂಟು!

  ಕೇರಳ ರಾಜ್ಯ ಸಾಕ್ಷರತಾ ಮಿಷನ್ ನಡೆಸಿದ್ದ  ‘ಅಕ್ಷರಲಕ್ಷಂ’​​ ಎನ್ನುವ ಪರೀಕ್ಷೆಯಲ್ಲಿ ಆಲಪ್ಪುಳ ಜಿಲ್ಲೆಯ ಕಾರ್ತಿಯಾನಿ ಅಮ್ಮ ಎನ್ನುವ 96ರ ಅಜ್ಜಿ ಪರೀಕ್ಷೆ ಬರೆದಿದ್ದರು. ಸದ್ಯ ಈ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಈ ಅಜ್ಜಿ ನೂರಕ್ಕೆ 98 ಅಂಕ ಪಡೆದು ಎಲ್ಲರನ್ನೂ ಅಚ್ಚರಿ ಮೂಡಿಸಿದ್ದಾರೆ.

 • Vaidehi

  Sandalwood5, Oct 2018, 12:35 PM IST

  ‘ಅಮ್ಮಚ್ಚಿಯೆಂಬ ನೆನಪು’ಚಿತ್ರಕ್ಕೆ ಕಥೆಗಾರ್ತಿ ವೈದೇಹಿ ಖುಷಿಯಾದರು

  ಒಂದು ಸಿನಿಮಾ ಹೇಗಿದೆ ಎನ್ನುವುದಕ್ಕೆ ಒಂದು ಹಾಡು ಸಾಕು. ಇಲ್ಲಿ ಹಾಡೇ ಎಲ್ಲವನ್ನೂ ಹೇಳಿದೆ.
   - ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಆ ಚಿತ್ರದ ಬಗೆಗೆ ಹೀಗೊಂದು ಮುನ್ನೋಟ ಕೊಟ್ಟು ಕುತೂಹಲ ಕೆರಳಿಸಿದರು. ಅವರು ಹಾಗೆ ಹೇಳಿದ್ದು ‘ಅಮ್ಮಚ್ಚಿಯೆಂಬ ನೆನಪು’ ಚಿತ್ರದ ಕುರಿತು. ಇತ್ತೀಚೆಗಷ್ಟೇ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಕಾರ್ಯಕ್ರಮ ನಡೆಯಿತು.

 • Vaidehi

  Sandalwood21, Sep 2018, 11:20 AM IST

  ವೈದೇಹಿ ಕಥೆಗಳನ್ನಾಧರಿಸಿದ ಸಿನಿಮಾ ತೆರೆಗೆ

  ವೈದೇಹಿ ಅವರ ಕಥೆಗಳನ್ನಾಧರಿಸಿದ ಸಿನಿಮಾ ತೆರೆಗೆ ಬರಲಿದೆ. ಚಂಪಾಶೆಟ್ಟಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ’ಅಮ್ಮಚ್ಚಿಯೆಂಬ ನೆನಪು’ ಚಿತ್ರದ ಹೆಸರು.  ಇದು 70-80 ರ ದಶಕದ ಕತೆ. ಕುಂದಾಪುರ ಸೀಮೆಯ ಸಂಪ್ರದಾಯಸ್ಥ ಕುಟುಂಬದ ಕೆಳ ಮಧ್ಯಮ ವರ್ಗದಲ್ಲಿ ಹೆಣ್ಣಿನ ಮೇಲೆ ನಡೆಯುವ ಶೋಷಣೆಯ ಕಥೆ. ಇದನ್ನು ಬಹಳ ಸೂಕ್ಷ್ಮವಾಗಿ ಕಲಾತ್ಮಕವಾಗಿ ಚಿತ್ರದಲ್ಲಿ ಕಟ್ಟಿಕೊಟ್ಟಿದ್ದಾರೆ ಚಂಪಾ ಶೆಟ್ಟಿ. 

 • Dalit Priest

  NEWS4, Aug 2018, 9:01 PM IST

  ದಲಿತ ಅರ್ಚಕನನ್ನು ದೇಗುಲದಿಂದ ತೆಗೆದುಹಾಕಲು ಒಳಸಂಚು

  • 2010ರಲ್ಲಿ ದಿನಕ್ಕೆ 30ರೂ ವೇತನದಂತೆ ತಿರುಚಿ ಜಿಲ್ಲೆಯ ಕನ್ಯಾಮಾಣಿಕಮ್ ನ ಅಮ್ಮನ್ ದೇಗುಲಕ್ಕೆ ಅರ್ಚಕರಾಗಿ ನೇಮಕ
  • ಗ್ರಾಮದಲ್ಲಿರು ಕೆಲ ಸಂಪ್ರಾದಾಯಸ್ಥರು ಹುದ್ದೆಯಿಂದ ತೆಗೆದು ಹಾಕಲು ಒಳಸಂಚು
 • Video Icon

  NEWS16, Jul 2018, 3:21 PM IST

  ದೇಶದಲ್ಲೇ ಮೊದಲು: ವಿದ್ಯಾರ್ಥಿ ಸಂಘದ ಚುನಾವಣೆಗೆ ಇವಿಎಂ ಬಳಸಿದ ಮಹಿಳಾ ಕಾಲೇಜು!

  ಲೋಕಸಭೆ, ವಿಧಾನಸಭೆ ಚುನಾವಣೆಗಳ ಬಳಿಕ ಇದೀಗ ಇವಿಎಂಗಳು ಕಾಲೇಜು ಚುನಾವಣೆಗಳಿಗೂ ಕಾಲಿಟ್ಟಿವೆ. ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂಬಂತೆ,  ಬೆಂಗಳೂರಿನ ಲಕ್ಷ್ಮಿ ಅಮ್ಮಣ್ಣಿ ಮಹಿಳಾ ಕಾಲೇಜು ತನ್ನ ವಿದ್ಯಾರ್ಥಿಸಂಘದ ಚುನಾವಣೆಗೆ ಇವಿಎಂಗಳ ಮೊರೆ ಹೋಗಿದೆ.